Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ದೇಶ - ವಿದೇಶ

ಕೆಲಸದಿಂದ ವಜಾಗೊಂಡ ಸೇಡಿಗೆ ಶೋ ರೂಂ ವ್ಯವಸ್ಥಾಪಕನ ಬರ್ಬರ ಹ*ತ್ಯೆ!

ಬಿಹಾರದ ದರ್ಭಾಂಗಾ ಜಿಲ್ಲೆಯ ಯಮಹಾ ಶೋ ರೂಂ ಒಂದರ ವ್ಯವಸ್ಥಾಪಕನ ಮೇಲೆ ಮಾಜಿ ಉದ್ಯೋಗಿಯೊಬ್ಬರು ಕಬ್ಬಿಣದ ರಾಡ್ ಮತ್ತು ಕತ್ತರಿಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ, ಇದು ಹಿಂದಿನ ದ್ವೇಷದ ಹಿನ್ನೆಲೆಯಲ್ಲಿ ನಡೆದಿದೆ.ಈ ಘಟನೆ ಜೂನ್

ದೇಶ - ವಿದೇಶ

ಪರೀಕ್ಷೆಗೆ ರೈಲು ಸಿಗದೆ ಹಳಿಗಳ ಮೇಲೆ ಕುಳಿತ ಅಭ್ಯರ್ಥಿಗಳು; ನಿಯಂತ್ರಣಕ್ಕೆ ಪೊಲೀಸರ ಹರಸಾಹಸ!

ಪಟ್ನಾ: ಬಿಹಾರ ಪೊಲೀಸ್ ಪ್ರೊಹಿಬಿಷನ್ ಕಾನ್ಸ್ಟೇಬಲ್ (Bihar Police Prohibition Constable) ನೇಮಕಾತಿ ಪರೀಕ್ಷೆಗೆ ಹಾಜರಾಗಬೇಕಿದ್ದ ಸಾವಿರಾರು ಅಭ್ಯರ್ಥಿಗಳು, ರೈಲುಗಳ ಕೊರತೆಯನ್ನು ವಿರೋಧಿಸಿ ಶನಿವಾರ ಪಟ್ಲಿಪುತ್ರ ರೈಲು ನಿಲ್ದಾಣದಲ್ಲಿ ನಡೆಸಿದ ಪ್ರತಿಭಟನೆಯು ತೀವ್ರ ಸ್ವರೂಪ

ದೇಶ - ವಿದೇಶ

ನವದೆಹಲಿ: ಬ್ರಿಟಿಷರ ಕಾಲದ ವಸಾಹತುಶಾಹಿ ಪದ್ಧತಿಗಳಿಗೆ ಭಾರತೀಯ ಸೇನೆ ಮುಕ್ತಿ; ‘ಸೇನಾ ಸಮವಸ್ತ್ರ-2026’ ಜಾರಿ!

ಹೊಸದಿಲ್ಲಿ: ಭಾರತೀಯ ಸೇನೆ ತನ್ನ ಉಡುಪು ನಿಯಮಾವಳಿಗಳಿಂದ ವಸಾಹತುಶಾಹಿ ಕಾಲದ ಹಲವು ಗುರುತುಗಳನ್ನು ಕೈಬಿಟ್ಟಿದೆ.ಪರಿಶೀಲನಾ ಅಧಿಕಾರಿಗಳು ಕಡ್ಡಾಯವಾಗಿ ಕತ್ತಿ ಹಿಡಿಯುವುದು ಹಾಗೂ ನಿರ್ದಿಷ್ಟ ಭೋಜನಶಾಲೆ ಉಡುಪುಗಳಲ್ಲಿ ‘ಪೌಚ್ ಬೆಲ್ಟ್ ಧರಿಸುವುದನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ‘ರಾಯಲ್‌ನಂತಹ

ದೇಶ - ವಿದೇಶ

ವಾಷಿಂಗ್ಟನ್: ವಿಶ್ವಕ್ಕೆ ನಿರಾಳ ಸುದ್ದಿ; ಅಮೆರಿಕ-ಇರಾನ್ ಭೀಕರ ಯುದ್ಧಕ್ಕೆ ಮುಕ್ತಾಯ ಹಾಡಿದ ಐತಿಹಾಸಿಕ ಶಾಂತಿ ಒಪ್ಪಂದ!

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಅಂತ್ಯಗೊಳಿಸುವ ಶಾಂತಿ ಒಪ್ಪಂದ ಪೂರ್ಣಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಘೋಷಿಸಿದ್ದಾರೆ. ಇದರೊಂದಿಗೆ ಹಾರ್ಮುಝ್ ಜಲಸಂಧಿಯನ್ನು ಮತ್ತೆ ಎಲ್ಲ ಹಡಗುಗಳ ಸಂಚಾರಕ್ಕೆ ತೆರೆಯಲು

ದೇಶ - ವಿದೇಶ

ವಾಷಿಂಗ್ಟನ್: ವಿಶ್ವಕ್ಕೆ ನಿರಾಳ ಸುದ್ದಿ; ಅಮೆರಿಕ-ಇರಾನ್ ಭೀಕರ ಯುದ್ಧಕ್ಕೆ ಮುಕ್ತಾಯ ಹಾಡಿದ ಐತಿಹಾಸಿಕ ಶಾಂತಿ ಒಪ್ಪಂದ!

ಹೊಸದಿಲ್ಲಿ: ಹಿರಿಯ ಸ್ಮಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಸತತ ಏಳನೇ ಬಾರಿ ಏಶ್ಯನ್ ಗೇಮ್ಸ್‌ ಗೆ ಅರ್ಹತೆ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.ಐಎಸ್‌ಟಿಎ ಅಕಾಡೆಮಿಯಲ್ಲಿ ನಡೆದ ಗೇಮ್ಸ್ ಆಯ್ಕೆ ಟ್ರಯಲ್ಸ್ನಲ್ಲಿ ಐದು ಗೇಮ್

ದೇಶ - ವಿದೇಶ

ಅಮೆರಿಕ: ಮಿಸೌರಿಯಲ್ಲಿ ಭೀಕರ ವಿಮಾನ ದುರಂತ; ಸ್ಕೈಡೈವರ್ಸ್ ಪ್ರಯಾಣಿಸುತ್ತಿದ್ದ ಪ್ಲೇನ್ ಕ್ರಾಶ್ ಆಗಿ 12 ಮಂದಿ ದುರ್ಮ*ರಣ!

ಮಿಸ್ಟೋರಿ: ಇಲ್ಲಿನ ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದ ಬಳಿಯ ಮೈದಾನದಲ್ಲಿ ಸೈಡೈವರ್ಸ್ ಅವರನ್ನು ಕರೆದೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡು ಎಲ್ಲ 12 ಮಂದಿ ಮೃತಪಟ್ಟಿದ್ದಾರೆ. ಪತನಗೊಂಡ ವಿಮಾನ ಬೆಂಕಿ ಹತ್ತಿಕೊಂಡು ದಟ್ಟ ಹೊಗೆಯಿಂದ ಆವೃತವಾಗಿರುವ ದೃಶ್ಯಾವಳಿಗಳು

ದೇಶ - ವಿದೇಶ

ಒಮಾನ್ ಕರಾವಳಿಯಲ್ಲಿ ಮುಳುಗುತ್ತಿದ್ದ ಭಾರತೀಯ ಹಡಗಿನ 14 ನಾವಿಕರ ಸಾಹಸಿಕ ರಕ್ಷಣೆ!

ಮಸ್ಕತ್ : ತಾಂತ್ರಿಕ ವೈಫಲ್ಯದಿಂದ ಒಮಾನ್ ಕರಾವಳಿಯಲ್ಲಿ ಮುಳುಗುತ್ತಿದ್ದ ಭಾರತೀಯ ವ್ಯಾಪಾರಿ ಹಡಗು ವಿರಾಟ್-1ನಲ್ಲಿದ್ದ 14 ನಾವಿಕರನ್ನು ರಕ್ಷಿಸಲಾಗಿದೆ ಎಂದು ಅಮೆರಿಕದ ನೌಕಾಪಡೆ ಹೇಳಿದೆ. ರಕ್ಷಿಸಲ್ಪಟ್ಟ ಎಲ್ಲ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಹಾಗೂ ಉತ್ತಮ

ದೇಶ - ವಿದೇಶ

ಟಿಎಂಸಿಯಲ್ಲಿ ರಾಜೀನಾಮೆ ಪರ್ವ; ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲು!

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ ಪಕ್ಷದಲ್ಲಿ (TMC) ಒಂದು ಕಡೆ ರಾಜೀನಾಮೆ ಪರ್ವ ಮುಂದುವರಿದಿದೆ. ಘಟಾನುಘಟಿ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ (Mamata Banerjee) ಮತ್ತೊಂದು ಶಾಕ್‌

ದೇಶ - ವಿದೇಶ

ಫೇಶಿಯಲ್ ಪೌಡರ್ ಸೋಗಿನಲ್ಲಿ ಮಾವಿನ ತೋಟದಲ್ಲಿ ಡ್ರಗ್ಸ್ ದಂಧೆ; ₹1 ಕೋಟಿ ಮೌಲ್ಯದ ವಸ್ತುಗಳು ಜಪ್ತಿ!

ಹೈದರಾಬಾದ್: ಫೇಶಿಯಲ್ ಗ್ಲೋ ಪೌಡರ್ ಘಟಕದ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್ ಸದಸ್ಯನೊಬ್ಬ ಯಾದಾದ್ರಿ ಭುವನಗಿರಿ ಜಿಲ್ಲೆಯ ಮಾವಿನ ತೋಟದೊಳಗೆ ರಹಸ್ಯ ಮೆಫೆಡ್ರೋನ್ ಪ್ರಯೋಗಾಲಯವನ್ನು ಸ್ಥಾಪಿಸಿದ್ದಾನೆ.ತೆಲಂಗಾಣ ಈಗಲ್ ಫೋರ್ಸ್, ಹೈದರಾಬಾದ್ ಮಾದಕ ದ್ರವ್ಯ

ಕರ್ನಾಟಕ

‘ಖಾತೆ ಬದಲಾವಣೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು’: ಸಚಿವ ಕೃಷ್ಣ ಬೈರೇಗೌಡ ಮಹತ್ವದ ಹೇಳಿಕೆ!

ಬೆಂಗಳೂರು : ‘ಬೆಂಗಳೂರಿನ ಜನರ ಬಗ್ಗೆ ಅಪಾರ ನಿರೀಕ್ಷೆ ಇದೆ. ಜವಾಬ್ದಾರಿ ಬಗ್ಗೆ ಸ್ಪಷ್ಟತೆ ಇರಬೇಕು’ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.ಕಾಂಗ್ರೆಸ್ ಸರಕಾರದಲ್ಲಿ ಖಾತೆ ಹಂಚಿಕೆ ಸಂಬಂಧ ಹಿರಿಯ ನಾಯಕರಲ್ಲಿದ್ದ ಅಸಮಾಧಾನ ಶಮನ