Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟ್ರಂಪ್ ನಿಷೇಧಕ್ಕೆ ತಿರುಗೇಟು: ಚಾಡ್‌ನ ಪ್ರತೀಕಾರ ಕ್ರಮ — ಅಮೆರಿಕನ್‌ರ ವೀಸಾ ಅಮಾನತು

ಎನ್ಡಿಜಮೇನಾ: ಚಾಡ್ ದೇಶದ ಪ್ರಜೆಗಳು ಅಮೆರಿಕಕ್ಕೆ ಭೇಟಿ ನೀಡಿರುವುದನ್ನು ನಿಷೇಧಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರಕ್ಕೆ ಪ್ರತಿಯಾಗಿ ಅಮೆರಿಕ ಪ್ರಜೆಗಳಿಗೆ ವೀಸಾ ನೀಡುವುದನ್ನು ಅಮಾನತುಗೊಳಿಸುವುದಾಗಿ ಚಾಡ್‍ನ ಅಧ್ಯಕ್ಷ ಮಹಮತ್ ಇದ್ರಿಸ್ ಡೆಬಿ ಘೋಷಿಸಿದ್ದಾರೆ. ಚಾಡ್

ದೇಶ - ವಿದೇಶ

ಆರ್‌ಬಿಐ ರಿಪೋ ದರ ಇಳಿಕೆ: ಪ್ರಮುಖ ಬ್ಯಾಂಕುಗಳಿಂದ ಗೃಹಸಾಲ ಬಡ್ಡಿದರ ಕಡಿತ

ಆರ್​​ಬಿಐ ರಿಪೋ ದರ ಕಡಿತದ ಬೆನ್ನಲ್ಲೇ ಬ್ಯಾಂಕುಗಳು ಬಡ್ಡಿದರ ಇಳಿಕೆ ಕ್ರಮ ಆರಂಭಿಸಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ತಮ್ಮ ರಿಪೋ ಆಧಾರಿತ ಬಡ್ಡಿದರಗಳಲ್ಲಿ

ದೇಶ - ವಿದೇಶ

ಜಗತ್ತಿನಲ್ಲಿ ಹೆಚ್ಚು ದ್ವೇಷಿಸಲ್ಪಡುವ 10 ರಾಷ್ಟ್ರಗಳು: ಚೀನಾ ಮುಂಚೂಣಿಯಲ್ಲಿ

ನಮಗೆ ನಮ್ಮ ದೇಶವೇ ಇಷ್ಟ..ಇಲ್ಲೇ ಸುಖʼ- ಎಂಬ ಮಾತನ್ನ ಪ್ರತಿ ದೇಶದ ನಾಗರಿಕರೂ ತಮ್ಮ ರಾಷ್ಟ್ರಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ತಾರೆ. ಯಾವ ದೇಶ ಇಷ್ಟವಿಲ್ಲ?-ಯಾವ ದೇಶ ಅಂದ್ರೆ ದ್ವೇಷ?-ಯಾವ ದೇಶಕ್ಕೆ ಹೋಗೋಕೆ ಇಷ್ಟನೇ ಇಲ್ಲ?-ಇಂಥ

ಅಪರಾಧ ದೇಶ - ವಿದೇಶ

ಗಲ್ಫ್‌‌ಗೆ ಮಹಿಳೆ ಕಳ್ಳಸಾಗಣೆ ಯತ್ನ ವಿಫಲ – ಹೈದರಾಬಾದ್‌ನಲ್ಲಿ ವ್ಯಕ್ತಿ ಬಂಧನ

ಮಾನವ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಹೈದರಾಬಾದ್​ನ ವ್ಯಕ್ತಿಯನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ 35 ವರ್ಷದ ಮಹಿಳೆಯನ್ನು ಒಮಾನ್‌ನ ಮಸ್ಕತ್‌ಗೆ ಸಾಗಿಸಲಾಗುತ್ತಿದ್ದ ಕಳ್ಳಸಾಗಣೆ ಜಾಲದಿಂದ ರಕ್ಷಿಸಲಾಗಿದೆ. ಸತ್ಯನಾರಾಯಣ ಅವರು ಪ್ರವಾಸೋದ್ಯಮದ ಹೆಸರಿನಲ್ಲಿ ಗಲ್ಫ್

ಅಪರಾಧ ದೇಶ - ವಿದೇಶ

ಮೇಘಾಲಯ ಹನಿಮೂನ್ ದಂಪತಿ ಕಾಣೆಯಾದ ಪ್ರಕರಣದಲ್ಲಿ ಟ್ವಿಸ್ಟ್

ಇಂದೋರ್ : ಭಾರೀ ಕುತೂಹಲ ಮೂಡಿಸಿದ ಮೇಘಾಲಯದ ಹನಿಮೂನ್ ದುರಂತ ಪ್ರಕರಣದಲ್ಲಿ ಇದೀಗ ಯಾರೂ ಉಹಿಸದ ಟ್ವಿಸ್ಟ್ ಸಿಕ್ಕಿದ್ದು, ಕನ್ನಡದ ಬಾ ನಲ್ಲೆ ಮುಧುಚಂದ್ರಕ್ಕೆ ಎಂಬ ಸಿನೆಮಾ ರೀತಿಯಲ್ಲಿ ಪ್ರಕರಣ ನಡೆದಿದ್ದು, ಇಲ್ಲಿ ಹೆಂಡತಿಯೇ

ದೇಶ - ವಿದೇಶ

9 ರೂ. ಪಾವತಿ ಮಾಡಿದ ಬಳಿಕ 99,000 ರೂ. ಕಳೆದುಕೊಂಡ ಮಹಿಳೆ

ಮುಂಬೈ: ನಕಲಿ ಆನ್‌ಲೈನ್ ಕ್ಲೀನಿಂಗ್ ಸೇವೆಗೆ 9 ರೂ. ಪಾವತಿ ಮಾಡಿದ ನಂತರ ಮಹಿಳೆಯೊಬ್ಬರು ಬರೋಬ್ಬರಿ 99,000 ರೂ. ಕಳೆದುಕೊಂಡಿದ್ದಾರೆ. ಮುಂಬೈನ ಅಂಧೇರಿ ಪಶ್ಚಿಮದಿಂದ ಆಘಾತಕಾರಿ ಸೈಬರ್ ವಂಚನೆ ವರದಿಯಾಗಿದೆ. ಮಧುಮೇಹ ಶಿಕ್ಷಕಿಯಾಗಿರುವ ಮಹಿಳೆ ತನ್ನ

ದೇಶ - ವಿದೇಶ

ಮೈತೇಯಿ-ಕುಕಿ ಜನಾಂಗೀಯ ಘರ್ಷಣೆ ತೀವ್ರ- ಪ್ರಮುಖ ನಾಯಕನ ಬಂಧನಕ್ಕೆ ಪ್ರತಿಭಟನಾಕಾರರ ಆತ್ಮಹತ್ಯೆ ಬೆದರಿಕೆ

ಇಂಫಾಲ್: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಮೈತೇಯಿ-ಕುಕಿ ಜನಾಂಗೀಯ ಘರ್ಷಣೆ ಮತ್ತೆ ಹೆಚ್ಚಾಗಿದೆ. ಮೈತೇಯಿ ಸಮುದಾಯದ ಸ್ವಯಂಸೇವಕ ಗುಂಪಾದ ಅರಾಂಬೈ ಟೆಂಗೋಲ್ ನ ಪ್ರಮುಖ ನಾಯಕನ ಬಂಧನವನ್ನು ವಿರೋಧಿಸಿ ಯುವಕರ ಗುಂಪೊಂದು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ

ದೇಶ - ವಿದೇಶ

ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದ್ರೆ, ಸಸ್ಯಾಹಾರಿಗಳು ಸಸ್ಯಾಹಾರಿ ಹೋಟೆಲ್ ಬಿಟ್ಟು ಮಾಂಸ-ಸಸ್ಯಾಹಾರ ಸೇವೆ ನೀಡುವ ಹೋಟೆಲ್‌ಗೆ ಹೋದೇಕೆ?

ಮುಂಬೈ: ಸಸ್ಯಾಹಾರದ ತಿನಿಸನ್ನು ಆರ್ಡರ್‌ ಮಾಡಿದರೆ ಮಾಂಸಹಾರದ ತಿನಿಸನ್ನು ನೀಡಿದರು, ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಯಿತು ಎಂದು ಗ್ರಾಹಕರ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಇಬ್ಬರು ಗ್ರಾಹಕರು ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಈ ಅರ್ಜಿಯ

ದೇಶ - ವಿದೇಶ

ತಾಯಿಯ ಚಿತಾಭಸ್ಮ ಸಾಗರದಲ್ಲಿ.. ಬಾಟಲಿ ಹಿಂದಿರುಗಿತು!

ಓಲ್ಡ್‌ಹ್ಯಾಮ್‌ನ 24 ವರ್ಷದ ಕಾರಾ ಮೆಲಿಯಾ ಜಗತ್ತನ್ನು ಸುತ್ತುವ ತನ್ನ ತಾಯಿಯ ಕನಸನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ನನಸಾಗಿಸಿದ್ದಾಳೆ. ತನ್ನ ತಾಯಿಯ ಚಿತಾಭಸ್ಮವನ್ನು ಸಮುದ್ರದಲ್ಲಿ ತೇಲುವಂತೆ ಮಾಡುವ ಮೂಲಕ ಬಾಟಲಿಯಲ್ಲಿ ವಿಶ್ವ ಪ್ರವಾಸಕ್ಕೆ ಕಳುಹಿಸಿದ್ದಾಳೆ.

ದೇಶ - ವಿದೇಶ

ಭಾರತೀಯ ವಾಯುಪಡೆಯ ಪೈಲಟ್ ಶುಭಾಂಶು ಬಾಹ್ಯಾಕಾಶಕ್ಕೆ!

ನವದೆಹಲಿ: ಭಾರತೀಯ ವಾಯುಪಡೆಯ ಮತ್ತೊಬ್ಬ ಪೈಲಟ್ ಗಗನಯಾತ್ರೆ ಪ್ರಯಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೂ.10 ರಂದು ಜಿಪಿ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ತಮ್ಮ ಪ್ರಯಾಣ ಬೆಳೆಸಲಿದ್ದಾರೆ. ಅಂದು ಡ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಪೈಲಟ್ ಮಾಡುವ