Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಢಾಬಾದಲ್ಲಿ ಬ್ಲಾಂಕೆಟ್ ಸುತ್ತಿದ ಸ್ಥಿತಿಯಲ್ಲಿ ಎಂಎಸ್ಸಿ ವಿದ್ಯಾರ್ಥಿನಿ ಶವ ಪತ್ತೆ

ಲಕ್ನೋ: ಉತ್ತರ ಪ್ರದೇಶದ ಮಿರ್ಜಾಮುರಾದ್ ಪ್ರದೇಶದ ಢಾಬಾ ಒಂದರಲ್ಲಿ ಯುವತಿಯೊಬ್ಬಳ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಢಾಬಾದಲ್ಲಿ ಎಂಎಸ್ಸಿ ವಿದ್ಯಾರ್ಥಿನಿ (Student) ಅಲ್ಕಾ ಬಿಂದ್ (22) ಮೃತದೇಹ ಗಂಟಲು

ದೇಶ - ವಿದೇಶ

ಚಾಟ್ ಜಿಪಿಟಿ ನೆರವಿನಿಂದ 30 ದಿನಗಳಲ್ಲೇ ಲಕ್ಷಗಟ್ಟಲೆ ಕ್ರೆಡಿಟ್ ಕಾರ್ಡ್ ಸಾಲ ತೀರಿಸಿದ ಮಹಿಳೆ

ಯುನೈಟೆಡ್ ಸ್ಟೇಟ್ಸ್ನ ಡೆಲವೇರ್ನಲ್ಲಿರುವ ಒಬ್ಬ ಮಹಿಳೆ ChatGPT ಅನ್ನು ತನ್ನ ವೈಯಕ್ತಿಕ ಹಣಕಾಸು ಸಲಹೆಗಾರರನ್ನಾಗಿ ಮಾಡಿಕೊಂಡರು ಮತ್ತು ಕ್ರೆಡಿಟ್ ಕಾರ್ಡ್ ಸಾಲವನ್ನು ತೀರಿಸಲು AI ಚಾಟ್ಬಾಟ್ನ ಸಲಹೆಗಳನ್ನು ಬಳಸಿದ್ದಾರೆ. 35 ವರ್ಷದ ಜೆನ್ನಿಫರ್ ಅಲನ್,

ದೇಶ - ವಿದೇಶ

ಟೆಕಿಗಳಿಗೆಂದೇ ಹೊಸ ದ್ವೀಪ ಕಟ್ಟಲು ‘ನೆಟ್ವರ್ಕ್ ಸ್ಟೇಟ್’ ನಿರ್ಮಾಣ ಆರಂಭ

ನವದೆಹಲಿ:ಭಾರತೀಯ ಅಮೆರಿಕನ್ ಉದ್ಯಮಿ ಬಾಲಾಜಿ ಶ್ರೀನಿವಾಸನ್ (Balaji Srinivasan) ಅವರು ತಂತ್ರಜ್ಞಾನ ಉದ್ಯಮಿಗಳಿಗೆಂದು ಪ್ರತ್ಯೇಕ ರಾಷ್ಟ್ರವನ್ನೇ ನಿರ್ಮಿಸಲು ಹೊರಟಿದ್ದಾರೆ. ಕಾಯಿನ್​​ಬೇಸ್ ಎನ್ನುವ ಕ್ರಿಪ್ಟೋ ತಂತ್ರಜ್ಞಾನ ಕಂಪನಿಯ ಮಾಜಿ ಸಿಟಿಒ ಹಾಗೂ ಕೌನ್ಸಿಲ್ (Counsyl) ಎನ್ನುವ

ದೇಶ - ವಿದೇಶ

ಮುಂಬೈನಲ್ಲಿ ‘ಕಬೂತರ್ ಖಾನ’ಗಳಿಗೆ ಬೀಗ: ಆರೋಗ್ಯದ ಅಪಾಯದಿಂದ ಸರ್ಕಾರದಿಂದ ದಿಟ್ಟ ಕ್ರಮ!

ಮುಂಬೈ- ನಗರದಲ್ಲರುವ ಕಬೂತರ್ ಖಾನ(ಪಾರಿವಾಳಗಳಿಗೆ ಆಹಾರ ನೀಡುವ ಸ್ಥಳಗಳನ್ನು ತಕ್ಷಣವೇ ಮುಚ್ಚುವಂತೆ ಮಹಾರಾಷ್ಟ್ರ ಸರ್ಕಾರವು ಬೃಹದ್ಭುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ ಆದೇಶಿಸಿದೆ ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಶಿವಸೇನಾ ನಾಯಕಿ ಮತ್ತು ನಾಮನಿರ್ದೇಶಿತ

ದೇಶ - ವಿದೇಶ

ವಿದೇಶಿ ಉದ್ಯೋಗದ ಆಸೆ: ಏಜೆಂಟ್ ಬಲೆಗೆ ಬಿದ್ದ ಹರಿಯಾಣ ಯುವಕ, ಅಮೆರಿಕಾದಲ್ಲಿ ಜೈಲುಪಾಲಾಗಿ ಮರಳಿ ತಾಯ್ನಾಡಿಗೆ!

ಹರಿಯಾಣ: ವಿದೇಶದಲ್ಲಿ ಉದ್ಯೋಗ ಮಾಡಲು ಯಾರಿಗೆ ಇಷ್ಟಯಿಲ್ಲ ಹೇಳಿ. ಅವಕಾಶ ಸಿಕ್ಕರೆ ಒಂದು ಕೈ ನೋಡಿಯೇ ಬಿಡೋಣ ಎನ್ನುವವರೇ ಹೆಚ್ಚಿದ್ದಾರೆ. ಆದರೆ, ಹೀಗೆ ಹುಮ್ಮಸ್ಸಿನಿಂದ ಅಮೆರಿಕಾಗೆ ಉದ್ಯೋಗಕ್ಕೆ ಹೋದ ಹರಿಯಾಣ ಮೂಲಕ ವ್ಯಕ್ತಿಯೊಬ್ಬ ಏಜೆಂಟ್ನಿಂದಾಗಿ

ಅಪರಾಧ ದೇಶ - ವಿದೇಶ

ಚೆನ್ನೈ ಕಸ್ಟಡಿ ಸಾವು: ಅಜಿತ್ ದೇಹದ ಮೇಲೆ 44 ಗಾಯಗಳು, ಹಲ್ಲೆಯಿಂದಲೇ ಸಾವು ಎಂದ ಮರಣೋತ್ತರ ಪರೀಕ್ಷೆ!

ಚೆನ್ನೈ: ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರ ವಿಚಾರಣೆ ಮೇಲೆ ಕಸ್ಟಡಿಯಲ್ಲೇ ದೇವಸ್ಥಾನದ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ ಮೃತಪಟ್ಟಿದ್ದು ಈ ವಿಚಾರ ತಮಿಳುನಾಡಿನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು ಇದೀಗ ಮೃತ ಯುವಕನ ಮರಣೋತ್ತರ

ಅಪರಾಧ ದೇಶ - ವಿದೇಶ

20 ವರ್ಷ ನಕಲಿ ದಾಖಲೆಗಳಲ್ಲಿ ಬಾಂಬ್ ಪ್ಲಾಟ್ – ಅಲ್-ಉಮ್ಮಾ ಲಿಂಕ್‌ ಬಯಲು, ಎರಡು ಸ್ಫೋಟಕ ಶಸ್ತ್ರಾಗಾರ ವಶ

ಅಮರಾವತಿ : ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪೊಲೀಸರು ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಇತ್ತೀಚೆಗಷ್ಟೇ ಬಂಧಿಸಿದ ಇಬ್ಬರು ಶಂಕಿತ ಭಯೋತ್ಪಾದಕರ ಮನೆಗಳ ಮೇಲೆ ದಾಳಿ ನಡೆಸಿ ಸ್ಫೋಟಕ, ಐಇಡಿ ಸೇರಿದಂತೆ

ದೇಶ - ವಿದೇಶ

ಫಾಕ್ಸ್‌ಕಾನ್‌ನಿಂದ ಚೀನೀ ಎಂಜಿನಿಯರ್ ವಾಪಸ್ಸು:ಭಾರತಕ್ಕೆ ಚೀನಾದ ಹೊಸ ಸಂಚು ಶಂಕೆ

ನವದೆಹಲಿ:ಐಫೋನ್​​ಗಳನ್ನು ಅಸೆಂಬಲ್ ಮಾಡುವ ಫಾಕ್ಸ್​​ಕಾನ್ ಸಂಸ್ಥೆಯಿಂದ (Foxconn) 300ಕ್ಕೂ ಹೆಚ್ಚು ಚೀನೀ ಮೂಲದ ಎಂಜಿನಿಯರುಗಳು ತಮ್ಮ ದೇಶಕ್ಕೆ ವಾಪಸ್ ಹೋಗುತ್ತಿದ್ದಾರೆ ಎನ್ನುವ ಸುದ್ದಿ ರಾಚಿದೆ. ಕಳೆದ ಒಂದು ತಿಂಗಳಿಂದಲೂ ಈ ಬೆಳವಣಿಗೆ ನಡೆಯುತ್ತಿರುವುದು ಗೊತ್ತಾಗಿದೆ.

ದೇಶ - ವಿದೇಶ

ಚೆನ್ನೈ ಲಾಕ್‌ಅಪ್ ಡೆತ್ ಸಂಚಲನ: 27 ವರ್ಷದ ಅಜಿತ್ ಕುಮಾರ್ ದೇಹದಲ್ಲಿ 44 ಗಾಯ, ಕಸ್ಟಡಿಯಲ್ಲಿ ದೈಹಿಕ ಹಿಂಸೆ ಶಂಕೆ

ಚೆನ್ನೈ: ತಮಿಳುನಾಡಿನ ಥಿರುಪ್ಪುವನಮ್ ಪೊಲೀಸ್​ ಠಾಣೆಯಲ್ಲಿ ನಡೆದಿರುವ ಲಾಕಪ್ ಡೆತ್ ಪ್ರಕರಣವು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದೀಗ 27 ವರ್ಷದ ದೇಗುಲದ ಸೆಕ್ಯೂರಿಟಿ ಗಾರ್ಡ್​ ಅಜಿತ್ ಕುಮಾರ್ ಮರಣೋತ್ತರ ಪರೀಕ್ಷಾ ವರದಿ ಬಿಡುಗಡೆಯಾಗಿದ್ದು ಆತಂಕಕಾರಿ ಸತ್ಯ

ದೇಶ - ವಿದೇಶ

ಹಿಮಾಚಲದಲ್ಲಿ ಪ್ರಾಕೃತಿಕ ಪ್ರಹಾರ: ಮಳೆಗೆ 37 ಬಲಿ, 40ಕ್ಕೂ ಅಧಿಕ ಜನ ನಾಪತ್ತೆ-ವಿದ್ಯುತ್ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತ

ಶಿಮ್ಲಾ: ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಈವರೆಗೂ 37 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಜೊತೆಗೆ 400 ಕೋಟಿ ರೂ.ಗೂ ಹೆಚ್ಚು ಹಾನಿಯಾಗಿದೆ. ನಿರಂತರ ಮಳೆಯಿಂದಾಗಿ ಮಂಡಿ ಜಿಲ್ಲೆಯೊಂದರಲ್ಲಿಯೇ ಹನ್ನೊಂದು ಜನರು ಸಾವನ್ನಪ್ಪಿರುವುದು