Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯರಿಗೆ ಹಿಂಸೆ

ವಾಷಿಂಗ್ಟನ್:ಅಮೆರಿಕದ ವಿಮಾನ ನಿಲ್ದಾಣದಲ್ಲಿ ಭಾರತೀಯ (Viral Video) ವಿದ್ಯಾರ್ಥಿಯೊಬ್ಬನನ್ನು ಕೈಗೆ ಕೋಳ ಹಾಕಿ ಬಂಧಿಸಿ ನೆಲಕ್ಕೆ ಬೀಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಆತನನ್ನು ಗಡಪಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ

ದೇಶ - ವಿದೇಶ

ಟಿಬೆಟ್ ನಲ್ಲಿ 4.2 ತೀವ್ರತೆಯ ಭೂಕಂಪ: ನೆಪಾಳ, ಈಶಾನ್ಯ ಭಾರತಕ್ಕೂ ಕಂಪನ

ಟಿಬೆಟ್: ಚೀನಾದ ಟಿಬೆಟ್ನಲ್ಲಿ ಮಂಗಳವಾರ ಮುಂಜಾನೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ದೃಢಪಡಿಸಿದೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ, ಎನ್ಸಿಎಸ್ ಭೂಕಂಪದ ಎಚ್ಚರಿಕೆ ನೀಡಿದೆ.ನೇಪಾಳ

ಅಪರಾಧ ದೇಶ - ವಿದೇಶ

20 ಲಕ್ಷ ಲಂಚಕ್ಕೆ ಬೇಡಿಕೆʼ: ಐಎಎಸ್ ಚಕ್ಮಾ ಮನೆ ಮೇಲೆ ದಾಳಿ, 47 ಲಕ್ಷ ನಗದು ವಶ

ಒಡಿಶಾ: ಒಡಿಶಾದ ಕಲಾಹಂಧಿಯಲ್ಲಿ ನಿಯೋಜಿತರಾಗಿದ್ದ ಐಎಎಸ್ ಅಧಿಕಾರಿ ಚಕ್ಮಾ, ಸ್ಥಳೀಯ ಉದ್ಯಮಿಯೊಬ್ಬರಿಗೆ 20 ಲಕ್ಷ ಲಂಚ ನೀಡುವಂತೆ ಬೆದರಿಕೆ ಹಾಕಿದ್ದರು, ಅದರಲ್ಲಿ ಹತ್ತು ಲಕ್ಷ ರೂಪಾಯಿ ಪಡೆಯುವಾಗ ರಾಜ್ಯ ಜಾಗೃತ ಇಲಾಖೆ ಬಲೆಗೆ ಬಿದ್ದಿದ್ದಾರೆ.

ದೇಶ - ವಿದೇಶ

ಭಾರತೀಯ ಸೇನೆಗೆ AI-ಚಾಲಿತ ನೆಗೆವ್ ಮೆಷಿನ್ ಗನ್

ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಉಪಕ್ರಮಗಳ ಅಡಿಯಲ್ಲಿ ಭಾರತ ತನ್ನ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠ ಮಾಡುತ್ತಿದೆ. ರಕ್ಷಣಾ ವ್ಯವಸ್ಥೆಯಲ್ಲಿ ಸ್ವದೇಶಿ ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತಿದ್ದು, ಇಂದು AI-ಚಾಲಿತ ಮೆಷಿನ್

ತಂತ್ರಜ್ಞಾನ ದೇಶ - ವಿದೇಶ

ಯುಪಿಐ ಮೊಬೈಲ್ ನಂಬರ್ ಗೌಪ್ಯತೆಗೆ ಹೊಸ ತಂತ್ರಜ್ಞಾನ

ಡಿಜಿಟಲ್ ಪಾವತಿಗೆ ಹೊಸ ರೂಪ! ಇನ್ಮುಂದೆ ಪಾವತಿಗೆ ಮೊಬೈಲ್ ನಂಬರ್ ಬೇಕಿಲ್ಲ.. ಹೌದು, ಭಾರತದಲ್ಲಿ ಪೇಟಿಎಂ ಮೂಲಕ ಹಣಕಾಸಿನ ವಹಿವಾಟುಗಳು ದೊಡ್ಡ ಪ್ರಮಾಣದಲ್ಲಿ ಪ್ರತಿನಿತ್ಯವು ನಡೆಯುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆನ್‌ಲೈನ್ ವಹಿವಾಟುಗಳನ್ನು ಮಾಡಲು

ದೇಶ - ವಿದೇಶ

ಆಕ್ಸಿಯಂ 4 ಉಡಾವಣೆ: ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ರದ್ದು

ಆಕ್ಸಿಯಂ 4 ಉಡಾವಣೆ ಮೇಲೆ ವಿಶ್ವದ ಚಿತ್ತ ನೆಟ್ಟಿತ್ತು. ಫ್ಲೋರಿಡಾದ ಅಂತಾರಾಷ್ಟ್ರೀಯ ಬಾಹ್ಯಾಕಾಶಕೇಂದ್ರದಿಂದ ಈ ನೌಕೆ ಉಡಾವಣೆಯಾಗಬೇಕಿತ್ತು. ವಿಶೇಷವಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಹಾಗೂ ಮೈಲಿಗಲ್ಲು ಸ್ಥಾಪನೆಗೆ ಭಾರತೀಯರ ಕಾತುರದಿಂದ

ಅಪರಾಧ ದೇಶ - ವಿದೇಶ

ಅಣ್ಣಾಮಲೈ ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವನೆ: ! ಭಕ್ತರಿಂದ ಭಾರೀ ಆಕ್ರೋಶ

ಚೆನೈ:ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಅಣ್ಣಾಮಲೈ ದೇವಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬ ಮಾಂಸಾಹಾರ ಸೇವಿಸುತ್ತಿರುವುದು ಕಂಡುಬಂದ ನಂತರ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಅವರನ್ನು ಸಂಪರ್ಕಿಸಿ ನೀವು ಏನು ಸೇವಿಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ಆ ವ್ಯಕ್ತಿ ತಾನು ‘ಕುಸ್ಕಾ’

ಅಪರಾಧ ದೇಶ - ವಿದೇಶ

ಆಸ್ಕರ್ ವಿಜೇತ ನಟನ ಮೇಲೆ ಅಪ್ರಾಪ್ತೆಯರು ಲೈಂಗಿ*ಕ ಕಿರುಕುಳ ಆರೋಪ! ಹಾಲಿವುಡ್‌ ದಿಗ್ಭ್ರಮೆ

ನವದೆಹಲಿ: ಬಣ್ಣದ ಲೋಕದಲ್ಲಿ ಕಾಸ್ಟಿಂಗ್‌ ಕೌಚ್‌ನಂತಹ ಪಿಡುಗು ಇಂದಿಗೂ ಆಗಾಗ ಕೇಳಲು ಸಿಗುತ್ತದೆ. ಈ ಬಗ್ಗೆ ಕೆಲವರು ಮುಕ್ತವಾಗಿ ಮಾತನಾಡುತ್ತಾರೆ. ಇನ್ನು ಕೆಲವರು ಹಿಂಜರಿಯುತ್ತಾರೆ. ಖ್ಯಾತ ನಟನೊಬ್ಬನ ವಿರುದ್ಧ ಅಪ್ರಾಪ್ತೆ ಸೇರಿ 9 ಮಹಿಳೆಯರು

ದೇಶ - ವಿದೇಶ

ಛತ್ತೀಸ್‌ಗಢದಲ್ಲಿ ನಕ್ಸಲ್ ಐಇಡಿ ಸ್ಫೋಟ: ಎಎಸ್‌ಪಿ ಆಕಾಶ್ ಗಿರ್ಪುಂಜೆ ಹುತಾತ್ಮ

ಜೂನ್ 10ರಂದು ಸಿಪಿಐ (ಮಾವೋವಾದಿ) ಭಾರತ್ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಯಾವುದೇ ನಕ್ಸಲರ ಚಟುವಟಿಕೆಗಳನ್ನು ತಡೆಯಲು ಕಳುಹಿಸಲಾದ ಪಾದಚಾರಿ ಗಸ್ತು ತಂಡದ ಭಾಗವಾಗಿ ಎಎಸ್‌ಪಿ ಗಿರ್ಪುಂಜೆ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐಇಡಿ

ಅಪರಾಧ ದೇಶ - ವಿದೇಶ

ಸಣ್ಣ ಜಗಳ ಭಾರೀ ದುರಂತಕ್ಕೆ! ಇಟ್ಟಿಗೆ ಫ್ಯಾಕ್ಟರಿಯಲ್ಲಿ ಮಹಿಳೆ ಹತ್ಯೆ

ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಭಗವತಿಪುರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಸಣ್ಣ ಮಕ್ಕಳ ಜಗಳ ತಡೆಯಲು ಮುಂದಾದ ಮಹಿಳೆಯೊಬ್ಬರ ಜೀವವೇ ಕೊನೆಗೊಂಡಿರುವ ದಾರುಣ ಘಟನೆ ನಡೆದಿದೆ. ಸುನೀತಾ ಎಂಬ ಮಹಿಳೆ, ತನ್ನ ಮೊಮ್ಮಗ ಮತ್ತು ಇತರ