Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಅಗ್ರಿಗೋಲ್ಡ್ ಸಂತ್ರಸ್ತರಿಗೆ ಮತ್ತೆ ಆಶಾಕಿರಣ: ಎಲೂರು ವಿಶೇಷ ನ್ಯಾಯಾಲಯದಲ್ಲಿ ಡಿ.ಡಿ. ಸಲ್ಲಿಕೆ!

ಬೆಂಗಳೂರು:ಅಗ್ರಿಗೋಲ್ಡ್ ಹೂಡಿಕೆದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾನೂನು ಹೋರಾಟ ಮತ್ತೊಂದು ಮಹತ್ವದ ಘಟ್ಟ ತಲುಪಿದೆ. ತಮಿಳುನಾಡು ಹೊಸೂರು ಆಸ್ತಿಗೆ ಸಂಬಂಧಿಸಿದಂತೆ ಉಳಿದ 1 ಕೋಟಿ 63 ಲಕ್ಷ ರೂಪಾಯಿ ಮೊತ್ತದ ಡಿ.ಡಿ.ಯನ್ನು ನಿನ್ನೆ ಎಲೂರು

kerala

ಕಣ್ಣೂರು: ರಸ್ತೆ ಅಪಘಾತದಲ್ಲಿ ಕಾಸರಗೋಡು ನಿವಾಸಿ ಸೇರಿದಂತೆ ನಾಲ್ವರ ಸಾ*ವು!

ಕಣ್ಣೂರು: ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾಸರಗೋಡು ನಿವಾಸಿ ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ಕೇರಳದ ಕಣ್ಣೂರು ಜಿಲ್ಲೆಯ ಚಾಲೋಡ್-ಮಟ್ಟನ್ನೂರು ರಸ್ತೆಯ ಕೂಡಾಲಿ ಕುಂಬತ್

ದೇಶ - ವಿದೇಶ

ಪೋಕ್ಸೋ ಪ್ರಕರಣದ ದ್ವೇಷಕ್ಕೆ ಒಂದೇ ದಿನ 6 ಜನರ ಭೀಕರ ಹತ್ಯೆ; ನರಹಂತಕ ಪತಿ ಅಂದರ್!

ತೆಲಂಗಾಣ: ತನ್ನ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ದ್ವೇಷಕ್ಕೆ, ತನ್ನ ಪತ್ನಿ, ಇಬ್ಬರು ಹಸುಗೂಸುಗಳು ಹಾಗೂ ತನ್ನ ವಿರುದ್ಧ ದೂರು ನೀಡಿದ್ದ ಅಪ್ರಾಪ್ತ ಸಂತ್ರಸ್ತೆ, ಆಕೆಯ ತಾಯಿ, ಅಜ್ಜಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ

ಕರ್ನಾಟಕ

ಹೆದ್ದಾರಿಯಲ್ಲೇ ದಾದಾಗಿರಿ: ಅಪಘಾತದ ನೆಪದಲ್ಲಿ ಕಾರಿನಲ್ಲಿದ್ದ ಕುಟುಂಬದ ಮೇಲೆ ಅಮಾನವೀಯ ಹಲ್ಲೆ!

ಬೆಂಗಳೂರು:ಜನನಿಬಿಡ ಹೆದ್ದಾರಿಯ ಮಧ್ಯದಲ್ಲಿ, ಕಾರಿನೊಳಗೆ ಒಂದು ಕುಟುಂಬದ ಮೇಲೆ ಆಘಾತಕಾರಿ ಹಲ್ಲೆ.ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕುಟುಂಬದ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಈ ಭಯಾನಕ ಹಲ್ಲೆ

ದೇಶ - ವಿದೇಶ

ದೆಹಲಿ: ಕಾರಿನೊಳಗೆ ಯುವತಿಗೆ ಲೈಂಗಿಕ ಕಿರುಕುಳ; ವಿಡಿಯೋ ರೆಕಾರ್ಡ್ ಮಾಡಿ ತಪ್ಪಿಸಿಕೊಂಡ ಸಂತ್ರಸ್ತೆ!

ನವದೆಹಲಿ: ದೆಹಲಿಯಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ಕಾರಿನೊಳಗೆ 24 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಯುವತಿಯ ದೂರಿನ ಪ್ರಕಾರ, ತನಗೆ ಪರಿಚಿತನಾಗಿದ್ದ ಆರೋಪಿ, ತಿನ್ನಲು ಮೋಮೋ ಕೊಡಿಸುವ ನೆಪದಲ್ಲಿ ತನ್ನನ್ನು

ಕರ್ನಾಟಕ

ಬೆಂಗಳೂರು: ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ; ಪಿಎಸ್‌ಐ ಪ್ರವೀಣ್ ಬಂಧನ!

ಬೆಂಗಳೂರು: ವಿಚಾರಣೆಯ ನೆಪದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಹಲ್ಲೆ ನಡೆಸಿ ಅಶ್ಲೀಲ ಕೃತ್ಯಗಳಿಗೆ ಒತ್ತಾಯಿಸಿದ ಆರೋಪದ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ. ಒಂದು ವರ್ಷದ ಹಿಂದೆ ಕೊಲೆ

kerala

ತಿರುವನಂತಪುರಂ: ತ್ರಿಶೂರ್ ಪಟಾಕಿ ದುರಂತದ ಮೃತರ ಕುಟುಂಬಕ್ಕೆ ತಲಾ 14 ಲಕ್ಷ ರೂ. ಪರಿಹಾರ; ಕೇರಳ ಕ್ಯಾಬಿನೆಟ್ ನಿರ್ಧಾರ!

ತಿರುವನಂತಪುರಂ: ಈ ವರ್ಷದ ಆರಂಭದಲ್ಲಿ ತ್ರಿಶೂರ್ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 14 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲು ಕೇರಳ ಸರ್ಕಾರ ಗುರುವಾರ ನಿರ್ಧರಿಸಿದೆ.ಮುಖ್ಯಮಂತ್ರಿ

ಅಪರಾಧ

ದೆಹಲಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ: ಜಿಮ್ ಮಾಲೀಕನ ಮೇಲೆ ಹಲ್ಲೆ, ಪತ್ನಿಗಷ್ಟೇ ಅಲ್ಲದೆ ಮಗನನ್ನು ಬೆತ್ತಲೆಗೊಳಿಸಿ ಅಮಾನವೀಯ ಹಿಂಸೆ!

ನವದೆಹಲಿ: ದೇಶದ ರಾಜಧಾನಿ ದೆಹಲಿಯ ಲಕ್ಷ್ಮಿನಗರದಲ್ಲಿ ಮನುಷ್ಯತ್ವವೇ ಮರೆತಂತಿರುವ ಘೋರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಜನವರಿ 2 ರಂದು ನಡೆದ ಈ ಅಟ್ಟಹಾಸದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಇಡೀ ಸಮಾಜವೇ ಆಘಾತಕ್ಕೊಳಗಾಗಿದೆ. ಜಿಮ್

ಅಪರಾಧ

🤯 ಉತ್ತರ ಪ್ರದೇಶ: ಬುರ್ಖಾ ವಿವಾದಕ್ಕಾಗಿ ಪತ್ನಿ, ಇಬ್ಬರು ಪುತ್ರಿಯರ ಬರ್ಬರ ಕೊಲೆ; ಕುಟುಂಬವನ್ನು ಶೌಚಾಲಯದ ಗುಂಡಿಯಲ್ಲಿ ಹೂತ ಪತಿ

ಉತ್ತರ ಪ್ರದೇಶ : ಈ ಆಘಾತಕಾರಿ ಘಟನೆಯು ಕಠಿಣ ಮನಸ್ಥಿತಿಯ ಭಯಾನಕ ಪರಿಣಾಮವನ್ನು ಜಗತ್ತಿಗೆ ತೋರಿಸಿದೆ; ಇಲ್ಲಿ ಫಾರೂಕ್ ಎಂಬ ವ್ಯಕ್ತಿ ತನ್ನ ಪತ್ನಿ ತಾಹಿರಾ ಮತ್ತು ಪುತ್ರಿಯರಾದ ಅಫ್ರೀನ್ ಹಾಗೂ ಸಹ್ರೀನ್‌ರನ್ನು ಕೇವಲ