Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಪಾಯದ ಟೊಮೆಟೊ! ಅಮೆರಿಕದಲ್ಲಿ ‘ಸಾಲ್ಮೊನೆಲ್ಲಾ’ ಬ್ಯಾಕ್ಟೀರಿಯಾ ಪತ್ತೆ

ಪ್ರತಿ ಮನೆಯ ಅಡುಗೆಮನೆಯಲ್ಲಿ ಟೊಮೆಟೊ ಎಷ್ಟು ಮುಖ್ಯವೆಂದರೆ ಅದು ಇಲ್ಲದೆ, ಬೇಳೆ, ತರಕಾರಿ ಅಥವಾ ಸಾಂಬರ್ ಅಪೂರ್ಣವೆಂದು ತೋರುತ್ತದೆ. ಆದರೆ ಈ ಟೊಮೆಟೊ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾದರೆ ಏನು? ಹೌದು, ಅಮೆರಿಕದಲ್ಲಿ ಟೊಮೆಟೊಗಳಲ್ಲಿ ಸಾಲ್ಮೊನೆಲ್ಲಾ

ದೇಶ - ವಿದೇಶ

ಮಂಗಗಳನ್ನು ಓಡಿಸಲು ಎಸೆದ ಕೊಡಲಿ – ತಂದೆಯ ಕೈಯಿಂದ ಮಗುವಿನ ಬದುಕಿಗೆ ಅಂತ್ಯ

ಲಕ್ನೋ: ಮಂಗಗಳನ್ನು ಓಡಿಸುವ ಸಲುವಾಗಿ ವ್ಯಕ್ತಿಯೊಬ್ಬ ಎಸೆದ ಕೊಡಲಿ ತನ್ನದೇ 2 ವರ್ಷದ ಮಗುವಿನ ಕತ್ತನ್ನೇ ಸೀಳಿದ ದುರಂತ ಘಟನೆ ಉತ್ತರ ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಘಟನೆ ನಡೆದಿದೆ.

ದೇಶ - ವಿದೇಶ

ಇರಾನ್‌ನಲ್ಲಿ ಕಾಣೆಯಾಗಿದ್ದ ಮೂವರು ಭಾರತೀಯರು ಪತ್ತೆ – ಟೆಹ್ರಾನ್ ಪೊಲೀಸರಿಂದ ರಕ್ಷಣೆ

ನವದೆಹಲಿ: ಕಳೆದ ತಿಂಗಳು ಇರಾನ್‌’ನಲ್ಲಿ ಕಾಣೆಯಾಗಿದ್ದ ಮೂವರು ಭಾರತೀಯ ಪ್ರಜೆಗಳನ್ನ ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳನ್ನ ಉಲ್ಲೇಖಿಸಿ ಭಾರತದಲ್ಲಿನ ಇರಾನಿನ ರಾಯಭಾರ ಕಚೇರಿ ತಿಳಿಸಿದೆ. ಟೆಹ್ರಾನ್ ಪೊಲೀಸರು ಕಾಣೆಯಾದ ವ್ಯಕ್ತಿಗಳನ್ನು ಬಿಡುಗಡೆ ಮಾಡಿದ್ದಾರೆ

ದೇಶ - ವಿದೇಶ

ಗುಕೇಶ್ ಸ್ಫೋಟಕ ಜಯ: ನಾರ್ವೆ ಚೆಸ್‌ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ

ಸ್ಟಾವಂಜರ್ (ನಾರ್ವೆ): (ಪಿಟಿಐ) ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಪ್ರತಿಕೂಲ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸುತ್ತಾ, ಶಾಸ್ತ್ರೀಯ ಪಂದ್ಯದಲ್ಲಿ ಮೊದಲ ಬಾರಿಗೆ ತಮ್ಮ ದೇಶಬಾಂಧವ ಅರ್ಜುನ್ ಎರಿಗೈಸಿ ಅವರನ್ನು ಸೋಲಿಸಿ. ನಾರ್ವೆ ಚೆಸ್‌ನ 7

ದೇಶ - ವಿದೇಶ

ಪಾಕಿಸ್ತಾನದಲ್ಲಿ ಜೈಶ್ ಉಗ್ರ ಅಬ್ದುಲ್ ಅಜೀಜ್ ನಿಗೂಢ ಸಾವು: ಭಯೋತ್ಪಾದಕ ಜಾಲಕ್ಕೆ ಭಾರೀ ಹೊಡೆತ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾರತದ ಮತ್ತೊಬ್ಬ ಶತ್ರುವಿನ ಆಟ ಮುಗಿದಿದೆ. ಜೈಶ್-ಎ-ಮೊಹಮ್ಮದ್‌ನ ಹಿರಿಯ ಕಮಾಂಡರ್ ಮೌಲಾನಾ ಅಬ್ದುಲ್ ಅಜೀಜ್ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಈ ನಿಗೂಢ ಸಾವು ಗುಪ್ತಚರ ವಲಯಗಳಿಂದ ಭಯೋತ್ಪಾದಕ ಜಾಲದವರೆಗೆ ಸಂಚಲನ ಮೂಡಿಸಿದೆ. ಕಳೆದ ತಿಂಗಳು ಜೈಶ್

ದೇಶ - ವಿದೇಶ

ಭಾರತದ ಉದ್ವಿಗ್ನತೆ ಹಿನ್ನೆಲೆ: ಪಾಕಿಸ್ತಾನ ರಕ್ಷಣಾ ಬಜೆಟ್‌ ಗೆ 18% ಏರಿಕೆ, ಆರ್ಥಿಕ ಭವಿಷ್ಯತೆ ಬಗ್ಗೆ ತಜ್ಞರ ಎಚ್ಚರಿಕೆ

ಭಾರತದ ಜೊತೆ ಹೆಚ್ಚಿದ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನ ಮುಂಬರುವ 2025-26ರ ಬಜೆಟ್‌ನಲ್ಲಿ ರಕ್ಷಣಾ ವ್ಯವಸ್ಥೆಗೆ ಮೀಸಲಿಟ್ಟ ಹಣವನ್ನು 18% ಹೆಚ್ಚಳ ಮಾಡಲು ನಿರ್ಧರಿಸಿದೆ. ಇದರ ಮೊತ್ತ 2.5 ಟ್ರಿಲಿಯನ್ ರೂ.ಗೂ ಮೀರಲಿದೆ. ಪಾಕ್ ಈಗಾಗಲೇ ವಿಶ್ವ

ದೇಶ - ವಿದೇಶ

ಜಲ ರಾಜಕೀಯ ತೀವ್ರ: ಭಾರತ-ಚೀನಾ-ಪಾಕಿಸ್ತಾನ ನಡುವೆ ನೀರಿಗಾಗಿ ಕಾದಾಟ

ನವದೆಹಲಿ: ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಹರಿದುಹೋಗದಂತೆ ಭಾರತ ತಡೆದಿಟ್ಟುಕೊಂಡಿದೆ. ಇದರಿಂದ ಕಂಗೆಟ್ಟಿರುವ ಪಾಕಿಸ್ತಾನವು ನಾನಾ ತಂತ್ರಗಳ ಮೂಲಕ ಭಾರತವನ್ನು ಬೆದರಿಸಲು ಯತ್ನಿಸುತ್ತಿದೆ. ಇದಕ್ಕೆ ಚೀನಾ ಕೂಡ ಸೇರಿಕೊಂಡಂತಿದೆ. ಭಾರತವು ಬೇರೆ ದೇಶಕ್ಕೆ ನೀರು ಹರಿಸಲಿಲ್ಲವೆಂದರೆ,

ದೇಶ - ವಿದೇಶ

ಬೃಹತ್ ನಕಲಿ ನೋಟು ಹಗರಣ –ನಾಲ್ಕು ವಾಹನ ಜಪ್ತಿ

ಮಾನ್ವಿ :ಪಟ್ಟಣದಲ್ಲಿ ಬೃಹತ್‌ ಖೋಟಾ ನೋಟು ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಂಡಿಯನ್ ಬ್ಯಾಂಕ್‌ ಶಾಖೆಯ ಡೆಪಾಸಿಟ್‌ ಮಷಿನ್‌ನಲ್ಲಿ ನಕಲಿ ನೋಟುಗಳನ್ನು (Fake currency notes) ಜಮಾ ಮಾಡುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ

ದೇಶ - ವಿದೇಶ

ಯೂಟ್ಯೂಬ್ ಮೂಲಕ ಜೇಇಇ ಅಡ್ವಾನ್ಸ್‌ಗೆ ತಯಾರಿ: ಕೂಲಿ ಕೆಲಸಗಾರನ ಪುತ್ರ ವಿಕಾಸ್‌ ಟಾಪ್‌ ಐಐಟಿಗೆ ಪಾದಾರ್ಪಣೆ

ಉತ್ತರ ಪ್ರದೇಶ: ವಿಕಾಸ್, ಯೂಟ್ಯೂಬ್ ಮೂಲಕ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಅಧ್ಯಯನ ಮಾಡಿ ಇದೀಗ ಟಾಪರ್​ ಆಗಿ ಮಿಂಚಿದ್ದಾರೆ. ವಾಸ್ತವವಾಗಿ, ವಿಕಾಸ್ ಅವರ ತಂದೆ ರಾಜ್‌ಕುಮಾರ್ ಮೇಸ್ತ್ರಿ ಕೆಲಸ ಮಾಡುತ್ತಾರೆ. ಅವರು ಗಳಿಸುತ್ತಿದ್ದ ಹಣದಿಂದ, ತಮ್ಮ

ದೇಶ - ವಿದೇಶ

ಎಲೋನ್ ಮಸ್ಕ್ ಟ್ರಂಪ್ ಸರ್ಕಾರದ ತೆರಿಗೆ ನೀತಿಗೆ ಕೆಂಡಾಮಂಡಲ

ವಾಷಿಂಗ್ಟನ್‌: ಅಮೆರಿಕ ಸರ್ಕಾರದಿಂದ ಹೊರಬಂದ ಬೆನ್ನಲ್ಲೇ ಎಲೋನ್‌ ಮಸ್ಕ್‌ ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಟ್ರಂಪ್‌ ಅವರ ಕನಸಿನ ತೆರಿಗೆ ಬಿಲ್‌ಗೆ ಸಂಬಂಧಿಸಿದಂತೆ ಉಂಟಾದ ಭಿನ್ನಭಿಪ್ರಾಯದಿಂದ DOGE ಹುದ್ದೆಯನ್ನು ಮಸ್ಕ್‌ ತೊರೆದಿದ್ದರು. ಈಗ