Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

13 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. 13 ವರ್ಷಗಳಿಂದ ವೆಂಟಿಲೇಟರ್ ಸಹಾಯದಿಂದ ಕೃತಕ ಜೀವಾಧಾರಕ ವ್ಯವಸ್ಥೆಯಲ್ಲಿರುವ ಹರೀಶ್ ರಾಣಾ ಎಂಬುವವರಿಗೆ ದಯಾಮರಣ ನೀಡುವುದಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಹರೀಶ್

ದೇಶ - ವಿದೇಶ

ವಿದ್ಯುತ್ ತಂತಿಗೆ ಕಬ್ಬಿಣದ ರಾಡ್ ತಗುಲಿ ಇಬ್ಬರು ಕಾರ್ಮಿಕರ ದುರ್ಮ*ರಣ

ತೆಲಂಗಾಣ: ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಮೂವರು ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದರು. ಆ ಸ್ಟ್ಯಾಂಡ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಏಕಾಏಕಿ ಇಬ್ಬರ ಮೇಲೆ ವಿದ್ಯುತ್ ಪ್ರವಹಿಸಿದೆ. ಕೂಡಲೇ ಇಬ್ಬರೂ ಸಾವನ್ನಪ್ಪಿದ್ದಾರೆ.

ದೇಶ - ವಿದೇಶ

ಕಾಕಿನಾಡ ದುರಂತದ ಸಂತ್ರಸ್ತೆಗೆ ಅಲ್ಲು ಅರ್ಜುನ್ ಅಭಯ: ತಿಂಗಳಿಗೆ 7,500 ರೂ. ಆರ್ಥಿಕ ನೆರವಿನ ಘೋಷಣೆ

ಇತ್ತೀಚೆಗೆ, ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ವೆಟ್ಲಪಲೆಂನಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿತ್ತು. ಈ ಅವಘಡದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡರು. ಕೆಲವರು ಗಂಭೀರವಾಗಿ ಗಾಯಗೊಂಡರು. ಅದೇ ಸ್ಫೋಟದಲ್ಲಿ, ಕಡಿಂಪಳ್ಳಿ ದುರ್ಗಾ ಎಂಬ

ದೇಶ - ವಿದೇಶ

ಭಾರತಕ್ಕೆ ಶಾಕ್: ರಷ್ಯಾ ಕಚ್ಚಾ ತೈಲದ ಮೇಲಿನ ರಿಯಾಯಿತಿ ರದ್ದು; ದುಬಾರಿ ಬೆಲೆಗೆ ತೈಲ ಖರೀದಿ ಅನಿವಾರ್ಯ

ಹೊಸದಿಲ್ಲಿ: ಇರಾನ್ ನಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಮಧ್ಯಪ್ರಾಚ್ಯದ ಉದ್ವಿಗ್ನತೆಯಿಂದ ಜಾಗತಿಕ ತೈಲ ಪೂರೈಕೆ ವ್ಯವಸ್ಥೆಯಲ್ಲಿ ಅಸ್ಥಿರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತವು ರಷ್ಯಾದ ಕಚ್ಚಾ ತೈಲವನ್ನು ಮತ್ತೆ ಖರೀದಿಸಲು ಆರಂಭಿಸಿದೆ. ಆದರೆ ಈ ಬಾರಿ

ದೇಶ - ವಿದೇಶ

ಆರು ಪುಟಗಳ ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹ*ತ್ಯೆ: ಡೇಟಿಂಗ್ ಆ್ಯಪ್ ಪರಿಚಯ ತಂದಿಟ್ಟಿತು ಸಂಕಷ್ಟ!

ಮುಂಬೈ: ಗೆಳೆಯನ ಕಿರುಕುಳದಿಂದ ಬೇಸತ್ತು 24 ವರ್ಷದ ಸ್ನಾತಕೋತ್ತರ ದಂತ ವೈದ್ಯಕೀಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ತನ್ನ ಆರು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಗೆಳೆಯ ಮಾನಸಿಕ ಕಿರುಕುಳ

ದೇಶ - ವಿದೇಶ

ಅಬುಧಾಬಿ: ರುವೈಸ್ ಕೈಗಾರಿಕಾ ವಲಯದ ಮೇಲೆ ಡ್ರೋನ್ ದಾಳಿ; ಭಾರಿ ಬೆಂಕಿ

ಅಬುಧಾಬಿ: ಮಂಗಳವಾರ ಅಬುಧಾಬಿಯ ರುವೈಸ್ ಕೈಗಾರಿಕಾ ವಲಯದ ಮೇಲೆ ಮಂಗಳವಾರ ಡೋನ್ ದಾಳಿ ನಡೆದ ಬಳಿಕ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಈ ಪ್ರದೇಶದಲ್ಲಿ `ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ(ಎಡಿಎನ್‌ಒಸಿ) ಸೌಲಭ್ಯಗಳಿದ್ದು ಇಲ್ಲಿ

ದೇಶ - ವಿದೇಶ

ಫಕ್ರುದ್ದೀನ್ ಅಲಿ ಅಹಮದ್ ವೈದ್ಯಕೀಯ ಕಾಲೇಜಿನ ಹೆಸರು ಬದಲಾವಣೆ; ಸರ್ಕಾರದಿಂದ ಅಧಿಕೃತ ಆದೇಶ

ಗುವಾಹತಿ: ಅಸ್ಸಾಂನ ಫಕ್ರುದ್ದೀನ್ ಅಲಿ ಅಹ್ಮದ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ಬರ್ಪೇಟಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿದೆ.ಮಾಜಿ ರಾಷ್ಟ್ರಪತಿಗಳ ಗೌರವಾರ್ಥ

ದೇಶ - ವಿದೇಶ

ಶಾಲಾ ಅಡುಗೆಮನೆಯಲ್ಲಿ ಅಶುಚಿತ್ವ?: ಮಕ್ಕಳ ಅಸ್ವಸ್ಥತೆ ಬೆನ್ನಲ್ಲೇ ತನಿಖೆಗೆ ಪಾಲಿಕೆ ಆಯುಕ್ತರ ಆದೇಶ

ಕೊಯಮತ್ತೂರು, ತಮಿಳುನಾಡು: ಇಲ್ಲಿನ ಸರ್ಕಾರಿ ಶಾಲೆಯೊಂದರ ಕನಿಷ್ಠ 43 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಸಮಯದಲ್ಲಿ ವಿಷಪ್ರಾಶನದ ಶಂಕಿತ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಯಮತ್ತೂರು ನಗರ

ದೇಶ - ವಿದೇಶ

ಐಎಸ್‌ಐ ಪರ ಬೇಹುಗಾರಿಕೆ ಆರೋಪ: ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

ಲಕ್ಷ್ಮೀ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸಿ ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲ್ಯಾನ್ಸ್ ನಾಯಕ್‌ ಆದರ್ಶ್ ಕುಮಾರ್ ನನ್ನು ಉತ್ತರ

ದೇಶ - ವಿದೇಶ

ಪತ್ನಿ ಹತ್ಯೆಗೆ ಪತಿಯ ಭೀಕರ ಸ್ಕೆಚ್!: ಮೂರು ಬಾರಿ ವಿಷ ಹಾಕಿ ವಿಫಲ, ನಾಲ್ಕನೇ ಬಾರಿ ಸುಪಾರಿ ನೀಡಿ ಕೊ*ಲೆ

ಮುಂಬೈ: ಪತಿ ಹಾಗೂ ಪತ್ನಿ ನಡುವಿನ ಜಗಳ ತಾರಕಕ್ಕೇರಿ ಹಲವು ದುರಂತಗಳು ನಡೆದಿದೆ. ಆದರೆ ಇಲ್ಲೊಬ್ಬ ಕಿರಾತಕ, ಒಳಗಿಂದ ಒಳಗೆ ಪತ್ನಿ ಎಂದರೆ ಕೊತ ಕೊತ ಕುದಿಯುತ್ತಿದ್ದ. ಆದರೆ ಹೊರಗಡೆ ಅಷ್ಟೇ ಪ್ರೀತಿ ಇರುವಂತೆ