Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

17 ತಿಂಗಳು ಜೈಲಿನಲ್ಲಿದ್ದು ಬಂದವನಿಗೆ ಹೂವಿನ ಹಾರ!: ಕಾನೂನು ವಿದ್ಯಾರ್ಥಿನಿ ಅತ್ಯಾಚಾರಿ ಸುಶೀಲ್ ಪ್ರಜಾಪತಿ ಅದ್ಧೂರಿ ಬಿಡುಗಡೆ!

ಗಾಜಿಯಾಬಾದ್: ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಆತನಿಗೆ ಅದ್ಧೂರಿ ಸ್ವಾಗತ ಕೋರಿ, ಹೂವಿನ ಹಾರ ಹಾಕಿ ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ

ಕರ್ನಾಟಕ

ಬೆಂಗಳೂರು: ನಾಳೆಯಿಂದ ನಡೆಯಬೇಕಿದ್ದ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರಕ್ಕೆ ಹೈಕೋರ್ಟ್ ದಿಢೀರ್ ತಡೆಯಾಜ್ಞೆ!

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಮೇ 20ರಿಂದ ನಡೆಯಲಿದ್ದ ಮುಷ್ಕರವನ್ನು ಆಕ್ಷೇಪಿಸಿ

ದೇಶ - ವಿದೇಶ

ಮೆಮೆಕಾಯಿನ್ ಪ್ರಚಾರಕ್ಕೆ ಮೃಗಾಲಯ ಟಾರ್ಗೆಟ್: ಎಮೋಜಿ ಮಾಸ್ಕ್ ಧರಿಸಿ ಬೇಲಿ ಜಿಗಿದ ಖದೀಮ

ಟೋಕಿಯೋ: ಜಪಾನಿನಲ್ಲಿ ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಟೋಕಿಯೋ ಉಪನಗರ ಚಿಬಾದಲ್ಲಿರುವ ಪ್ರಸಿದ್ಧ ಇಚಿಕಾವಾ ಸಿಟಿ ಮೃಗಾಲಯದಲ್ಲಿ ಈ ಘಟನೆ ನಡೆದಿದ್ದು, ಕ್ರಿಪ್ಟೋಕರೆನ್ಸಿ ಪ್ರಚಾರಕ್ಕಾಗಿ

kerala ಅಪರಾಧ

ಕಾಸರಗೋಡು: ಬ್ಯಾಂಕ್ ಕಾವಲುಗಾರ ಸುರೇಶ್ ಕೊಲೆ ಪ್ರಕರಣ; 24 ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ!

ಕಾಸರಗೋಡು : ಬದಿಯಡ್ಕ ಮಾರ್ಪನಡ್ಕದಲ್ಲಿ ಬ್ಯಾಂಕ್ ಕಾವಲುಗಾರ ಸುರೇಶ್ ( 42) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.ಕುಂದ್ಲಾಜೆಯ ಕಿರಣ್ (30) ಮತ್ತು ಕರುವತ್ತಡ್ಕದ ಅಖಿಲೇಶ್ (25)

ಕರ್ನಾಟಕ

ಮಾಲೂರು: ಆಟವಾಡುವಾಗ ಆಕಸ್ಮಿಕವಾಗಿ ಬೆಟ್ಟದ ನೆಲ್ಲಿಕಾಯಿ ನುಂಗಿದ 2 ವರ್ಷದ ಮಗು ಉಸಿರುಗಟ್ಟಿ ಸಾ*ವು!

ಕೋಲಾರ: ಆಟವಾಡುವಾಗ ಆಕಸ್ಮಿಕವಾಗಿ ಬೆಟ್ಟದ ನೆಲ್ಲಿಕಾಯಿಯನ್ನು ನುಂಗಿದ ಎರಡು ವರ್ಷದ ಮಗು, ಅದು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಮಾಲೂರು ಪಟ್ಟಣದ ಗಾಂಧಿ ಸರ್ಕಲ್ ಬಳಿ ಸೋಮವಾರ ನಡೆದಿದೆ. ಮಾಲೂರು

ದೇಶ - ವಿದೇಶ

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅಧಿಕೃತ ಪ್ರಮಾಣವಚನ ಸ್ವೀಕಾರ!

ತಿರುವನಂತಪುರಂ: ಕೇರಳಂ ಸರಕಾರದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಪ್ರಮಾಣವಚನ ಸ್ವೀಕರಿಸಿದರು.ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿ.ಡಿ.ಸತೀಶನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ

ದೇಶ - ವಿದೇಶ

ನವದೆಹಲಿ: ಯುಎಇ ಪರಮಾಣು ಸ್ಥಾವರ ಮೇಲಿನ ಡ್ರೋನ್ ದಾಳಿಗೆ ಭಾರತ ತೀವ್ರ ಖಂಡನೆ; ಶಾಂತಿಗೆ ಕರೆ!

ಹೊಸದಿಲ್ಲಿ: ಯುಎಇಯ ಬರಾಖಾ ಪರಮಾಣು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ನಡೆಸಿದ ಡೋನ್ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದೆ. ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ಹಿನ್ನೆಲೆ ಸಂವಾದ ಮತ್ತು ರಾಜತಾಂತ್ರಿಕತೆಗೆ ಮರಳಬೇಕೆಂದು ಭಾರತ ಒತ್ತಾಯಿಸಿದೆ.ಭಾರತದ ವಿದೇಶಾಂಗ ಸಚಿವಾಲಯ

ದೇಶ - ವಿದೇಶ

ಪಾರ್ಟಿ ವೇಳೆ ದುರಂತ: ಹೈದರಾಬಾದ್ ಹೊರವಲಯದ ಫಾರ್ಮ್‌ ಹೌಸ್ ಈಜುಕೊಳದಲ್ಲಿ ಮುಳುಗಿ ಯುವಕ ಸಾ*ವು!

ಹೈದರಾಬಾದ್‌: ಹೈದರಾಬಾದ್ ಹೊರವಲಯದಲ್ಲಿರುವ ಮೊಯಿನಾಬಾದ್‌ನಲ್ಲಿರುವ ಫಾರ್ಮ್‌ ಹೌಸ್‌ನಲ್ಲಿ ನಡೆದ ಪಾರ್ಟಿ ದುರಂತದಲ್ಲಿ ಕೊನೆಗೊಂಡಿದೆ. ಸ್ನೇಹಿತರೊಂದಿಗೆ ಆಚರಿಸಲು ಅಲ್ಲಿಗೆ ಹೋಗಿದ್ದ ಯುವಕನೊಬ್ಬ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.ಈ ಘಟನೆಯು ಸ್ಥಳದಲ್ಲಿದ್ದವರಲ್ಲಿ ಭಯ ಮತ್ತು ಆಘಾತವನ್ನುಂಟುಮಾಡಿತು.

ಅಪರಾಧ

ಆಗ್ರಾ: ಭಾರತೀಯ ಯುವಕರನ್ನು ಕಾಂಬೋಡಿಯಾ ಸೈಬರ್ ಜಾಲಕ್ಕೆ ಮಾರುತ್ತಿದ್ದ ಮಾಜಿ ಹಡಗಿನ ಕ್ಯಾಪ್ಟನ್ ಬಂಧನ!

ಆಗ್ರಾ: ವಿದೇಶಗಳಲ್ಲಿ ಉದ್ಯೋಗ ನೀಡುವ ಆಮಿಷವೊಡ್ಡಿ ಭಾರತೀಯ ಯುವಕರನ್ನು ಕಾಂಬೋಡಿಯಾದ ಸೈಬ‌ರ್ ಜೀತ ಜಾಲಕ್ಕೆ ಕಳ್ಳಸಾಗಾಣಿಕೆ ಮಾಡಿದ ಆರೋಪದಲ್ಲಿ 35 ವರ್ಷ ವಯಸ್ಸಿನ ಮರ್ಚೆಂಟ್ ಹಡಗಿನ ಮಾಜಿ ಕ್ಯಾಪ್ಟನ್ ನನ್ನು ಸೈಬರ್ ಭದ್ರತಾ ತಂಡ

ದೇಶ - ವಿದೇಶ

ಕೇವ್ ಡೈವಿಂಗ್ ವೇಳೆ ಘೋರ ದುರಂತ; ಇಟಲಿಯ ಐವರು ವಿಜ್ಞಾನಿಗಳು, ಸಂಶೋಧಕರು ಸಾ*ವು

ಮಾಲ್ಮೀಮ್ಸ್: ಕೇವ್ ಸ್ಕೂಬಾ ಡೈವಿಂಗ್ ಮಾಡುವಾಗ ಐವರು ಇಟಲಿ ಪ್ರಜೆಗಳು ಮೃತಪಟ್ಟಿರುವ ಘಟನೆ ಗುರುವಾರ ಮಾಲ್ಮೀಮ್ಸ್ ನಲ್ಲಿ ನಡೆದಿದ್ದು, ಮಾಲ್ಮೀಲ್ಸ್ ಇತಿಹಾಸದಲ್ಲೇ ಇದು ಅತ್ಯಂತ ಕೆಟ್ಟ ಡೈವಿಂಗ್ ಅಪಘಾತ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.