Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
ಸಂಸದೆ ಮಿತಾಲಿ ಬಾಗ್ ಕಾರಿನ ಮೇಲೆ ಕಲ್ಲು ತೂರಾಟ; ಬಿಜೆಪಿ ವಿರುದ್ಧ ಟಿಎಂಸಿ ಸಂಸದೆ ಗಂಭೀರ ಆರೋಪ
- By Sauram Tv
- . April 28, 2026
ಕೋಲ್ಕತಾ,: ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಶೇಕ್ ಬ್ಯಾನರ್ಜಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಹೂಗ್ಲಿ ಜಿಲ್ಲೆಯ ಗೋಘಟ್‌ನಲ್ಲಿ ಬಿಜೆಪಿ ಬೆಂಬಲಿಗರು ತನ್ನ ಕಾರನ್ನು ಧ್ವಂಸಗೊಳಿಸಿದ್ದಾರೆ ಎಂದು ಅರಾಮ್ಹಾಗ್ ಕ್ಷೇತ್ರದ ಟಿಎಂಸಿಸಂಸದೆ ಮಿತಾಲಿ
ಮುಂಬೈ: ವಿಷಾಹಾರ ಸೇವನೆಗೆ ಒಂದೇ ಕುಟುಂಬದ ನಾಲ್ವರು ಬಲಿ; ಬಿರಿಯಾನಿ ಮತ್ತು ಕಲ್ಲಂಗಡಿ ಸೇವಿಸಿದ ಬೆನ್ನಲ್ಲೇ ದುರಂತ
- By Sauram Tv
- . April 28, 2026
ಮುಂಬೈ: ನಗರದ ಪೈಧೋನಿ ಪ್ರದೇಶದಲ್ಲಿ ವಿಷಾಹಾರ ಸೇವನೆಯಿಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟಿದ್ದಾರೆ. ಮೃತರನ್ನು ಅಬ್ದುಲ್ಲಾ ಡೋಕಾಡಿಯಾ (40), ಅವರ ಪತ್ನಿ ನಸ್ರೀನ್ ಡೋಕಾಡಿಯಾ (35), ಮತ್ತು ಅವರ ಪುತ್ರಿಯರಾದ ಆಯಿಶಾ (16) ಹಾಗೂ
ಮೃತ ಸಹೋದರಿಯ ಅಸ್ಥಿಪಂಜರವನ್ನೇ ಹೊತ್ತು ಬ್ಯಾಂಕಿಗೆ ಬಂದ ವ್ಯಕ್ತಿ; ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾದ ಘಟನೆ!
- By Sauram Tv
- . April 28, 2026
ಕಿಯೋಂಜಾರ್: ವ್ಯಕ್ತಿಯೊಬ್ಬರು ತನ್ನ ಮೃತ ಸಹೋದರಿಯ ಅಸ್ಥಿಪಂಜರ(Skeleton)ವನ್ನೇ ಹೊತ್ತು ಉರಿಯುವ ಬಿಸಿಲಿನಲ್ಲಿ 3 ಕಿಲೋಮೀಟರ್ ನಡೆದು ಬ್ಯಾಂಕಿಗೆ ಹೋಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಕಿಯೋಂಜಾರ್ ಜಿಲ್ಲೆಯ ಡಯಾನಾಲಿ ಗ್ರಾಮದ ಜಿತು ಮುಂಡಾ ಅವರ ಸಹೋದರಿ
ಕೆ.ಆರ್. ಪುರಂನಲ್ಲಿ ಅಮಾನವೀಯ ಘಟನೆ: ಮಚ್ಚಿನಿಂದ ನಾಯಿಯನ್ನು ಕೊಚ್ಚಿದ ಕಿಡಿಗೇಡಿ; ಸಾರ್ವಜನಿಕರ ಆಕ್ರೋಶ
- By Sauram Tv
- . April 28, 2026
ಬೆಂಗಳೂರು: ನಗರದ ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ. ನಿನ್ನೆ(ಏ.25) ಬೆಳಿಗ್ಗೆ 8.30ರ ಸುಮಾರಿಗೆ ಎಳೆನೀರು ವ್ಯಾಪಾರಿಯೊಬ್ಬನು ಮಚ್ಚಿನಿಂದ ನಾಯಿಯ ಮೇಲೆ ದಾಳಿ
ಪತ್ನಿಯ ಕೊಲೆ ಮಾಡಿ ಮರದ ಪೆಟ್ಟಿಗೆಯಲ್ಲಿ ಹೂತು ಹಾಕಿದ ಪತಿ; ತಂದೆಯ ಕೃತ್ಯ ಬಯಲಿಗೆಳೆದ ಮಗ
- By Sauram Tv
- . April 28, 2026
ಸೂರತ್ : ಪತ್ನಿಯನ್ನ ಕೊಲೆ ಮಾಡಿ ಶವವನ್ನು ಮರದ ಪೆಟ್ಟಿಗೆಯಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿ, ಪೊಲೀಸರ ದಾರಿ ತಪ್ಪಿಸಲು ನಾಪತ್ತೆ ದೂರು ದಾಖಲಿಸಿದ್ದ ಪತಿಯ ಕೃತ್ಯವೊಂದು ಸೂರತ್‌ನಲ್ಲಿ ಬೆಳಕಿಗೆ ಬಂದಿದೆ. 40 ವರ್ಷದ ವಿಶಾಲ್
ರಾಜೀವ್ ಗಾಂಧಿ ಹತ್ಯೆ ಕೇಸ್: ಶಿಕ್ಷೆಯಿಂದ ಬಿಡುಗಡೆಯಾದ ಬಳಿಕ ವಕೀಲರಾದ ಎ.ಜಿ. ಪೆರಾರಿವಾಲನ್”
- By Sauram Tv
- . April 28, 2026
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಎ.ಜಿ. ಪೆರಾರಿವಾಲನ್, ಶಿಕ್ಷೆಯಿಂದ ಬಿಡುಗಡೆಯಾದ ಬಳಿಕ ವಕೀಲ ವೃತ್ತಿಗೆ ಪ್ರವೇಶಿಸಿದ್ದಾರೆ. ಸೋಮವಾರ ಅವರು ಕಪ್ಪು ನಿಲುವಂಗಿ ಧರಿಸಿ ವಕೀಲರಾಗಿ ಅಧಿಕೃತವಾಗಿ
ರಾಘವ್ ಛಡ್ಡಾ ಬಿಜೆಪಿ ಸೇರ್ಪಡೆಗೆ ಪ್ರಕಾಶ್ ರಾಜ್ ವ್ಯಂಗ್ಯ: ದಾವೂದ್ ಇಬ್ರಾಹಿಂ ಜೊತೆಗಿನ ಸ್ನೇಹಕ್ಕೆ ಹೋಲಿಸಿ ಲೇವಡಿ
- By Sauram Tv
- . April 27, 2026
ಹೊಸದಿಲ್ಲಿ: ಆಮ್ ಆದ್ಮ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರ ನಿರ್ಧಾರವನ್ನು ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಟೀಕಿಸಿದ್ದಾರೆ. ಈ ನಿರ್ಧಾರವನ್ನು ಅವರು ಭೂಗತ ಲೋಕದ ನಾಯಕ ದಾವೂದ್
ಶರತ್ ಉದಯ್ ಕಾರ್ಯಕ್ರಮಕ್ಕೆ ಕಿಡಿಗೇಡಿಗಳ ಅಡ್ಡಿ: ಚಂದ್ರಬಾಬು ನಾಯ್ಡು ವಿರುದ್ಧ ವ್ಯಂಗ್ಯವಾಡಿದ್ದಕ್ಕೆ ಕ್ಷಮೆಗೆ ಪಟ್ಟು
- By Sauram Tv
- . April 27, 2026
ಬೆಂಗಳೂರು: ಆಂಧ್ರಪ್ರದೇಶದ ರಾಜಕಾರಣಿಗಳ ಕುರಿತು ಹಾಸ್ಯ ಮಾಡಿದ್ದಕ್ಕಾಗಿ ಹೈದರಾಬಾದ್ ಮೂಲದ ಸ್ಟ್ಯಾಂಡ್-ಅಪ್ ಹಾಸ್ಯನಟ ಶರತ್ ಉದಯ್ ಅವರಿಗೆ ಬೆಂಗಳೂರಿನಲ್ಲಿ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ.ಏಪ್ರಿಲ್ 25 ರಂದು ಕೋರಮಂಗಲದ ‘ಮಿನಿಸ್ಟ್ರಿ ಆಫ್ ಕಾಮಿಡಿ’ ಕ್ಲಬ್‌ನಲ್ಲಿ ಶರತ್
ಮನೆಯಲ್ಲೇ ಕುಸಿದು ಬಿದ್ದು ಸಾಫ್ಟ್‌ವೇರ್ ಉದ್ಯೋಗಿ ಸಾ*ವು; ನೋವಿನಲ್ಲೂ ಅಂಗಾಂಗ ದಾನಕ್ಕೆ ಮುಂದಾದ ಪೋಷಕರು
- By Sauram Tv
- . April 27, 2026
ಹಾಸನ : ಸಾಪ್ಟವೇರ್ ಕಂಪೆನಿಯ ಉದ್ಯೋಗಿಯಾಗಿದ್ದ ಯುವತಿಯೊಬ್ಬಳು ಮನೆಯಲ್ಲಿ ಹಠಾತ್ ಕುಸಿದು ಬಿದ್ದು ಕೋಮಾ ಸ್ಥಿತಿ ತಲುಪಿ ಸಾವನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ 25 ವರ್ಷದ ಯುವತಿ
ತಲೆಗೆ ಸಿಲುಕಿದ 15 ಲೀಟರ್ ಸ್ಟೀಲ್ ಕ್ಯಾನ್: ಪಾರಾಗಲು ಗ್ರೈಂಡರ್ ಯಂತ್ರ ಬಳಸಿ ಕತ್ತರಿಸಿದ ಗ್ರಾಮಸ್ಥರು
- By Sauram Tv
- . April 27, 2026
ಅಲ್ವಾರ್: ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ತರಹೇವಾರಿ ಹರಸಾಹಸ ಮಾಡುವುದು ಸಾಮಾನ್ಯ. ಆದರೆ, ಅಲ್ವಾರ್‌ನ ಮಾಧೋಗಢ ಗ್ರಾಮದ ಕಲೂರಾಮ್ ರೆಬಾರಿ ಎಂಬ ವ್ಯಕ್ತಿ ಮಾಡಿದ ಉಪಾಯ ಮಾತ್ರ ಆತನನ್ನೇ ಸಂಕಷ್ಟಕ್ಕೆ ದೂಡಿತ್ತು. ತಲೆಯ