Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಶ್ವೇತಭವನದ ಬಳಿ ಶಸ್ತ್ರಾಸ್ತ್ರಗಳೊಂದಿಗೆ ಅನುಮಾನಾಸ್ಪದ ವ್ಯಕ್ತಿ ಸೆರೆ: ಟ್ರಂಪ್ ಹ*ತ್ಯೆಗೆ ಸಂಚು ಆರೋಪ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಹತ್ಯೆಗೆ ಸಂಚು ಆರೋಪ ಹಿನ್ನೆಲೆ ಶ್ವೇತಭವನದ ಸಮೀಪ ಶಸ್ತ್ರಾಸ್ತ್ರಗಳೊಂದಿಗೆ ವೆನೆಜುವೆಲಾ ಪ್ರಜೆಯನ್ನು (Venezuelan Citizen) ಸೀಕ್ರೆಟ್ ಸರ್ವಿಸ್ (Secret Service) ಅಧಿಕಾರಿಗಳು ಬಂಧಿಸಿದ್ದಾರೆ. ಗುರುವಾರ ತಡರಾತ್ರಿ

ದೇಶ - ವಿದೇಶ

ಹಾಟ್‌ಫಿಕ್ಸ್ ಪ್ಲಾಸ್ಟಿಕ್ ತ್ಯಾಜ್ಯದಿಂದ ಅಗ್ನಿ ಅವಘಡ: 35 ಸಿಬ್ಬಂದಿಯಿಂದ ಕಾರ್ಯಾಚರಣೆ!

ಸೂರತ್, ಸೂರತ್‌ನ ಖಾಜೋದ್ ಡಂಪಿಂಗ್ ಸೈಟ್‌ನಲ್ಲಿ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಸಂಭವಿಸಿದ ಮೂರು ಬೆಂಕಿ ಅವಘಡಗಳು, ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗುತ್ತಿರುವುದು ಮತ್ತು ಅದರ ವಿಲೇವಾರಿಯಲ್ಲಿನ ಲೋಹಗಳ ಬಗ್ಗೆ ಮತ್ತೊಮ್ಮೆ ಬೆಳಕಿಗೆ ಬಂದಿವೆ.ಭಾನುವಾರ ಸ್ಥಳದಲ್ಲಿ

ದೇಶ - ವಿದೇಶ

ಯುಎಇ, ಸಿಂಗಾಪುರದಲ್ಲಿ ಪ್ರವಾಸಿ ಟಿಕೆಟ್‌ಗಳಿಗೆ UPI ಪಾವತಿ ಸೌಲಭ್ಯ.

ಯು ಎಇ ಮತ್ತು ಸಿಂಗಾಪುರಕ್ಕೆ ಭೇಟಿ ನೀಡುವ ಭಾರತೀಯ ಪ್ರಯಾಣಿಕರು ಈಗ ಬುರ್ಜ್ ಖಲೀಫಾ ಮತ್ತು ಸಿಂಗಾಪುರದ ಯೂನಿವರ್ಸಲ್ ಸ್ಟುಡಿಯೋಗಳು ಸೇರಿದಂತೆ ಜನಪ್ರಿಯ ಪ್ರವಾಸಿ ಆಕರ್ಷಣೆಗಳಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಯುಪಿಐ ಬಳಸಬಹುದು. ಹೊಸ

ದೇಶ - ವಿದೇಶ

ರಾತ್ರಿ ವಾಕಿಂಗ್ ವೇಳೆ ಏಕಾಏಕಿ ಕುಸಿದುಬಿದ್ದ ಯುವತಿ: ಅಮೆರಿಕದಲ್ಲಿ ದಾರುಣ ಸಾ*ವು!

ವಾಷಿಂಗ್ಟನ್: ರಾತ್ರಿ ವಾಕಿಂಗ್‌ಗೆ (Walking) ತೆರಳಿದ್ದ ವೇಳೆ ಕುಸಿದುಬಿದ್ದು ತೆಲಂಗಾಣ (Telangana) ಮೂಲದ ಯುವತಿ ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್‌ನ ಆಲ್ಬನಿಯಲ್ಲಿ (Albany) ನಡೆದಿದೆ.ತೆಲಂಗಾಣ ಮೂಲದ ಅಕ್ಷಿತಾ (25) ಮೃತ ಯುವತಿ. ಅಕ್ಷಿತಾ ಮಾಸ್ಟರ್

ದೇಶ - ವಿದೇಶ

“ಟಿಬೆಟ್‌ನಲ್ಲಿ 7.0 ತೀವ್ರತೆಯ ಭೀಕರ ಭೂಕಂಪ: 16 ಮಂದಿ ದಾರುಣ ಸಾ*ವು, 54ಕ್ಕೂ ಹೆಚ್ಚು ಜನರಿಗೆ ಗಾಯ!

ಬೀಜಿಂಗ್ ಅಕ್ಟೋಬರ್ 23: ಟಿಬೆಟ್‌ನಲ್ಲಿ ಗುರುವಾರ ರಾತ್ರಿ ಸಂಭವಿಸಿದ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ 16 ಜನರು ಮೃತಪಟ್ಟಿದ್ದು, 54ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತದಲ್ಲಿ 300ಕ್ಕೂ ಹೆಚ್ಚು ಮನೆಗಳು ನೆಲಸಮಗೊಂಡಿವೆ

ದೇಶ - ವಿದೇಶ

ಜರ್ಮನಿ ಅಗ್ನಿ ದುರಂತ: ಕೇರಳ ಮೂಲದ ಮೂವರು ದುರ್ಮರಣ – ಬೆಂಕಿ ಹಚ್ಚಿದ ಶಂಕೆಯಲ್ಲಿ ರೊಮೇನಿಯಾ ಪ್ರಜೆ ಅರೆಸ್ಟ್!

ಬರ್ಲಿನ್: ಜರ್ಮನಿಯ ಬೋಖುಮ್ ನಗರದ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕೇರಳ ಮೂಲದ ಮೂವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಕಟ್ಟಡಕ್ಕೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆಯಲ್ಲಿ ಅದೇ ಕಟ್ಟಡದಲ್ಲಿ

ದೇಶ - ವಿದೇಶ

ಅಮೆರಿಕದ ಹಿಂದೂ ದೇವಾಲಯದಲ್ಲಿ ಮಾಸ್ ಶೂಟಿಂಗ್ ಸಂಚು: 19 ವರ್ಷದ ಯುವಕ ಪೊಲೀಸ್ ವಶಕ್ಕೆ!

ವಾಷಿಂಗ್ಟನ್‌: ಹಿಂದೂ ದೇವಾಲಯದಲ್ಲಿ ಭಾರತೀಯರನ್ನ ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ (Mass Shooting) ನಡೆಸಲು ಸಂಚು ರೂಪಿಸಿದ್ದ ಅಮೆರಿಕದ ಯುವಕನನ್ನ ಬಂಧಿಸಲಾಗಿದೆ ಎಂದು ವರದಿಯಾಗಿದೆ.ಹೌದು. ಅಮೆರಿಕದ ಇಲಿನಾಯ್ಸ್‌ನಲ್ಲಿರುವ ಹಿಂದೂ ದೇವಾಲಯದಲ್ಲಿ (Hindu Temple) ಭಾರತೀಯರನ್ನ

ದೇಶ - ವಿದೇಶ

ಸೌದಿ ಅರೇಬಿಯಾ: ರಿಯಾದ್ ಮೇಲೆ ಹೌತಿಗಳಿಂದ ಕ್ಷಿಪಣಿ ದಾಳಿ – ನಾಲ್ವರು ಗಾಯ, 15 ವಸತಿ ಕಟ್ಟಡಗಳಿಗೆ ಹಾನಿ!

ರಿಯಾದ್: ಸೌದಿ ಅರೇಬಿಯದ ರಾಜಧಾನಿ ರಿಯಾದ್ ಅನ್ನು ಗುರಿಯಾಗಿಸಿಕೊಂಡು ಉಡಾಯಿಸಲಾಗಿದ್ದ ಕ್ರೂಸ್ ಕ್ಷಿಪಣಿಗಳನ್ನು ತಡೆಹಿಡಿದ ಬಳಿಕ, ಅವುಗಳ ಅವಶೇಷಗಳು ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದು, 15 ವಸತಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸೌದಿ ನಾಗರಿಕ

ದೇಶ - ವಿದೇಶ

ಬಾಂಗ್ಲಾದೇಶದ ಮಾಜಿ ಮುಖ್ಯಸ್ಥ ಮುಹಮ್ಮದ್ ಯೂನಸ್‌ಗೆ ನ್ಯೂಯಾರ್ಕ್‌ನಲ್ಲಿ ಮುಖಭಂಗ

ಬಾಂಗ್ಲಾದೇಶದ ಹಿಂದಿನ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್, ಸೋಮವಾರ ನ್ಯೂಯಾರ್ಕ್‌ ಜಾನ್ ಎಫ್ ಕೆನಡಿ (ಜೆಎಫ್‌ಕೆ) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶಿ ವಲಸಿಗರ ಗುಂಪಿನಿಂದ ಕೋಪಗೊಂಡ ಪ್ರಶ್ನೆಗಳು ಮತ್ತು ಆರೋಪಗಳನ್ನು ಎದುರಿಸಿದರು, ಕೆಲವರು

ದೇಶ - ವಿದೇಶ

ಕಾಂಗೋದಲ್ಲಿ ಭೀಕರ ವಿಮಾನ ದುರಂತ: ಇಬ್ಬರು ಹಿರಿಯ ಮಿಲಿಟರಿ ಅಧಿಕಾರಿಗಳು ಸೇರಿ 14 ಸಾ*ವು!

ಕಾಂಗೋದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಇಬ್ಬರು ಹಿರಿಯ ಮಿಲಿಟರಿ ಅಧಿಕಾರಿಗಳು ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಶುಕ್ರವಾರ ತಿಳಿಸಿದೆ.ಮಿಲಿಟರಿ ನ್ಯಾಯಾಲಯದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಟೊಂಬೊ ಕಟಲೈ ಟಿಯೆಂಡ ಮತ್ತು