Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ದೇಶ - ವಿದೇಶ

ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟ ಅರ್ಪಿಸಿದ ಮಾಲಾಶ್ರೀ: ಮಗಳ ಚಿತ್ರಯಾತ್ರೆಗೆ ಆಶೀರ್ವಾದ

ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಮಾಲಾಶ್ರೀ (Malashri) 3 ದಶಕಗಳಿಗೂ ಹೆಚ್ಚು ಕಾಲ ಸೌತ್ ಸಿನಿಮಾ ರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. 1989ರಲ್ಲಿ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಇದಕ್ಕಿಂತಲೂ ಮೊದಲು ತೆಲುಗು

ದೇಶ - ವಿದೇಶ

ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಕೋಟಿಗಟ್ಟಲೆ ರೇಷ್ಮೆ ವಂಚನೆ ಬಯಲು: 10 ವರ್ಷಗಳಿಂದ ಪಾಲಿಯೆಸ್ಟರ್ ದುಪ್ಪಟ್ಟಾ ಪೂರೈಕೆ

ತಿರುಪತಿ: ತಿರುಪತಿ(Tirupati) ತಿಮ್ಮಪ್ಪನ ದೇವಸ್ಥಾನದಲ್ಲಿನ ಲಡ್ಡು ವಿವಾದ ಮುಗೀತು, ಇದೀಗ 10 ವರ್ಷಗಳಿಂದ ನಡೆಯುತ್ತಿದ್ದ ರೇಷ್ಮೆ ವಂಚನೆ ಜಾಲವನ್ನು ಟಿಟಿಡಿ ಬಯಲಿಗೆಳೆದಿದೆ. ಪೂರೈಕೆದಾರರೊಬ್ಬರು ಸುಮಾರು ಒಂದು ದಶಕದಿಂದ ಟಿಟಿಡಿಗೆ ಪಾಲಿಸ್ಟರ್ ದುಪಟ್ಟಾಗಳನ್ನು ವಿತರಿಸಿ ಅವುಗಳನ್ನು

ದೇಶ - ವಿದೇಶ

ಮಹಿಳೆ ವಿಚಾರಕ್ಕೆ ಗೆಳೆಯನ ಕೊಲೆ, ದೇಹವನ್ನು ತುಂಡು ಮಾಡಿ ಬಾವಿಗೆ ಎಸೆದ ಆರೋಪಿ ಬಂಧನ

ಗುಜರಾತ್: ಆರು ದಿನಗಳಿಂದ ನಾಪತ್ತೆಯಾಗಿದ್ದ 20 ವರ್ಷದ ಯುವಕ ಶವ(Dead Body)ವಾಗಿ ಪತ್ತೆಯಾಗಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಮಹಿಳೆಯೊಬ್ಬರ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿತ್ತು. ಆ ಜಗಳ ತಾರಕಕ್ಕೇರಿ ರಮೇಶ್ ಮಹೇಶ್ವರಿ

ದೇಶ - ವಿದೇಶ

ಇಂಡಿಗೋ ವಿಮಾನ ಅವಾಂತರ: ಬೆಲೆ ಏರಿಕೆ ಕುರಿತು ಕೇಂದ್ರವನ್ನು ಪ್ರಶ್ನಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಇಂಡಿಗೋ (Indigo) ವಿಮಾನ ರದ್ದತಿ ಮತ್ತು ವಿಳಂಬದ ಹೆಚ್ಚುತ್ತಿರುವ ಘಟನೆಗಳು ಗಂಭೀರ ಬಿಕ್ಕಟ್ಟು, ವಿಮಾನಗಳ ರದ್ದತಿಯು ಪ್ರಯಾಣಿಕರಿಗೆ ಅನಾನುಕೂಲತೆ ಮತ್ತು ಕಿರುಕುಳವನ್ನು ಉಂಟುಮಾಡುವುದಲ್ಲದೆ ಆರ್ಥಿಕತೆಗೂ ಹಾನಿಯನ್ನುಂಟುಮಾಡಿದೆ. ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದ್ದು ಹೇಗೆ ಎಂದು ಕೇಂದ್ರ

ದೇಶ - ವಿದೇಶ

ಗೋವಾ ನೈಟ್‌ಕ್ಲಬ್ ಅಗ್ನಿ ದುರಂತ: ನಾಲ್ವರು ಮಾಲೀಕರ ಪೈಕಿ ಒಬ್ಬನ ಬಂಧನ

ಪಣಜಿ: ಗೋವಾ ನೈಟ್‌ಕ್ಲಬ್‌ನಲ್ಲಿ ಬೆಂಕಿ (Goa Nightclub Fire) ಅವಘಡಕ್ಕೆ 25 ಮಂದಿ ಸಾವು ಪ್ರಕರಣದಲ್ಲಿ ಕ್ಲಬ್‌ನ ನಾಲ್ವರು ಮಾಲೀಕರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅಜಯ್ ಗುಪ್ತಾನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಲುಕ್‌ಔಟ್ ನೋಟಿಸ್

ದೇಶ - ವಿದೇಶ

ಚೀನಾ: $155 ಮಿಲಿಯನ್ ಲಂಚ ಪ್ರಕರಣ, ಮಾಜಿ ಜನರಲ್ ಮ್ಯಾನೇಜರ್ ಬಾಯಿ ಟಿಯಾನ್ಹುಯಿಗೆ ಮರಣದಂಡನೆ

ಬೀಜಿಂಗ್: ಲಂಚ ಪಡೆದ ಆರೋಪದ ಮೇಲೆ ಚೀನಾ (China) ಮಾಜಿ ಜನರಲ್ ಮ್ಯಾನೇಜರ್ ಬಾಯಿ ಟಿಯಾನ್ಹುಯಿ ಎಂಬಾತನನ್ನು ಗಲ್ಲಿಗೇರಿಸಿದೆ. ಸುಪ್ರೀಂ ಪೀಪಲ್ಸ್ ಕೋರ್ಟ್ ಅನುಮೋದಿಸಿದ ನಂತರ ಉತ್ತರ ಚೀನಾದ ಟಿಯಾಂಜಿನ್ ಪುರಸಭೆಯ ನ್ಯಾಯಾಲಯವು ಮರಣದಂಡನೆ ಜಾರಿಗೊಳಿಸಿದೆ.

ದೇಶ - ವಿದೇಶ

H-1B ವೀಸಾ ಅರ್ಜಿದಾರರಿಗೆ ಹಿನ್ನಡೆ: ಹೊಸ ಸಾಮಾಜಿಕ ಮಾಧ್ಯಮ ನೀತಿಯಿಂದ ಸಂದರ್ಶನಗಳು ಮುಂದೂಡಿಕೆ

ವಾಷಿಂಗ್ಟನ್: ಅಮೆರಿಕದ ವಿದೇಶಾಂಗ ಇಲಾಖೆಯ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿಯು ಭಾರತದಲ್ಲಿ H-1B ವೀಸಾ ಅರ್ಜಿದಾರರಿಗೆ ಭಾರಿ ಅಡೆತಡೆಗಳನ್ನು ಉಂಟುಮಾಡಿದೆ. ಅನೇಕ ನೇಮಕಾತಿಗಳನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಮಂಗಳವಾರ

ದೇಶ - ವಿದೇಶ

ಭಾರತದಲ್ಲಿ ಮೈಕ್ರೋಸಾಫ್ಟ್‌ ಮೆಗಾ ಹೂಡಿಕೆ: AI ಭವಿಷ್ಯಕ್ಕಾಗಿ ₹1.5 ಲಕ್ಷ ಕೋಟಿ ವಿನಿಯೋಗ

ನವದೆಹಲಿ: ಭಾರತದಲ್ಲಿ ಮೆಗಾ ಹೂಡಿಕೆಗಾಗಿ ಮೈಕ್ರೋಸಾಫ್ಟ್‌ (Microsoft) ಮುಂದಾಗಿದೆ. AI 1st ಫ್ಯೂಚರ್‌ಗಾಗಿ 1.5 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ (Satya Nadella) ಅವರು ಬುಧವಾರ ಸಂಜೆ

ದೇಶ - ವಿದೇಶ

ಗ್ಯಾರಂಟಿ ಮಾತ್ರ ಸಾಲದು: ಅಭಿವೃದ್ಧಿ ಅನುದಾನಕ್ಕೆ ಕಾಂಗ್ರೆಸ್ ಶಾಸಕರಿಂದ ಆಗ್ರಹ

ಬೆಳಗಾವಿ: ಗ್ಯಾರಂಟಿ ಯೋಜನೆ(Guarantee Scheme) ಮಾತ್ರ ನಂಬಿಕೊಂಡು ಚುನಾವಣೆ(Election) ಎದುರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಶಾಸಕರು (Congress MLA’s) ಬೇಸರ ವ್ಯಕ್ತಪಡಿಸಿದ್ದಾರೆ. ಖಾಸಗಿ ಹೋಟೆಲಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ (CLP Meeting) ಗ್ಯಾರಂಟಿ ಯೋಜನೆಗಳ

ದೇಶ - ವಿದೇಶ

ಎದೆಹಾಲು ಕುಡಿದ ಒಂದು ತಿಂಗಳ ಮಗು ಮಲಗಿದ ಸ್ಥಿತಿಯಲ್ಲೇ ಸಾವು; ತನಿಖೆ ಆರಂಭ

ಚೆನ್ನೈ: ತಮಿಳುನಾಡಿನ ತಿರುಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಗುವೊಂದು ಬೆಳಗಿನ ಜಾವ ಎದೆಹಾಲು ಕುಡಿದು ಮಲಗಿದ ಬಳಿಕ ಸಾವನ್ನಪ್ಪಿದೆ. ಇತ್ತೀಚೆಗೆ, ವಿಶೇಷವಾಗಿ ಹಾಲುಣಿಸುವ (Breastfeeding) ಸಮಯದಲ್ಲಿ ಶಿಶುಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.