Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
ಪೋಷಕರ ಮೇಲೆ ಪ್ರಾಂಶುಪಾಲೆ ದರ್ಪ; ಸನ್‌ಬೀಮ್ ಶಾಲೆಯ ಹೈಡ್ರಾಮಾ ವಿಡಿಯೋ ವೈರಲ್!
- By Sauram Tv
- . April 27, 2026
ಹರ್ದೋಯ್: ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಸನ್‌ಬೀಮ್ ಶಾಲೆಯ ಪ್ರಾಂಶುಪಾಲರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಪ್ರಾಂಶುಪಾಲರು ಪೋಷಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡುಬರುತ್ತದೆ. ಅವರು ಪೋಷಕರ ಮೇಲೆಯೂ ನಿಂದಿಸಿದ್ದರು ಮತ್ತು ಮಗುವಿನ ದಾಖಲಾತಿಯನ್ನು
ಚಾರ್ಮಾಡಿ ಘಾಟಿಯ 4ನೇ ತಿರುವಿನಲ್ಲಿ ಖಾಸಗಿ ಬಸ್ ಪಲ್ಟಿ: 20ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ
- By Sauram Tv
- . April 27, 2026
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಚಾರ್ಮಾಡಿ ಘಾಟಿಯ 4ನೇ ತಿರುವಿನಲ್ಲಿ ಪಲ್ಟಿಯಾದ ಘಟನೆ ಇಂದು ನಡೆದಿದೆ. ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಧರ್ಮಸ್ಥಳಕ್ಕೆ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಬಂದಿದ್ದ ಈ
ಕಣ್ಣೂರು: ಮಾದಕ ವ್ಯಸನಿ ಮಗನಿಂದ ತಾಯಿಯ ಭೀಕರ ಕೊಲೆ
- By Sauram Tv
- . April 25, 2026
ಕಣ್ಣೂರು : ಕೇರಳದ ಕಣ್ಣೂರು ಜಿಲ್ಲೆಯ ಕೇಳಕಂನ ಕಾಣಿಚಾರ್‌ನಲ್ಲಿ ಮಾದಕ ವ್ಯಸನಕ್ಕೆ ದಾಸನಾಗಿದ್ದ ಮಗನೊಬ್ಬ ತನ್ನ ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ತನ್ನಿಕುನ್ನು ನಿವಾಸಿ
ಮಹಿಳೆಯನ್ನು ರಸ್ತೆಯಲ್ಲೇ ಎಳೆದಾಡಿ ಸರ ಅಪಹರಣ; ಸದಾಶಿವ ನಗರದಲ್ಲಿ ಖದೀಮರ ಅಟ್ಟಹಾಸ!
- By Sauram Tv
- . April 25, 2026
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸರಗಳ್ಳರ ಅಟ್ಟಹಾಸ ಮಿತಿಮೀರಿದ್ದು, ಮಹಿಳೆಯೊಬ್ಬರನ್ನು ರಸ್ತೆಯಲ್ಲೇ ಎಳೆದಾಡಿ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸದಾಶಿವ ನಗರದಲ್ಲಿ ನಡೆದಿದೆ. ಈ ಭೀಕರ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ
ಪಕ್ಷಾಂತರದ ಬೆನ್ನಲ್ಲೇ ರಾಘವ್ ಛಡ್ಡಾಗೆ ಬಿಗ್ ಶಾಕ್: 24 ಗಂಟೆಯಲ್ಲಿ 10 ಲಕ್ಷ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಲಾಸ್!
- By Sauram Tv
- . April 25, 2026
ಹೊಸ ದಿಲ್ಲಿ: ಇಡೀ ರಾಷ್ಟ್ರ ರಾಜಧಾನಿ ದಿಲ್ಲಿಯ ರಾಜಕಾರಣದಲ್ಲಿ ಕಂಪನ ಸೃಷ್ಟಿಸಿ, ಆಮ್ ಆದ್ಮಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ ರಾಘವ್ ಛಡ್ಯಾ ತಮ್ಮ ಈ ನಡೆಯಿಂದ ಜನಪ್ರಿಯತೆಯನ್ನು ಕಳೆದುಕೊಂಡಿರುವಂತೆ ಕಂಡು ಬರುತ್ತಿದೆ. ಬಿಜೆಪಿಗೆ ಪಕ್ಷಾಂತರ
ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಅಟ್ಟಹಾಸ: ಇಸ್ರೇಲ್ ಸೇನಾ ವಾಹನ, ಡ್ರೋನ್ ಮೇಲೆ ಸಂಘಟಿತ ದಾಳಿ; ಕದನ ವಿರಾಮಕ್ಕೆ ಹಿನ್ನಡೆ
- By Sauram Tv
- . April 25, 2026
ಲೆಬನಾನ್: ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಪಡೆಗಳ ಮೇಲೆ ಸಂಘಟಿತ ದಾಳಿ ನಡೆಸಿರುವುದಾಗಿ ಹಿಜ್ಜುಲ್ಲಾ ಪ್ರಕಟಿಸಿದೆ. ಹಲವು ಕಡೆಗಳಲ್ಲಿ ಇಸ್ರೇಲ್ ಸೇನಾ ಪಡೆ ಮತ್ತು ಸೇನಾ ಸಾಧನಗಳನ್ನು ಗುರಿ ಮಾಡಿ ದಾಳಿ ನಡೆಸಲಾಗಿದೆ ಎಂದು ಹೇಳಿಕೆ
ಕೇರಳದಲ್ಲಿ ಮನಕಲಕುವ ಘಟನೆ: 9 ತಿಂಗಳ ಮಗುವಿನ ಲಿವರ್ ದಾನ ಪಡೆದ ಮಗು ಇಂದು ದಂಪತಿಯ ಮಡಿಲಲ್ಲಿ!
- By Sauram Tv
- . April 25, 2026
ತಿರುವನಂತಪುರಂ: ಅಂದು ಕುಟುಂಬಸ್ಥರೊಂದಿಗೆ ಹೊರಟಿದ್ದ ಆ ಕಂದಮ್ಮನನ್ನು ಯಮರಾಜ ತಂದೆ, ತಾಯಿ ನೋವನ್ನೂ ಅರಿಯದೇ ತನ್ನೂರಿಗೆ ಕರೆದೊಯ್ದ. ಆದರೆ ಪೋಷಕರು ತಮಗಾದ ನೋವು ಬೇರೆಯವರಿಗೆ ಆಗದಿರಲೆಂದು ಮಗಳ ಅಂಗಾಂಗವನ್ನು ದಾನ ಮಾಡಿ, ಇಂದು ಮರುಜೀವ
ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ನಾಗಾ-ಕುಕಿ ಸಮುದಾಯಗಳ ನಡುವೆ ಸಂಘರ್ಷ; ಮೂವರ ಸಾ*ವು
- By Sauram Tv
- . April 25, 2026
ಗುವಾಹಟಿ: ಜನಾಂಗೀಯ ಹಿಂಸೆಯಿಂದ ತತ್ತರಿಸಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮೂವರು ಸಂಘರ್ಷಕ್ಕೆ ಬಲಿಯಾಗಿದ್ದಾರೆ. ತಂಗುಲ್ ನಾಗಾ ಸಮುದಾಯಕ್ಕೆ ಸೇರಿದ ಒಬ್ಬ ಹಾಗೂ ಕುಕಿ-ಜೋ ಸಮುದಾಯಕ್ಕೆ ಸೇರಿದ ಇಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಮಣಿಪುರದ ಉಬ್ರುಲ್
ಟ್ರಾಫಿಕ್‌ನಲ್ಲಿ ಕುಳಿತು ಉಗುರು ತೆಗೆಯುವ ಮುನ್ನ ಎಚ್ಚರ: ಆಟೋ ಚಾಲಕನ ಶಿಸ್ತಿನ ನಡೆಯ ವಿಡಿಯೋ ವೈರಲ್
- By Sauram Tv
- . April 25, 2026
ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಕರೊಬ್ಬರು ಗಲೀಜು ಮಾಡಿದ್ದಕ್ಕೆ ಚಾಲಕ ಗರಂ ಆಗಿದ್ದಾರೆ. ಪ್ರಯಾಣಿಕನನ್ನು ವಾಪಸ್ ಕರೆದು, ಅವರಿಂದಲೇ ಆಟೋವನ್ನು ಕ್ಲೀನ್ ಮಾಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪರ-ವಿರೋಧದ ಚರ್ಚೆಗೆ
‘ಇವಳು ನನ್ನ ಗೆಳತಿ, ನನ್ನೊಂದಿಗೇ ಬರುತ್ತಾಳೆ’: ಫೋಟೋ ತೋರಿಸಿ ವರನಿಗೆ ಶಾಕ್ ನೀಡಿದ ರಣವಿಜಯ್
- By Sauram Tv
- . April 25, 2026
ಅಂಬೇಡ್ಕರ್ ನಗರದಲ್ಲಿ, ಬೀಳ್ಕೊಡುಗೆಯ ನಂತರ, ಪ್ರೇಮಿಯೊಬ್ಬ ವಧುವಿನ ಕಾರನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದನು, ಅದು ಅವಳ ಅತ್ತೆಯ ಮನೆಗೆ ಹೋಗುತ್ತಿತ್ತು. ಸಿನಿಮೀಯ ಶೈಲಿಯಲ್ಲಿ, ಅವನು ತನ್ನ ಬೈಕನ್ನು ಕಾರಿನ ಮುಂದೆ ನಿಲ್ಲಿಸಿದನು. ಅವನು ಕಾರಿನ