Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ: ಬೆಂಗಳೂರು ದುರಂತದ ಮೃತರ ಕುಟುಂಬಗಳಿಗೆ ಸಾಂತ್ವನ

ಬೆಂಗಳೂರು: ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ 11 ಎಫ್‌ಐಆರ್‌ಗಳು ದಾಖಲಾಗಿವೆ. ಐಪಿಎಲ್ ಕ್ರಿಕೆಟ್‌ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಅಭಿನಂದಿಸುವ ಕಾರ್ಯಕ್ರಮದ ಸಂದರ್ಭ

ದೇಶ - ವಿದೇಶ

ಉಗ್ರರ ಕರಿನೆರಳು- ಅಮರಾನಾಥ್ ಯಾತ್ರೆಯಲ್ಲಿ ಬಂದೋಬಸ್ತ್

ಶ್ರೀನಗರ:ಜುಲೈ ತಿಂಗಳಲ್ಲಿ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಗಾಗಿ 42,000 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳನ್ನೊಳಗೊಂಡ 580 ತುಕಡಿಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 48 ಕಿಲೋ ಮೀಟರ್ ದೂರದ ಈ ಯಾತ್ರೆಯಲ್ಲಿ ಯಾತ್ರಾರ್ಥಿಗಳ ಭದ್ರತಾ

ಅಪರಾಧ ದೇಶ - ವಿದೇಶ

ಕಾರ್ಖಾನೆಯಲ್ಲಿ ಬಾಲಕಾರ್ಮಿಕನ ಮೇಲೆ ಹಿಂಸೆ: ತಲೆಕೆಳಗಾಗಿಸಿ ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ

ಕೋಲ್ಕತ್ತಾ: ಕಾರ್ಖಾನೆಯಲ್ಲಿ ಮಾಲೀಕರ ಮೊಬೈಲ್ ಕಳ್ಳತನದ ಅನುಮಾನದ ಮೇರೆಗೆ 14 ವರ್ಷದ ಬಾಲಕನನ್ನು ಉಲ್ಟಾ ನೇತು ಹಾಕಿ, ವಿದ್ಯುತ್ ಶಾಕ್ ಘಟನೆ ಪಶ್ಚಿಮ ಬಂಗಾಳದ ಮಹೇಶತಲಾದಲ್ಲಿ ನಡೆದಿದೆ. ಮೊಬೈಲ್ ಕದ್ದ ಅನುಮಾನದ ಮೇರೆಗೆ ಆತನನ್ನು ಕ್ರೂರವಾಗಿ

ದೇಶ - ವಿದೇಶ

‘ಕಾರ್ ಆನ್ ಟ್ರೈನ್’: ಕೊಂಕಣ ರೈಲ್ವೆಯಿಂದ ಹೊಸ ಸೌಲಭ್ಯ ಪ್ರಾರಂಭ

ಮುಂಬೈ:ಈ ವರ್ಷದ ಗಣೇಶ ಹಬ್ಬಕ್ಕೆ ಕೊಂಕಣದ ರಸ್ತೆಗಳಲ್ಲಿನ ಜನದಟ್ಟಣೆಯಿಂದ ಮುಕ್ತಿ ಬೇಕೇ? ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣಿಸಲು ಬಯಸುತ್ತೀರಾ? ಹಾಗಾದರೆ ಕೊಂಕಣ ರೈಲ್ವೆ ಒಂದು ಹೊಸ ಸೌಲಭ್ಯವನ್ನು ತರಲು ಸಜ್ಜಾಗಿದೆ. ಕಾರು, SUVಗಳಂತಹ ಪ್ರಯಾಣಿಕರ

ಅಪರಾಧ ದೇಶ - ವಿದೇಶ

ಬಿಹಾರ: ವೈದ್ಯರ ಮೇಲೆ ಮರಕ್ಕೆ ಕಟ್ಟಿಹಾಕಿ ಹಲ್ಲೆ – ವೈರಲ್ ವಿಡಿಯೋ, ಪೊಲೀಸರ ಸ್ಪಷ್ಟನೆ

ಬಿಹಾರ: ಬಿಹಾರದ ಗಯಾ ಜಿಲ್ಲೆಯಲ್ಲಿ ವೈದ್ಯರೊಬ್ಬರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಆತಂಕಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲೆ ‘ಅತ್ಯಾಚಾರ ಆರೋಪಿಗಳು’ ಹಲ್ಲೆ ನಡೆಸಿದ್ದಾರೆ

ದೇಶ - ವಿದೇಶ

ಟ್ರಂಪ್‌ನಿಂದ ಮತ್ತೊಮ್ಮೆ ಪ್ರಯಾಣ ನಿಷೇಧ: 12 ರಾಷ್ಟ್ರಗಳಿಗೆ ಅಮೆರಿಕದ ಬಾಗಿಲು ಮುಚ್ಚು!

ಅಮೆರಿಕ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಸೇರಿದಂತೆ 12 ದೇಶಗಳಿಗೆ ದೊಡ್ಡ ಆಘಾತ ನೀಡಿದ್ದಾರೆ. ಆ ದೇಶಗಳ ನಾಗರಿಕರು ಅಮೆರಿಕಕ್ಕೆ ಪ್ರವೇಶಿಸದಂತೆ ಪ್ರಯಾಣ ನಿಷೇಧ ಹೇರುತ್ತಿರುವುದಾಗಿ ಘೋಷಿಸಿದ್ದಾರೆ.ರಾಷ್ಟ್ರೀಯ ಭದ್ರತಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು

ದೇಶ - ವಿದೇಶ

ಬ್ಯಾಂಕ್‌ಗಿಂತ ಭದ್ರವಾದ ಚಿನ್ನದ ಭಂಡಾರ ಸಿಂಗಾಪುರದಲ್ಲಿ

ಸಿಂಗಾಪುರ:ವಿಶ್ವದ ಅತ್ಯಂತ ಶ್ರೀಮಂತರಿಗೆ ನಂಬಿಕೆಯಾಗುತ್ತಿರುವ ಹೊಸ ಚಿನ್ನದ ಭಂಡಾರ ಈಗ ಭಾರತದ ಪಕ್ಕದಲ್ಲಿಯೇ ಇದೆ. ಅಂದರೆ ಇದು ಸಿಂಗಪೂರಿನಲ್ಲಿ ಇದೆ. ರಾಜಕೀಯ ಸ್ಥಿರತೆ, ಭದ್ರತೆಯ ದೃಢ ಮೂಲಸೌಕರ್ಯ ಮತ್ತು ಆರ್ಥಿಕ ಭದ್ರತೆಗೆ ಹೆಸರಾದ ಸಿಂಗಾಪುರ

ದೇಶ - ವಿದೇಶ

ಪಾಕ್ ಪರ ಬೇಹುಗಾರಿಕೆ ಆರೋಪ: ಮತ್ತೊಬ್ಬ ಪಂಜಾಬ್ ಯೂಟ್ಯೂಬರ್ ಬಂಧನ

ಚಂಢೀಗಡ: ಪಾಕ್‌ ಪರ ಬೇಹುಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜ್ಯೋತಿ ಮಲ್ಹೋತ್ರಾ ಬೆನ್ನಲ್ಲೇ ಇದೀಗ ಪಂಜಾಬ್‌ನ ಮತ್ತೊಬ್ಬ ಯೂಟ್ಯೂಬರ್‌ ಬಂಧಿಸಲಾಗಿದೆ.ಮೊಹಾಲಿಯಲ್ಲಿರುವ ರಾಜ್ಯ ವಿಶೇಷ ಕಾರ್ಯಚರಣೆಯ ಕೋಶ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಸ್ಟೀರ್‌ ಸಿಂಗ್‌ ಒಳಗೊಂಡ

ದೇಶ - ವಿದೇಶ

ಜುಲೈ 21ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ

ನವದೆಹಲಿ: ಜುಲೈ 21ರಿಂದ ಆಗಸ್ಟ್ 12ರವರೆಗೆ ಈ ಬಾರಿಯ ಸಂಸತ್ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.ಮೂರು ತಿಂಗಳಿಗೂ ಹೆಚ್ಚಿನ ವಿರಾಮದ ಬಳಿಕ, ರಾಜ್ಯಸಭೆ ಮತ್ತು ಲೋಕಸಭೆ ಎರಡೂ

ದೇಶ - ವಿದೇಶ

ನೀರಿನ ಅಭಾವಕ್ಕೆ ಮನೆಗಳನ್ನೇ ಮಾರಾಟ ಮಾಡುತ್ತಿರುವ ಊರಿನವರು

ರಾಜಸ್ತಾನ:ಉಪ್ಪಿನ ಪ್ಯಾನ್ ಗಳು ಮತ್ತು ಪ್ರತಿ ವರ್ಷ ಭೇಟಿ ನೀಡುವ ವಲಸೆ ಹಕ್ಕಿಗಳಿಗೆ ಹೆಸರುವಾಸಿಯಾಗಿರುವ ಸಾಂಬಾರ್ ಪಟ್ಟಣ ಇದೀಗ ದೊಡ್ಡ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಪಟ್ಟಣ ತೊರೆದು ಸ್ಥಳಾಂತರಗೊಳ್ಳಲು ಮುಂದಾಗಿದ್ದಾರೆ.ಹೀಗಾಗಿ