Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾಗೆ ಬಿಗ್ ರಿಲೀಫ್, ಹೈಕೋರ್ಟ್‌ನಿಂದ ಡ್ರಗ್ಸ್ ಸೇವನೆ ಪ್ರಕರಣ ರದ್ದು

ಕಳೆದ ವರ್ಷ ಬೆಂಗಳೂರಿನ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ನಟಿ ಹೇಮಾ (Hema) ಹೆಸರು ಕೂಡ ಕೇಳಿ ಬಂದಿತ್ತು. ಈಗ ನಟಿಗೆ ಪ್ರಕರಣದಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ನಟಿ ವಿರುದ್ಧದ ಡ್ರಗ್ಸ್ ಸೇವನೆ

ದೇಶ - ವಿದೇಶ

ಗೋವಾ ನೈಟ್‌ಕ್ಲಬ್ ದುರಂತ: ಪತ್ನಿಯನ್ನು ರಕ್ಷಿಸಿ, ಮೂವರು ನಾದಿನಿಯರ ರಕ್ಷಣೆಗೆ ಹೋಗಿ ಬೆಂಕಿಗೆ ಆಹುತಿಯಾದ ಉತ್ತರ ಪ್ರದೇಶದ ವ್ಯಕ್ತಿ

ಪಣಜಿ: ಗೋವಾ(Goa)ದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂದು ಡಿಸೆಂಬರ್ 6. ವಿನೋದ್ ಕುಮಾರ್ ತನ್ನ ಕುಟುಂಬದೊಂದಿಗೆ ರಜೆಯನ್ನು ಎಂಜಾಯ್ ಮಾಡಲು ಗೋವಾಗೆ

ದೇಶ - ವಿದೇಶ

‘ಟಾಕ್ಸಿಕ್’ ಸಿನಿಮಾ ಬಿಗ್ ಅಪ್‌ಡೇಟ್: ಯಶ್ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ, ರಿಲೀಸ್‌ಗೆ ಕೌಂಟ್‌ಡೌನ್ ಶುರು!

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಿಗ್ ಅಪ್‍ಡೇಟ್ ಸಿಕ್ಕಿದೆ. ಕೆಜಿಎಫ್ ಸಿನಿಮಾದ ಬಳಿಕ ರೆಡಿಯಾಗಿರುವ ಸಿನಿಮಾ (Toxic) ಟಾಕ್ಸಿಕ್. 2026ರ ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿರುವ ಸಿನಿಮಾ. ಯಶ್

ದೇಶ - ವಿದೇಶ

ಇಂಡಿಗೋ ವಿಮಾನ ಬಿಕ್ಕಟ್ಟು: ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳ ದರ ಶೇ. 40 ರಿಂದ 60ರಷ್ಟು ಏರಿಕೆ

ಬೆಂಗಳೂರು: ಇಂಡಿಗೋ (Indigo) ವಿಮಾನಗಳ ಅವಾಂತರದಿಂದ ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳ (Five Star Hotel) ದರ ಶೇ.40 ರಿಂದ 60ರಷ್ಟು ಏರಿಕೆಯಾಗಿದೆ. ಹೌದು, ಕಳೆದ ಒಂದು ವಾರದಿಂದ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ರದ್ದು ಹಾಗೂ

ದೇಶ - ವಿದೇಶ

ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: 20ಕ್ಕೂ ಹೆಚ್ಚು ಜನರಿಗೆ ಗಾಯ, ಕರಾವಳಿಯಲ್ಲಿ ಸುನಾಮಿ ಅಲೆಗಳು

ಟೋಕಿಯೊ: ಸೋಮವಾರ ತಡರಾತ್ರಿ ಉತ್ತರ ಜಪಾನ್‌ನಲ್ಲಿ (Japan Earthquake) 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೆಸಿಫಿಕ್ ಕರಾವಳಿ ಭಾಗಗಳಲ್ಲಿ 70 ಸೆಂಟಿಮೀಟರ್ (28 ಇಂಚು) ವರೆಗೆ ಸುನಾಮಿ

ದೇಶ - ವಿದೇಶ

ಆಸ್ಟ್ರೇಲಿಯಾ ಮಹಿಳೆ ಕೊಲೆ ಪ್ರಕರಣ: ಭಾರತೀಯ ಮೂಲದ ಮಾಜಿ ನರ್ಸ್ ತಪ್ಪಿತಸ್ಥ, 7 ವರ್ಷಗಳ ನಂತರ ನ್ಯಾಯ

ಕ್ಯಾನ್‌ಬೆರಾ: 2018ರಲ್ಲಿ ಆಸ್ಟ್ರೇಲಿಯಾ ಮಹಿಳೆಯರ (Australian Woman) ಕೊಲೆ ಪ್ರಕರಣದಲ್ಲಿ ಭಾರತೀಯ ಮೂಲದ ಮಾಜಿ ನರ್ಸ್‌ ಅಪರಾಧಿ ಎಂಬುದು ಸಾಬೀತಾಗಿದೆ. ಏಳು ವರ್ಷಗಳ ಹಿಂದೆ ಕ್ವೀನ್ಸ್‌ಲ್ಯಾಂಡ್‌ನ ನಿರ್ಜನ ಕಡಲತೀರದಲ್ಲಿ ಆಸ್ಟ್ರೇಲಿಯಾದ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಭಾರತೀಯ

ದೇಶ - ವಿದೇಶ

ಟ್ರಂಪ್ ಎಚ್ಚರಿಕೆ: ಭಾರತದ ಕೃಷಿ ಆಮದಿನ ಮೇಲೆ ಹೊಸ ಸುಂಕ ಹೇರಲು ಅಮೆರಿಕ ಚಿಂತನೆ

ವಾಷಿಂಗ್ಟನ್‌: ಭಾರತದ ( India) ಮೇಲೆ ಹೊಸ ಸುಂಕಗಳನ್ನು (Tariff) ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೆ ಎಚ್ಚರಿಕೆ ನೀಡಿದ್ದಾರೆ. ಎರಡೂ ದೇಶಗಳೊಂದಿಗಿನ ವ್ಯಾಪಾರ ಮಾತುಕತೆಗಳಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಹೀಗಾಗಿ,

ದೇಶ - ವಿದೇಶ

ನೀರಿನ ತೀವ್ರ ಕೊರತೆ: ಇರಾನ್ ರಾಜಧಾನಿ ಟೆಹ್ರಾನ್ ಸ್ಥಳಾಂತರಕ್ಕೆ ಸಿದ್ಧತೆ, ಕಾರಣಗಳೇನು?

ಭೂಮಿಯ ಮೇಲ್ಮೈ ಪ್ರಧಾನವಾಗಿ ನೀರಿನಿಂದ (Water) ಆವರಿಸಿದ್ದರೂ, ಇಲ್ಲಿರುವುದು ಕೇವಲ 3% ಮಾತ್ರ ಶುದ್ಧ ನೀರು. ಶತ ಕೋಟಿಗೂ ಹೆಚ್ಚು ಜನರು ನಿಯಮಿತವಾಗಿ ನೀರನ್ನ ಹೊಂದಿರುವುದಿಲ್ಲ ಮತ್ತು 2.7 ಶತಕೋಟಿ ಜನರು ವಾರ್ಷಿಕವಾಗಿ ಕನಿಷ್ಠ ಒಂದು

ದೇಶ - ವಿದೇಶ

ಅಧಿಕಾರ ಹಂಚಿಕೆ ವಿವಾದ: ಮಗ ಯತೀಂದ್ರನಿಗೆ ಸಿಎಂ ಸಿದ್ದರಾಮಯ್ಯನಿಂದ ವಾರ್ನಿಂಗ್; “ಪದೇ ಪದೇ ಮಾತನಾಡಬೇಡ”

ಬೆಳಗಾವಿ: ಪವರ್ ಶೇರಿಂಗ್ ಬಗ್ಗೆ ಚರ್ಚೆ ಬೇಡ ಅಂತ ಸಿಎಂ ಹಾಗೂ ಡಿಸಿಎಂ ಕದನ ವಿರಾಮ ಘೋಷಿಸಿದ್ರೂ, ಕಾಂಗ್ರೆಸ್ ನಾಯಕರು ಗಡಿ ದಾಟಿದ್ದಾರೆ. ಸ್ವತಃ ಸಿದ್ದರಾಮಯ್ಯ ಪುತ್ರ ಹಾಗೂ ಮೇಲ್ಮನೆ ಸದಸ್ಯ ಯತೀಂದ್ರ ಉರಿಯೋ ಬೆಂಕಿಗೆ

ದೇಶ - ವಿದೇಶ

ಜಪಾನ್ ಉತ್ತರ ಕರಾವಳಿಯಲ್ಲಿ ಅವಳಿ ಭೂಕಂಪ: 7.6 ತೀವ್ರತೆ, ತಕ್ಷಣ ಸುನಾಮಿ ಎಚ್ಚರಿಕೆ ಪ್ರಕಟ

ಟೋಕಿಯೊ: ಜಪಾನ್‌ನ ಉತ್ತರ ಕರಾವಳಿಯಲ್ಲಿಂದು (Japan Coast) ಅವಳಿ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ವರದಿ ಮಾಡಿದೆ. ಮೊದಲ ಭೂಕಂಪ 7.6 ತೀವ್ರತೆಯಿದ್ದು, ಪೂರ್ವ-ಈಶಾನ್ಯಕ್ಕೆ 84 ಕಿ.ಮೀ ದೂರದಲ್ಲಿ ಸಂಭವಿಸಿದ್ದು,