Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕ್ರೀಡೆಗಳು ದೇಶ - ವಿದೇಶ

ಅರ್ಜೆಂಟೀನಾದ ಅನುಭವಿ ಡಿಫೆಂಡರ್ ನಿಕೊಲಸ್ ಒಟಾಮೆಂಡಿಯಿಂದ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಣೆ!

ಹೊಸದಿಲ್ಲಿ: ಅರ್ಜೆಂಟೀನದ ಡಿಫೆಂಡರ್ ನಿಕೊಲಸ್ ಒಟಾಮೆಂಡಿ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ತನ್ನ ನಿವೃತ್ತಿ ಪ್ರಕಟಿಸಿದರು. ಈ ಮೂಲಕ 17 ವರ್ಷಗಳ ತನ್ನ ವೃತ್ತಿಜೀವನಕ್ಕೆ ತೆರೆ ಎಳೆದರು.ಒಟಾಮೆಂಡಿ 2022ರಲ್ಲಿ ವಿಶ್ವಕಪ್ ಹಾಗೂ 2021 ಹಾಗೂ 2024ರಲ್ಲಿ ಎರಡು

ದೇಶ - ವಿದೇಶ

ಏಷ್ಯನ್ ಗೇಮ್ಸ್ 2026: ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಚಿನ್ನ ಉಳಿಸಿಕೊಳ್ಳಲು ಸಜ್ಜಾದ ಭಾರತ ಪುರುಷ-ಮಹಿಳಾ ತಂಡ!

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026 ರ ಏಷ್ಯನ್ ಗೇಮ್ಸ್‌ನ (Asian Games 2026) ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಮತ್ತು ಡ್ರಾವನ್ನು ಪ್ರಕಟಿಸಲಾಗಿದೆ. ಅದರಂತೆ ನಾಲ್ಕನೇ ಬಾರಿಗೆ ಕ್ರಿಕೆಟ್ ಅನ್ನು ಏಷ್ಯನ್ ಗೇಮ್ಸ್‌ನಲ್ಲಿ ಸೇರಿಸಲಾಗಿದೆ. ಭಾರತವು ಪುರುಷ ಮತ್ತು

ದೇಶ - ವಿದೇಶ

ವೈಭವ್ ಸೂರ್ಯವಂಶಿ ಅಬ್ಬರದ ಅರ್ಧಶತಕ; ಜಿಂಬಾಬ್ವೆ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಗೆಲುವು!

ಹರಾರೆ: ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಅಬ್ಬರದ ಚೊಚ್ಚಲ ಅರ್ಧಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಝಿಂಬಾಳ್ವೆ ತಂಡದ ವಿರುದ್ಧ ಮೊದಲ T20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಂತರದಿಂದ ಜಯಶಾಲಿಯಾಗಿದೆ.

ದೇಶ - ವಿದೇಶ

ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ 2026ಕ್ಕೆ ಇಂದಿನಿಂದ ಅದ್ಧೂರಿ ಚಾಲನೆ!

ಬಹುನಿರೀಕ್ಷಿತ 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಇಂದು (ಜುಲೈ 23) ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ಅದ್ಧೂರಿ ಚಾಲನೆ ಸಿಗಲಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತವು 126 ಸದಸ್ಯರ ಬಲಿಷ್ಠ ಅಥ್ಲೀಟ್‌ಗಳ ತಂಡವನ್ನು ಕಣಕ್ಕಿಳಿಸುತ್ತಿದೆ. ಇದರಲ್ಲಿ 77 ಪುರುಷರು ಮತ್ತು 48

ದೇಶ - ವಿದೇಶ

ಕ್ರಿಕೆಟಿಗ ಅಭಿಷೇಕ್ ಪೊರೆಲ್ ಬಂಧನಕ್ಕೆ ಹೈಕೋರ್ಟ್ ಆದೇಶ!

ಕೋಲ್ಕತ್ತಾ: ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ದಾಖಲಿಸಿರುವ ಅತ್ಯಾಚಾರ, ಬ್ಲಾಕ್‌ಮೇಲ್, ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತ ಹಾಗೂ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್ ಮತ್ತು ಮತ್ತೊಬ್ಬ

ದೇಶ - ವಿದೇಶ

ಫಿಫಾ ವಿಶ್ವಕಪ್: ಫ್ರಾನ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಸ್ಪೇನ್; ಇಟಲಿಯ ದಾಖಲೆ ಸರಿಗಟ್ಟಿದ ‘ರೆಡ್ ಫ್ಯೂರಿ’!

ಡಲ್ಲಾಸ್: ಫ್ರಾನ್ಸ್ ವಿರುದ್ಧ ಬುಧವಾರ ನಡೆದ ಫಿಫಾ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 2-0 ಗೋಲುಗಳಿಂದ ಜಯಶಾಲಿಯಾದ ಸ್ಪೇನ್ ತಂಡವು ಅಂತರ್‌ರಾಷ್ಟ್ರೀಯ ಫುಟ್ಬಾಲ್ ನಲ್ಲಿ ತನ್ನ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿದೆ.ಈ ಗೆಲುವಿನ ಮೂಲಕ

ದೇಶ - ವಿದೇಶ

ನೆದರ್‌ಲ್ಯಾಂಡ್ಸ್‌ನ ಖ್ಯಾತ ಫುಟ್ಬಾಲ್ ರೆಫರಿ ರಾಬ್ ಡೀಪೆರಿಂಕ್ (38) ನಿಧನ!

ಹೊಸದಿಲ್ಲಿ: ನೆದರ್‌ಲ್ಯಾಂಡ್ಸ್‌ನ ಫುಟ್ಬಾಲ್ ರೆಫರಿ ರಾಬ್ ಡೀಪೆರಿಂಕ್ ತಮ್ಮ 38ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರನ್ನು ಕೆಲವೇ ವಾರಗಳ ಹಿಂದೆ FIFA ವಿಶ್ವಕಪ್ 2026ರ ರೆಫರಿಗಳ ಪಟ್ಟಿಯಿಂದ ಕೈಬಿಡಲಾಗಿತ್ತು.ವಿಶ್ವಕಪ್ ಪಂದ್ಯಾವಳಿಯಲ್ಲಿ ವೀಡಿಯೋ ಅಸಿಸ್ಟೆಂಟ್ ರೆಫರಿ (VAR)

ದೇಶ - ವಿದೇಶ

ಪುಟ್ಟ ವಯಸ್ಸಿನಲ್ಲೇ ಪವರ್‌ಲಿಫ್ಟಿಂಗ್ ಕಮಾಲ್: ಇತಿಹಾಸ ಸೃಷ್ಟಿಸಿದ 2 ಮತ್ತು 6 ವರ್ಷದ ಅಕ್ಕ-ತಂಗಿ!

ನೀವು ಚಾಂಪಿಯನ್ ಪವರ್‌ಲಿಫ್ಟರ್ ಅನ್ನು ಕಲ್ಪಿಸಿಕೊಂಡಾಗ, ಏನು ನೆನಪಿಗೆ ಬರುತ್ತದೆ? ಉಬ್ಬುವ ಸ್ನಾಯುಗಳನ್ನು ಹೊಂದಿರುವ ವ್ಯಕ್ತಿ ಆಳವಾದ ಉಸಿರನ್ನು ಒಳಗೆಳೆದುಕೊಂಡು ಬಾರ್ಬೆಲ್ ಅನ್ನು ಎತ್ತುತ್ತಾ, ಒಂದೇ ಬಾರಿಗೆ ಅನೇಕ ಕೆಜಿಗಳಷ್ಟು ತೂಕ ಎತ್ತುತ್ತಿರುವುದಲ್ಲವೇ ಆದರೆ

ದೇಶ - ವಿದೇಶ

ಏಷ್ಯನ್ ಗೇಮ್ಸ್ 2026: ಭಾರತೀಯ ಪುರುಷ ಮತ್ತು ಮಹಿಳಾ ಫುಟ್‌ಬಾಲ್ ತಂಡಗಳಿಗೆ ಆಘಾತ; ಟೂರ್ನಿಯಿಂದ ಅಧಿಕೃತವಾಗಿ ಹೊರಕ್ಕೆ!

ಭಾರತದ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್ ತಂಡಗಳು ಮುಂಬರುವ ಏಷ್ಯನ್ ಗೇಮ್ಸ್ 2026 ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ. ಇದಕ್ಕೆ ಮುಖ್ಯ ಕಾರಣ ಕ್ರೀಡಾ ಸಚಿವಾಲಯದ ಕಠಿಣ ನಿಯಮಾವಳಿಗಳು. ಅಂದರೆ ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು

ದೇಶ - ವಿದೇಶ

ಡೈಮಂಡ್ ಲೀಗ್: ಚೊಚ್ಚಲ ಪ್ರಯತ್ನದಲ್ಲೇ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಸರ್ವೇಶ್ ಕುಶಾರೆ!

ಮೊನಾಕೊ: ಭಾರತದ ಹೈಜಂಪ್ ರಾಷ್ಟ್ರೀಯ ದಾಖಲೆ ಹೊಂದಿರುವ ಸರ್ವೇಶ್ ಅನಿಲ್ ಕುಶಾರೆ, ಡೈಮಂಡ್ ಲೀಗ್ ಚೊಚ್ಚಲ ಸ್ಪರ್ಧೆಯಲ್ಲೇ ಮೂರನೇ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಡೈಮಂಡ್ ಲೀಗ್ ಚೊಚ್ಚಲ ಸ್ಪರ್ಧೆಯಲ್ಲೇ ಅಗ್ರ-3ರಲ್ಲಿ