Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತದಿಂದ ಪರಾರಿಯಾದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ‘ಆರ್ಥಿಕ ಅಪರಾಧಿ’ ಎಂದು ಘೋಷಣೆ

ನವದೆಹಲಿ: ಬ್ರಿಟನ್ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿಯನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ. ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ದೆಹಲಿ ವಿಶೇಷ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ. ಸಂಜಯ್ ಭಂಡಾರಿ, ಬ್ರಿಟನ್‌ನಲ್ಲಿ ನೆಲೆಸಿರುವ

ದೇಶ - ವಿದೇಶ

ಭಾರತೀಯ ಸಿಮ್ ಇಲ್ಲದೆ ಯುಪಿಐ ವಹಿವಾಟು: ಎನ್‌ಆರ್‌ಐಗಳಿಗಾಗಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ ಹೊಸ ಸೌಲಭ್ಯ

ನವದೆಹಲಿ: ಐಡಿಎಫ್​​​ಸಿ ಫಸ್ಟ್ ಬ್ಯಾಂಕು ತನ್ನ ಎನ್​ಆರ್​ಐ ಗ್ರಾಹಕರಿಗೆ ಹೊಸ ಸರ್ವಿಸ್ ಆಫರ್ ಮಾಡಿದೆ. ಅನಿವಾಸಿ ಭಾರತೀಯರ ಯುಪಿಐ ಮೂಲಕ ಭಾರತದಲ್ಲಿ ಹಣ ವರ್ಗಾವಣೆ ಮಾಡಲು ಈ ಬ್ಯಾಂಕ್ ಅನುವು ಮಾಡಿಕೊಟ್ಟಿದೆ. ಅದೂ ಭಾರತೀಯ ಮೊಬೈಲ್

ದೇಶ - ವಿದೇಶ

ಮೈಕ್ರೋಸಾಫ್ಟ್ ನಿಂದ ಪಾಕಿಸ್ತಾನಕ್ಕೆ ಶಾಕ್- ಹೊಸ ನಿರ್ಧಾರ ಕೈಗೊಂಡ ಐಟಿ ಕಂಪನಿ

ಇಸ್ಲಾಮಬಾದ್:ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿರುವ ಮೈಕ್ರೋಸಾಫ್ಟ್ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದೆ. ಪಾಕಿಸ್ತಾನದಲ್ಲಿನ ತನ್ನ ಎಲ್ಲಾ ಕಾರ್ಯಚರಣೆಯನ್ನು ಮುಚ್ಚಲು ಮೈಕ್ರೋಸಾಫ್ಟ್ ನಿರ್ಧರಿಸಿದೆ. ಮೈಕ್ರೋಸಾಫ್ಟ್ ತೆಗೆದುಕೊಂಡಿರುವ ಈ ನಿರ್ಧಾರ ಪಾಕಿಸ್ತಾನಕ್ಕೆ ದೊಡ್ಡ ಆರ್ಥಿಕ

ದೇಶ - ವಿದೇಶ

ಮದುವೆ ದಿಬ್ಬಣಕ್ಕೆ ಹೊರಟ ಕಾರು ಭೀಕರ ಅಪಘಾತ: ವರನೊಂದಿಗೆ 8 ಮಂದಿ ದುರ್ಮರಣ

ಲಕ್ನೋ: ಮದುವೆ ದಿಬ್ಬಣಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ವರ ಸೇರಿದಂತೆ 8 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ ನಡೆದಿದೆ. ಬೊಲೆರೊ ಎಸ್‌ಯುವಿ ಕಾರು ಕಾಲೇಜಿನ ಗೋಡೆಗೆ ಡಿಕ್ಕಿ ಹೊಡೆದ

ದೇಶ - ವಿದೇಶ

‘ಅಂಗವೈಕಲ್ಯ ಪಿಂಚಣಿ ಸ್ವಾರ್ಥವಲ್ಲ – ಸೈನಿಕರ ತ್ಯಾಗಕ್ಕೆ ಗೌರವ’: ಕೇಂದ್ರ ಸರ್ಕಾರದ 300 ಅರ್ಜಿ ವಜಾ ಮಾಡಿದ ದೆಹಲಿ ಹೈಕೋರ್ಟ್

ನವದೆಹಲಿ: ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದನ್ನು ಪ್ರಶ್ನಿಸಿ ರಕ್ಷಣಾ ಸಚಿವಾಲಯ ಸಲ್ಲಿಸಿದ್ದ ಸುಮಾರು 300 ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಹೊರಡಿಸಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು

ಅಪರಾಧ ದೇಶ - ವಿದೇಶ

ಅಮರನಾಥ ಯಾತ್ರಾ ಬಸ್‌ಗಳ ಸರಣಿ ಅಪಘಾತ: 30ಕ್ಕೂ ಹೆಚ್ಚು ಮಂದಿ ಗಾಯ

ಶ್ರೀನಗರ: ಅಮರನಾಥ ಯಾತ್ರೆಗಾಗಿ ತೆರಳುತ್ತಿದ್ದ ಐದು ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿ, 30ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಕಾಶ್ಮೀರದ ರಾಂಬನ್‌ನ ಚಂದರ್‌ಕೋಟ್ ಲಂಗರ್ ಪಾಯಿಂಟ್‌ನಲ್ಲಿ ನಡೆದಿದೆ. ಶ್ರೀನಗರ: ಅಮರನಾಥ ಯಾತ್ರೆಗಾಗಿ ತೆರಳುತ್ತಿದ್ದ

ದೇಶ - ವಿದೇಶ

ಟ್ರಂಪ್ ವಿರುದ್ಧ ಹೊಸ ಪಕ್ಷ ಕಟ್ಟಲಿದ್ದಾರಾ ಎಲಾನ್ ಮಸ್ಕ್?

ವಾಷಿಂಗ್ಟನ್:ಡೊನಾಲ್ಡ್ ಟ್ರಂಪ್ – ಎಲಾನ್ ಮಸ್ಕ್​, ಡೆಮಾಕ್ರಟಿಕ್ ಪಕ್ಷವನ್ನು ಹೀನಾಯವಾಗಿ ಸೋಲಿಸಿ ಅಮೆರಿಕದಲ್ಲಿ ಧೂಳೆಬ್ಬಿಸಿ ಭರ್ಜರಿಯಾಗಿ ಎಂಟ್ರಿಕೊಟ್ಟಿದ್ದರು. ಟ್ರಂಪ್ ಅಧ್ಯಕ್ಷರಾದರೆ. ಎಲಾನ್ ಮಸ್ಕ್​​ಗೆ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರನ್ನಾಗಿ ಮಾಡಿದ್ರು. ಇಬ್ಬರು ಜಿಗರಿ ದೋಸ್ತ್​​ನಂತೆ

ಅಪರಾಧ ದೇಶ - ವಿದೇಶ

ನಕಲಿ ಪೊಲೀಸ್ ವಂಚಕ ನೌಶಾದ್ ತ್ಯಾಗಿ ಅರೆಸ್ಟ್: 20ಕ್ಕೂ ಹೆಚ್ಚು ಮಹಿಳೆಯರಿಗೆ ದೋಖಾ

ಉತ್ತರ ಪ್ರದೇಶ :ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹಲವಾರು ಮಹಿಳೆಯರನ್ನು ನಂಬಿಸಿ ವಂಚಿಸಿದ ಆರೋಪದ ಮೇಲೆ ನೌಶಾದ್ ತ್ಯಾಗಿ ಎಂಬಾತನನ್ನು ಉತ್ತರ ಪ್ರದೇಶದ ಮುಜಫರ್ ಪೊಲೀಸರು ಇದೀಗ ಬಂಧಿಸಿದ್ದಾರೆ. ಯುಪಿ ವಿಶೇಷ ಕಾರ್ಯಾಚರಣೆ

ದೇಶ - ವಿದೇಶ

ನಾಯಿಗಳೊಂದಿಗೆ ಬೆಳೆದು ಅವುಗಳಂತೆ ಬೊಗಳುತ್ತಿರುವ ಬಾಲಕ: ಥೈಲ್ಯಾಂಡ್‌ನಲ್ಲಿ ಆಘಾತಕಾರಿ ಘಟನೆ!

ಬಾಲ್ಯದಲ್ಲಿ ಮಕ್ಕಳಿಗೆ ಏನು ಕಲಿಸುತ್ತೇವೆ, ಯಾರ ಜತೆ ಬೆಳೆಯಲು ಬಿಡುತ್ತೇವೆ ಅದನ್ನೇ ಮಕ್ಕಳು ಕಲಿಯುತ್ತಾರೆ. ಅದಕ್ಕೆ ಒಳ್ಳೆಯ ಉದಾಹರಣೆ ಈ ಸ್ಟೋರಿ ನೋಡಿ. ಥೈಲ್ಯಾಂಡ್‌ನಲ್ಲಿ ಇಂತಹದೇ ಒಂದು ಘಟನೆ ನಡೆದಿದೆ. ಆದರೆ ಇದು ತುಂಬಾ

ಅಪರಾಧ ದೇಶ - ವಿದೇಶ

ಪುಣೆ ಡೆಲಿವರಿ ಬಾಯ್ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನ ಮೇಲೆ ಸುಳ್ಳು ಆರೋಪ ಹೊರಿಸಿದ ಯುವತಿ!

ಪುಣೆ: ಪುಣೆಯಲ್ಲಿ ಡೆಲಿವರಿ ಬಾಯ್‌ನಿಂದ ಅತ್ಯಾಚಾರ ಕೇಸ್‌ಗೆ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ಅಸಲಿಗೆ ದೂರು ಕೊಟ್ಟ ಮಹಿಳೆ ಕೋಪದಿಂದ ತನ್ನ ಸ್ನೇಹಿತನ ಮೇಲೆಯೇ ಅತ್ಯಾಚಾರ ಆರೋಪ ಹೊರಿಸಿದ್ದಾಗಿ ತಿಳಿದು ಬಂದಿದೆ. ಹೌದು, ನಗರದ ಐಷಾರಾಮಿ