Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಕ್ಕದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಹೆಚ್ಚಿದ ಪೋಲಿಯೊ ಪ್ರಕರಣಗಳು; ದೇಶದಲ್ಲಿ ಕಟ್ಟೆಚ್ಚರ

ನವದೆಹಲಿ: 2014 ರಿಂದ ಪೋಲಿಯೊ ಮುಕ್ತ ಎಂದು ಅಧಿಕೃತವಾಗಿ ಪ್ರಮಾಣೀಕರಿಸಲ್ಪಟ್ಟಿದ್ದರೂ, ಲಸಿಕೆಯಿಂದ ಪಡೆದ ಪೋಲಿಯೊವೈರಸ್ (ವಿಡಿಪಿವಿ), ಸ್ಥಳೀಯ ದೇಶಗಳು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ಸಾಮೀಪ್ಯದಲ್ಲಿರುವುದು ಮತ್ತು ರೋಗನಿರೋಧಕ ಶಕ್ತಿಯಲ್ಲಿನ ಸಂಭಾವ್ಯ ಅಂತರಗಳಿಂದಾಗಿ ಭಾರತವು ಪೋಲಿಯೊ

ದೇಶ - ವಿದೇಶ

ದೆಹಲಿ IGI ಏರ್‌ಪೋರ್ಟ್‌ನಲ್ಲಿ ಚಿನ್ನದ ಕಳ್ಳಸಾಗಣೆ: ಒಳ ಉಡುಪಿನಲ್ಲಿ 997.5 ಗ್ರಾಂ ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ಅಡಗಿಸಿ ತಂದ ಮಹಿಳಾ ಪ್ರಯಾಣಿಕಳು ಲಾಕ್

ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ (IGI Airport) ಯಾಂಗೋನ್‌ನಿಂದ ಬಂದ ಮಹಿಳಾ ಪ್ರಯಾಣಿಕಳೊಬ್ಬಳು ಚಿನ್ನ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ. ಯಾಂಗೂನ್‌ನಿಂದ ಬಂದ ವಿಮಾನ 8M 620 ರಲ್ಲಿ ಮಹಿಳೆ ದೆಹಲಿಗೆ ಬಂದಿದ್ದಳು. ಒಳ

ದೇಶ - ವಿದೇಶ

ಕೋಟದಲ್ಲಿ ಮತ್ತೊಂದು ದುರಂತ: ಪರೀಕ್ಷೆಯಲ್ಲಿ ಕಳಪೆ ಅಂಕ ಬಂದಿದೆ ಎಂಬ ಕಾರಣಕ್ಕೆ ಎಂಬಿಬಿಎಸ್ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ!

ಜೈಪುರ: ಪರೀಕ್ಷೆಯಲ್ಲಿ ಕಳಪೆ ಅಂಕ (Poor Grades) ಬಂದಿದೆ ಅನ್ನೋ ಕಾರಣಕ್ಕೆ ಕೋಟ ಸರ್ಕಾರಿ ವೈದ್ಯಕೀಯ ಕಾಲೇಜಿನ ತೃತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ (MBBS Student) ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ಘಟನೆ

ದೇಶ - ವಿದೇಶ

ಅಂಗೈ ಮೇಲೆ ಡೆತ್ ನೋಟ್ ಬರೆದು ವೈದ್ಯೆ ಆತ್ಮಹತ್ಯೆ; ಶಾಕಿಂಗ್ ಘಟನೆ!

ಮುಂಬೈ: ಮಹಾರಾಷ್ಟ್ರದ (Maharashtra) ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ವೈದ್ಯೆಯೊಬ್ಬರು ಗುರುವಾರ ರಾತ್ರಿ ಹೋಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 5 ತಿಂಗಳುಗಳಿಂದ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ

ದೇಶ - ವಿದೇಶ

ಮುಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕಕ್ಕೆ ಚಾಲನೆ: ನ.23ರಂದು ಸಿಜೆಐ ಬಿ.ಆರ್. ಗವಾಯಿ ನಿವೃತ್ತಿ; ಉತ್ತರಾಧಿಕಾರಿಯ ಶಿಫಾರಸು ಕೋರಿದ ಕೇಂದ್ರ ಸರ್ಕಾರ

ನವದೆಹಲಿ: ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (BR Gavai) ಅವರು ನ.23ರಂದು ನಿವೃತ್ತಿಯಾಗಲಿದ್ದು, ಈ ಹಿನ್ನೆಲೆ ಮುಂದಿನ ಮುಖ್ಯ ನ್ಯಾಯಮೂರ್ತಿ ಆಯ್ಕೆ ಪ್ರಕ್ರಿಯೆಗೆ ಇದೀಗ ಚಾಲನೆ ಸಿಕ್ಕಿದೆ. ಸಿಜೆಐ ಬಿಆರ್ ಗವಾಯಿ

ದೇಶ - ವಿದೇಶ

ಅಕ್ರಮ ಸಂಬಂಧದ ಜಗಳ: ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಸ್ನೇಹಿತನೊಂದಿಗೆ ಸೇರಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪಾಪಿ ಪತಿ ಗುಜರಾತ್‌ನಲ್ಲಿ ಬಂಧನ

ಅಹಮದಾಬಾದ್: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಕೊಲೆ(Murder) ಮಾಡಿ ಸ್ನೇಹಿತನ ಸಹಾಯದಿಂದ ಸಾಕ್ಷ್ಯನಾಶ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಗಂಡನಿಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿದೆ ಎನ್ನುವ  ವಿಚಾರವನ್ನಿಟ್ಟುಕೊಂಡು ಪದೇ

ದೇಶ - ವಿದೇಶ

ಘಾಜಿಯಾಬಾದ್‌ನಲ್ಲಿ ಅಪಾಯಕಾರಿ ಸಾಹಸ: ಬಾಯಲ್ಲಿ ಪಟಾಕಿ ಇಟ್ಟುಕೊಂಡು ಲೈಟರ್‌ನಿಂದ ಬೆಂಕಿ ಹಚ್ಚಿದ ಯುವಕ; ವೈರಲ್ ವಿಡಿಯೋಗೆ ನೆಟ್ಟಿಗರು ಗರಂ!

ಉತ್ತರ ಪ್ರದೇಶ: ದೀಪಾವಳಿ (Deepavali) ಹಬ್ಬವೇ ಹಾಗೆ ಸಂಭ್ರಮ ಸಡಗರ ತುಂಬಿರುತ್ತದೆ. ಬೆಳಕಿನ ಹಬ್ಬವು ಪಟಾಕಿ ಸದ್ದು ಇಲ್ಲದೇ ಪೂರ್ಣ ಗೊಳ್ಳುವುದೇ ಇಲ್ಲ. ಕೆಲವರು ಈ ಪಟಾಕಿಯನ್ನು ಕೈಯಲ್ಲಿ ಹಿಡಿದು ಬೆಂಕಿ ಹಚ್ಚಿಕೊಂಡು ಅಪಾಯವನ್ನು

ಅಪರಾಧ ದೇಶ - ವಿದೇಶ

ಬಾಲಿವುಡ್ ಸಂಗೀತ ನಿರ್ದೇಶಕ ಸಚಿನ್ ಸಂಘ್ವಿ ಬಂಧನ: ಯುವತಿಯಿಂದ ಲೈಂಗಿಕ ದೌರ್ಜನ್ಯ, ವಂಚನೆ ಆರೋಪ; ಮದುವೆಯಾಗುವ ಭರವಸೆ ನೀಡಿ ಬಳಸಿಕೊಂಡಿರುವುದಾಗಿ ದೂರು

ಇತ್ತೀಚೆಗೆ ಬಿಡುಗಡೆ ಆದ ರಶ್ಮಿಕಾ ಮಂದಣ್ಣರ (Rashmika Mandanna) ‘ಥಮ’, ಸೂಪರ್ ಹಿಟ್ ಸಿನಿಮಾ ‘ಸ್ತ್ರೀ 2’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಜೋಡಿ ಸಚಿನ್-ಜಿಗರ್ ಜೋಡಿಯಲ್ಲಿ ಸಚಿನ್ ಸಂಘ್ವಿ

ದೇಶ - ವಿದೇಶ

ಏಕಕಾಲದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಟೆಕ್ಕಿಗೆ 15 ವರ್ಷ ಜೈಲು ಶಿಕ್ಷೆ!

ವಾಷಿಂಗ್ಟನ್: ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದುಕೊಂಡು ಒಂದೇ ಅವಧಿಯಲ್ಲಿ ಎರಡೆರಡು ಕಂಪನಿಗಳಿಗೆ ಕೆಲಸ ಮಾಡುತ್ತಾ ತಿಂಗಳಿಗೆ 40 ಲಕ್ಷ ರೂ.ಗಳಷ್ಟು ದುಡಿಯುತ್ತಿದ್ದ ಭಾರತ ಮೂಲದ ಇಂಜಿನಿಯರ್ ಗೆ 15 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.

ದೇಶ - ವಿದೇಶ

ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಸಂಬಂಧ ವೃದ್ಧಿ: ದೆಹಲಿ-ಶಾಂಘೈ ವಿಮಾನಯಾನ

ಹೊಸದಿಲ್ಲಿ: 2020ರ ಗಲ್ವಾನ್‌ ಗಡಿ ಸಂಘರ್ಷ ಮತ್ತು ಕೋವಿಡ್‌-19 ನಂತರ ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು.ಆದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನ ಸುಂಕ ನೀತಿಯಿಂದಾಗಿ ಚೀನಾ ಹಾಗೂ ಅಮೆರಿಕಾ