Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರದ ಕಠಿಣ ನಿಯಮ: ₹84 ಲಕ್ಷದ ಬೆಂಜ್ ಕಾರು ₹2.5 ಲಕ್ಷಕ್ಕೆ ಮಾರಾಟ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಕಾರದ ಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಂಡಿರುವ ನಿಯಮದಿಂದಾಗಿ ಅನೇಕರು ತಮ್ಮ ವಾಹನಗಳನ್ನು ಕಡಿಮೆ ಬೆಲೆಗೆ ಅನಿವಾರ್ಯವಾಗಿ ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಪೈಕಿ ಸಿರಿವಂತ ವ್ಯಕ್ತಿಯೊಬ್ಬರು 84 ಲಕ್ಷ

ದೇಶ - ವಿದೇಶ

ಉತ್ತರ ಪ್ರದೇಶದಲ್ಲಿ ಅಮಾನವೀಯತೆ: ಡ್ಯಾನ್ಸರ್‌ ಯುವಕನ ಖಾಸಗಿ ಅಂಗ ಕತ್ತರಿಸಿದ ಲೈಂಗಿಕ ಅಲ್ಪಸಂಖ್ಯಾತರ ಪೈಶಾಚಿಕ ಕೃತ್ಯ

ಉತ್ತರ ಪ್ರದೇಶ:ಸ್ಥಳೀಯವಾಗಿ ಎಲ್ಲೇ ಕಾರ್ಯಕ್ರಮ ನಡೆದರೂ ಡ್ಯಾನ್ಸ್ ಕಾರ್ಯಕ್ರಮ ಕೊಡಲು ಹೋಗುತ್ತಿದ್ದ ನವ ವಿವಾಹಿತ ಯುವಕನನ್ನು ದ್ವೇಷದ ಹಿನ್ನೆಲೆಯಲ್ಲಿ ಎಳೆದೊಯ್ದ ಲೈಂಗಿಕ ಅಲ್ಪಸಂಖ್ಯಾತರು ಮಾದಕ ಪಾನೀಯ ಕುಡಿಸಿ ಅವನ ಖಾಸಗಿ ಅಂಗವನ್ನು ಕತ್ತರಿಸಿದ್ದಾರೆ. ಈ

ಅಪರಾಧ ದೇಶ - ವಿದೇಶ

ಪೊಲೀಸ್’ ಎಂದು ಹೇಳಿ 4 ರಾಜ್ಯಗಳ 20+ ಮಹಿಳೆಯರಿಗೆ ವಂಚನೆ, ಲೈಂಗಿಕ ಶೋಷಣೆ; ಆರೋಪಿ ಬಂಧನ!

ಆಗ್ರಾ: ಇಲ್ಲೊಬ್ಬ ಭೂಪ ಪೊಲೀಸ್ ಕಾನ್‌ಸ್ಟೆಬಲ್ (Police Constable) ಎಂದು ಹೇಳಿಕೊಂಡು 4 ರಾಜ್ಯಗಳ 20ಕ್ಕೂ ಹೆಚ್ಚು ಮಹಿಳೆಯರನ್ನು (Women) ವಂಚಿಸಿ, ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ. ಆದರೆ ನಸೀಬು ಕೆಟ್ಟು ಮುಜಫರ್‌ನಗರ ಪೊಲೀಸರ ಕೈಗೆ

ದೇಶ - ವಿದೇಶ

ಜಿಯೋ, ಏರ್‌ಟೆಲ್‌ಗೆ ಟಕ್ಕರ್: ವೊಡಾಫೋನ್ ಐಡಿಯಾದಿಂದ ಬಂತು ಹೊಸ ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್!

ನವದೆಹಲಿ: ಇಂದು ಪ್ರತಿಯೊಬ್ಬರ ಬಳಿಯೂ ಫೋನ್ ಇದೆ ಮತ್ತು ಹೆಚ್ಚಿನವರು ಇಂಟರ್ನೆಟ್ ಬಳಸುತ್ತಾರೆ. ಕಾಲ್, ಡೇಟಾ ಹೀಗೆ ಪ್ರತ್ಯೇಕ ರೀಚಾರ್ಜ್‌ಗಳು ಬಳಕೆದಾರರ ಜೇಬಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತ್ಯೇಕ ರೀಚಾರ್ಜ್ ಮಾಡಿಕೊಳ್ಳುವ ಬದಲಾಗಿ

ದೇಶ - ವಿದೇಶ

ಸಂಗಾರೆಡ್ಡಿ ಫಾರ್ಮಾ ಸ್ಫೋಟ: ಸಿಗಾಚಿ ಇಂಡಸ್ಟ್ರೀಸ್‌ನಿಂದ ₹1 ಕೋಟಿ ಪರಿಹಾರ ಘೋಷಣೆ, ಮೃತರ ಸಂಖ್ಯೆ 40ಕ್ಕೆ ಏರಿಕೆ!

ಸಂಗಾರೆಡ್ಡಿ (ತೆಲಂಗಾಣ): ಇಲ್ಲಿನ ಸಂಗಾರೆಡ್ಡಿ ಜಿಲ್ಲೆಯ ಔಷಧ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಂಸ್ಥೆಯ 40 ಸದಸ್ಯರು ಮೃತಪಟ್ಟಿರುವುದಾಗಿ ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ತಿಳಿಸಿದೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ

ದೇಶ - ವಿದೇಶ

ಮಧ್ಯಮ ವರ್ಗಕ್ಕೆ ಶ್ರೇಯಸ್ಸು- 12% ಜಿಎಸ್‌ಟಿ ಸ್ಲ್ಯಾಬ್ ರದ್ದು ಮಾಡಿ 5% ಗೆ ಇಳಿಕೆ ಯೋಚನೆ

ನವದೆಹಲಿ: ಮಧ್ಯಮ ವರ್ಗದ ಜನರ ತೆರಿಗೆ ಭಾರವನ್ನು ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ತರಲು ಚಿಂತಿಸಿದೆ ಎಂದು ಮೂಲಗಳು ಹೇಳಿವೆ. ಮಾಹಿತಿಗಳ ಪ್ರಕಾರ 12% ಸ್ಲ್ಯಾಬ್ ಅನ್ನು

ದೇಶ - ವಿದೇಶ

ಕೋವಿಡ್ ಲಸಿಕೆ-ಹೃದಯಾಘಾತ ಸಂಬಂಧವಿಲ್ಲ: ಐಸಿಎಂಆರ್ ಅಧ್ಯಯನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸ್ಪಷ್ಟನೆ

ನವದೆಹಲಿ : ಹಠಾತ್ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಅಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ. ಐಸಿಎಂಆರ್ ಮತ್ತು ಏಮ್ಸ್ ನಡೆಸಿದ ವ್ಯಾಪಕ ಅಧ್ಯಯನಗಳಲ್ಲಿ ಕೋವಿಡ್ ಲಸಿಕೆಗಳು ಮತ್ತು ಹೃದಯಾಘಾತದಿಂದ ಸಂಭವಿಸುತ್ತಿರುವ ಹಠಾತ್ ಸಾವುಗಳ

ಕ್ರೀಡೆಗಳು ದೇಶ - ವಿದೇಶ

ನಾಯಿ ಮರಿ ರಕ್ಷಣೆ ವೇಳೆ ಕಚ್ಚಿದ ಪರಿಣಾಮ – ರೇಬಿಸ್ ಸೋಂಕಿನಿಂದ ಪ್ರೊ ಕಬಡ್ಡಿ ಆಕಾಂಕ್ಷಿ ಬ್ರಿಜೇಶ್ ಸಾವು

ಮೀರತ್ : ಚರಂಡಿಯಲ್ಲಿ ಬಿದ್ದಿದ್ದ ನಾಯಿ ಮರಿಯ ರಕ್ಷಣೆ ಸಂದರ್ಭ ಅದು ಕಚ್ಚಿದ ಪರಿಣಾಮ ಶಂಕಿತ ರೇಬಿಸ್ ನಿಂದಾಗಿ ಎರಡು ತಿಂಗಳ ನಂತ ರಾಜ್ಯಮಟ್ಟದ ಕಬ್ಬಡಿ ಆಟಗಾರ ಸಾವನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ ಬುಲಂದ್ ಶಹರ್

ಅಪರಾಧ ದೇಶ - ವಿದೇಶ

ಭಾರತೀಯ ವಾಯುಪಡೆ ಭೂಮಿ ಅಕ್ರಮ ಮಾರಾಟ – ತಾಯಿ-ಮಗ ವಿರುದ್ಧ ಪ್ರಕರಣ

ಫಿರೋಜ್ ಪುರ:ಭಾರತದ ಪಂಜಾಬ್‌ನಲ್ಲಿ ಹೊಸ ಭೂ ಹಗರಣವೊಂದು ಬೆಳಕಿಗೆ ಬಂದಿದೆ. 1962, 1965 ಮತ್ತು 1971ರ ಯುದ್ಧಗಳಲ್ಲಿ ಬಳಸಲಾಗಿದ್ದ ಐತಿಹಾಸಿಕ ಭಾರತೀಯ ವಾಯುಪಡೆಯ (IAF) ವಾಯುನೆಲೆಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಕ್ಕಾಗಿ ಪಂಜಾಬ್‌ನ ಫಿರೋಜ್‌ಪುರ ಪೊಲೀಸರು

ದೇಶ - ವಿದೇಶ

ಫಿರೋಜಾಬಾದ್‌ ಗ್ರಾಮದಲ್ಲಿ ಭಯದ ವಾತಾವರಣ: ನಾಗ-ನಾಗಿಣಿ ಜಾನಪದ ಕಥೆ ನಿಜವಾಯಿತಾ? ವೈರಲ್ ಆಯ್ತು ಹಾವಿನ ಘಟನೆ!

ಲಖನೌ: ಉತ್ತರ ಪ್ರದೇಶದ (Uttar Pradesh) ಫಿರೋಜಾಬಾದ್ (Firozabad) ಜಿಲ್ಲೆಯ ಅಲಿನಗರ್ ಕೆಂಜ್ರಾ ಗ್ರಾಮದಲ್ಲಿ ಬಾಲಿವುಡ್ (Bollywood) ಸಿನಿಮಾ ಮಾದರಿಯ ರೋಚಕ ಘಟನೆ ನಡೆದಿದ್ದು, ಹಾವಿನ ಪ್ರತೀಕಾರದ (Snake Revenge) ಕಥೆಯಿಂದ ಗ್ರಾಮಸ್ಥರಲ್ಲಿ ಭಯದ