Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಗದಗ ಬರಪೀಡಿತ ಘೋಷಣೆಗೆ ಅಕ್ಟೋಬರ್ 10ರ ಗಡುವು: ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಎಂದ ಎಚ್.ಕೆ. ಪಾಟೀಲ್!

ಗದಗ: ಅಕ್ಟೋಬರ್ 10 ರೊಳಗೆ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕದ ಮಾಜಿ ಸಚಿವ ಎಚ್.ಕೆ. ಪಾಟೀಲ್ ಭಾನುವಾರ ಹೇಳಿದ್ದಾರೆ.ಆದಾಗ್ಯೂ, ಅಕ್ಟೋಬರ್

ದೇಶ - ವಿದೇಶ

ಮುಂಬೈ ಕರಾವಳಿ ರಸ್ತೆ ಅಪಘಾತ: ಸೇತುವೆಯಿಂದ ಬಿಎಂಡಬ್ಲ್ಯು ಕಾರು ಉರುಳಿ ಮೂವರು ವಿದ್ಯಾರ್ಥಿಗಳು ಸಾವು!

ಮುಂಬೈ: ಮುಂಬೈನ ಕರಾವಳಿ ರಸ್ತೆಯಲ್ಲಿ ಭಾನುವಾರ ಮುಂಜಾನೆ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು ಸೇತುವೆಯಿಂದ ನಿರ್ಮಾಣ ಹಂತದ ಪಾರ್ಕಿಂಗ್ ಸ್ಥಳಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿ, ಮತ್ತೊಬ್ಬರು

ಕರಾವಳಿ ಕರ್ನಾಟಕ

ಸಾಣೂರು ಬಳಿ ಮಾಜಿ ಸಚಿವ ರಮಾನಾಥ್ ರೈ ಕಾರಿಗೆ ಖಾಸಗಿಬಸ್ ಮುಖಾಮುಖಿ ಢಿಕ್ಕಿ – ಪ್ರಾಣಾಪಾಯದಿಂದ ಪಾರು

ಕಾರ್ಕಳ: ಸಮೀಪದ ಸಾಣೂರಿನಲ್ಲಿ ಮಾಜಿ ಸಚಿವ ರಮಾನಾಥ್ ರೈ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಖಾಸಗಿ ಬಸ್ ಢಿಕ್ಕ ಹೊಡೆದು ಅಪಘಾತ ಸಂಭವಿಸಿದೆ. ರಮಾನಾಥ್ ರೈ  ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನ ಚಾಲಕ ಹಾಗೂ ಅವರ ಆಪ್ತ

ದಕ್ಷಿಣ ಕನ್ನಡ

ಕಡಬ: ನೆಲ್ಯಾಡಿ ಬಳಿ ಚಾಲಕನ ನಿರ್ಲಕ್ಷ್ಯದಿಂದ ಸರಣಿ ಅಪಘಾತ – ಮದ್ಯದ ಸರಕು ಸಾಗಿಸುತ್ತಿದ್ದ ಲಾರಿ ಪಲ್ಟಿ!

ಪುತ್ತೂರು: ಚಾಲಕನ ನಿರ್ಲಕ್ಷö್ಯದಿಂದಾಗಿ ಸರಣಿ ಅಪಘಾತ ಸಂಭವಿಸಿ, ಮದ್ಯದ ಸರಕು ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಬಳಿ ಸೆಪ್ಟೆಂಬರ್ 20ರಂದು ನಡೆದಿದೆ. ಘಟನೆಯಲ್ಲಿ ಮದ್ಯದ ಸಾಗಿಸುತ್ತಿದ್ದ ಲಾರಿ ಸೇರಿದಂತೆ ಮೂರು

ಉಡುಪಿ

ಉಡುಪಿ: ಕೊಡವೂರು ಬಳಿ ನದಿಗೆ ಬಿದ್ದ ಕಾರು – ಧೈರ್ಯ ಮೆರೆದು ಚಾಲಕ ಹಾಗೂ 3 ವರ್ಷದ ಮಗುವನ್ನು ರಕ್ಷಿಸಿದ ಸ್ಥಳೀಯ ಮೀನುಗಾರ!

ಉಡುಪಿ: ಕೊಡವೂರು ಸಮೀಪದ ಚೆನ್ನಂಗಡಿಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ನದಿಗೆ ಬಿದ್ದ ಭೀಕರ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಚಾಲಕ ಹಾಗೂ ಮೂರು ವರ್ಷದ ಮಗುವನ್ನು ಸ್ಥಳೀಯ ಮೀನುಗಾರರೊಬ್ಬರು ನದಿಗೆ ಧುಮುಕಿ ರಕ್ಷಿಸಿದ್ದಾರೆ. ಚೆನ್ನಂಗಡಿ ಮೂಲದ

ದೇಶ - ವಿದೇಶ

ಹೊಸದಿಲ್ಲಿ: ನೀಲಿ ಕಿಟ್ ಘೋಷಣೆಯ ಹೊರತಾಗಿಯೂ ಏಷ್ಯನ್ ಗೇಮ್ಸ್‌ನಲ್ಲಿ ಕೇಸರಿ ಜರ್ಸಿ ಧರಿಸಿ ಕಣಕ್ಕಿಳಿದ ಭಾರತೀಯ ಹಾಕಿ ತಂಡಗಳು!

ಹೊಸದಿಲ್ಲಿ: ಭಾರತದ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಇನ್ನು ಮುಂದೆ ಸಾಂಪ್ರದಾಯಿಕ ನೀಲಿ ಕಿಟ್‌ಗಳನ್ನು ಧರಿಸಲಿವೆ ಎಂದು ಹಾಕಿ ಇಂಡಿಯಾ ಘೋಷಿಸಿದ ಹೊರತಾಗಿಯೂ ರವಿವಾರ ಏಶ್ಯನ್ ಗೇಮ್ಸ್‌ನ ಆರಂಭಿಕ ಪಂದ್ಯಗಳಲ್ಲಿ ಉಭಯ ತಂಡಗಳು

ದೇಶ - ವಿದೇಶ

ಮುಂಬೈ HYROX ಫಿಟೈಸ್ ಸ್ಪರ್ಧೆ ಯಶಸ್ವಿ: ಜಾಗತಿಕ ಕ್ರೀಡಾಕೂಟ ಪೂರ್ಣಗೊಳಿಸಿದ ದಕ್ಷಿಣ ಕನ್ನಡ ಡಿಸಿ ದರ್ಶನ್ ಎಚ್.ವಿ ಹಾಗೂ ಪ್ರದೀಪ್ ಕುಮಾರ್ ಆಚಾರ್ಯ!

ಮುಂಬೈ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮತ್ತು ಮಂಗಳೂರಿನ ಫಿಟೈಸ್ ತರಬೇತುದಾರ ಪ್ರದೀಪ್ ಕುಮಾರ್ ಆಚಾರ್ಯ ಮುಂಬೈನಲ್ಲಿ ನಡೆದ ಜಾಗತಿಕ ಮಟ್ಟದ ‘ಹೈರಾಕ್ಸ್ (HYROX) ಫಿಟೈಸ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮುಂಬೈನ ಗೋರೆಗಾಂವ್

ಕಾಸರಗೋಡು

ಕಾಸರಗೋಡು: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ – ಬ್ರೇಕ್ ಕೈಕೊಟ್ಟು ಕಾಂಕ್ರೀಟ್ ಕಂಬಕ್ಕೆ ಡಿಕ್ಕಿ, ಪ್ರಾಣಾಪಾಯದಿಂದ ಪಾರಾದ ಚಾಲಕ!

ಕಾಸರಗೋಡು: ಚಲಿಸುತ್ತಿದ್ದ ಮಾರುತಿ ಕಾರೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ವಾಹನ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಕಾಸರಗೋಡಿನ ನೆಲ್ಲಿಕಟ್ಟೆ ರಸ್ತೆಯ ಅದ್ರುಂಗುಳಿ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಅದ್ರುಂಗುಳಿ ರಸ್ತೆಯಲ್ಲಿ ಕಾರು ಚಲಿಸುತ್ತಿದ್ದ ವೇಳೆ ಇಂಜಿನ್‌ನಿಂದ

ದೇಶ - ವಿದೇಶ

ಶಾಲೆಯ ಮೆಟ್ಟಿಲುಗಳಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿನಿ ಸಾ*ವು!

ರಂಗಾ ರೆಡ್ಡಿ: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಖಾಸಗಿ ಶಾಲೆಯ ಮೆಟ್ಟಿಲುಗಳಿಂದ ಬಿದ್ದು ಒಂಬತ್ತು ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಡೆದಿದೆ.4 ನೇ ತರಗತಿ ವಿದ್ಯಾರ್ಥಿನಿ ವರ್ಣಿಕಾ ಎಂದು ಗುರುತಿಸಲ್ಪಟ್ಟ ಬಾಲಕಿಯು ಕೆಳಗೆ ಬಿದ್ದು ತಲೆಗೆ

ಕರ್ನಾಟಕ

ಬೆಂಗಳೂರು: ರಾಜಾನುಕುಂಟೆ ರಸ್ತೆಯಲ್ಲಿ ಬೈಕ್ ಅಪಘಾ*ತ – ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರ*ಣ!

ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಯಲಹಂಕದ ರಾಜಾನುಕುಂಟೆ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.ಮೃತರನ್ನು ವಚನ್ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ.ಇಂದು ಬೆಳಗಿನ ಜಾವ ಇವರಿಬ್ಬರು ಸಂಚರಿಸುತ್ತಿದ್ದ ಬೈಕ್ ಚಾಲಕನ