Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಮಂಗಳೂರು: ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಪಾದಚಾರಿಗೆ ಆಟೋ ಡಿಕ್ಕಿ; ಬಳಿಕ ಆಟೋರಿಕ್ಷಾ ಪಲ್ಟಿ, ಇಬ್ಬರಿಗೆ ಗಾಯ!

ಮಂಗಳೂರು:ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಮಂಗಳವಾರ ಆಟೋರಿಕ್ಷಾವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದು, ಡಿಕ್ಕಿಯ ನಂತರ ಆಟೋರಿಕ್ಷಾ ಕೂಡ ಪಲ್ಟಿಯಾಗಿದೆ. ಗಾಯಗೊಂಡ ಪಾದಚಾರಿಯನ್ನು ಕಾಪಿಕಾಡ್ ನಿವಾಸಿ ಚಂದ್ರಶೇಖರ್ (62) ಎಂದು ಗುರುತಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ದೇರಳಕಟ್ಟೆಯ

ಮಂಗಳೂರು

ಗೋವಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಇಂಜಿನ್ ವೈಫಲ್ಯ: ಮೋಪಾ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ!

ಪಣಜಿ: ಗೋವಾದಿಂದ ದಿಲ್ಲಿಗೆ ಹೊರಟಿದ್ದ ಇಂಡಿಗೋ ವಿಮಾನವೊಂದರಲ್ಲಿ ಹಾರಾಟದ ವೇಳೆ ಇಂಜಿನ್ ವೈಫಲ್ಯ ವರದಿಯಾದ ಹಿನ್ನೆಲೆಯಲ್ಲಿ, ವಿಮಾನವನ್ನು ಗೋವಾದ ಮೋಪಾ ವಿಮಾನ ನಿಲ್ದಾಣಕ್ಕೆ ತಿರುಗಿಸಿ ವಾಪಸ್ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಈ ವೇಳೆ ವಾಯು

ದಕ್ಷಿಣ ಕನ್ನಡ ಮಂಗಳೂರು

ಬಹ್ರೇನ್: ತಾಯಿಯೊಂದಿಗೆ ಓಣಂ ಆಚರಿಸಲು ಬಂದಿದ್ದ ಮೂರು ವರ್ಷದ ಕಂದಮ್ಮ ಬಾತ್‌ಟಬ್‌ಗೆ ಬಿದ್ದು ದಾರುಣ ಸಾ*ವು

ಮನಾಮ (ಬಹ್ರೇನ್): ತಾಯಿಯೊಂದಿಗೆ ಓಣಂ ಹಬ್ಬ ಆಚರಿಸಲು ಬಹ್ರೇನ್‌ಗೆ ಆಗಮಿಸಿದ್ದ ಕೇರಳ ಮೂಲದ ಮೂರು ವರ್ಷದ ಬಾಲಕನೊಬ್ಬ, ಆಕಸ್ಮಿಕವಾಗಿ ಮನೆಯ ಬಾತ್‌ಟಬ್‌ಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಕೇರಳದ ಕೊಟ್ಟಾಯಂ ಮೂಲದ ಮೇಘಾ

ಮಂಗಳೂರು

ಮಂಗಳೂರು: ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಿಸಿ RTO ಆದೇಶ; ನಾಳೆಯಿಂದಲೇ ನೂತನ ದರ ಜಾರಿ!

ಮಂಗಳೂರು: ಇಂಧನ ಬೆಲೆ ಹಾಗೂ ವಾಹನ ಬಿಡಿಭಾಗಗಳ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTO) ಅಧಿಕೃತ ಆದೇಶ ಹೊರಡಿಸಿದೆ.

ಮಂಗಳೂರು

ಮಂಗಳೂರು: ಮೀನುಗಾರಿಕೆ ವೇಳೆ ಸಮುದ್ರಕ್ಕೆ ಬಿದ್ದು ಆಂಧ್ರಪ್ರದೇಶ ಮೂಲದ ಯುವಕ ನಾಪತ್ತೆ!

ಮಂಗಳೂರು: ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಆಂಧ್ರಪ್ರದೇಶ ಮೂಲದ ಭಕ್ತನಿ ಕಿಶೋರ್ (19) ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಶೋರ್ ಒಂದು ತಿಂಗಳ ಹಿಂದೆ ಮೀನುಗಾರಿಕೆ

ಮಂಗಳೂರು

ಮಂಗಳೂರಿನ ಮೊದಲ ಪೆಟ್ರೋಲ್ ಬಂಕ್‌ಗೆ 100ರ ಸಂಭ್ರಮ: ಶತಮಾನ ಪೂರೈಸಿದ ಐತಿಹಾಸಿಕ ‘ಸೌಕಾರ್ ಎಂ. ಬಾಬಾ ಪೈ & ಕಂಪನಿ’!

ಮಂಗಳೂರಿನ ವ್ಯಾಪಾರ ಇತಿಹಾಸದಲ್ಲಿ ಶತಮಾನದ ಹೆಜ್ಜೆಗುರುತು ಮೂಡಿಸಿರುವ ಸೌಕಾರ್ ಎಂ. ಬಾಬಾ ಪೈ & ಕಂಪನಿ ಇದೀಗ 100ನೇ ವರ್ಷಕ್ಕೆ ಕಾಲಿಟ್ಟಿದೆ. 1926ರ ಸೆಪ್ಟೆಂಬರ್ 1ರಂದು ಆರಂಭವಾದ ಈ ಸಂಸ್ಥೆ, ಕಳೆದ ಒಂದು ಶತಮಾನದಿಂದ

ಮಂಗಳೂರು

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ; ಅಣ್ಣನನ್ನು ಚಾಕುವಿನಿಂದ ಇರಿದು ಹ*ತ್ಯೆಗೈದ ಸ್ವಂತ ತಮ್ಮ!

ಮಂಗಳೂರು : ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ತಮ್ಮನೇ ಚಾಕುವಿನಿಂದ ಇರಿದು ಸ್ವಂತ ಅಣ್ಣನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಂಗಳೂರಿನ ಬಿಜೈ ಕೊಟ್ಟಾರ ಕ್ರಾಸ್ ಬಳಿ ರವಿವಾರ (ಆಗಸ್ಟ್ 30) ತಡರಾತ್ರಿ ನಡೆದಿದೆ.

ಮಂಗಳೂರು

ಮಂಗಳೂರು: ಎಡಪದವಿನಲ್ಲಿ ಸಾಕು ನಾಯಿಯನ್ನು ಭೇಟೆಯಾಡಿದ್ದ ಚಿರತೆ ಅರಣ್ಯ ಇಲಾಖೆ ಬೋನಿಗೆ ಸೆರೆ!

ಮಂಗಳೂರು: ಸಾಕು ನಾಯಿಯನ್ನು ಭೇಟೆಯಾಡಿ ಎಡಪದವಿನ ನಲ್ಯ ಸೀತಾಂಬೆಟ್ಟು ಪ್ರದೇಶದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಭಾನುವಾರ ಸಿಕ್ಕಿಬಿದ್ದಿದೆ. ಕಳೆದ ಕೆಲವು ದಿನಗಳಿಂದ ಸೀತಾಂಬೆಟ್ಟು ಸೇರಿದಂತೆ ಎಡಪದವಿನ ವಿವಿಧ ಪ್ರದೇಶಗಳಲ್ಲಿ ಚಿರತೆ

ಮಂಗಳೂರು

ಮಂಗಳೂರು: ದೈವಸ್ಥಾನ ಮತ್ತು ಭಂಡಾರ ಮನೆಯಲ್ಲಿ ಕಳವು ಮಾಡಿದ್ದ ಕುಖ್ಯಾತ ಕಳ್ಳನಿಗೆ 10 ವರ್ಷ ಜೈಲು ಶಿಕ್ಷೆ!

ಮಂಗಳೂರು : ಬಾಳೆಪುಣಿ ಗ್ರಾಮದ ಕಣಂತೂರು ದೈವಸ್ಥಾನ ಮತ್ತು ಭಂಡಾರ ಮನೆಯಲ್ಲಿ ಕಳವು ನಡೆಸಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಆರೋಪಿಗೆ, ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು

ಮಂಗಳೂರು

ಮಂಗಳೂರಿನ ಚೌಗುಲೆ ಶಿಪ್‌ಯಾರ್ಡ್‌ನಿಂದ ಜಾಗತಿಕ ಮಟ್ಟದ ಸಾಧನೆ: ಜರ್ಮನಿಯ ಕಂಪನಿಗೆ ಅತ್ಯಾಧುನಿಕ ಸರಕು ಸಾಗಣೆ ಹಡಗು ಹಸ್ತಾಂತರ!

ಮಂಗಳೂರು: ಭಾರತದ ನೌಕಾ ನಿರ್ಮಾಣ ಉದ್ಯಮಕ್ಕೆ ಚೌಗುಲೆ ಶಿಪ್‌ಯಾರ್ಡ್ ಹಲವು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸುವ ಮೂಲಕ ತನ್ನದೇ ಆದ ಕೊಡುಗೆ ನೀಡಿದೆ. ಇದರೊಂದಿಗೆ ಜಾಗತಿಕ ನೌಕಾ ನಿರ್ಮಾಣ ನಕ್ಷೆಯಲ್ಲಿ ಮಂಗಳೂರಿನ ಮಹತ್ವವೂ ಹೆಚ್ಚುತ್ತಿದೆ. ಆಗಸ್ಟ್ 26ರಂದು