Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಎಡವಟ್ಟು?: ಪಾಂಡ್ಯ ವಿರುದ್ಧ ತಿರುಗಿಬಿದ್ದ ವಕೀಲ

ಮುಂಬೈ: 2026 ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಗೆದ್ದ ನಂತರ ಸಂಭ್ರಮಾಚರಣೆ ವೇಳೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ರಾಷ್ಟ್ರಧ್ವಜಕ್ಕೆ (National Flag) ಅಗೌರವ

ದೇಶ - ವಿದೇಶ

ಬಹ್ರೇನ್‌ನಲ್ಲಿ ಭಾರತೀಯನ ಬಂಧನ ಕೇವಲ ವದಂತಿ: ಗೂಢಚರ್ಯೆ ಆರೋಪವನ್ನು ನಿರಾಕರಿಸಿದ ಅಧಿಕಾರಿಗಳು

ಮನಾಮಾ: ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ನಿತಿನ್ ಮೋಹನ್ ಎಂಬ ಭಾರತೀಯ ಪ್ರಜೆಯನ್ನು ಬಕ್ರೇನ್ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್

ದೇಶ - ವಿದೇಶ

ಇಯರ್‌ಫೋನ್ ಹಾಕಲು ನಖರಾ: ವಿಮಾನದೊಳಗೆ ಕಿರಿಕಿರಿ ಮಾಡಿದ ಮಹಿಳೆಯನ್ನು ಕೆಳಗಿಳಿಸಿದ ಸಿಬ್ಬಂದಿ!

ಇಯರ್ ಫೋನ್ ಹಾಕುವುದಕ್ಕೆ ಒಪ್ಪದೇ ವಿಮಾನದಲ್ಲಿ ಜೋರಾಗಿ ಸೌಂಡ್ ಕೊಟ್ಟು ವೀಡಿಯೋ ನೋಡುತ್ತಾ ಇತರ ಪ್ರಯಾಣಿಕರಿಗೂ ಕಿರಿಕಿರಿ ಮಾಡುತ್ತಿದ್ದ ಮಹಿಳೆಯನ್ನು ವಿಮಾನದ ಸಿಬ್ಬಂದಿ ವಿಮಾನದಿಂದ ಕೆಳಗಿಳಿಸಿದ ಘಟನೆ ನಡೆದಿದೆ. ಮಿಯಾಮಿಯಿಂದ ತಂಪಾಗೆ ಹೊರಟಿದ್ದ ಅಮೆರಿಕನ್

ದೇಶ - ವಿದೇಶ

ರಸ್ತೆ ಗುಂಡಿ ಮಹಿಳೆಯ ಪಾಲಿಗೆ ವರವಾಯ್ತು! ಕೋಮಾದಲ್ಲಿದ್ದ ರೋಗಿ ಪ್ರಜ್ಞೆಗೆ ಮರಳಿದ ಅಚ್ಚರಿಯ ಘಟನೆ

ಲಕ್ಕೋ: ಕೋಮಾದಲ್ಲಿದ್ದ 50 ವರ್ಷದ ಮಹಿಳೆಯೊಬ್ಬರನ್ನು ಮನೆಗೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ, ರಸ್ತೆ ಗುಂಡಿಗೆ ಬಿದ್ದು ಮುಂದೆ ಸಾಗುವಾಗ ಪ್ರಜ್ಞೆಗೆ ಮರಳಿರುವ ಘಟನೆ ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 74ರಲ್ಲಿ ನಡೆದಿದೆ.ಮಿದುಳು ನಿಷ್ಕ್ರಿಯವಾಗಿದೆ

ದೇಶ - ವಿದೇಶ

ಪಶ್ಚಿಮ ಬಂಗಾಳದ 22ನೇ ರಾಜ್ಯಪಾಲರಾಗಿ ಆರ್.ಎನ್. ರವಿ ಪ್ರಮಾಣವಚನ ಸ್ವೀಕಾರ

ಕೋಲ್ಕತ್ತಾ: ಮಾಜಿ ಐಪಿಎಸ್ ಅಧಿಕಾರಿ ಆರ್.ಎನ್. ರವಿ ಅವರು ಪಶ್ಚಿಮ ಬಂಗಾಳದ 22ನೇ ರಾಜ್ಯಪಾಲರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.ಕೋಲ್ಕತ್ತಾದ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಕಲ್ಕತ್ತಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಅವರು

ದೇಶ - ವಿದೇಶ

ತಮಿಳುನಾಡಿನಲ್ಲಿ ಪೆಟ್ರೋಲ್ ಹೈಡ್ರಾಮಾ: ಬಂಕ್‌ಗಳ ಮುಂದೆ ಕಿಲೋಮೀಟರ್ ಉದ್ದದ ಕ್ಯೂ, ವೈರಲ್ ಆಯ್ತು ವಿಡಿಯೋ.

ಚೆನ್ನೈ: ಎಲ್‌ಪಿಜಿ ಸಿಲಿಂಡರ್‌ (LPG Cylinder) ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಬೆನ್ನಲ್ಲೇ ತಮಿಳುನಾಡಿನಲ್ಲಿ (Tamil Nadu) ಬಂಕ್‌ ಮುಂದೆ ಜನರು ಸಾಲುಗಟ್ಟಿ ನಿಂತು ವಾಹನಗಳಿಗೆ ಪೆಟ್ರೋಲ್‌ (Petrol) ಹಾಕಿಸುತ್ತಿದ್ದಾರೆ.ಈಗ ಸಿಲಿಂಡರ್‌ಗೆ ಸಮಸ್ಯೆಯಗಿದೆ ಮುಂದೆ ಪೆಟ್ರೋಲ್ ಕೂಡ

ದೇಶ - ವಿದೇಶ

ಅನ್ನದಾತನ ಆರ್ತನಾದ: “ನಾಳೆ ಮಗಳ ಮದುವೆ, ದಯವಿಟ್ಟು ಬೆಳೆ ಖರೀದಿಸಿ” ಎಂದು ಗೋಳಾಡಿದ ರೈತ!

ಹೀಗೆ ಮಂಡಿಗೆ ಬೆಳೆ ಮಾರಾಟ ಮಾಡಲು ಬಂದ ರೈತರಲ್ಲಿ ಶ್ರೀಪುರ್ಚಕ್ ಗ್ರಾಮದ ಒಬ್ಬ ರೈತನೂ ಇದ್ದರು. ಅವರು ತನ್ನ ಮಗಳ ಮದುವೆಗೆ ಹಣ ಹೊಂದಿಸುವ ಆಶಯದೊಂದಿಗೆ ಕೊತ್ತಂಬರಿ ಬೆಳೆಯನ್ನು ಮಾರುಕಟ್ಟೆಗೆ ತಂದಿದ್ದರು. ಆದರೆ ಅಧಿಕಾರಿಯ

ದೇಶ - ವಿದೇಶ

ಉತ್ತಮ್ ನಗರ ಫ್ಯಾಕ್ಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಶಂಕೆ?: ತುರ್ತು ಕಾರ್ಯಾಚರಣೆ ಚುರುಕು, ತಪ್ಪಿದ ಭಾರಿ ಅನಾಹುತ

ಪಶ್ಚಿಮ ದೆಹಲಿಯ ಉತ್ತಮ್ ನಗರದಲ್ಲಿರುವ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳಿಂದ ತ್ವರಿತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಕಿಯನ್ನು ನಂದಿಸಲು ಹಲವಾರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿವೆ, ಆದರೂ ಬೆಂಕಿಯ

ದೇಶ - ವಿದೇಶ

ಸಲಾಹ್ ಬಂದರಿನ ತೈಲ ಘಟಕದ ಮೇಲೆ ಸ್ಫೋಟ; ಇರಾನ್ ಡ್ರೋನ್ ದಾಳಿಯ ಶಂಕೆ

ಟೆಹರಾನ್: ಇರಾನ್- ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಮರ ಮತ್ತಷ್ಟು ತಾರಕಕ್ಕೇರಿದ್ದು, ಕೊಲ್ಲಿ ಪ್ರದೇಶದ ಅತ್ಯಂತ ಆಯಕಟ್ಟಿನ ಮಹತ್ವದ ಸಾಗರ ಕೇಂದ್ರಗಳಿಗೆ ವ್ಯಾಪಿಸಿದೆ. ಬುಧವಾರ ಒಮಾನ್ ದೇಶದ ಸಲಾಲಾ ಬಂದರಿನ ತೈಲ ಸಂಗ್ರಹ ಟ್ಯಾಂಕ್

ದೇಶ - ವಿದೇಶ

590 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣ: ಹರಿಯಾಣ ಮತ್ತು ಚಂಡೀಗಢದ 19 ಕಡೆಗಳಲ್ಲಿ ಇಡಿ ದಾಳಿ

ಚಂಡೀಗಢ: ಚಂಡೀಗಢದಲ್ಲಿರುವ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ ಹರ್ಯಾಣ ಸರ್ಕಾರ ಠೇವಣಿ ಇರಿಸಿದ್ದ 590 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬುಧವಾರ ಹರ್ಯಾಣ ಮತ್ತು ಚಂಡೀಗಢದ ಒಟ್ಟು 19 ಸ್ಥಳಗಳಲ್ಲಿ