Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಎಟಿಎಂ ದರೋಡೆ ಯತ್ನ – ರೆಡ್ ಹ್ಯಾಂಡ್ ಬಂಧನ ದೃಶ್ಯ ವೈರಲ್

ಕಳೆದ ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಸರಣಿ ಬ್ಯಾಂಕ್ ದರೋಡೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಕಳ್ಳನೋರ್ವ ಎಟಿಎಂಗೆ ನುಗ್ಗಿ ಹಣ ದೋಚಲು ಪ್ರಯತ್ನಿಸುತ್ತಿರುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಎಟಿಎಂ ದರೋಡೆ ಮಾಡಲು

ದೇಶ - ವಿದೇಶ

ಸ್ವಾತಂತ್ರ್ಯ ದಿನಾಚರಣೆ: ಮಾಂಸ ಮಾರಾಟ ನಿಷೇಧದ ವಿರುದ್ಧ ರಾಜಕೀಯ ಕೆಸರೆರಚಾಟ

ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನದಂದು ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಬಂದ್ ಮಾಡಬೇಕು ಎಂದು ದೇಶದ ಹಲವಾರು ನಾಗರಿಕ ಸಂಸ್ಥೆಗಳು ಆದೇಶಿಸಿದ ನಂತರ ದೊಡ್ಡ ರಾಜಕೀಯ ವಿವಾದ ಭುಗಿಲೆದ್ದಿದೆ. ಪಕ್ಷ ಬೇಧ ಮೀರಿ

ಅಪರಾಧ ದೇಶ - ವಿದೇಶ

ಶಿಕ್ಷಕಿಗೆ ವಿದ್ಯಾರ್ಥಿಯಿಂದ ಹಲ್ಲೆ: 20ಕ್ಕೆ 18 ಅಂಕ ಸಿಕ್ಕಿದ್ದಕ್ಕೆ ಥಾಯ್ಲೆಂಡ್‌ನಲ್ಲಿ ಘಟನೆ

“ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂದು ಗುರುವನ್ನು ಪರಬ್ರಹ್ಮ ಎಂಬ ಸ್ಥಾನದಲ್ಲಿ ಪೂಜಿಸಲಾಗುತ್ತದೆ, ಆದರೆ ಈಗಿನ ಕಾಲದಲ್ಲಿ ಅದೆಲ್ಲವೂ ಕೇವಲ ಪುಸ್ತಕದಲ್ಲಿ

ದೇಶ - ವಿದೇಶ

ಕುಸ್ತಿಪಟು ಸುಶೀಲ್ ಕುಮಾರ್‌ಗೆ ಸುಪ್ರೀಂ ಕೋರ್ಟ್ ಶಾಕ್: ಜಾಮೀನು ರದ್ದು, ಒಂದು ವಾರದಲ್ಲಿ ಶರಣಾಗಲು ಆದೇಶ

ನವದೆಹಲಿ: ಭಾರತದ ದಿಗ್ಗಜ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ ಸುಶೀಲ್ ಕುಮಾರ್‌ಗೆ ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿ ಶಾಕ್ ಕೊಟ್ಟಿದೆ.  ಕುಸ್ತಿಪಟು

ಅಪರಾಧ ದೇಶ - ವಿದೇಶ

ಊಟ ಮಾಡಿ ₹23,000 ಬಿಲ್ ಪಾವತಿಸದೆ ಓಡಿಹೋದ ಯುವಕರು: ವಿಡಿಯೋ ವೈರಲ್

ಭಾರತೀಯ ಮೂಲದ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ಯುವಕರ ಗುಂಪೊಂದು ಬಿಲ್ ಪಾವತಿಸದೆ ಓಡಿಹೋಗಿದ್ದಾರೆ. ಇಂಗ್ಲೆಂಡ್‌ನ ನಾರ್ಥಾಂಪ್ಟನ್‌ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್(Viral Video) ಆಗಿದೆ. ಈ ಘಟನೆ ಆಗಸ್ಟ್ 4

ದೇಶ - ವಿದೇಶ

ಬಿಜೆಪಿ ಶಾಸಕ ಪುತ್ರನಿಗೆ ಟ್ರಾಫಿಕ್ ಪೊಲೀಸ್ ಖಡಕ್ ಉತ್ತರ

ಹಥ್ರಾಸ್: ಟ್ರಾಫಿಕ್ ಪೊಲೀಸ್ ಮೇಲೆ ದರ್ಪ ತೋರಿದ ಬಿಜೆಪಿ ನಾಯಕನ ಪುತ್ರನಿಗೆ ಖಡಕ್ ಉತ್ತರ ನೀಡಿದ ಘಟನೆ ವರದಿಯಾಗಿದೆ. ದಾರಿಯಲ್ಲಿ ಕಾರು ನಿಲ್ಲಿಸಿದ್ದ ಸಚಿವನ ಪುತ್ರನಿಗೆ ಟ್ರಾಫಿಕ್ ಸಮಸ್ಯೆಯಾಗುತ್ತಿದೆ, ಕಾರು ತೆಗೆಯಲು ಸೂಚಿಚಿಸಿದ್ದಾರೆ. ಆದರೆ

ಅಪರಾಧ ದೇಶ - ವಿದೇಶ

ಸ್ನೇಹಿತೆ ಸಹಾಯದಿಂದ 8 ವರ್ಷದ ಬಾಲಕಿಯ ಮೇಲೆ 9 ವರ್ಷದ ಬಾಲಕನಿಂದ ಅತ್ಯಾಚಾರ

ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಒಂಬತ್ತು ವರ್ಷದ ಬಾಲಕನೊಬ್ಬ ತನ್ನ 8 ವರ್ಷದ ಸಹಪಾಠಿಯ ಮೇಲೆ ಶಾಲೆಯ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ನೀಚ ಕೃತ್ಯಕ್ಕೆ

ದೇಶ - ವಿದೇಶ

13ನೇ ಮಹಡಿಯ ಬಾಲ್ಕನಿಯಲ್ಲಿ ನೇತಾಡುತ್ತಿರುವ ಮಕ್ಕಳ ವಿಡಿಯೋ ವೈರಲ್: ಪೋಷಕರ ನಿರ್ಲಕ್ಷ್ಯಕ್ಕೆ ಆಕ್ರೋಶ

ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದು ಇಂಟರ್ನೆಟ್ ಸಾರ್ವಜನಿಕರನ್ನು ಆಘಾತಗೊಳಿಸಿದೆ ಮತ್ತು ಆತಂಕಕ್ಕೆ ದೂಡಿದೆ. ಈ ವಿಡಿಯೋ ಚೀನಾದ ಬಹುಮಹಡಿ ಅಪಾರ್ಟ್‌ಮೆಂಟ್‌ನ ಬಗ್ಗೆ ಹೇಳಲಾಗುತ್ತಿದೆ. ಇಬ್ಬರು ಚಿಕ್ಕ ಮಕ್ಕಳು 13 ನೇ

ಅಪರಾಧ ದೇಶ - ವಿದೇಶ

ನ್ಯಾಯಮೂರ್ತಿಗಳ ಮನೆಗೆ ನುಗ್ಗಿ ₹5 ಲಕ್ಷ ದೋಚಿದ ಕ್ರಿಮಿನಲ್‌ಗಳು: ವಿಡಿಯೋ ವೈರಲ್

ನಿವೃತ್ತ ನ್ಯಾಯಮೂರ್ತಿಯ ಮನೆಗೆ ನುಗ್ಗಿದ ಮೂವರು ಕ್ರಿಮಿನಲ್‌ ಗಳು ಕೇವಲ 4 ನಿಮಿಷ 10 ಸೆಕೆಂಡ್‌ ಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿದ ಘಟನೆ ಮಧ್ಯಪ್ರದೇಶದ ಇಂದೋರ್‌ ನಲ್ಲಿ ನಡೆದಿದೆ.

ದೇಶ - ವಿದೇಶ

“ಸತ್ತವರ ಜೊತೆ ಟೀ ಕುಡಿದಿದ್ದೇನೆ”: ರಾಹುಲ್ ಗಾಂಧಿಯಿಂದ ಚುನಾವಣಾ ಆಯೋಗಕ್ಕೆ ವ್ಯಂಗ್ಯ

ನವದೆಹಲಿ: ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಸತತ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ‘ಮೃತಪಟ್ಟಿದ್ದಾರೆ’ ಎಂಬ ಕಾರಣ