Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕ್ರೀಡೆಗಳು ದೇಶ - ವಿದೇಶ

ಉತ್ತರಾಖಂಡ ಕ್ರಿಕೆಟ್ ಅಸೋಸಿಯೇಷನ್ ಹಗರಣ: ಬಾಳೆಹಣ್ಣು ಖರೀದಿಗೆ ₹35 ಲಕ್ಷ ಖರ್ಚು, ಬಿಸಿಸಿಐಗೆ ಹೈಕೋರ್ಟ್ ನೋಟಿಸ್

12 ಕೋಟಿ ರೂಪಾಯಿ ದುರುಪಯೋಗದ ಪ್ರಕರಣದಲ್ಲಿ ಉತ್ತರಾಖಂಡ ಹೈಕೋರ್ಟ್ (Uttarakhand High Court) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ನೋಟಿಸ್ ಜಾರಿ ಮಾಡಿದೆ. ವರದಿಯ ಪ್ರಕಾರ ಬಿಸಿಸಿಐ, ಉತ್ತರಾಖಂಡ ಕ್ರಿಕೆಟ್ ಅಸೋಸಿಯೇಷನ್‌ಗೆ ನೀಡಿದ ಹಣವನ್ನು

ದೇಶ - ವಿದೇಶ

ದೆಹಲಿಯ ಕರ್ನಾಟಕ ಭವನ ‘ಬಿಳಿ ಆನೆ’: ಸಂಸದರಿಗೂ ಕೊಠಡಿ ಇಲ್ಲ, ನೀವ್ಯಾರು ಎಂದು ಪ್ರಶ್ನಿಸಿದ ಸಿಬ್ಬಂದಿ

ನವದೆಹಲಿ : ಸಂಸದರ ಹಿತಾಸಕ್ತಿಯನ್ನು ಕಾಪಾಡಿ, ರಾಜ್ಯದ ಜನತೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಮುಖ ಸೇತುವೆಯಾಗಿರಬೇಕಾದ ಕರ್ನಾಟಕ ಭವನ ಈಗ ಬಿಳಿ ಆನೆಯಂತಾಗಿದೆ. ಒಬ್ಬ ಸಂಸದನಾಗಿ ಕೊಠಡಿ ಕೇಳಿದಾಗ ‘ಗ್ರೂಪ್ ಡಿ’ ಸಿಬ್ಬಂದಿಯೇ ‘ನೀವು ಯಾರು?’

ದೇಶ - ವಿದೇಶ

ಮಹಿಳೆಯರ ಪ್ರವೇಶದ ಕುರಿತು ಹೊಸ ಅಫಿಡವಿಟ್ ಸಲ್ಲಿಸಿಲ್ಲ – ತಿರುವಾಂಕೂರು ದೇವಸ್ವಂ ಮಂಡಳಿ

ಶಬರಿಮಲೆ : ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂಕೋರ್ಟ್ ಗೆ ಯಾವುದೇ ಹೊಸ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಅಧ್ಯಕ್ಷ ಪಿ.ಎಸ್. ಪ್ರಶಾಂತ್

ದೇಶ - ವಿದೇಶ

ಗ್ರೇಟರ್ ನಿಕೋಬಾರ್ ಯೋಜನೆ: ಅಭಿವೃದ್ಧಿಯ ಕನಸು Vs ಪರಿಸರ ಕಾಳಜಿ – ಏನಿದು ವಿವಾದ?

ಭಾರತದ ದಕ್ಷಿಣದಲ್ಲಿರುವ ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಅತಿ ದೊಡ್ಡದಾದ, ಗ್ರೇಟರ್ ನಿಕೋಬಾರ್ ದ್ವೀಪದಲ್ಲಿ 166 ಚದುರ ಕಿಮೀ.ಗಳ ವ್ಯಾಪ್ತಿಯಲ್ಲಿ ದೊಡ್ಡದಾದ ಸರಕು ಸಾಗಣೆ ಬಂದರನ್ನು ನಿರ್ಮಿಸಲು ಭಾರತ ಸರ್ಕಾರ ನಿರ್ಧರಿಸಿದೆ. 2021ರಲ್ಲೇ ಈ ಯೋಜನೆಗೆ

ದೇಶ - ವಿದೇಶ

“ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ 16 ಸ್ಥಾನಗಳ ಜಿಗಿತ ಕಂಡ ಕ್ರಿಕೆಟ್ ಆರ್ಚರ್

ದುಬೈ: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್(Jofra Archer) ಅವರು ನೂತನ ಐಸಿಸಿ ಏಕದಿನ ಬೌಲಿಂಗ್‌ ಶ್ರೇಯಾಂಕದಲ್ಲಿ(ICC Odi Rankings) 16 ಸ್ಥಾನಗಳ ಭಾರಿ ಜಿಗಿತ ಕಾಣುವ ಮೂಲಕ 3ನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ

ದೇಶ - ವಿದೇಶ

ನಟಿ ಕರಿಷ್ಮಾ ಕಪೂರ್, ಮಕ್ಕಳ ಪರವಾಗಿ ದಿವಂಗತ ಸಂಜಯ್ ಕಪೂರ್ ಆಸ್ತಿಯಲ್ಲಿ ಪಾಲು ಪಡೆಯಲು ಹೈಕೋರ್ಟ್ ಮೊರೆ”

ನವದೆಹಲಿ: ಬಾಲಿವುಡ್ ನ ಖ್ಯಾತ ನಟಿ ಕರಿಷ್ಮಾ ಕಪೂರ್ (Karisma Kapoor) ಅವರ ಮಾಜಿ ಪತಿ ಸಂಜಯ್ ಕಪೂರ್ (Sunjay Kapur) ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ್ದಾರೆ. ಸಂಜಯ್ ಕಪೂರ್ ಆಟೋ ಮೋಟಿವ್ ಬಿಡಿಭಾಗ ಉತ್ಪಾದನಾ

ದೇಶ - ವಿದೇಶ

ನೈವೇದ್ಯ ಸೇವಿಸದ ದೇವರಿಗೆ ಬೈದ ಪುಟ್ಟ ಬಾಲಕಿ”

ದೆಹಲಿ: ಗಣೇಶ ಚತುರ್ಥಿ ಹಬ್ಬದ ಆಚರಣೆಗಳು ಮುಗಿದಿರಬಹುದು. ಆದರೆ ಸಾಮಾಜಿಕ ಮಾಧ್ಯಮ (Social media)ವು ಹಬ್ಬದ ವಿಡಿಯೊಗಳಿಂದ ತುಂಬಿ ಹೋಗಿದೆ. ಮಕ್ಕಳು ಮತ್ತು ವಯಸ್ಕರು ಗಣೇಶನನ್ನು ಪೂಜಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯುತ್ತಿವೆ.

ದೇಶ - ವಿದೇಶ

“ಬೋನಿನಲ್ಲಿ ಕರು ಇದ್ದರೂ ತಿನ್ನದೆ ಮಮಕಾರ ತೋರಿದ ಚಿರತೆ – ಅಚ್ಚರಿ ಮೂಡಿಸಿದ ದೃಶ್ಯ

ಹೆಚ್‌.ಡಿ.ಕೋಟೆ- ಹಸಿದ ಚಿರತೆಗೆ ಸಾಧು ಪ್ರಾಣಿಗಳು ಸಿಕ್ಕರೆ ಸಾಕು, ಬಗೆದು ತಿನ್ನುತ್ತವೆ. ಆದರೆ ಬೋನಿನಲ್ಲಿ ಹಸುವಿನ ಕರು ಇದ್ದರೂ ಸಹ ಅದನ್ನು ತಿನ್ನದೆ ತಾಯಿಯಂತೆ ಮಮಕಾರ ತೋರಿಸಿ ಅಚ್ಚರಿ ಮೂಡಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಕಳೆದ

ದೇಶ - ವಿದೇಶ

“GST ಕಡಿತದ ನಂತರವೂ ಹಳೆಯ MRP ಪ್ಯಾಕೆಟ್ ಮೇಲೆ ಇದ್ದರೆ ಈಗಿನಿಂದ ಇಂಥ ಕ್ರಮ”

ನೀವು ಸೆಪ್ಟೆಂಬರ್ 22 ರಂದು ಯಾವುದೇ ಸೂಪರ್ ಮಾರ್ಕೆಟ್ ಗೆ ಹೋದರೆ.. ಅಲ್ಲಿ ನೀವು ಪ್ಯಾಕ್ ಮಾಡಿದ ಉತ್ಪನ್ನಗಳ ಮೇಲೆ ಎರಡು MRP ಗಳನ್ನು ನೋಡುತ್ತೀರಿ. ಒಂದು ಹಳೆಯದು, ಇನ್ನೊಂದು ಹೊಸದು. ನೀವು ಆ

ಅಪರಾಧ ದೇಶ - ವಿದೇಶ

ಕೌಟುಂಬಿಕ ಕಲಹಕ್ಕೆ ಬೇಸತ್ತು ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಬಾಗ್ಪತ್: ಗಂಡನ ಜತೆ ಜಗಳವಾಡಿದ್ದ ಮಹಿಳೆ ಕೋಪದಲ್ಲಿ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್​​ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಟಿಕ್ರಿ ಪಟ್ಟಣದಲ್ಲಿ ಕೌಟುಂಬಿಕ ಕಲಹದ ಬಳಿಕ ಮಹಿಳೆ ಮೂವರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ತೇಜ್ ಕುಮಾರಿ ಅಲಿಯಾಸ್ ಮಾಯಾ ಎಂದು ಗುರುತಿಸಲ್ಪಟ್ಟ ಮಹಿಳೆ, ತನ್ನ ಪತಿ ತನ್ನೊಂದಿಗೆ ಮಾತನಾಡದಿರುವುದು ಮತ್ತು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸದ