Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬ್ಯಾಂಕ್ ನಾಮಿನಿ ನಿಯಮದಲ್ಲಿ ನ.1 ರಿಂದ ಮಹತ್ವದ ಬದಲಾವಣೆ: ಇನ್ನು ಮುಂದೆ ಒಂದು ಖಾತೆಗೆ 4 ನಾಮಿನಿಗಳಿಗೆ ಅವಕಾಶ!

ನವದೆಹಲಿ: ನವೆಂಬರ್ 1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ (Nomination rules) ಬದಲಾವಣೆ ಆಗಲಿದ್ದು, ಬ್ಯಾಂಕ್ ಅಕೌಂಟ್, ಲಾಕರ್‌ಗಳಿಗೆ 1ಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡಬಹುದು ಎಂದು ಕೇಂದ್ರ ಹಣಕಾಸು ಇಲಾಖೆ (Finance Department) ತಿಳಿಸಿದೆ. ಈವರೆಗೆ 1

ದೇಶ - ವಿದೇಶ

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್: ನಟಿ ರಿಯಾ ಚಕ್ರವರ್ತಿಗೆ ಸಿಬಿಐನಿಂದ ಕ್ಲೀನ್‌ಚಿಟ್; ಕ್ಲೋಸರ್ ರಿಪೋರ್ಟ್‌ನ ಪ್ರಮುಖ ಅಂಶಗಳು ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಆತ್ಮಹತ್ಯೆ ಕೇಸಲ್ಲಿ ಗೆಳತಿ-ನಟಿ ರಿಯಾ ಚಕ್ರವರ್ತಿಗೆ (Rhea Chakraborty) ಸಿಬಿಐ ಕ್ಲೀನ್‌ಚಿಟ್ ಕೊಟ್ಟಿದೆ. ಪಾಟ್ನಾದ ಕೋರ್ಟ್‌ಗೆ ಸಿಬಿಐ (CBI) ಸಲ್ಲಿಸಿದ್ದ ಕ್ಲೋಸರ್ ರಿಪೋರ್ಟ್‌ನ

ಅಪರಾಧ ದೇಶ - ವಿದೇಶ

ಆರ್. ಇನ್ ಹೋಟೆಲ್ ಮೇಲೆ ಪೊಲೀಸರ ದಾಳಿ; 3 ಯುವತಿಯರ ರಕ್ಷಣೆ, 2 ಏಜೆಂಟರ ಬಂಧನ

ಆರ್-ಇನ್ ಹೋಟೆಲ್‌ನಲ್ಲಿ ಎರಡು ಕೋಣೆಗಳಲ್ಲಿ ವಿದೇಶಿ ಸೇರಿದಂತೆ ಉತ್ತರ ಭಾರತದ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಸೇರಿ ಕರ್ನೂಲಿನಿಂದ ಬಂದಿದ್ದ

ದೇಶ - ವಿದೇಶ

ಪ್ರಯಾಗ್‌ರಾಜ್‌ನಲ್ಲಿ ಪತ್ರಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ

ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ (Prayagraj) ಪತ್ರಕರ್ತರೊಬ್ಬರ (Journalist) ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯನ್ನು ಲಕ್ಷ್ಮಿ ನಾರಾಯಣ್ ಸಿಂಗ್ ಅಲಿಯಾಸ್ ಪಪ್ಪು (54) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಅವರ

ದೇಶ - ವಿದೇಶ

ಅರಬ್ ರಾಷ್ಟ್ರಗಳಲ್ಲಿ ಐದು ದಶಕಗಳ ‘ಆಧುನಿಕ ಗುಲಾಮಗಿರಿ’ಗೆ ತೆರೆ: ಸೌದಿ ಅರೇಬಿಯಾದಿಂದ ‘ಕಫಾಲಾ’ ಪ್ರಾಯೋಜಕತ್ವ ವ್ಯವಸ್ಥೆ ಅಧಿಕೃತವಾಗಿ ರದ್ದು!

ರಿಯಾದ್: ಅರಬ್ ರಾಷ್ಟ್ರಗಳಲ್ಲಿ ವಲಸೆ ಕಾರ್ಮಿಕರಿಗೆ ನರಕವಾಗಿದ್ದ “ಕಫಾಲ” ಎಂಬ ಪ್ರಾಯೋಜಕತ್ವ ಆಧಾರಿತ ಕಾರ್ಮಿಕ ವ್ಯವಸ್ಥೆಗೆ ಸೌದಿ ಅರೇಬಿಯಾ ಅಧಿಕೃತವಾಗಿ ತೆರೆ ಎಳೆದಿದೆ. ಸುಮಾರು ಐವತ್ತು ವರ್ಷಗಳಿಂದ ಜಾರಿಯಲ್ಲಿದ್ದ ಈ ಕಠಿಣ ನಿಯಮಗಳು ಇದೀಗ ಇತಿಹಾಸದ

ದೇಶ - ವಿದೇಶ

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ನಾನ್ ವೆಜ್, ಮದ್ಯ ನಿಷೇಧ’ ಉಲ್ಲೇಖ: ರಾಜಸ್ಥಾನದ ವಿಭಿನ್ನ ವಿವಾಹ ಕಾರ್ಡ್ ವೈರಲ್! ಮಾಂಸ ಮದ್ಯ ಪ್ರಿಯರಿಗೆ ಶಾಕ್

ಪ್ರತಿಯೊಬ್ಬರು ಕೂಡ ತಮ್ಮ ಮದುವೆ (marriage) ವಿಶೇಷವಾಗಿರಬೇಕು ಎಂದುಕೊಳ್ತಾರೆ. ಹೀಗಾಗಿ ಮದುವೆ ಕಾರ್ಡ್ ಯಿಂದ ಹಿಡಿದು ಪ್ರತಿಯೊಂದು ವಿಷ್ಯಕ್ಕೂ ಹೆಚ್ಚು ಗಮನ ಕೊಡ್ತಾರೆ. ನೀವು ಮದುವೆ ಆಮಂತ್ರಣ ಪತ್ರಿಕೆಯನ್ನು ವಿಭಿನ್ನ ಹಾಗೂ ಆಕರ್ಷಕವಾಗಿ ಮಾಡಿಸುವುದನ್ನು

ದೇಶ - ವಿದೇಶ

ರೀಲ್ಸ್ ಹುಚ್ಚಿಗೆ ಬಲಿಯಾದ ಅಪ್ರಾಪ್ತ ಬಾಲಕ: ಒಡಿಶಾದ ಪುರಿ ಜಿಲ್ಲೆಯಲ್ಲಿ ರೈಲು ಹಳಿ ಪಕ್ಕ ಸಾಹಸ; ವೇಗವಾಗಿ ಬಂದ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವು

ಒಡಿಶಾ: ಅಪ್ರಾಪ್ತ ಬಾಲಕ ರೀಲ್ಸ್ ವಿಡಿಯೋ ಹುಚ್ಚಿನಿಂದ ಅನಾಹುತ ಮೈಮೇಲೆ ಎಳೆದುಕೊಂಡಿದ್ದಾನೆ. ರೈಲು ಹಳಿ ಪಕ್ಕದಲ್ಲೇ ರೀಲ್ಸ್ ಸಾಹಸ ಮಾಡಿದ ಅಪ್ರಾಪ್ತನಿಗೆ ವೇಗವಾಗಿ ಬಂದ ರೈಲು ಡಿಕ್ಕಿಯಾಗಿದೆ. ಇದರ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ

ದೇಶ - ವಿದೇಶ

ಟೀಂ ಇಂಡಿಯಾಗೆ ಸರಣಿ ಸೋಲು: ಅಡಿಲೇಡ್ ಏಕದಿನದಲ್ಲಿ ಆಸೀಸ್ ವಿರುದ್ಧ ಭಾರತಕ್ಕೆ ಮತ್ತೊಂದು ಸೋಲು; 2-0 ಅಂತರದಲ್ಲಿ ಆಸ್ಟ್ರೇಲಿಯಾ ಸರಣಿ ವಶ

ಅಡಿಲೇಡ್: ಮ್ಯಾಥ್ಯೂ ಶಾರ್ಟ್, ಕೂಪರ್ ಕಾನೋಲಿ ಫಿಫ್ಟಿ ಆಟ ಮತ್ತು ಆಡಮ್ ಜಂಪಾ ಬೌಲಿಂಗ್‌ ನೆರವಿನಿಂದ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಮತ್ತೊಂದು ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ದೇಶ - ವಿದೇಶ

ಗಾಜಾ ಯುದ್ಧ ಭೂಮಿಯಲ್ಲಿ ಮನಕಲಕುವ ಘಟನೆ: ಕೃತಜ್ಞತಾ ಭಾವದಿಂದ ನವಜಾತ ಶಿಶುವಿಗೆ ‘ಸಿಂಗಾಪುರ’ ಎಂದು ಹೆಸರಿಟ್ಟ ಪ್ಯಾಲೆಸ್ತೀನ್ ದಂಪತಿ!

ಗಾಜಾ ಯುದ್ಧ ಭೂಮಿಯಲ್ಲಿ ಒಂದು ಮನಕಲಕುವ ಘಟನೆ ನಡೆದಿದೆ. ಇದೀಗ ಈ ಘಟನೆ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ಕೆಲವರು ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವುದು ಬಿಡಿ, ಅದನ್ನು ನೆನಪಿಸಿಕೊಳ್ಳುವುದಿಲ್ಲ, ಆದರೆ ಇಲ್ಲೊಂದು ದಂಪತಿಗಳು ಒಂದು ದೇಶ

ದೇಶ - ವಿದೇಶ

ಮದುವೆಗೆ 6 ತಿಂಗಳು ಇರುವಾಗಲೇ ಕೈಕೊಟ್ಟ ಪ್ರೇಮಿ: ಅಸಲಿ ಮುಖ ತೋರಿಸಿದ ಮಾಜಿ ಪ್ರಿಯಕರನ ಮೇಲೆ ಯುವತಿಯ 8 ವರ್ಷಗಳ ‘ಚಾಣಾಕ್ಷ ಸೇಡು’!

ಇಂದಿನ ಕಾಲದಲ್ಲಿ ಪ್ರಾಮಾಣಿಕವಾದ ಪ್ರೀತಿ (love) ಕಾಣಸಿಗುವುದೇ ಕಡಿಮೆ. ಸಿಕ್ಕರೆ ಅವರಿಗಿಂತ ಅದೃಷ್ಟವಂತರು ಯಾರಿಲ್ಲ ಎಂದೇಳಬಹುದು. ಆದರೆ ಇನ್ನು ಕೆಲವರು ಸಣ್ಣಪುಟ್ಟ ಕಾರಣಗಳಿಗೆ ಬ್ರೇಕಪ್‌ ಮಾಡಿಕೊಂಡರೆ, ಇನ್ನೂ ಕೆಲವರು ಸಂಗಾತಿಗೆ ಮೋಸ ಮಾಡಿ ಇನ್ನೊಬ್ಬರ