Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಿಯಾಟಲ್: ಆಸ್ಟ್ರೇಲಿಯಾ ವಿರುದ್ಧ 2-0 ಅದ್ಭುತ ಜಯ; ವಿಶ್ವಕಪ್ ನಾಕೌಟ್ ಹಂತಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟ ಅಮೆರಿಕ!

ಸಿಯಾಟಲ್‌: ಆಸ್ಟ್ರೇಲಿಯಾದ ವಿರುದ್ಧ ನಡೆದ ಪಂದ್ಯದಲ್ಲಿ ಅಮೆರಿಕ ತಂಡವು 2-0 ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವಕಪ್ ನ ನಾಕೌಟ್ ಹಂತದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.ಪಂದ್ಯದ 11ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಆಟಗಾರ ಕ್ಯಾಮರೂನ್

ದೇಶ - ವಿದೇಶ

ದೋಹಾ ಡೈಮಂಡ್ ಲೀಗ್: ಜಾವೆಲಿನ್ ಎಸೆತದಲ್ಲಿ 4ನೇ ಸ್ಥಾನ ಪಡೆದ ನೀರಜ್ ಚೋಪ್ರಾ; ಕಾಮನ್‌ವೆಲ್ತ್ ಕೂಟಕ್ಕೆ ಅಧಿಕೃತ ಅರ್ಹತೆ!

ದೋಹಾ: ದೋಹಾ ಡೈಮಂಡ್ ಲೀಗ್‌ನಲ್ಲಿ ಭಾರತದ ಖ್ಯಾತ ಅಥೀಟ್ ನೀರಜ್ ಚೋಪ್ರಾ ನಾಲ್ಕನೇ ಸ್ಥಾನ ಗಳಿಸಿ ಮುಂಬರುವ ಕಾಮನ್‌ವೆಲ್ತ್ ಕೂಟಕ್ಕೆ ಅರ್ಹತೆ ಸಂಪಾದಿಸಿದರು. ಶುಕ್ರವಾರ ನಡೆದ ಲೀಗ್‌ನಲ್ಲಿ 85.69 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು

ದೇಶ - ವಿದೇಶ

ಬೋಸ್ಟನ್: ಇಸ್ಮಾಯಿಲ್ ಸೈಬಾರಿ ಮ್ಯಾಜಿಕ್; ಸ್ಕಾಟ್ಲಾಂಡ್ ವಿರುದ್ಧ 1-0 ಅಂತರದಲ್ಲಿ ಮೊರಾಕ್ಕೊ ಭರ್ಜರಿ ಜಯ!

ಬೋಸ್ಟನ್ : ಪಂದ್ಯದ ಆರಂಭದಲ್ಲೇ ಇಸ್ಮಾಯಿಲ್ ಸೈಬಾರಿ ಗಳಿಸಿದ ಗೋಲು ನೆರವಿನಿಂದ ಮೊರಾಕ್ಕೊ ತಂಡವು ಸ್ಕಾಟ್ಲಾಂಡ್ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿದೆ. ಇದರಿಂದ ಸ್ಕಾಟ್ಲಾಂಡ್ ಮುಂದಿನ ಹಂತಕ್ಕೆ ಪ್ರವೇಶಿಸಲು ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ

ದೇಶ - ವಿದೇಶ

ಲಾಸ್‌ ಏಂಜಲೀಸ್: ಪ್ರತಿಭಟನೆಗಳ ನೆರಳಿನಲ್ಲಿ ವಿಶ್ವಕಪ್ ಕದನ; ನ್ಯೂಝಿಲೆಂಡ್ ವಿರುದ್ಧ ಇರಾನ್ ರೋಚಕ ಡ್ರಾ!

ಲಾಸ್‌ ಏಂಜಲೀಸ್‌: ರಾಜಕೀಯ ಬೆಳವಣಿಗೆಗಳು ಮತ್ತು ಪ್ರತಿಭಟನೆಗಳ ಛಾಯೆಯಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಇರಾನ್ ತಂಡ ಎರಡು ಬಾರಿ ಹಿನ್ನಡೆಯಿಂದ ಚೇತರಿಸಿಕೊಂಡು ನ್ಯೂಝಿಲೆಂಡ್ ವಿರುದ್ಧ 2-2 ಗೋಲುಗಳ ಸಮಬಲ ಸಾಧಿಸಿತು.ಟೆಹ್ರಾನ್ ಸರ್ಕಾರದ ವಿರುದ್ಧದ

ದೇಶ - ವಿದೇಶ

ನಾಲ್ಕು ವರ್ಷಗಳ ಬಳಿಕ ಸೆರೆನಾ ವಿಲಿಯಮ್ಸ್ ಭರ್ಜರಿ ಕಂಬ್ಯಾಕ್; ಕ್ವೀನ್ಸ್ ಕ್ಲಬ್ ಟೆನಿಸ್‌ನಲ್ಲಿ ವಿಜಯೋತ್ಸವ!

ಲಂಡನ್: ಸುಮಾರು ನಾಲ್ಕು ವರ್ಷಗಳಿಂದ ವೃತ್ತಿಪರ ಟೆನಿಸ್‌ನಿಂದ ದೂರ ಉಳಿದಿದ್ದ ಅಮೆರಿಕದ ಲೆಜೆಂಡ್ ಸೆರೆನಾ ವಿಲಿಯಮ್ಸ್ ಕ್ಲೀನ್ಸ್ ಕ್ಲಬ್ ಟೆನಿಸ್ ಟೂರ್ನಿಯಲ್ಲಿ ಗೆಲುವು ದಾಖಲಿಸಿ ತನ್ನಲ್ಲಿ ಇನ್ನೂ ಶಕ್ತಿಯಿದೆ ಎಂದು ತೋರಿಸಿಕೊಟ್ಟಿದ್ದಾರೆ.44ರ ವಯಸ್ಸಿನ ಸೆರೆನಾ

ದೇಶ - ವಿದೇಶ

ಸಿಡ್ನಿ: ಆಸ್ಟ್ರೇಲಿಯನ್ ಓಪನ್‌ನಲ್ಲಿ ಪಿ.ವಿ ಸಿಂಧು ಭರ್ಜರಿ ಆರಂಭ; ಸುಲಭವಾಗಿ ಪ್ರಿ-ಕ್ವಾರ್ಟರ್ಸ್ ಪ್ರವೇಶ!

ಸಿಡ್ನಿ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಸುಲಭ ಗೆಲುವು ದಾಖಲಿಸಿ ಆಸ್ಟ್ರೇಲಿಯನ್ ಓಪನ್ ಸೂಪರ್-500 ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.ಮೂರನೇ ಶ್ರೇಯಾಂಕದ ಸಿಂಧು ಅವರಲ್ಲದೆ,

ದೇಶ - ವಿದೇಶ

ಜಕಾರ್ತ: ಇಂಡೋನೇಶ್ಯ ಓಪನ್‌ನಿಂದ ಪಿ.ವಿ. ಸಿಂಧು ಔಟ್; ಅನ್ ಸೆ ಯಂಗ್ ವಿರುದ್ಧ ಮತ್ತೊಮ್ಮೆ ಸೋಲು!

ಜಕಾರ್ತ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಗುರುವಾರ ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರನ್ನು ವಿಶ್ವದ ನಂ. 1 ಆಟಗಾರ್ತಿ ದಕ್ಷಿಣ ಕೊರಿಯದ ಅನ್

ದೇಶ - ವಿದೇಶ

ಲಿಯೋನೆಲ್ ಮೆಸ್ಸಿಯ ದೈತ್ಯ ಪ್ರತಿಮೆ ತೆರವು; ಸುರಕ್ಷತೆಯ ಕಾರಣಕ್ಕೆ ಅಧಿಕಾರಿಗಳ ನಿರ್ಧಾರ!

ಹೊಸ ದೆಹಲಿ: ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ಗೌರವಾರ್ಥವಾಗಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಲೇಕ್ ಟೌನ್‌ನಲ್ಲಿ ಸ್ಥಾಪಿಸಲಾಗಿದ್ದ ದೈತ್ಯ ಪ್ರತಿಮೆಯನ್ನು ಸುರಕ್ಷತೆಯ ಕಾರಣಗಳಿಗಾಗಿ ಸೋಮವಾರ ಅಧಿಕಾರಿಗಳು ದಿಢೀರ್ ತೆರವುಗೊಳಿಸಿದ್ದಾರೆ. ವಿಐಪಿ