Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
ಬಿಜೆಪಿಯಲ್ಲಿದೆ ವಾಶಿಂಗ್ ಮಷಿನ್: ಯಾರೇ ಬಂದರೂ ಅಲ್ಲಿ 24 ಕ್ಯಾರೆಟ್ ಗೋಲ್ಡ್ ಆಗುತ್ತಾರೆ; ಸಚಿವ ಸಂತೋಷ್ ಲಾಡ್ ವ್ಯಂಗ್ಯ
- By Sauram Tv
- . April 28, 2026
ಧಾರವಾಡ: ಆಪ್ ಸಂಸದರು ಬಿಜೆಪಿ ಸೇರ್ಪಡೆ ಆಗಿದ್ದು ಆಪರೇಷನ್ ಕಮಲವಲ್ಲ. ಯಾರು ಏನೇ ಕರ್ಮಕಾಂಡ ಮಾಡಿದರೂ ಬಿಜೆಪಿ ಸೇರಿದರೆ ಸಾಕು 24 ಕ್ಯಾರೆಟ್ ಗೋಲ್ಡ್ ಆಗುತ್ತಾರೆ. ಇದು ಬಿಜೆಪಿ ತಂತ್ರ. ವಿಶ್ವಗುರು ಇವರ ಬಳಿ
ಹುಟ್ಟುಹಬ್ಬದ ರೀಲ್ಸ್ ಹುಚ್ಚಾಟ; ರಸ್ತೆಗೆ ಬೆಂಕಿ ಹಚ್ಚಿ ಸಾಹಸ ಪ್ರದರ್ಶಿಸಿದ ಕಾರು ವ್ಯಾಪಾರಿ ಅರೆಸ್ಟ್!
- By Sauram Tv
- . April 28, 2026
ಅಪಾಯಕಾರಿ ಹುಟ್ಟುಹಬ್ಬದ ಸ್ಟಂಟ್ ವೈರಲ್ ಆದ ನಂತರ , 33 ವರ್ಷದ ಮುಂಬೈ ಕಾರು ವ್ಯಾಪಾರಿಯನ್ನು ಗೋರೆಗಾಂವ್ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮ ರೀಲ್‌ಗಾಗಿ “33” ಸಂಖ್ಯೆಯ ಆಕಾರದಲ್ಲಿ ಬೆಂಕಿ ಹಚ್ಚಲು ಆ ವ್ಯಕ್ತಿ
ಮಾನ್ವಿ: ಉದ್ಯೋಗದ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ; ಕಿಂಗ್‌ಪಿನ್ ಸೇರಿ 11 ಮಂದಿ ಅರೆಸ್ಟ್, ಇಬ್ಬರು ಮಹಿಳೆಯರ ರಕ್ಷಣೆ
- By Sauram Tv
- . April 28, 2026
ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಉದ್ಯೋಗ ನೀಡುವ ನೆಪದಲ್ಲಿ ನಿರುದ್ಯೋಗಿ ಮಹಿಳೆಯರನ್ನು ದಂಧೆಗೆ ಇಳಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಹಿರೇಕೊಟ್ನೆಕಲ್ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ
ಸುಡುಗಾಡಿನ ಚಿತೆಗಳ ನಡುವೆ ಸಪ್ತಪದಿ; ಸ್ಮಶಾನದಲ್ಲಿ ನಡೆದ ಮದುವೆಗೆ ಬೆಟ್ಟದ ಜನರ ತೀವ್ರ ಆಕ್ರೋಶ!
- By Sauram Tv
- . April 28, 2026
ಅಲ್ಮೋರಾ: ಅಂತ್ಯಕ್ರಿಯೆ ಮಾಡುವ ಜಾಗದಲ್ಲಿ ನವ ಜೋಡಿಗಳು ತಮ್ಮ ಜೀವನ ಆರಂಭಿಸಿದ್ದು, ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಇಬ್ಬರೂ ಸ್ಮಶಾನದಲ್ಲಿ ಉರಿಯುವ ಚಿತೆಗಳ ನಡುವೆ ಸಪ್ತಪದಿ ತುಳಿದಿರುವ ಘಟನೆ ಉತ್ತರಾಖಂಡದ ಅಲ್ಮೋರಾದಲ್ಲಿ ನಡೆದಿದೆ. ರಾಮಗಂಗಾ ಮತ್ತು
ಮುಂಬೈ-ಸೋಲಾಪುರ ರೈಲಿನಲ್ಲಿ ತಾಂತ್ರಿಕ ದೋಷ: ಡೈಮಂಡ್ ಕ್ರಾಸಿಂಗ್‌ನಲ್ಲಿ ಹಳಿ ಬಿಟ್ಟ ಬೋಗಿ
- By Sauram Tv
- . April 28, 2026
ಪುಣೆ: ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣವನ್ನು ಪ್ರವೇಶಿಸುವಾಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharat Express) ಒಂದು ಬೋಗಿ ಹಳಿ ತಪ್ಪಿತು. ಇಂದು ಸಂಜೆ 7.30ರ ಸುಮಾರಿಗೆ ನಿಲ್ದಾಣ ಪ್ರವೇಶಿಸುವಾಗ ರೈಲಿನ ನಾಲ್ಕನೇ ಬೋಗಿಯ
ಬೆಂಗಳೂರು: ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ಪ್ರತಿಷ್ಠಿತ ಕಂಪನಿ ಉದ್ಯೋಗಿಯ ಸಾ*ವು ನಿಗೂಢ
- By Sauram Tv
- . April 28, 2026
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 34 ವರ್ಷದ ಯುವತಿಯೊಬ್ಬಳ ಮೃತದೇಹ, ಆಕೆಯ ಆಡುಗೋಡಿ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೂಜಾ
‘ಭಯ್ಯಾ ಅಲ್ಲ ಬ್ರದರ್’: ಕೆಕೆಆರ್ ಹೀರೋ ನರೈನ್ ನೋಡಿ ರಿಂಕು ಸಿಂಗ್ ಸಹೋದರಿ ನೀಡಿದ ರಿಯಾಕ್ಷನ್ ಸಖತ್ ಫನ್ನಿ!
- By Sauram Tv
- . April 28, 2026
ಈ ಪಂದ್ಯದಲ್ಲಿ ನರೈನ್ ಮತ್ತು ರಿಂಕು ಇಬ್ಬರೂ ಕೋಲ್ಕತಾ ಗೆಲುವಿನ ಹೀರೋಗಳಾಗಿದ್ದರು. ಮೊದಲು ಬ್ಯಾಟ್ ಮಾಡಿ ಬ್ಯಾಟಿಂಗ್ ಕುಸಿತ ಕಂಡಿದ್ದ ಕೋಲ್ಕತಾ ತಂಡಕ್ಕೆ ರಿಂಕು ಆಸರೆಯಾದರು. ಅವರು 51 ಎಸೆತಗಳಲ್ಲಿ ಅಜೇಯ 83 ರನ್
ಮೆರೈನ್ ಡ್ರೈವ್‌ನಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸೇರಿದಂತೆ ಮೂವರ ಸಾ*ವು; ಜನ್ಮದಿನದ ಮರುದಿನವೇ ಯುವಕನ ಅಂತ್ಯ
- By Sauram Tv
- . April 28, 2026
ಮುಂಬೈ: ತನ್ನ ಹುಟ್ಟುಹಬ್ಬದ ಮರುದಿನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕ, ಹಿಂಬದಿ ಸವಾರೆ 18 ವರ್ಷದ ಯುವತಿ ಹಾಗೂ 66 ವರ್ಷದ ವೃದ್ಧ ಪಾದಚಾರಿ ಸೇರಿ ಮೂವರು ಸಾವನ್ನಪ್ಪಿದ ಘಟನೆ
ಸಾಮೂಹಿಕ ವಿವಾಹ ಮಂಟಪಕ್ಕೆ ಅಪ್ಪಳಿಸಿದ ಬಿರುಗಾಳಿ; ಜೀವಭಯದಲ್ಲಿ ಓಡಿದ 36 ಜೋಡಿಗಳು!
- By Sauram Tv
- . April 28, 2026
ಜೈಪುರ: ಸಾಮೂಹಿಕ ವಿವಾಹ ಸಮಾರಂಭದ ವೇಳೆ ಬಿರುಗಾಳಿ ಬೀಸಿ ನವ ಜೋಡಿಗಳು ಹೆದರಿ ಓಡಿ ಹೋಗಿರುವ ವಿಡಿಯೋ ವೈರಲ್ ಆಗಿದೆ. ಬೇಸಿಗೆಯ ಆರಂಭದ ಬಿಸಿಲಿಗೆ ತತ್ತರಿಸಿದ್ದ ರಾಜಸ್ಥಾನದ ಟೋಂಕ್‌ನಲ್ಲಿ ಗುಡುಗು ಸಹಿತ ಮಳೆ ಎಲ್ಲರಿಗೂ
ಆಸ್ಪತ್ರೆಯ ಲಿಫ್ಟ್‌ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ದುರ್ಮರಣ; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!
- By Sauram Tv
- . April 28, 2026
ನಾಸಿಕ್‌ನ ವೈದ್ಯಕೀಯ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಆಘಾತಕಾರಿ ಮತ್ತು ಹೃದಯವಿದ್ರಾವಕ ಘಟನೆ ನಡೆದಿದ್ದು,ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಉಪಕರಣಗಳನ್ನು ಸಾಗಿಸುವ ಲಿಫ್ಟ್‌ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 50 ವರ್ಷ