Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ; 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ್ದ ಕಾಮುಕ ಅಂದರ್

ಮುಂಬೈ : ಇತ್ತೀಚೆಗೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದ್ದ ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮಾದರಿಯಲ್ಲೇ ಕೊಲ್ಹಾಪುರದಲ್ಲೂಂದು ಕೇಸ್‌ ಬೆಳಕಿಗೆ ಬಂದಿದೆ. ಅಮರಾವತಿ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ ಹಲವಾರು ಬಾಲಕಿಯರ ಮೇಲೆ

ದೇಶ - ವಿದೇಶ

ಆಪರೇಷನ್ ಆಕ್ಟೋಪಸ್ 2.0′ ಯಶಸ್ವಿ: 32 ಬ್ಯಾಂಕ್ ಅಧಿಕಾರಿಗಳು ಸೇರಿ 52 ಸೈಬರ್ ವಂಚಕರ ಬಂಧನ

ಹೈದರಾಬಾದ್ : ಸಂಘಟಿತ ಸೈಬರ್ ವಂಚನೆ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಹೈದರಾಬಾದ್ ಪೊಲೀಸರು ನಡೆಸಿದ ‘ಆಪರೇಷನ್ ಆಕ್ಟೋಪಸ್ 2.0’ ಯಶಸ್ವಿಯಾಗಿದ್ದು, ವಂಚಕರಿಗೆ ನೆರವಾಗಿದ್ದ 32 ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಟ್ಟು 52 ಮಂದಿಯನ್ನು ಬಂಧಿಸಲಾಗಿದೆ

ಉಡುಪಿ

ಉಡುಪಿ: ವಾಟ್ಸಾಪ್‌ನಲ್ಲಿ ಬಂದ RTO ಚಲನ್ ಫೈಲ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.86 ಲಕ್ಷ ರೂ. ಪಂಗನಾಮ!

ಉಡುಪಿ : ಪರಿಚಯದ ವ್ಯಕ್ತಿಯೊಬ್ಬರ ಮೊಬೈಲ್ ನಂಬರ್ ನಿಂದ ವಾಟ್ಸಾಪ್‌ನಲ್ಲಿ ಬಂದ ಆರ್.ಟಿ.ಒ ಚಲನ್ ಹೆಸರಿನ ನಕಲಿ ಎಪಿಕೆ (APK) ಫೈಲ್ ಡೌನ್‌ಲೋಡ್ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹4,86,113 ಹಣವನ್ನು

ದೇಶ - ವಿದೇಶ

ಫೋನ್‌ನಲ್ಲಿ ಮಾತನಾಡುತ್ತಲೇ 5 ಲಕ್ಷ ಲೂಟಿ: ಪಲ್ನಾಡಿನಲ್ಲಿ ರೈತನಿಗೆ ನಾಮ ಹಾಕಿದ ಕಳ್ಳ!

ಸಂತ್ರಸ್ತ ರೈತ ಈರುಳ್ಳಿ ಖರೀದಿಸುವ ಉದ್ದೇಶದಿಂದ 5 ಲಕ್ಷ ರೂಪಾಯಿ ನಗದನ್ನು ಬ್ಯಾಗ್‌ನಲ್ಲಿ ಇರಿಸಿಕೊಂಡು, ಅದನ್ನು ತನ್ನ ಸ್ಕೂಟಿಯ ಡಿಕ್ಕಿಯಲ್ಲಿಟ್ಟು ಗೋದಾಮಿನ ಬಳಿ ಬಂದಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ, ಯಾರಿಗೂ

ಕರ್ನಾಟಕ

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ; ಜಾರ್ಖಂಡ್‌ನ ಅಂತರರಾಜ್ಯ ಗ್ಯಾಂಗ್ ಭೇದಿಸಿದ ಪೊಲೀಸರು

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಅಭಿಮಾನಿಗಳ ಸಂಭ್ರಮವನ್ನೇ ಬಂಡವಾಳ ಮಾಡಿಕೊಂಡು ಮೊಬೈಲ್ ಲಪಟಾಯಿಸುತ್ತಿದ್ದ ಜಾರ್ಖಂಡ್ ಮೂಲದ ಅಂತರರಾಜ್ಯ ಕಳ್ಳರ ಜಾಲವನ್ನು ಕಬ್ಬನ್ ಪಾರ್ಕ್ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, 18

ದೇಶ - ವಿದೇಶ

ಮೈಸೂರು: ದೇಶಾದ್ಯಂತ 1,100 ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದ ಶ್ರೀನಿವಾಸ್ ಲೂಯಿಸ್ ಬಂಧನ

ನವದೆಹಲಿ: ದೇಶಾದ್ಯಂತ ಶಾಲೆಗಳು, ಹೈಕೋರ್ಟ್‌ಗಳು ಮತ್ತು ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು 1,100 ಕ್ಕೂ ಹೆಚ್ಚು ವಂಚನೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಕರ್ನಾಟಕದ ಮೈಸೂರಿನ 47 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ . ದೆಹಲಿ ಪೊಲೀಸರು ಮತ್ತು

ದೇಶ - ವಿದೇಶ

ಯುಎಇಯಲ್ಲಿ ವಿಡಿಯೋ ಶೇರ್ ಮಾಡಿದರೆ ಜೈಲು ಶಿಕ್ಷೆ: ಸಂಘರ್ಷದ ದೃಶ್ಯ ಹಂಚಿಕೊಂಡ 10 ಜನರ ಬಂಧನ

ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಸಾಮಾಜಿಕ ಮಾಧ್ಯಮಗಳಲ್ಲಿ ನೈಜ ಹಾಗೂ AI ವೀಡಿಯೊಗಳನ್ನು ಹಂಚಿಕೊಂಡ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು ವಿವಿಧ ರಾಷ್ಟ್ರೀಯತೆಗಳಿಗೆ ಸೇರಿದ 10 ಮಂದಿಯನ್ನು ಬಂಧಿಸಿದೆ

ದೇಶ - ವಿದೇಶ

ಆರು ಪುಟಗಳ ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹ*ತ್ಯೆ: ಡೇಟಿಂಗ್ ಆ್ಯಪ್ ಪರಿಚಯ ತಂದಿಟ್ಟಿತು ಸಂಕಷ್ಟ!

ಮುಂಬೈ: ಗೆಳೆಯನ ಕಿರುಕುಳದಿಂದ ಬೇಸತ್ತು 24 ವರ್ಷದ ಸ್ನಾತಕೋತ್ತರ ದಂತ ವೈದ್ಯಕೀಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ತನ್ನ ಆರು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಗೆಳೆಯ ಮಾನಸಿಕ ಕಿರುಕುಳ

ದೇಶ - ವಿದೇಶ

ಕ್ರೆಡಿಟ್‌ ಕಾರ್ಡ್‌ ವಂಚನೆಗೆ ಸೂರತ್‌ನಲ್ಲಿ ಒಂದೇ ಕುಟುಂಬದ ಮೂವರು ಬಲಿ

ಗಾಂಧೀನಗರ: ಕ್ರೆಡಿಟ್‌ ಕಾರ್ಡ್‌ ವಂಚನೆ ಮತ್ತು ನಿರಂತರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೂರತ್‌ನಲ್ಲಿ ನಡೆದಿದೆ. ಮೂವರ ಸಾವಿಗೆ ಕಾರಣನಾದ ಆರೋಪಿಯನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಲ್ಮುಕುಂದ್‌ ಖೇತಾನ್‌, ಅವರ

kerala ಅಪರಾಧ

ವಿಕಲಚೇತನ ಯುವಕನಿಗೆ ಇನ್‌ಸ್ಟಾಗ್ರಾಮ್ ಹನಿಟ್ರ್ಯಾಪ್‌ ಕಿರಿಕ್.

ಕೊಚ್ಚಿ : ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು, ಮಾತು ಬಾರದ ಹಾಗೂ ಕಿವುಡುತನದ ಸಮಸ್ಯೆಯುಳ್ಳ ವಿಕಲಚೇತನ ಯುವಕನನ್ನು ಹೋಟೆಲ್‌ಗೆ ಕರೆಸಿ, ಹನಿಟ್ರ್ಯಾಪ್ (Honeytrap) ಮೂಲಕ ಹಣ ಸುಲಿಗೆ ಮಾಡಲು ಯತ್ನಿಸಿದ ಮಹಿಳೆ ಸೇರಿದಂತೆ ನಾಲ್ವರು