Contact Information
The Saffron Productions
3rd Floor Kudvas Granduer
Surathkal Mangalore 575014
- May 9, 2026
india
‘ಆರ್‌ಜೆಡಿ’ಗೆ ಮತ ಹಾಕಿಲ್ಲ ಎಂದು ಪತ್ನಿಗೆ ಪತಿಯಿಂದ ಹಿಂಸೆ
- By Sauram Tv
- . November 12, 2025
ಪಾಟ್ನಾ: ಬಿಹಾರದಲ್ಲಿ ನಿನ್ನೆಯಷ್ಟೇ ಎರಡನೇ ಹಂತದ ಮತದಾನ ಪೂರ್ಣಗೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಅವಳು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಗೆ ಮತ ಹಾಕಿಲ್ಲ ಎಂದು ಪತಿಯೊಬ್ಬ ಹೆಂಡತಿಗೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ.ಆಕೆಯನ್ನು ಮನೆಯಿಂದ
ತಾಯಿಯ ದೇಹದ ಬಳಿ ನವಜಾತ ಶಿಶುವಿನ ಆಕ್ರಂದನ
- By Sauram Tv
- . November 12, 2025
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹೃದಯವಿದ್ರಾವಕ ವಿಡಿಯೋವೊಂದು ಜನರ ಕಣ್ಣಲ್ಲಿ ನೀರು ತರಿಸುತ್ತಿದೆ. ಈ ವಿಡಿಯೋದಲ್ಲಿ, ನವಜಾತ ಶಿಶುವೊಂದು ತನ್ನ ತಾಯಿಯ ದೇಹದ ಬಳಿ ಅಳುತ್ತಿರುವುದನ್ನು ಕಾಣಬಹುದು. ಹೆರಿಗೆಯಾದ ತಕ್ಷಣ ಮಹಿಳೆ ಸಾವನ್ನಪ್ಪಿದ್ದಾರೆ ಎಂದು
ನಡು ರಸ್ತೆಯಲ್ಲೇ ಯುವತಿಯ ಕತ್ತು ಸೀಳಿ ಭೀಕರ ಕೊಲೆ!
- By Sauram Tv
- . November 12, 2025
ಬಾಲಘಾಟ್ : ಮಧ್ಯಪ್ರದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ನಡು ರಸ್ತೆಯಲ್ಲೇ ಯುವಕನೊಬ್ಬ ಯುವತಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಮಂಗಳವಾರ ಮಧ್ಯಾಹ್ನ ಬಾಲಘಾಟ್
ಪಾಕಿಸ್ತಾನದ ಮಹಿಳೆಗೆ 20 ವರ್ಷಗಳ ಹೋರಾಟದ ನಂತರ ಸಿಕ್ತು ಭಾರತದ ಪೌರತ್ವ; ಉಗ್ರರ ಭೀತಿಯಿಂದ ಬಂದಿದ್ದ ಪೂನಂ
- By Sauram Tv
- . November 11, 2025
ಭಾರತದ ಪೌರತ್ವ (IndianCitizenship) ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ಈ 11 ವರ್ಷದಲ್ಲಿ ಪೌರತ್ವ ನೀಡುವ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತದೊಳಗೆ ಬೇಕಾಬಿಟ್ಟಿ ವಾಸಿಸುವ ಪಾಕಿಸ್ತಾನ, ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವವರಿಗೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಪೌರತ್ವ ನೀಡುವುದರಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಪೌರತ್ವ ಯಾವ ಕಾರಣಕ್ಕೆ ಹಾಗೂ ಯಾವ ಆಧಾರದಲ್ಲಿ ನೀಡಬೇಕು ಎಂಬುದನ್ನು ಪರಿಶೀಲನೆ ನಡೆಸಿ, ನಂತರ ಪೌರತ್ವ ನೀಡುತ್ತದೆ. ಅದಕ್ಕಾಗಿ ವರ್ಷಾನುಗಟ್ಟಲೆ ಕಾಯುಬೇಕು. ಇದೀಗ ಪಾಕಿಸ್ತಾನ ಮಹಿಳೆಯೊಬ್ಬರಿಗೆ ಅದೇ ರೀತಿಯ ಪರಿಸ್ಥಿತಿ ಎದರಾಗಿತ್ತು. ಪೂನಂ ಎಂಬ ಪಾಕಿಸ್ತಾನದ ಮಹಿಳೆಯೊಬ್ಬರು ಭಾರತದ ಪೌರತ್ವಕ್ಕಾಗಿ 2 ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಭಯೋತ್ಪಾನೆಯಿಂದ ಬೇಸತ್ತು ಭಾರತಕ್ಕೆ ಬಂದ ಪೂನಂ ಅವರಿಗೆ ಎರಡು ದಶಕಗಳ ನಂತರ ಪೌರತ್ವ ಸಿಕ್ಕಿದೆ. ಪೂನಂ ಉಗ್ರರ ಸ್ವರ್ಗವಾದ ಪಾಕಿಸ್ತಾನದಿಂದ ಹೊರ ಬಂದು ಭಾರತದ ಸಂಸ್ಕೃತಿಗೆ ಮನಸೋತು ಇಲ್ಲಿ ಜೀವನಕಟ್ಟಿಕೊಳ್ಳಬೇಕು ಎಂದು ಬಂದಿದ್ದಾರೆ. ಭಾರತದಲ್ಲಿ ಪಾಕಿಸ್ತಾನದ ಪ್ರಜೆಗೆ ಪೌರತ್ವ ಸಿಗುವುದು ಬಹಳ ಕಷ್ಟ, ಅದಕ್ಕಾಗಿ 20 ವರ್ಷಗಳ ಕಾಲ ಪೌರತ್ವಕ್ಕಾಗಿ ಹೋರಾಟ ನಡೆಸಿದ್ದಾರೆ. ಇದೀಗ ಕೊನೆಗೂ ಅವರಿಗೆ ಭಾರತ ಪೌರತ್ವ ಸಿಕ್ಕಿದೆ. ಪೂನಂ ಭಯೋತ್ಪಾದನೆಯಿಂದ ಬೇಸತ್ತು ಪಾಕ್ ತೊರೆದು ದೆಹಲಿ ಬಂದಿದ್ದರು. ಇಲ್ಲಿಯೇ ಒಳ್ಳೆಯ ಜೀವನ ನಡೆಸಬೇಕು ಎಂದುಕೊಂಡಿದ್ದ ಪೂನಂ ಭಾರತದ ಮೂಲ ಉದ್ಯಮಿ ಪುನೀತ್ ಕುಮಾರ್ ಎಂಬುವವರನ್ನು ಮದುವೆಯಾಗುತ್ತಾರೆ. ಇದೀಗ ಅವರಿಗೊಂದು ಮಗು ಕೂಡ ಇದೆ. 2004ರಲ್ಲಿ ಪೂನಂ ಅವರು ತಮ್ಮ ಸಹೋದರನ ಜತೆಗೆ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಾರೆ. 2016ರಲ್ಲಿ ಅವರ ಸಹೋದರನಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಆದರೆ ಪೂನಂ ಅವರ ಅರ್ಜಿ ಪದೇ ಪದೇ ತಿರಸ್ಕೃರ ಗೊಳ್ಳುತ್ತಿತ್ತು. ಆದರೆ ಇದೀಗ ಅಂತಿಮವಾಗಿ ಅವರಿಗೆ ಪೌರತ್ವ ನೀಡಲಾಗಿದೆ. ಈ ಪೌರತ್ವ ಸಿಗುವ ಮೊದಲು ಅಂದರೆ 2015ರವರೆಗೆ ಅವರು ಪಾಕಿಸ್ತಾನದಲ್ಲಿರುವ ತಮ್ಮ ಕುಟುಂಬದವರನ್ನು ಭೇಟಿ ಮಾಡುತ್ತಿದ್ದರು. ಆದರೆ ಅವರಲ್ಲಿ ಅಧಿಕೃತ ಪಾಕಿಸ್ತಾನದ ಐಡಿ ಇಲ್ಲದಿರುವ ಕಾರಣ ಪಾಕಿಸ್ತಾನ ಪಾಸ್‌ಪೋರ್ಟ್ ನವೀಕರಣವನ್ನು ತಡೆಹಿಡಿಯಲಾಯಿತು. ಪಿಟಿಐ ಜೊತೆ ಮಾತನಾಡಿದ ಅವರ ಪತಿ ಪುನೀತ್ ಕುಮಾರ್, ದೀಪಾವಳಿಗೂ ಮುನ್ನ ಅವರ ಪೌರತ್ವ ಅರ್ಜಿ ಪುರಸ್ಕಾರಗೊಂಡಿತ್ತು. ಇದೀಗ ನಮಗೆ ಯಾವ ಭಯವು ಇಲ್ಲ. ಇದರಿಂದ ನಮ್ಮ ಕುಟುಂಬ ಸಮತೋಷವಾಗಿದೆ ಎಂದು ಹೇಳಿದರು. ಉಳಿದ ದಾಖಲೆಗಳನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದರ ಬಗ್ಗೆ ಪೂನಂ ಕೂಡ ಮಾತನಾಡಿದ್ದಾರೆ. “ಸಾಧ್ಯವಾದಷ್ಟು ಬೇಗ ನಾನು ನನ್ನ ಆಧಾರ್, ಪ್ಯಾನ್ ಮತ್ತು ಇತರ ಭಾರತೀಯ ಗುರುತಿನ ದಾಖಲೆ ಪಡೆಯುತ್ತೇನೆ. ನಾನು ನಿಜವಾಗಿಯೂ
ವೈರಲ್ ಆಗಲು ರೈಲಿನ ಮಧ್ಯೆ ನಿಂತು ಸ್ನಾನ ಮಾಡಿದ ಪ್ರಯಾಣಿಕ: ವಿಡಿಯೋ ವೈರಲ್ ಬೆನ್ನಲ್ಲೇ ರೈಲ್ವೆ ಪೊಲೀಸರಿಂದ ಪ್ರಕರಣ ದಾಖಲು
- By Sauram Tv
- . November 11, 2025
ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೋಸ್ಕರ ಏನು ಬೇಕಾದರು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಚಲಿಸುವ ರೈಲಿನ ಬೋಗಿಯೊಳಗೆಯೇ ಸ್ನಾನ ಮಾಡಿದ್ದಾನೆ. ಹಾಗಂತ ಈತ ರೈಲಿನ ಶೌಚಾಲಯದೊಳಗೆ ಸ್ನಾನ ಮಾಡಿಲ್ಲ, ರೈಲು ಸಾಗುತ್ತಿದ್ದಾಗ ಬೋಗಿಯ
ಮಿಲಿಟರಿ ಕಮಾಂಡ್ ರಚನೆಯಲ್ಲಿ ಮಹತ್ವದ ಬದಲಾವಣೆ.
- By Sauram Tv
- . November 11, 2025
ಪಾಕಿಸ್ತಾನ:ಪಾಕಿಸ್ತಾನ ಸರ್ಕಾರವು ರಾತ್ರೋರಾತ್ರಿ ತನ್ನ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ, ಸೇನಾ ಮುಖ್ಯಸ್ಥರಾದ ಜನರಲ್ ಅಸಿಮ್ ಮುನೀರ್ ಅವರಿಗೆ ಹೆಚ್ಚುವರಿಯಾಗಿ ದೇಶದ ರಕ್ಷಣಾ ಪಡೆಗಳ ಕಮಾಂಡರ್ ಎಂಬ ದೊಡ್ಡ ಹುದ್ದೆಯನ್ನು ನೀಡಿದೆ. ಈ ಮಹತ್ವದ
ಜೈಶ್-ಎ-ಮೊಹಮ್ಮದ್‌ಗೆ ನೆರವು: GMC ಮಾಜಿ ವೈದ್ಯ ಬಂಧ
- By Sauram Tv
- . November 10, 2025
ವೈದ್ಯ ಡಾ.ಅದೀಲ್ ಅಹ್ಮದ್ ರಾಥರ್ ಅವರ ಬಹಿರಂಗಪಡಿಸುವಿಕೆಯ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹರಿಯಾಣದ ಫರಿದಾಬಾದ್ನಿಂದ 300 ಕೆಜಿ ಆರ್ಡಿಎಕ್ಸ್, ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.ಕಳೆದ ತಿಂಗಳು ನಗರದಾದ್ಯಂತ ನಿಷೇಧಿತ
ಗುರುನಾನಕ್ ಜಯಂತಿ: ‘ನೀವು ಸಿಖ್ಖರಲ್ಲ, ಹಿಂದೂಗಳು’; ಪಾಕಿಸ್ತಾನದಿಂದ 14 ಭಾರತೀಯ ಯಾತ್ರಿಕರಿಗೆ ಪ್ರವೇಶ ನಿರಾಕರಣೆ
- By Sauram Tv
- . November 5, 2025
ನವದೆಹಲಿ: ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ 556ನೇ ಜನ್ಮದಿನ ಆಚರಿಸಲು ತೆರಳಿದ್ದ 14 ಭಾರತೀಯರಿಗೆ ಪ್ರವೇಶ ನಿರಾಕರಿಸಿ ಪಾಕಿಸ್ತಾನ (Pakistan) ವಾಪಸ್ ಕಳುಹಿಸಿದೆ. ಗುರುನಾನಕ್ ಅವರ ಜನ್ಮಸ್ಥಳವಾದ ನಂಕಾನಾ ಸಾಹಿಬ್‌ಗೆ ಪ್ರಯಾಣಿಸುತ್ತಿದ್ದ ಯಾತ್ರಿಕರ ಗುಂಪಿನಲ್ಲಿ
ಎಲ್ಲಿ ಕಲಿಯೋದು? ಒಂದೇ ಕೋಣೆಯಲ್ಲಿ 1ರಿಂದ 5ನೇ ತರಗತಿ ಮಕ್ಕಳು; ಪಕ್ಕದಲ್ಲೇ ಪಂಚಾಯಿತಿ ಆಫೀಸ್!]
- By Sauram Tv
- . November 5, 2025
ಗದಗ: ಬಹುಶಃ ಇದು ಹೊಸ ಶಿಕ್ಷಣ ನೀತಿಯಾಗಿರುವಂತೆ ಕಾಣುತ್ತದೆ. ಏಕೆಂದರೆ ಗದಗ ಜಿಲ್ಲೆಯ ಕಣಗಿನಹಾಳ ಎಂಬ ಹಳ್ಳಿಯಲ್ಲಿ, ಸ್ಥಳೀಯ ಸರ್ಕಾರಿ ಶಾಲೆಯ ಸುಮಾರು 82 ವಿದ್ಯಾರ್ಥಿಗಳು ಕ್ಯಾಸ್ 1 ರಿಂದ 5 ನೇ ತರಗತಿಯವರೆಗೆ ಪ್ರತಿದಿನ
ಭಾರತಕ್ಕೆ ಚೊಚ್ಚಲ ವಿಶ್ವಕಪ್ ಕಿರೀಟ: ‘ಪ್ರತಿ ಯುವತಿಯರಿಗೂ ಸ್ಫೂರ್ತಿ’ ಎಂದ ಡಿಕೆ ಶಿವಕುಮಾರ್; ಸಿಎಂ, ಡಿಸಿಎಂ ಎಕ್ಸ್ ಪೋಸ್ಟ್ ವೈರಲ್
- By Sauram Tv
- . November 3, 2025
ಬೆಂಗಳೂರು: ಚೊಚ್ಚಲ ಮಹಿಳಾ ವಿಶ್ವಕಪ್ (ICC Women’s Cricket World) ಕ್ರಿಕೆಟ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತೀಯ ಮಹಿಳಾ ತಂಡಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್