Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಡಕಬೈಲು: ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ ಹಾಗೂ ಯಶೋದಾ ಅವರಿಗೆ ಸನ್ಮಾನ!

Spread the love

ಮಂಗಳೂರು: ಕರಿಯಂಗಳ ಗ್ರಾಪಂ ವ್ಯಾಪ್ತಿಯ ಬಡಕಬೈಲು ಗಾಣೆಮಾರಿನ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾಗಿ 26 ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದ ರೇಣುಕಾ ಮತ್ತು ಬಡಕಬೈಲು ಕಲ್ಲಗುಡ್ಡೆಯ ಅಂಗನವಾಡಿ ಕಾರ್ಯಕರ್ತೆಯಾಗಿ 29 ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದ ಯಶೋದಾ ಅವರನ್ನು ಗ್ರಾಪಂ ವತಿಯಿಂದ ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪಿಡಿಒ ವಸಂತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಎಸ್‌ಡಿಎ ನಾಗೇಶ್, ಗ್ರಾಪಂಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ನಿವೃತ್ತ ಪಿಡಿಒ ಮಾಲಿನಿ ಮಾತನಾಡಿದರು. ಗ್ರಾಮ ಲೆಕ್ಕಾಧಿಕಾರಿ ಸುಹಾಸಿನಿ, ಅಂಗನವಾಡಿ ಮೇಲ್ವಿಚಾರಕಿ ಮುಬಿತಾ ಬಾನು ಮತ್ತಿರರರು ಉಪಸ್ಥಿತರಿದ್ದರು. ಬಶೀರ್ ಗಾಣೆಮಾರು ಕಾರ್ಯಕ್ರಮ ನಿರೂಪಿಸಿದರು.


Spread the love
Share:

administrator

Leave a Reply

Your email address will not be published. Required fields are marked *