Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಆನ್‌ಲೈನ್ ಗೇಮಿಂಗ್ ಮಸೂದೆ ಅಂಗೀಕಾರ – ಡ್ರೀಮ್ 11 ಹಾಗೂ ಬಿಸಿಸಿಐ ಒಪ್ಪಂದದ ಭವಿಷ್ಯ ಅಸ್ಪಷ್ಟ

ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆಯನ್ನು ಅಂಗೀಕರಿಸಿದೆ. ಆಗಸ್ಟ್ 20 ರಂದು ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಅಂಗೀಕರಿಸಿದ ಒಂದು ದಿನದ ನಂತರ, ಆಗಸ್ಟ್ 21 ರಂದು ರಾಜ್ಯಸಭೆಯು ಕೂಡ

ದೇಶ - ವಿದೇಶ

ಬೀದಿ ನಾಯಿಗಳಿಗೆ ಸುಪ್ರೀಂ ಕೋರ್ಟ್‌ನ ಹೊಸ ಆದೇಶ: ಆಕ್ರಮಣಕಾರಿ ನಾಯಿಗಳನ್ನು ಮಾತ್ರ ಹಿಡಿದಿಡಬೇಕು

ನವದೆಹಲಿ : ಸುಪ್ರೀಂ ಕೋರ್ಟ್ ಶುಕ್ರವಾರ ಬೀದಿ ನಾಯಿಗಳ ವಿಷಯದ ಕುರಿತು ತನ್ನ ತೀರ್ಪು ನೀಡಿದೆ. ಹಿಡಿದಿರುವ ಬೀದಿ ನಾಯಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಆಗಸ್ಟ್ 11ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಮಾರ್ಪಾಡು

ಅಪರಾಧ ದೇಶ - ವಿದೇಶ ರಾಜಕೀಯ

ಸಂಸತ್ ಭವನದಲ್ಲಿ ಮತ್ತೆ ಭದ್ರತಾ ವೈಫಲ್ಯ – ಗೋಡೆ ಹಾರಿ ಒಳನುಗ್ಗಿದ ವ್ಯಕ್ತಿ ಬಂಧನ

ನವದೆಹಲಿ: ನವದೆಹಲಿಯ ಸಂಸತ್ ಭವನ ದಲ್ಲಿ ಭದ್ರತಾ ವೈಫಲ್ಯವಾಗಿದೆ. ವ್ಯಕ್ತಿಯೊಬ್ಬ ಮರವನ್ನು ಬಳಸಿ ಗೋಡೆ ದಾಟಿ ಸಂಸತ್ತಿನ ಆವರಣ ಪ್ರವೇಶಿಸಿದ್ದಾನೆ. ಈ ಘಟನೆ ಬೆಳಗ್ಗೆ 6. 30 ಕ್ಕೆ ನಡೆದಿದ್ದು, ಆತ ರೈಲು ಭವನದಿಂದ

ದೇಶ - ವಿದೇಶ

ಲೋಕಸಭೆ ಮುಂಗಾರು ಅಧಿವೇಶನ ಅಂತ್ಯ: 12 ಮುಖ್ಯ ಮಸೂದೆಗಳು ಅಂಗೀಕಾರ, ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ: ವಿಪಕ್ಷಗಳ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗಗಳ ನಡುವೆಯೇ ಮುಂಗಾರು ಅಧಿವೇಶನ ಅಂತ್ಯಗೊಂಡಿದ್ದು, ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಅಧಿವೇಶನದ ಕೊನೆಯ ದಿನವಾದ ಇಂದು ಮತದಾರರ ಪಟ್ಟಿ ಪರಿಷ್ಕರಣೆ ವಿಷಯ ಕುರಿತು ವಿಪಕ್ಷಗಳ ಗದ್ದಲ ಮುಂದುವರಿದಿದ್ದರಿಂದ

ಅಪರಾಧ ದೇಶ - ವಿದೇಶ

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ- ಮಹಿಳೆಗೆ 20 ವರ್ಷ ಜೈಲು ಶಿಕ್ಷೆ

ಜೈಪುರ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಹಿಳೆಯೊಬ್ಬರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ರಾಜಸ್ಥಾನದ ಉದಯಪುರದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ನ್ಯಾಯಾಲಯವು ಆದೇಶ ಹೊರಡಿಸಿದೆ. ಉದಯಪುರದಲ್ಲಿ ಪೋಕ್ಸೋ ಕಾಯ್ದೆಯಡಿ

ಅಪರಾಧ ದೇಶ - ವಿದೇಶ

ಫೇಸ್‌ಬುಕ್ ಪ್ರಿಯತಮೆಯನ್ನು ಭೇಟಿಗೆ ಹೋದ ಯುವಕನಿಗೆ ಥಳಿತ: 13 ಗಂಟೆ ಕಟ್ಟಿ ಹಾಕಿ ಹಲ್ಲೆ

ಭೋಪಾಲ್: ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಪರಿಚಯವಾದವರು ಮದುವೆ(Marriage)ಯಾದ ಹಲವು ಘಟನೆಗಳನ್ನು ನೋಡಿದ್ದೇವೆ. ಕೇವಲ ಆ ದೇಶದವರಲ್ಲ ವಿದೇಶಿದಿಂದ ಸಂಗಾತಿಯನ್ನು ಅರಸಿ ಬಂದಿರುವ ನಿದರ್ಶನಗಳು ಹಲವಿವೆ. ಹಾಗೆಯೇ ಫೇಸ್ಬುಕ್ನಲ್ಲಿ ಪರಿಚಯವಾದ ಗೆಳತಿಯನ್ನು ಹುಡುಕಿ ಬಂದ

ಅಪರಾಧ ಕರ್ನಾಟಕ

33 ವರ್ಷದ ಪ್ರಿಯಕರನಿಗಾಗಿ ಗಂಡನನ್ನೇ ಕೊಂದ 56 ವರ್ಷದ ಅಜ್ಜಿ: 2 ತಿಂಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ

ಚಿಕ್ಕಮಗಳೂರು: 33 ವರ್ಷದ ಪ್ರಿಯತಮನಿಗಾಗಿ 56 ವರ್ಷದ ಅಜ್ಜಿ ಸಂಚು ರೂಪಿಸಿ ತನ್ನ ಗಂಡನ ಕೊಲೆ ಮಾಡಿಸಿದ್ದಾಳೆ. ಕೊಲೆಯಾದ 2 ತಿಂಗಳ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಅಜ್ಜಿ, ಆಕೆಯ ಪ್ರಿಯತಮ ಹಾಗೂ ಸಹಚರರನ್ನು

ದೇಶ - ವಿದೇಶ

‘ನಿಜವಾದ ಪ್ರೀತಿಯನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ’: ಪೋಕ್ಸೋ ಕಾಯ್ದೆ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ

ನವದೆಹಲಿ: ಅಪ್ರಾಪ್ತ ವಯಸ್ಕರ ನಡುವಿನ ನಿಜವಾದ ಪ್ರೇಮ ಸಂಬಂಧವನ್ನು ಅತ್ಯಾ*ರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಪ್ರೀತಿ ಮಾಡುವುದನ್ನು ಕ್ರಿಮಿನಲ್‌ ಕೃತ್ಯ ಎಂದು ಪರಿಗಣಿಸಬೇಕೇ ಎಂದು ಪ್ರಶ್ನಿಸಿದೆ. ಸಮ್ಮತಿಯ ಪ್ರೀತಿಗೆ ಇರುವ ವಯೋಮಿತಿಯನ್ನು

ಕರ್ನಾಟಕ

ಬೆಂಗಳೂರು: ವೈದ್ಯರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆ ಮತ್ತು ಆಕೆಯ ಸಂಬಂಧಿ ಬಂಧನ; ₹22 ಲಕ್ಷ ಮೌಲ್ಯದ ಆಭರಣ ಜಪ್ತಿ

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ವಜ್ರ ಹಾಗೂ ಚಿನ್ನಾಭರಣಕ್ಕೆ ಕನ್ನ ಹಾಕಿದ್ದ ತೆಲಂಗಾಣದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದುರ್ಗಾ ಅನ್ನಾರೆಡ್ಡಿ(40) ಮತ್ತು ಆಕೆಯ ಸಹೋದರಿಯ ಪತಿ ವೆಂಕಟೇಶ್

ದೇಶ - ವಿದೇಶ

ಆಪ್ತ ಸ್ನೇಹಿತೆ ನಾಪತ್ತೆ- 11 ದಿನಗಳ ನಂತರ ಭಯಾನಕ ರಹಸ್ಯ ಬಯಲು

ನವದೆಹಲಿ: ದಾಂಪತ್ಯಕ್ಕೆ ದ್ರೋಹ ಎಸಗಿದ್ದಾಳೆಂದು ಶಂಕಿಸಿ, ಪತ್ನಿಯನ್ನು ನಿದ್ರಾ ಮಾತ್ರೆ ನೀಡಿ ಆಕೆಯನ್ನು ಕೊಲೆ ಮಾಡಿರುವ ಘಟನೆ 11 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಮೃತಳ ಸ್ನೇಹಿತೆ ನಾಪತ್ತೆ ದೂರು ಪ್ರಕರಣ ನೀಡಿದ ಬಳಿಕ