Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗೂಗಲ್ ಮೀಟ್ ಸ್ಥಗಿತ: ಭಾರತ ಸೇರಿ ಹಲವೆಡೆ ಬಳಕೆದಾರರಿಗೆ ಸಮಸ್ಯೆ; ಕಂಪನಿಯಿಂದ ಕ್ಷಮೆಯಾಚನೆ

ನವದೆಹಲಿ: ಗೂಗಲ್‌ನ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಗೂಗಲ್ ಮೀಟ್ (Google Meet) ಭಾರತದಲ್ಲಿ ಕಳೆದ ಕೆಲವು ಗಂಟೆಗಳಿಂದ ಸ್ಥಗಿತಗೊಂಡಿದ್ದು, ಬಳಕೆದಾರರು ವೆಬ್‌ಸೈಟ್ ಮೂಲಕ ಮೀಟ್‌ನಲ್ಲಿ ಭಾಗಿಯಾಗಲು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತದಲ್ಲಿ 65% ಬಳಕೆದಾರರು ಗೂಗಲ್

ಅಪರಾಧ ಕರಾವಳಿ

ನಕಲಿ ಶೇರು ಮಾರುಕಟ್ಟೆ ನಂಬಿ 4 ಲಕ್ಷ ಕಳೆದುಕೊಂಡ ಯುವಕ

ಪಡುಬಿದ್ರಿ : ಯುವಕನೊಬ್ಬ ನಕಲಿ ಶೇರು ಮಾರುಕಟ್ಟೆ ಲಿಂಕ್ ಗಳನ್ನು ನಂಬಿ ಬರೋಬ್ಬರಿ 4 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಕಾಪು ನಿವಾಸಿ ಯುವಕ ಉತ್ತಮ್ ವಂಚನೆಗೊಳಗಾದ ಯುವಕ. ಉತ್ತಮ್ ತಮ್ಮ ಇನ್‌ಸ್ಟಾಗಾಂ

ಕರ್ನಾಟಕ

ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆ ಶಂಕೆ

ಗದಗ: ಗದಗ (Gadag) ತಾಲೂಕಿನ ಕಣಗಿನಾಳ ಹಾಗೂ ಹರ್ಲಾಪೂರ ಗ್ರಾಮಗಳ ಮಧ್ಯೆದಲ್ಲಿರುವ ಹೊಂಡದಲ್ಲಿ ಕೈ, ಕಾಲು ಕಟ್ಟಿ, ಬೆತ್ತಲೆ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವಂತಹ (Dead Body) ಘಟನೆ ನಡೆದಿದೆ. ಸದ್ಯ ಎರಡು ಗ್ರಾಮದ

ಕರ್ನಾಟಕ

ಫ್ಲೈಓವರ್‌ನ ‘ಮಧ್ಯ ವಿಶ್ರಾಂತಿ ಸ್ಥಳ’!

ಬೆಂಗಳೂರು: ಫ್ಲೈಓವರ್ ಕಂಬದ ಮಧ್ಯದಲ್ಲಿರುವ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬ ಮಲಗಿದ್ದ. ವಾಹನ ಸವಾರರು ಮತ್ತು ರಸ್ತೆಯಲ್ಲಿದ್ದ ಜನರು ಅವನನ್ನು ನೋಡಿ ಆಘಾತಕ್ಕೊಳಗಾದರು. ಆ ವ್ಯಕ್ತಿ ಅಲ್ಲಿಗೆ ಹೇಗೆ ತಲುಪಿದನೆಂದು ತಿಳಿಯದೆ ಅವರು ಗೊಂದಲಕ್ಕೊಳಗಾದರು.ಈ ವಿಡಿಯೋ

ದೇಶ - ವಿದೇಶ

ದೆಹಲಿ ಸ್ಫೋಟದ ಬೆನ್ನಲ್ಲೇ ಭದ್ರತಾ ಆತಂಕ: ಇಂಡಿಗೋ ವಿಮಾನಗಳಿಗೆ ಬಾಂಬ್ ಬೆದರಿಕೆ ಇಮೇಲ್; 5 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ‘ಹೈ ಅಲರ್ಟ್’ ಘೋಷಣೆ!

ನವದೆಹಲಿ: ದೆಹಲಿ ಕಾರು ಸ್ಫೋಟ ಪ್ರಕರಣದ ಹಿಂದೆ ಉಗ್ರರ ಕೈವಾಡ ಮಾತ್ರವಲ್ಲ, ಪಾಕಿಸ್ತಾನ ಪೋಷಿಸುತ್ತಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ಕೈವಾಡಗಳು ವ್ಯಕ್ತವಾಗುತ್ತಿದೆ. ಭಾರತದಲ್ಲೇ ಇದ್ದು, ಭಾರತೀಯರ ವಿರುದ್ಧವೇ ಬಾಂಬ್ ಇಡಲು ವೈದ್ಯರ ಸೋಗಿನಲ್ಲಿ

ದೇಶ - ವಿದೇಶ

ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ; ಅಮಿತ್ ಶಾ, ರಾಜನಾಥ್ ಸಿಂಗ್ ಭಾಗಿ!

ನವದೆಹಲಿ: ದೆಹಲಿಯ ಕೆಂಪು ಕೋಟೆ (Delhi Blast) ಬಳಿ 12 ಮಂದಿಯನ್ನು ಬಲಿ ಪಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ್ದಾರೆ. ಇಂದು

ದೇಶ - ವಿದೇಶ

ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕೆ ವಜಾಗೊಂಡಿದ್ದ ಪ್ರಾಧ್ಯಾಪಕನನ್ನು ಮತ್ತೆ ನೇಮಿಸಿದ ಅಲ್‌ ಫಲಾಹ್‌ ವಿವಿ!

ನವದೆಹಲಿ: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕೆ ಈ ಹಿಂದೆ ವಜಾಗೊಂಡಿದ್ದ ಪ್ರಾಧ್ಯಾಪಕನೊಬ್ಬನನ್ನು ಅಲ್‌ ಫಲಾಹ್‌ ವಿಶ್ವವಿದ್ಯಾಲಯ ಮತ್ತೆ ನೇಮಕ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಿದಾಬಾದ್‌ನಲ್ಲಿರುವ ಅಲ್‌ ಫಲಾಹ್‌ ವಿವಿ ಕೂಡ

ದೇಶ - ವಿದೇಶ

ಭೂತಾನ್ ಪ್ರವಾಸ ಮುಗಿಸಿ ತಕ್ಷಣ ಲೋಕನಾಯಕ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ; ಗಾಯಾಳುಗಳ ಆರೋಗ್ಯ ವಿಚಾರಣೆ!

ನವದೆಹಲಿ: ಭೂತಾನ್ ಪ್ರವಾಸ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ನೇರವಾಗಿ ದೆಹಲಿಯ ಲೋಕನಾಯಕ ಆಸ್ಪತ್ರೆಗೆ (Lok Nayak Hospital) ಭೇಟಿ ನೀಡಿ ದೆಹಲಿ ಕಾರು ಸ್ಫೋಟದಲ್ಲಿ (Delhi Blast) ಗಾಯಗೊಂಡವರ ಆರೋಗ್ಯ

ಕರ್ನಾಟಕ ದಕ್ಷಿಣ ಕನ್ನಡ ರಾಜಕೀಯ

ಮಸ್ತಪ್ಪಾ ನಾಯಕರ ಕ್ರಾಂತಿಕಾರಿ ಹೆಜ್ಜೆ: ವ್ಯಾಪಕ ಜನಬೆಂಬಲ

ಸಾಂಪ್ರದಾಯಿಕ ರಾಜಕೀಯ ಮತ್ತು ಹೋರಾಟದ ಶೈಲಿಯನ್ನು ಬದಿಗಿರಿಸಿ, ಹೊನ್ನಾವರ-ಭಟ್ಕಳ ವಿಧಾನಸಭಾ ಕ್ಷೇತ್ರದ ರಾಜಕೀಯದ ಹೊಸ ಆಶಾಕಿರಣ ಶ್ರೀ ಮಾಸ್ತಪ್ಪ ನಾಯಕ ಬಲಸೆ ಅವರು ಶುಕ್ರವಾರದಂದು ತಮ್ಮ ಆಕಾಂಕ್ಷೆಯ ಗಂಭೀರತೆಯನ್ನು ಪ್ರದರ್ಶಿಸಿದ್ದಾರೆ. ಜನಪರ ಬೇಡಿಕೆಗಳನ್ನು ಸರ್ಕಾರದ

ದೇಶ - ವಿದೇಶ

ಹರಿಯಾಣದಲ್ಲಿ ತೀವ್ರಗೊಂಡ ತಪಾಸಣೆ; ಕಾರಿನಲ್ಲಿ ದಾಖಲೆಗಳಿಲ್ಲದ ₹1 ಕೋಟಿ ನಗದು ಪತ್ತೆ!

ದೆಹಲಿಯಲ್ಲಿ ಕಾರು ಬಾಂಬ್ ಸ್ಫೋಟದ ನಂತರ ದೆಹಲಿಯ ಸುತ್ತಮುತ್ತಲ ರಾಜ್ಯಗಳು ಹಾಗೂ ದೆಹಲಿಯತ್ತ ಬರುವ ಹಾಗೂ ಹೋಗುವ ವಾಹನಗಳತ್ತ ಪೊಲೀಸರು ನಿಗಾ ಇಟ್ಟಿದ್ದಾರೆ. ಅಲ್ಲಲ್ಲಿ ನಾಕಾಬಂಧಿ ಮಾಡಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಹೀಗೆ ತಪಾಸಣೆ