Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಮಂಗಳೂರು: ಮಕ್ಕಳ ಫುಟ್‌ಬಾಲ್ ತರಲು ನದಿಗೆ ಇಳಿದ ಯುವಕ ನೀರುಪಾಲು; ಕಸಬಾ ಬೆಂಗ್ರೆ ಬಳಿ ಶೋಚನೀಯ ಅಂತ್ಯ!

ಮಂಗಳೂರು: ಮಕ್ಕಳಿಗಾಗಿ ನದಿಗೆ ಬಿದ್ದಿದ್ದ ಫುಟ್ಬಾಲ್‌ನ್ನು ತರಲು ನದಿಗೆ ಇಳಿದ 25 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಆಗಸ್ಟ್ 23ರಂದು ಕಸಬಾ ಬೆಂಗ್ರೆ ಫೆರಿ ಪಾಯಿಂಟ್ ಬಳಿ ನಡೆದಿದೆ. ಮೃತ ಯುವಕನನ್ನು ಮೊಹಮ್ಮದ್

ಮಂಗಳೂರು

ಮಂಗಳೂರು: ಅಳಿವೆಬಾಗಿಲು ಬಳಿ ಬಿರುಗಾಳಿ ರಭಸಕ್ಕೆ ಮುಳುಗಿದ ‘ಅಯಾನ್’ ಬೋಟ್; 6 ಮಂದಿ ಮೀನುಗಾರರ ಸುರಕ್ಷಿತ ರಕ್ಷಣೆ!

ಮಂಗಳೂರು: ಮಂಗಳೂರಿನ ಹಳೆ ಬಂದರಿನ (ದಕ್ಕೆ) ಸಮೀಪ ಅಳಿವೆಬಾಗಿಲು ದಾಟುತ್ತಿದ್ದಂತೆ ‘ಅಯಾನ್’ ಎಂಬ ಹೆಸರಿನ ಟ್ರಾಲರ್ ಬೋಟ್ ಬೃಹತ್ ಅಲೆಗಳು ಹಾಗೂ ಬಿರುಗಾಳಿಯ ರಭಸಕ್ಕೆ ಸಿಲುಕಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಎಲ್ಲಾ 6 ಮಂದಿ ಮೀನುಗಾರರನ್ನು

ಮಂಗಳೂರು

ಮಂಗಳೂರು: ದಶಕಗಳ ಬೇಡಿಕೆ ಈಡೇರಿಕೆ; ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಮಂಗಳೂರು ರೈಲ್ವೆ ಪ್ರದೇಶ ಸೇರ್ಪಡೆ!

ಮಂಗಳೂರು ಅಗಸ್ಟ್ 21: ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೇ ಪ್ರಯಾಣಿಕರ ದಶಕಗಳ ಬಾಕಿ ಬೇಡಿಕೆಯೊಂದು ಕೊನೆಗೂ ಈಡೇರುವ ಹಂತಕ್ಕೆ ತಲುಪಿದೆ. ಪ್ರಸ್ತುತ ದಕ್ಷಿಣ ರೈಲ್ವೆ ವಲಯದ (Southern Railway) ಪಾಲಕ್ಕಾಡ್ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ

ಮಂಗಳೂರು

ಮಂಗಳೂರು: ಕದ್ರಿ ಮಠದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರಿನ ಕದ್ರಿ  ಶ್ರೀ ಯೋಗೇಶ್ವರ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ‘ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ’ದ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಮಠದಲ್ಲಿ ಬಿಡುಗಡೆಗೊಳಿಸಲಾಯಿತು. ಜಗದಾಚಾರ್ಯ ಸ್ವಾಮಿ ಅಖಿಲೇಶ್‌ಜೀ ಮಹಾರಾಜ್ ಸೇವಾ ಸಂಸ್ಥಾನ (ರಿ.)

ಮಂಗಳೂರು

ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿ: 9 ಮೀನುಗಾರರ ರಕ್ಷಣೆ!

ಮಂಗಳವಾರ (ಆಗಸ್ಟ್ 18, 2026) ದಮನ್‌ನ ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ತಂಡವು ಅರೇಬಿಯನ್ ಸಮುದ್ರದಲ್ಲಿ ಮುಳುಗುತ್ತಿದೆ ಎಂದು ವರದಿಯಾದ ದೋಣಿಯಿಂದ ಒಂಬತ್ತು ಮೀನುಗಾರರನ್ನು ರಕ್ಷಿಸಿತು, ಅವರಲ್ಲಿ ಮೂವರು ಗಾಯಗೊಂಡರು.ಐಸಿಜಿ ವಾಯುನೆಲೆಯ (ಐಸಿಜಿಎಎಸ್)

ಮಂಗಳೂರು

ಮಂಗಳೂರು: ರಸ್ತೆ ಬದಿಯ ಕೆಸರು ನೀರಿನಲ್ಲಿ ಶುಂಠಿ ತೊಳೆದ ವ್ಯಾಪಾರಿ; ಸಾರ್ವಜನಿಕರಲ್ಲಿ ಆಹಾರ ನೈರ್ಮಲ್ಯದ ಬಗ್ಗೆ ತೀವ್ರ ಆತಂಕ!

ಮಂಗಳೂರು: ಬಿಕರ್ನಕಟ್ಟೆ-ಕೈಕಂಬ ರಸ್ತೆಯ ಬದಿಯಲ್ಲಿ ಶುಂಠಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ರಸ್ತೆ ಬದಿಯ ಹೊಂಡದಲ್ಲಿ ಸಂಗ್ರಹವಾಗಿದ್ದ ಕೆಸರು ನೀರಿನಲ್ಲಿ ಶುಂಠಿಯನ್ನು ತೊಳೆಯುತ್ತಿರುವುದು ಕಂಡುಬಂದಿದ್ದು, ಆಹಾರ ನೈರ್ಮಲ್ಯ ಹಾಗೂ ಸಾರ್ವಜನಿಕರಿಗೆ ಮಾರಾಟವಾಗುವ ತರಕಾರಿಗಳ ಸುರಕ್ಷಿತ ನಿರ್ವಹಣೆ ಕುರಿತು

ಮಂಗಳೂರು

ಮಂಗಳೂರು: ಮೆಕ್‌ಡೊನಾಲ್ಡ್ಸ್ ಮಳಿಗೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆ; ಮಾಂಸ-ಸಸ್ಯಾಹಾರಿ ಪದಾರ್ಥಗಳ ಒಟ್ಟಿಗೆ ಸಂಗ್ರಹ ಪತ್ತೆ!

ಮಂಗಳೂರು: ನಗರದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಕೈಗೊಂಡಿರುವ ಆಹಾರ ಮಳಿಗೆಗಳ ತಪಾಸಣಾ ಕಾರ್ಯಾಚರಣೆ ಮುಂದುವರಿದಿದ್ದು, ರವಿವಾರ ನಗರದ ಕೆ.ಎಸ್.ರಾವ್ ರಸ್ತೆಯ ಮಾಲ್‌ನಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆ ‘ಮೆಕ್‌ಡೊನಾಲ್ಡ್ಸ್’ (McDonald’s) ಔಟ್‌ಲೆಟ್ ಮೇಲೆ ದಾಳಿ ನಡೆಸಿ ಪರಿಶೀಲನೆ

ಕರಾವಳಿ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಕದ್ರಿ ಮಠದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞ: ವಿಜೃಂಭಣೆಯಿಂದ ಜರುಗಿದ ಪೂರ್ವಭಾವಿ ಸಭೆ!

ಕದ್ರಿ:ಐತಿಹಾಸಿಕ ಕದ್ರಿ ಯೋಗೇಶ್ವರ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿರುವ ‘ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞ’ದ ಪೂರ್ವಭಾವಿ ಸಭೆಯು ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ಜರುಗಿದೆ. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಹಾಗೂ ಧರ್ಮಪ್ರೇಮಿಗಳು ಈ ಮಹತ್ವದ

ಮಂಗಳೂರು

ಉಳ್ಳಾಲ: ಕೋಟೆಕಾರ್ ಬೀರಿ ಬಳಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ!

ಮಂಗಳೂರು: ಉಳ್ಳಾಲದ ಕೋಟೆಕಾರ್ ಬೀರಿಯಲ್ಲಿ ಗುರುವಾರ ಮಧ್ಯಾಹ್ನ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಇಬ್ಬರು ವಲಸೆ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ದೆಹಲಿ ಮೂಲದ ಶಕೀರ್ (32) ಮತ್ತು ಹೈದರ್ (33) ಎಂದು ಗುರುತಿಸಲಾಗಿದೆ.ನಿರ್ಮಾಣ ಹಂತದಲ್ಲಿರುವ

ಮಂಗಳೂರು

ಮಂಗಳೂರು: ಮನೆಯಲ್ಲಿ ಕಳ್ಳತನ ಮಾಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ ತಲಪಾಡಿಯಲ್ಲಿ ಸೆರೆ!

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪ್ಪಿಮೊಗರು ಮನೆಯೊಂದರಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸಮಧನ ಸಕಹರಿ ನರಳೆ (26) ಬಂಧಿತ ಆರೋಪಿ.ಆ. 4 ರಂದು