Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕ್ರೀಡೆಗಳು ದೇಶ - ವಿದೇಶ

ಕಾಲ್ತುಳಿತದ ಬೆನ್ನಲ್ಲೇ ಪ್ರಸಿದ್ಧ ಕ್ರಿಕೆಟಿಗನ ನಿವೃತ್ತಿ

ಭಾರತೀಯ ಆಟಗಾರ ಪಿಯೂಷ್ ಚಾವ್ಲಾ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ನಿವೃತ್ತಿ ವಿಚಾರ ತಿಳಿಸಿದ ಚಾವ್ಲಾ, ಈಗ ಕೋಚ್ ಆಗಿ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ಉಲ್ಲೇಖಿಸಿದ್ದಾರೆ.ಅವರಿಗೆ

ದೇಶ - ವಿದೇಶ

ಭಾರತದ ಎಸ್-400 ರೂಪದರ್ಶಿ ‘ಪ್ರಾಜೆಕ್ಟ್ ಕುಶ’: ಶತ್ರು ಕ್ಷಿಪಣಿಗಳಿಗೆ ದೇಶೀ ಪ್ರತಿಕ್ರಿಯೆ

ನವದೆಹಲಿ :ರಷ್ಯಾದ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಯ ರೀತಿಯಲ್ಲಿ ಡಿಆರ್‌ಡಿಒ ಮತ್ತು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ.(ಬಿಇಎಲ್‌) ಜಂಟಿಯಾಗಿ “ಪ್ರಾಜೆಕ್ಟ್ ಕುಶ’ ಅಭಿವೃದ್ಧಿಪಡಿಸಲಿವೆ. ಇದು ಶತ್ರು ಕ್ಷಿಪಣಿಗಳನ್ನು ಹೊಡೆದುರುಳಿಸುವ ದೇಶಿ ವ್ಯವಸ್ಥೆಯಾಗಿರಲಿದೆ. ಭಾರತದ ಈ ಕ್ಷಿಪಣಿ

ದೇಶ - ವಿದೇಶ

ವಕ್ಫ್ ಆಸ್ತಿಗಳ ಡಿಜಿಟಲ್ ದಾಸ್ತಾನು ಗುರಿಯೊಂದಿಗೆ ಯುಎಂಇಇಡಿ ಪೋರ್ಟಲ್ ಆರಂಭ

ಎಲ್ಲಾ ವಕ್ಫ್ ಆಸ್ತಿಗಳ ಡಿಜಿಟಲ್ ದಾಸ್ತಾನು ರಚಿಸುವ ಗುರಿಯನ್ನು ಹೊಂದಿರುವ ಕೇಂದ್ರೀಕೃತ ವೇದಿಕೆಯಾದ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ (ಯುಎಂಇಇಡಿ) ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಶುಕ್ರವಾರ ಪ್ರಾರಂಭಿಸಿತು, ಅಲ್ಪಸಂಖ್ಯಾತ

ದೇಶ - ವಿದೇಶ

ಮೆಕ್ಸಿಕೋದಲ್ಲಿ ಸಣ್ಣ ವಿಮಾನ ಪತನ – 3 ಮಂದಿ ಸಾವು

ಮೆಕ್ಸಿಕೋ : ದಕ್ಷಿಣ ಮೆಕ್ಸಿಕೋದಲ್ಲಿ ಸಣ್ಣ ವಿಮಾನ ಪತನವಾಗಿದ್ದು, ಇಬ್ಬರು ಗ್ವಾಟೆಮಾಲಾದ ಪೈಲಟ್‌ಗಳು ಮತ್ತು ಒಬ್ಬ ಮೆಕ್ಸಿಕನ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಗ್ವಾಟೆಮಾಲಾದ ಸಣ್ಣ ವಿಮಾನ ಶುಕ್ರವಾರ ದಕ್ಷಿಣ ಮೆಕ್ಸಿಕೋದಲ್ಲಿ

ಅಪರಾಧ ದೇಶ - ವಿದೇಶ

ರೆಖಾ ಗುಪ್ತಾ ಅವರಿಗೆ ಕೊಲೆ ಬೆದರಿಕೆ: ಗಾಜಿಯಾಬಾದ್ನಲ್ಲಿ ಆರೋಪಿ ವಶಕ್ಕೆ

ನವದೆಹಲಿ : ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರ ವಾಯುವ್ಯ ಜಿಲ್ಲಾ ವಿಶೇಷ ಸಿಬ್ಬಂದಿಯ ತಂಡ ಬಂಧಿಸಿದೆ.ಗುರುವಾರ ರಾತ್ರಿ ತಡವಾಗಿ ಬೆದರಿಕೆ ಕರೆ ಬಂದ ನಂತರ

ದೇಶ - ವಿದೇಶ

IIAS ಅಧ್ಯಕ್ಷ ಸ್ಥಾನ ಗೆದ್ದ ವಿ. ಶ್ರೀನಿವಾಸ್: ಭಾರತಕ್ಕೆ ಹೊಸ ಗೌರವ

ನವದೆಹಲಿ: 100 ವರ್ಷಗಳ ಇತಿಹಾಸದಲ್ಲಿಇದೇ ಮೊದಲ ಬಾರಿಗೆ, ಭಾರತೀಯರೊಬ್ಬರು IIAS ನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ, ಐಎಎಸ್ ಅಧಿಕಾರಿ ವಿ. ಶ್ರೀನಿವಾಸ್ ಅವರು 2025-28ನೇ ಸಾಲಿಗೆ ಅಂತರರಾಷ್ಟ್ರೀಯ ಆಡಳಿತ ವಿಜ್ಞಾನ ಸಂಸ್ಥೆಯ

ದೇಶ - ವಿದೇಶ

ದಲಿತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿಯ ಆಸ್ತಿ ಧ್ವಂಸ ಮಾಡಿದ ಅಧಿಕಾರಿಗಳು

ಮುಜಫರ್‌ಪುರ್‌- ಬಿಹಾರದ ಮುಜಫರ್‌ಪುರ ಜಿಲ್ಲೆಯಲ್ಲಿ ಅತ್ಯಾಚಾರ ಆರೋಪಿಯೊಬ್ಬನ ಮನೆಯನ್ನು ನೆಲಸಮ ಮಾಡಲಾಗಿದೆ.ಇಲ್ಲಿನ ನಿವಾಸಿಯೊಬ್ಬರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದು, ಪೊಲೀಸರು ಮತ್ತು ಸ್ಥಳೀಯ ಆಡಳಿತದ ಮೇಲ್ವಿಚಾರಣೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅವರ ಮನೆ

Accident ದೇಶ - ವಿದೇಶ

ತೇಜಸ್ವಿ ಯಾದವ್ ಬೆಂಗಾವಲು ವಾಹನಕ್ಕೆ ಟ್ರಕ್ ಡಿಕ್ಕಿ: ಮೂವರು ಗಂಭೀರವಾಗಿ ಗಾಯಗೊಂಡರು

ಬಿಹಾರ :ಬಿಹಾರದ ವೈಶಾಲಿಯಲ್ಲಿ ತೇಜಶ್ವಿ ಯಾದವ್ ಅವರ ಬೆಂಗಾವಲು ವಾಹನವು ರಸ್ತೆ ಅಪಘಾತಕ್ಕೀಡಾಗಿದ್ದು, ಇದರಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಹಾಜಿಪುರ್ ಮುಜಾಫರ್ಪುರ್ ಮುಖ್ಯ ರಸ್ತೆಯ ಗೋರೌಲ್ ಪೊಲೀಸ್ ಠಾಣೆ ಪ್ರದೇಶದ ಗೋಡಿಯಾ

ದೇಶ - ವಿದೇಶ

ಉತ್ತರ ಪ್ರದೇಶ ಸರ್ಕಾರದ ನಿರ್ಲಕ್ಷ್ಯಕ್ಕೆ ಅಲಹಾಬಾದ್ ಹೈಕೋರ್ಟ್ ಗಂಭೀರ ಟೀಕೆ; ಕುಂಭಮೇಳ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಲು ಸೂಚನೆ

ಅಲಹಾಬಾದ್: ಪ್ರಯಾಗ್ ರಾಜ್‌ ನಲ್ಲಿ ಆಯೋಜನೆಗೊಂಡಿದ್ದ ಮಹಾ ಕುಂಭಮೇಳದಲ್ಲಿ ಜನವರಿ 29ರ ಮೌನಿ ಅಮಾವಾಸ್ಯೆಯ ಪುಣ್ಯ ಸ್ನಾನದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ವಿತರಿಸುವಲ್ಲಿ ವಿಳಂಬ ಧೋರಣೆಯನ್ನು ತೀವ್ರವಾಗಿ ತರಾಟೆಗೆ

ಅಪರಾಧ ದೇಶ - ವಿದೇಶ

ದ್ವಾರಕಾದಲ್ಲಿ ದೆಹಲಿ ಪೊಲೀಸ್ ಕಾರ್ಯಾಚರಣೆ: 71 ಅಕ್ರಮ ವಿದೇಶಿಗಳನ್ನು ಬಂಧಿಸಿ ಗಡೀಪಾರು

ನವದೆಹಲಿ: ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶೀಯರು, ಮ್ಯಾನ್ಮಾರ್‌ನ ರೋಹಿಂಗ್ಯಾಗಳು, ನೈಜೀರಿಯನ್ನರು ಸೇರಿದಂತೆ 71 ವಿದೇಶಿ ಪ್ರಜೆಗಳನ್ನು ದೆಹಲಿ ಪೊಲೀಸರು ಗಡೀಪಾರು ಮಾಡಿದ್ದಾರೆ ದ್ವಾರಕಾದ ವಿವಿಧ ಠಾಣೆಗಳ ಪೊಲೀಸರು ಬಾಂಗ್ಲಾದೇಶದ 47 ಮಂದಿ, 17 ರೋಹಿಂಗ್ಯಾಗಳು