Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಜಗಳ; ಆಟೋ ಚಾಲಕನ ಭೀಕರ ಕೊ*ಲೆ
- By Sauram Tv
- . May 4, 2026
ಬೆಂಗಳೂರು: ಮನೆಯ ಮುಂದೆ ಆಟೋ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಪಕ್ಕದಮನೆ ವ್ಯಕ್ತಿಯೊಬ್ಬ ಜಗಳ ಮಾಡಿ ಹಲ್ಲೆ ನಡೆಸಿ ಆಟೋ ಚಾಲಕನನ್ನು ಕೊಲೆಗೈದಿರುವ ಘಟನೆ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಜೆ.ಜೆ.ನಗರದ 9ನೇ ಮುಖ್ಯ ರಸ್ತೆ
ವಿನೇಶ್ ಫೋಗಟ್ ಸ್ಫೋಟಕ ಹೇಳಿಕೆ: “ನಾನೂ ಬ್ರಿಜ್ ಭೂಷಣ್ ಕಾಮದಾಟದ ಸಂತ್ರಸ್ತೆ.
- By Sauram Tv
- . May 4, 2026
ಹೊಸದಿಲ್ಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ (WFI) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಮಹಿಳಾ ಕುಸ್ತಿಪಟುಗಳಲ್ಲಿ ನಾನು ಒಬ್ಬಳು ಎಂದು ಕುಸ್ತಿಪಟು ವಿನೇಶ್ ಫೋಗಟ್ ಆರೋಪಿಸಿದ್ದಾರೆ.ಪ್ರಸ್ತುತ
ಗುಬ್ಬಿಯ ಹೆಮ್ಮೆಯ ಪ್ರತಿಭೆ ಸೋಹಾ ಸಾದಿಕ್ ವಿಶ್ವ ಮಹಿಳಾ ಟೆನಿಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆ
- By Sauram Tv
- . May 4, 2026
ಗುಬ್ಬಿ: ತುಮಕೂರಿನಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಟೆನಿಸ್ ಟೂರ್ನಿಗೆ ಭಾರತ ದೇಶವನ್ನು ಪ್ರತಿನಿಧಿಸುವ ಐದು ಮಂದಿ ಮಹಿಳಾ ಟೆನಿಸ್ ಆಟಗಾರ್ತಿಯರ ಪೈಕಿ ಓರ್ವ ಆಟಗಾರ್ತಿ ಸೋಹಾ ಸಾದಿಕ್ ಗುಬ್ಬಿಯ ಹೆಣ್ಣು ಮಗಳಾಗಿರುವ ಹಿನ್ನಲೆ ಗುಬ್ಬಿಯ
ಚುನಾವಣಾ ಸೋಲಿನ ಸೇಡು: ಗ್ರಾಮದ ನೀರಿನ ಸಂಪರ್ಕ ಕಡಿತಗೊಳಿಸಿದ ಬಿಜೆಪಿ ಅಭ್ಯರ್ಥಿ
- By Sauram Tv
- . May 4, 2026
ಅಹ್ಮದಾಬಾದ್: ಗುಜರಾತ್‌ನ ಭರೂಚ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಪಂಚಾಯತ್ ಚುನಾವಣೆಯಲ್ಲಿ ತನಗೆ ಮತ ಹಾಕಿಲ್ಲ ಎಂದು ಬಿಜೆಪಿ ಅಭ್ಯರ್ಥಿಯೋರ್ವ ಗ್ರಾಮದ ಜನರಿಗೆ ನೀರಿನ ಸಂಪರ್ಕ ಕಡಿತಗೊಳಿಸಿದ್ದಾನೆ. ಇದರಿಂದ ಕುಡಿಯುವ ನೀರಿಲ್ಲದೆ ಗ್ರಾಮದ ಸಾವಿರಾರು ಮಂದಿ ಪರದಾಟ
ಪೂಜೆ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾ*ರ; ಕಾಮುಕ ಜ್ಯೋತಿಷಿ ವಿರುದ್ಧ ಎಫ್‌ಐಆರ್ ದಾಖಲು
- By Sauram Tv
- . May 4, 2026
ಬೆಂಗಳೂರು: ಜ್ಯೋತಿಷಿಯೊಬ್ಬ ಪೂಜೆ ಹಾಗೂ ದೀಕ್ಷೆಯ ನೆಪದಲ್ಲಿ ಬ್ಯೂಟಿಷನ್ ಮಹಿಳೆಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದಡಿ ಇಲ್ಲಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.ಕುಂಬಳಗೋಡು ನಿವಾಸಿ ಮೋಹನಕುಮಾರ್(35) ಎಂಬ ಜ್ಯೋತಿಷಿ
ಭಬಾನಿಪುರ ಎಣಿಕೆ ಕೇಂದ್ರದ ಬಳಿ ಹೈಡ್ರಾಮಾ: ಬಿಜೆಪಿ-ಟಿಎಂಸಿ ನಡುವೆ ಸಂಘರ್ಷ.
- By Sauram Tv
- . May 4, 2026
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಬಾನಿಪುರ ಕ್ಷೇತ್ರದಲ್ಲಿ ಇವಿಎಂಗಳನ್ನು ಸಂಗ್ರಹಿಸಿಟ್ಟಿರುವ ಕೇಂದ್ರದ ಆವರಣದೊಳಗೆ ಬಿಜೆಪಿ ಧ್ವಜ ಇದ್ದ ಎರಡು ವಾಹನಗಳಿಗೆ ಅವಕಾಶ ನೀಡಲಾಗಿದೆ ಎಂದು ಟಿಎಂಸಿ ಕಾರ್ಯಕರ್ತರು ಆರೋಪಿಸಿದ ನಂತರ,
ಲಿಪುಲೇಖ್ ಮೂಲಕ ಮಾನಸ ಸರೋವರ ಯಾತ್ರೆ: ಭಾರತದ ನಿರ್ಧಾರಕ್ಕೆ ನೇಪಾಳ ತೀವ್ರ ಆಕ್ಷೇಪ
- By Sauram Tv
- . May 4, 2026
ಕಂಡು: ಲಿಪುಲೇಕ್ ಪಾಸ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳಲು ಭಾರತ ಹಾಗೂ ಚೀನಾ ಯೋಜನೆ ರೂಪಿಸಿರುವ ಬಗ್ಗೆ ನೇಪಾಳದಲ್ಲಿ ಒಂದು ತಿಂಗಳ ಹಿಂದೆಯಷ್ಟೇ ರಚನೆಯಾದ ಬಲೇನ್ ಶಾ ನೇತೃತ್ವದ ಸರ್ಕಾರ ತೀವ್ರ
ಪುಣೆ ಅತ್ಯಾಚಾ*ರ ಪ್ರಕರಣ: ರಾಜಕಾರಣಿಗಳ ಭೇಟಿಗೆ ಸಂತ್ರಸ್ತ ತಂದೆ ನಕಾರ.
- By Sauram Tv
- . May 4, 2026
ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್ ತಾಲ್ಲೂಕಿನ ನಾಪುರ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ತಂದೆ ರಾಜಕಾರಣಿಗಳಿಗೆ ವಿನಮ್ರ ಮನವಿ ಮಾಡಿದ್ದಾರೆ.ರಾಜಕಾರಣಿಗಳ ಸಂತಾಪ
ಪಂಚರಾಜ್ಯ ಚುನಾವಣಾ ಫಲಿತಾಂಶ: ಇಂದು ಹಣೆಬರಹ ನಿರ್ಧಾರ
- By Sauram Tv
- . May 4, 2026
ನವದೆಹಲಿ: ದೇಶದಲ್ಲಿ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಬಹುದು ಎಂದು ನಿರೀಕ್ಷಿಸಲಾಗಿರುವ ಅಸ್ಸಾಂ, ಪ.ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಮಧ್ಯಾಹ್ನ ಅಥವಾ ಸಂಜೆಯ
ಕಾಸರಗೋಡು ಚುನಾವಣೆ: ಆರಂಭಿಕ ಸುತ್ತಿನಲ್ಲಿ ಯುಡಿಎಫ್ ಅಭ್ಯರ್ಥಿ ಮಾಹಿನ್ ಹಾಜಿಗೆ ಮುನ್ನಡೆ
- By Sauram Tv
- . May 4, 2026
ಕಾಸರಗೋಡು: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು, ಯುಡಿಎಫ್ ಅಭ್ಯರ್ಥಿ ಮಾಹಿನ್ ಹಾಜಿಗೆ 1,760 ಮತಗಳ ಮುನ್ನಡೆ ಸಾಧಿಸಿದ್ದಾರೆ.ಈ ವಿಧಾನಸಭಾ ಕ್ಷೇತ್ರದಲ್ಲಿ ಕಲ್ಲಟ್ರ ಮಾಹಿನ್ ಹಾಜಿ (ಯುಡಿಎಫ್ )