Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ದೇಶ - ವಿದೇಶ

ಮುಂಬೈ: ಬಾಂದ್ರಾ ಗರೀಬ್ ನಗರದಲ್ಲಿ ರೈಲ್ವೆ ಇಲಾಖೆಯ ಭಾರಿ ಕಾರ್ಯಾಚರಣೆ; 400ಕ್ಕೂ ಹೆಚ್ಚು ಮನೆಗಳು ನೆಲಸಮ

ಮುಂಬೈ: ಬಾಂದ್ರಾ ಪೂರ್ವದಲ್ಲಿನ ಗರೀಬ್ ನಗರ ಕೊಳೆಗೇರಿ ಪ್ರದೇಶದಲ್ಲಿ ಪಶ್ಚಿಮ ರೈಲ್ವೆ ನಡೆಸಿದ ಭಾರಿ ತೆರವು ಕಾರ್ಯಾಚರಣೆ ಅಭಿವೃದ್ಧಿ ಮತ್ತು ಮಾನವೀಯತೆ ನಡುವಿನ ಚರ್ಚೆಗೆ ಕಾರಣವಾಗಿದೆ. ನ್ಯಾಯಾಲಯದ ಬೆಂಬಲದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ 400ಕ್ಕೂ

ದೇಶ - ವಿದೇಶ

ಹೊಸದಿಲ್ಲಿ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪೈ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್; ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದ ನಾಯಕ

ಹೊಸದಿಲ್ಲಿ: ದೇಶದಲ್ಲಿ ಸಂಚಲನವನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಕ್ಷದ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪೈ ತನ್ನ ವೈಯಕ್ತಿಕ ಇನ್ನಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.ನನ್ನ ವೈಯಕ್ತಿಕ ಇನ್ನಾಗ್ರಾಮ್ ಖಾತೆ ಹ್ಯಾಕ್ ಆಗಿದ್ದು, ಅದನ್ನು ಬಳಕೆ

ದೇಶ - ವಿದೇಶ

ಚೀನಾ: ಕಲ್ಲಿದ್ದಲು ಗಣಿಯಲ್ಲಿ ಭೀಕರ ಗ್ಯಾಸ್ ಸ್ಫೋಟ; 90 ಕಾರ್ಮಿಕರ ಸಾವು, 9 ಮಂದಿ ನಾಪತ್ತೆ!

ಬೀಜಿಂಗ್: ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 90 ಮಂದಿ ಮೃತಪಟ್ಟಿದ್ದಾರೆ. ಇದು ಕಳೆದ 17 ವರ್ಷಗಳಲ್ಲಿ ಚೀನಾದಲ್ಲಿ ನಡೆದ ಅತಿದೊಡ್ಡ ಗಣಿಗಾರಿಕೆ ದುರಂತವಾಗಿದೆ ಎಂದು ವರದಿಯಾಗಿದೆ.ಚೀನಾದ ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು

ದೇಶ - ವಿದೇಶ

ಬ್ರಾಹ್ಮಣನಾಗಿ ಗಂಗೆಯಲ್ಲಿ ಬಿಯರ್ ಕುಡಿತೀಯಾ?” ಯುವಕನ ಉದ್ಧಟತನಕ್ಕೆ ಭಕ್ತರ ಆಕ್ರೋಶ

ವಾರಣಾಸಿ: ವಾರಣಾಸಿಯಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಯುವಕನೊಬ್ಬ ಬಿಯರ್ ಸೇವಿಸುತ್ತಿರುವವಿಡಿಯೋ ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾದ ನಂತರ,ದಶಾಶ್ವಮೇಧ ಪೊಲೀಸರು ಶುಕ್ರವಾರ ಅಪರಿಚಿತ ವ್ಯಕ್ತಿಯವಿರುದ್ಧ ಎಫ್‌ಐಆ‌ರ್ ದಾಖಲಿಸಿದ್ದಾರೆ.ವಕೀಲ ಶಶಾಂಕ್ ತ್ರಿಪಾಠಿ ಅವರ ದೂರಿನ ಮೇರೆಗೆ

ದೇಶ - ವಿದೇಶ

ಸಾರ್ವಜನಿಕ ಶೌಚಾಲಯದಲ್ಲಿ ನವಜಾತ ಶಿಶು ಪತ್ತೆ; ಇನ್ಸ್‌ಪೆಕ್ಟರ್ ಸಮಯಪ್ರಜ್ಞೆಯಿಂದ ಮಗು ಸೇಫ್!

ಚೆನ್ನೈ: ಜನಿಸಿದ ಕೆಲವೇ ಗಂಟೆಗಳ ನವಜಾತ ಶಿಶುವನ್ನು ಸಾರ್ವಜನಿಕ ಶೌಚಾಲಯದೊಳಗೆ ಎಸೆದು ಹೋಗಿರುವ ಅಮಾನವೀಯ ಘಟನೆ ನಗರದ ಓಎಂಆರ್ ರಸ್ತೆಯ ಶೋಲಿಂಗನಲ್ಲೂರಿನಲ್ಲಿ ನಡೆದಿದೆ. ಸಕಾಲದಲ್ಲಿ ಸ್ಪಂದಿಸಿದ ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಯಿಂದಾಗಿ ಮಗು

ದೇಶ - ವಿದೇಶ

ಲೆಹ್: ಚೀತಾ ಹೆಲಿಕಾಪ್ಟರ್ ಪತನ; ಅದ್ಭುತವಾಗಿ ಪ್ರಾಣಾಪಾಯದಿಂದ ಪಾರಾದ ಸೇನಾ ಅಧಿಕಾರಿಗಳು!

ಲೇಹ್: ಲಡಾಖ್‌ನ ಲೇಹ್ ಬಳಿಯ ಪರ್ವತ ಪ್ರದೇಶವಾದ ಟ್ಯಾಂಗ್ಸ್ಟೆಯಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಒಂದು ಪತನಗೊಂಡಿದ್ದು, ಅದರಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇ 20 ರಂದು ನಡೆದ ಈ ಘಟನೆಯ ವಿವರಗಳನ್ನು

ದೇಶ - ವಿದೇಶ

ಹೈದರಾಬಾದ್‌ನಲ್ಲಿ ಭೀಕರ ಹತ್ಯಾಯತ್ನ; ವಕೀಲರ ಮೇಲೆ ಕಪ್ಪು ಕಾರು ಹರಿಸಿ ಕೊ*ಲೆಗೆ ಯತ್ನಿಸಿದ ದುಷ್ಕರ್ಮಿಗಳು!

ಹೈದರಾಬಾದ್: ಹೈದರಾಬಾದ್‌ನ ಮಸಾಬ್ ಟ್ಯಾಂಕ್ ಬಳಿ ಶನಿವಾರ ಬೆಳಿಗ್ಗೆ ಅಪರಿಚಿತ ದುಷ್ಕರ್ಮಿಗಳು ಕಾರನ್ನು ಡಿಕ್ಕಿ ಹೊಡೆದು ವಕೀಲರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ, ಕೊಲೆ ಯತ್ನ ಇದಾಗಿದೆ ಎಂದು ಆರೋಪಿಸಲಾಗಿದೆ.ವಕೀಲ ಖಾಜಾ ಮೊಯಿನುದ್ದೀನ್ ಮನೆಯಿಂದ ಹೊರಬಂದ ಸ್ವಲ್ಪ

kerala

ಕೇರಳ: ನದಿಗೆ ಬಿದ್ದ ಸ್ನೇಹಿತೆಯನ್ನು ಬದುಕಿಸಿ ತಾನು ಪ್ರಾಣ ಬಿಟ್ಟ 26 ವರ್ಷದ ಟೆಕ್ಕಿ ಅನುಪಮಾ!

ತಿರುವನಂತಪುರಂ : ನದಿಯ ನೀರಿಗೆ ಆಕಸ್ಮಿಕವಾಗಿ ಜಾರಿ ಬಿದ್ದ ತನ್ನ ಸ್ನೇಹಿತೆಯನ್ನು ರಕ್ಷಿಸಲು ಹೋಗಿ, ನೀರಿನ ಪ್ರವಾಹಕ್ಕೆ ಸಿಲುಕಿ 26 ವರ್ಷದ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ಮಧ್ಯಾಹ್ನ ಕೇರಳದ

ದೇಶ - ವಿದೇಶ

ಲೈಸೆನ್ಸ್ ಇಲ್ಲದೆ ನರಕದಂಥ ಸ್ಥಿತಿಯಲ್ಲಿ ಐಸ್ ಕ್ರೀಮ್ ತಯಾರಿಕೆ; ಇಂದೋರ್‌ನ ಖ್ಯಾತ ಫ್ಯಾಕ್ಟರಿಗೆ ಬೀಗ ಜಡಿದ ಅಧಿಕಾರಿಗಳು!

ಇಂದೋರ್ : ಆಹಾರ ಕಲಬೆರಕೆ ಮತ್ತು ಅಸುರಕ್ಷಿತ ಉತ್ಪಾದನಾ ಪದ್ಧತಿಗಳ ವಿರುದ್ಧ ಪ್ರಮುಖ ಕ್ರಮವಾಗಿ, ಆಹಾರ ಸುರಕ್ಷತಾ ಇಲಾಖೆಯು ಇಂದೋರ್‌ನಲ್ಲಿ ಅತ್ಯಂತ ಅನೈರ್ಮಲ್ಯ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪರವಾನಗಿ ಪಡೆಯದ ಐಸ್ ಕ್ರೀಮ್ ಕಾರ್ಖಾನೆಯ ಮೇಲೆ

ಅಪರಾಧ

ಜಾರ್ಖಂಡ್: ಚಲಿಸುವ ರೈಲಿನಿಂದ ಒಂದೂವರೆ ತಿಂಗಳ ಮಗುವನ್ನು ಹೊರಗೆಸೆದು ಕೊಂದ ತಾಯಿ

ಚಕ್ರಧರಪುರ : ಹೆತ್ತ ತಾಯಿಯೇ ತನ್ನ ಒಂದೂವರೆ ತಿಂಗಳ ಹಸುಗೂಸನ್ನು ಚಲಿಸುವ ರೈಲಿನ ಕಿಟಕಿಯಿಂದ ಹೊರಗೆಸೆದು ಹತ್ಯೆ ಮಾಡಿರುವ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಹೌರಾ-ಬಾರ್ಬಿಲ್ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಭವಿಸಿದೆ. ರೈಲ್ವೆ ಹಳಿ ಮೇಲೆ