Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಾಲದಲ್ಲಿ ಸಿಲುಕಿ ನೇಗಿಲು ಹಿಡಿದು ಗದ್ದೆ ಉಳುವ ವೃದ್ಧ ದಂಪತಿ- ಅನ್ನದಾತರ ಕಷ್ಟವೇ ಕೇಳುವವರಿಲ್ಲ

ಮುಂಬೈ:ಭಾರತ ಕೃಷಿ ಪ್ರಧಾನ ದೇಶ; ರೈತರೇ ನಮ್ಮ ಬೆನ್ನೆಲುಬು ಎನ್ನುವ ಮಾತನ್ನು ಕೇಳಿಕೊಂಡು ಬೆಳೆದವರು ನಾವೆಲ್ಲ. ಆದರೆ ಬೇಸರದ ವಿಚಾರ ಎಂದರೆ ಕೃಷಿಕರಿಗೆ ಸಿಗಬೇಕಾದ ಪ್ರಾಧಾನ್ಯತೆಯಾಗಲೀ, ಮನ್ನಣೆಯಾಗಲೀ ಇನ್ನೂ ಲಭಿಸಿಲ್ಲ. ಇಡೀ ದೇಶದ ಹೊಟ್ಟೆ

ಅಪರಾಧ ದೇಶ - ವಿದೇಶ

ವಿಮೆ ಹಣ ಸಿಗಲು ಹರ್ನಿಯಾ ಸಮಸ್ಯೆಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ- ವಂಚನೆ ಬಹಿರಂಗ

ಕೊಲ್ಕತ್ತಾ: ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಅಂದಂಗಾಯ್ತು ಈ ವೈದ್ಯ ಮಾಡಿದ ಎಡವಟ್ಟು. ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿದರೆ ವಿಮೆ ಹಣ ಸಿಗಲ್ಲವೆಂದು ವೈದ್ಯರು ರೋಗಿಗೆ ಅಪೆಂಡಿಕ್ಸ್​ ಸರ್ಜರಿ ಮಾಡಿರುವ ಘಟನೆ ಪಶ್ಚಿಮ

ದೇಶ - ವಿದೇಶ

ನಿತ್ಯೋಪಯೋಗಿ ವಸ್ತುಗಳ ಮೇಲೆ GST ಕಡಿತ? ಶೇ.12ರ ಸ್ಲ್ಯಾಬ್ ತೆಗೆದುಹಾಕಲು ಕೇಂದ್ರ ಚಿಂತನೆ!

ನವದೆಹಲಿ: ಕೆಲವು ನಿತ್ಯೋಪಯೋಗಿ ವಸ್ತುಗಳ ಮೇಲೆ ಇರುವ ಶೇ. 12ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಶೇ. 5ಕ್ಕೆ ಇಳಿಸಲು ಅಥವಾ ಶೇ. 12ರ ಸ್ಲಾಯಬ್ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಕೇಂದ್ರ ಸರ್ಕಾರ ಚಿಂತನೆ

ದೇಶ - ವಿದೇಶ

ಒಂದು ಸೊಳ್ಳೆ ಕಡಿತದಿಂದ ಕೋಮಾಗೆ ಜಾರಿದ ಮಹಿಳೆ

ಸೊಳ್ಳೆಯಿಂದ ಮಲೆರೀಯಾ ಡೆಂಗ್ಯೂ, ಚಿಕನ್ ಗೂನ್ಯಾ ಮುಂತಾದ ಕಾಯಿಲೆಗಳು ಬರುವುದನ್ನು ಬಹುತೇಕ ನಮಗೆಲ್ಲರಿಗೂ ಗೊತ್ತು. ಆದರೆ ಸೊಳ್ಳೆಯೊಂದು ಕಚ್ಚಿ ವ್ಯಕ್ತಿಯೊಬ್ಬರ ಮೆದುಳೇ ಕೆಲಸ ಮಾಡುವುದು ನಿಲ್ಲಿಸಿತು ಎಂದರೆ ನಂಬಲು ಸಾಧ್ಯವೇ? ಆದರೆ ಇಂತಹದೊಂದು ವಿಚಿತ್ರ

ದೇಶ - ವಿದೇಶ

ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್ ಆಗಮಿಸಲು ಕಾಲಘಟ್ಟ ಪೂರ್ಣ: ಗಡಿಭಾಗದಲ್ಲಿ ನಿಗಾ

ನವದೆಹಲಿ:ಆಪರೇಷನ್ ಸಿಂಧೂರ್ ಬಳಿಕ ಸೇನೆಯು ಪಾಕಿಸ್ತಾನದ ಗಡಿಯತ್ತ ಮತ್ತಷ್ಟು ಗಮನಹರಿಸಿದೆ. ಇದೀಗ ಅಮೆರಿಕ ಜೊತೆ ಅಪಾಚೆ ಹೆಲಿಕಾಪ್ಟರ್​ಗಳಿಗಾಗಿ (Apache Helicopters) ಮಾಡಿಕೊಂಡ ಒಪ್ಪಂದದಂತೆ ಕೊನೆಗೂ ಮೊದಲ ಬ್ಯಾಚ್ ಭಾರತಕ್ಕೆ ಆಗಮಿಸಲಿವೆ.ಅವುಗಳನ್ನು ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸುವ

ದೇಶ - ವಿದೇಶ

ಪಶ್ಚಿಮ ಬಂಗಾಳ: ಭಾರತ-ಬಾಂಗ್ಲಾ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆದಾರ ಗುಂಡಿಕ್ಕಿ ಹತ್ಯೆ!

ಕೋಲ್ಕತ್ತ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಾಂಗ್ಲಾದೇಶದ, ಮಾದಕವಸ್ತುಗಳ ಕಳ್ಳಸಾಗಣೆದಾರನನ್ನು ಬಿಎಸ್‌ಎಫ್‌ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 32ನೇ ಬೆಟಾಲಿಯನ್ ವ್ಯಾಪ್ತಿಯಲ್ಲಿರುವ ಹಲ್ದೇರ್‌ಪಾರಾ

ಅಪರಾಧ ದೇಶ - ವಿದೇಶ

‘ಹೊಗೆ ಬಾಂಬ್ ಬಳಕೆಗೆ UAPA ಅನ್ವಯಿಸಲ್ಲ’: ಸಂಸತ್‌ ಭದ್ರತಾ ಲೋಪ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಹೇಳಿಕೆ!

ಹೊಸದಿಲ್ಲಿ: 2023ರ ಡಿ.13ರಂದು ಸಂಸತ್‌ ಭವನದಲ್ಲಿ ಭದ್ರತಾ ಲೋಪಕ್ಕೆ ಕಾರಣವಾಗಿದ್ದ ಇಬ್ಬರು ಆರೋಪಿ ಗಳಿಗೆ ದಿಲ್ಲಿ ಹೈಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದೆ. ಆದರೆ ಈ ಪ್ರಕರಣದ ಪ್ರಮುಖ ಆರೋಪಿಯಾಗಿ ರುವ ಮೈಸೂರಿನ ಮನೋರಂಜನ್‌

ದೇಶ - ವಿದೇಶ

ಕೃತಕ ಬುದ್ಧಿಮತ್ತೆ ಉದ್ಯೋಗ ಕಡಿತಕ್ಕೆ ಕಾರಣವಾಗುತ್ತದೆಯೇ? ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಹೇಳಿದ್ದೇನು?

ಕೃತಕ ಬುದ್ಧಿಮತ್ತೆ (ಎಐ) ಬಂದ ನಂತರ ಉದ್ಯೋಗ ಕಡಿತವಾಗುತ್ತಿದೆ ಎಂಬ ಆತಂಕ ಬಹುತೇಕರಲ್ಲಿ ಮನೆಮಾಡಿದೆ. ತಂತ್ರಜ್ಞಾನವು ಅನೇಕ ಕೆಲಸಗಳನ್ನು ಸ್ವಯಂಚಾಲಿತಗೊಳಿಸಲು ಪ್ರಾರಂಭಿಸಿದಾಗ ಕೆಲವು ಉದ್ಯೋಗಗಳ ಅಗತ್ಯವನ್ನು ಕಡಿಮೆ ಮಾಡಿ ಬೇರೆಯದ್ದನ್ನು ಸೃಷ್ಟಿಸುವಾಗ AI ಬದಲಾವಣೆಗಳಿಗೆ

ಅಪರಾಧ ದೇಶ - ವಿದೇಶ

ಪೊಲೀಸರ ನಾಚಿಕೆಗೇಡಿನ ಕೃತ್ಯ: ಸಮೋಸಾ ಲಂಚಕ್ಕೆ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹಾದಿ ತಪ್ಪಿಸಲು ಯತ್ನ!

ಉತ್ತರ ಪ್ರದೇಶ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣವೊಂದರಲ್ಲಿ ಅಂತಿಮ ವರದಿ (ಎಫ್‌ಆರ್) ಸಲ್ಲಿಸಲು ತನಿಖಾಧಿಕಾರಿಯೊಬ್ಬರು ಆರು ಸಮೋಸಾಗಳ ಲಂಚ ಪಡೆದ ಆರೋಪದ ಮೇಲೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಿಂದ ಆಘಾತಕಾರಿ

ದೇಶ - ವಿದೇಶ

ಗ್ಯಾಂಗ್‌ಸ್ಟರ್ ನೀರಜ್ ಗೆ ಸಿಎಂ ಗಿಂತ ಝಡ್ ಪ್ಲಸ್ ಭದ್ರತೆ ಸರ್ಕಾರ ನೀಡಿದ್ಯಾಕೆ?

ದೆಹಲಿ :ಆನಾರೋಗ್ಯ ಪೀಡಿತ ಪತ್ನಿಯನ್ನು ನೋಡಲು ಗ್ಯಾಂಗ್​ಸ್ಟಾರ್​ ಒಬ್ಬನಿಗೆ ದೆಹಲಿಯಲ್ಲಿ ಭಾರೀ ಭದ್ರತೆಯೊಂದಿಗೆ ಆಸ್ಪತ್ರೆಗೆ ಕರೆತರಲಾಗಿದೆ. ಇತನಿಗೆ ಕೊಟ್ಟ ಭದ್ರತೆ ನೋಡಿದರೆ ಸಿಎಂ ಸೇರಿದಂತೆ ಪ್ರಭಾವಿ ವ್ಯಕ್ತಿಗಳಿಗೆ ನೀಡಬಹುದಾದ ಝಡ್​​ ಪ್ಲಸ್​ ಸೆಕ್ಯೂರಿಟಿಯಂತೆ ಇದೆ.