Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗೋಹತ್ಯೆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು: ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಗುಜರಾತ್ ನ್ಯಾಯಾಲಯ!

ಗಾಂಧೀನಗರ: ಗೋಹತ್ಯೆ (Cow Slaughter) ಪ್ರಕರಣದಲ್ಲಿ ಮೂವರು ವ್ಯಕ್ತಿಗಳಿಗೆ ಗಾಂಧೀನಗರ ಜಿಲ್ಲೆಯ ಕಲೋಲ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪಿನಲ್ಲಿ ಮನುಸ್ಮೃತಿ ಹಾಗೂ ಇತರ ಮಹಾಕಾವ್ಯಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ಇಂತಹ ಕೃತ್ಯಗಳಿಗೆ ಕಾರಣರಾದವರನ್ನು

ಕರ್ನಾಟಕ

ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್: ಚಿಕಿತ್ಸೆಗಾಗಿ ನ್ಯಾಯಾಲಯದ ಮೊರೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ(Renukaswamy Murder Case) ಪ್ರಮುಖ ಆರೋಪಿಯಾಗಿರುವ ನಟ ದರ್ಶನ್(Darshan) ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದು, ಜೈಲಿನಲ್ಲಿ ಫಿಸಿಯೋಥೆರಪಿ(Physiotherapy) ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಕೋರಿ ಅವರ ಪರ ವಕೀಲರು 58ನೇ ಹೆಚ್ಚುವರಿ

ದೇಶ - ವಿದೇಶ

ನಟ ಇಮ್ರಾನ್ ಖಾನ್‌ಗೆ ಬಾಂಬೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

ಮುಂಬೈ: ಭಾರತ ತೊರೆಯುವಂತೆ ನೀಡಿದ್ದ ನೋಟಿಸ್ ಪ್ರಶ್ನಿಸಿ ನಟ ಇಮ್ರಾನ್ ಖಾನ್ (Imran Khan) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ (Bombe High Court) ಮುಂದೂಡಿದೆ. ಬಾಂಬೆ ಹೈಕೋರ್ಟ್ `ಭಾರತ ತೊರೆಯುವ ನೋಟಿಸ್’

ದೇಶ - ವಿದೇಶ

ಶಾಂತಿ ಕಾಪಾಡಲು ₹10,000 ಬಾಂಡ್‌ಗೆ ಸಹಿ ಹಾಕುವಂತೆ ನೆಹಾ ಬೋರಾಗೆ ಕೋರ್ಟ್ ಸೂಚನೆ!

ನವದೆಹಲಿ: ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಹೋರಾಟಗಾರ್ತಿ ನೆಹಾ ಬೋರಾ ಅವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ದೆಹಲಿ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ

ದೇಶ - ವಿದೇಶ

‘ಬ್ಲೂ ಡ್ರಮ್’ ಕೊಲೆ ಪ್ರಕರಣ: ಮುಸ್ಕಾನ್ ರಸ್ತೋಗಿಯ ಮಗುವನ್ನು ದತ್ತು ಪಡೆಯಲು ಅರ್ಜಿ!

ಮೀರತ್: ಪತಿಯ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುಸ್ಕಾನ್ ರಸ್ತೋಗಿ (Muskan Rastogi)ಅವರ 10 ತಿಂಗಳ ಮಗುವನ್ನು ದತ್ತು ಪಡೆದು, ಆಕೆಯ ಜವಾಬ್ದಾರಿ ವಹಿಸಿಕೊಳ್ಳಲು ಮುಂಬೈ ಮೂಲದ ಸೋಷಿಯಲ್‌ ಮೀಡಿಯಾದ ಇನ್‌ಫ್ಲುಯೆನ್ಸರ್ ಒಬ್ಬರು

ದೇಶ - ವಿದೇಶ

ತಿಹಾರ್ ಜೈಲಿನಿಂದ ಅಮೆರಿಕ ಹಾಗೂ ಉಕ್ರೇನ್ ಪ್ರಜೆಗಳು ಬಿಡುಗಡೆ!

ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದ ಏಳು ವಿದೇಶಿಯರಲ್ಲಿ ಒಬ್ಬರಾದ ಅಮೆರಿಕದ ಕೂಲಿ ಕಾರ್ಮಿಕ ಮ್ಯಾಥ್ಯ ಆರನ್ ವ್ಯಾನ್‌ಡೈಕ್ ಮತ್ತು ಉಕ್ರೇನಿಯನ್ ಪ್ರಜೆಯೊಬ್ಬರು ಸೆಪ್ಟೆಂಬರ್ 24 ರ ಗುರುವಾರ ದೆಹಲಿಯ

ದೇಶ - ವಿದೇಶ

ನವದೆಹಲಿ: ಸೌಜನ್ಯ ಅತ್ಯಾಚಾ*ರ ಹಾಗೂ ಕೊ*ಲೆ ಪ್ರಕರಣ – ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ, 3 ತಿಂಗಳ ಗಡುವು!

ನವದೆಹಲಿ : ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಮರುತನಿಖೆಗೆ (Re-investigation) ಆದೇಶಿಸಿ ಮೂರು ತಿಂಗಳ

ದೇಶ - ವಿದೇಶ

ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು 5 ಗಂಟೆಗಳ ಪೆರೋಲ್ ಪಡೆದ ಚಿನ್ಮಯ್ ಕೃಷ್ಣ ದಾಸ್

ಢಾಕಾ: ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ಬಾಂಗ್ಲಾದೇಶದ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಈ ವಾರ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಐದು ಗಂಟೆಗಳ ಪೆರೋಲ್ ನೀಡಲಾಗಿದೆ. ದಾಸ್ ಅವರ

ಮಂಗಳೂರು

ಮಂಗಳೂರು: ಮೊಬೈಲ್ ನೀಡದ್ದಕ್ಕೆ ತಂಗಿಯನ್ನೇ ಸುತ್ತಿಗೆಯಿಂದಹೊಡೆದು ಕೊಲೆ ಮಾಡಿದ್ದ ಅಣ್ಣನಿಗೆ 4 ವರ್ಷ ಜೈಲು ಶಿಕ್ಷೆ!

ಮಂಗಳೂರು : ಕ್ಷುಲ್ಲಕ ಕಾರಣಕ್ಕಾಗಿ ತನ್ನ ಸ್ವಂತ ತಂಗಿಯನ್ನೇ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೊಣಾಜೆ

ದೇಶ - ವಿದೇಶ

ಜೈಪುರ: 2015ರ ಬಹುಚರ್ಚಿತ ದಲಿತ ಹತ್ಯಾಕಾಂಡ ಪ್ರಕರಣ; 40 ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ!

ಜೈಪುರ: ರಾಜಸ್ಥಾನದ ನಾಗೌರ್ ಜಿಲ್ಲೆಯ ಡಂಗಾವಾಸ್‌ ಗ್ರಾಮದಲ್ಲಿ 2015ರಲ್ಲಿ ನಡೆದ ಬಹುಚರ್ಚಿತ ದಲಿತ ಹತ್ಯಾಕಾಂಡ ಪ್ರಕರಣದಲ್ಲಿ 11 ವರ್ಷಗಳ ಬಳಿಕ ಮೆರ್ಟಾದ SC/ST(ದೌರ್ಜನ್ಯ ತಡೆ) ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯವು CBI ಆರೋಪಪಟ್ಟಿ ಸಲ್ಲಿಸಿದ್ದ