Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಲಕ್ನೋ ವಿರುದ್ಧ ರಾಜಸ್ಥಾನ ರಾಯಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ; ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನಕ್ಕೆ ಜಂಪ್!

ಜೈಪುರ: ಆರಂಭಿಕ ಬ್ಯಾಟರ್ ಗಳಾದ ವೈಭವ್ ಸೂರ್ಯವಂಶಿ (93 ರನ್, 38 ಎಸೆತ, 7 ಬೌಂಡರಿ, 10 ಸಿಕ್ಸರ್) ಹಾಗೂ ಯಶಸ್ವಿ ಜೈಸ್ವಾಲ್ (43 ರನ್, 23 ಎಸೆತ, 8 ಬೌಂಡರಿ, 1 ಸಿಕ್ಸರ್

ದೇಶ - ವಿದೇಶ

ಲೈವ್‌ನಲ್ಲೇ ಕೆಟ್ಟ ಪದ ಬಳಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಲಕ್ನೋ ನಾಯಕ!

ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ

ದೇಶ - ವಿದೇಶ

ರಿಗಾ: ಬಾಲ್ಟಿಕ್ ರಾಷ್ಟ್ರಗಳತ್ತ ಉಕ್ರೇನ್ ಡ್ರೋನ್ ತಿರುಗಿಸಿದ ರಷ್ಯಾ!; ಗಡಿಯಲ್ಲಿ ಹೆಚ್ಚಿದ NATO ಯುದ್ಧ ವಿಮಾನಗಳ ಹಾರಾಟ

ವಿಲ್ಸಿಯಸ್/ರಿಗಾ: ಎಸ್ಟೋನಿಯಾ ವಾಯು ಪ್ರದೇಶದ ಮೇಲೆ ಹಾರಾಡುತ್ತಿದ್ದ ಉಕ್ರೇನ್ನ ಡೋನ್ ಒಂದನ್ನು NATO ಯುದ್ಧ ವಿಮಾನ ಹೊಡೆದುರುಳಿಸಿರುವ ಘಟನೆ ಬಾಲ್ಟಿಕ್ ರಾಷ್ಟ್ರಗಳಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಡೋನ್ ಅನ್ನು ರಶ್ಯವೇ ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನ

ದೇಶ - ವಿದೇಶ

ತ್ವಿಷಾ ಸಾವು ಪ್ರಕರಣಕ್ಕೆ ಟ್ವಿಸ್ಟ್: ರಹಸ್ಯ ಭೇದಿಸಿದ ಎರಡು ಪ್ರಮುಖ ಸಿಸಿಟಿವಿ ವಿಡಿಯೋ ಲಭ್ಯ!

ಭೋಪಾಲ್: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ತ್ವಿಷಾ ಶರ್ಮಾ ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಎರಡು ಮಹತ್ವದ ಸಿಸಿಟಿವಿ ವಿಡಿಯೋಗಳು ಲಭ್ಯವಾಗಿದ್ದು, ತನಿಖೆಗೆ ಹೊಸ ತಿರುವು ಸಿಕ್ಕಿದೆ. ಭೋಪಾಲ್‌ನ ಕಟಾರಾ ಹಿಲ್ಸ್ ಪೊಲೀಸ್

ದೇಶ - ವಿದೇಶ

ಲುಧಿಯಾನ: ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಪಂಜಾಬಿ ಗಾಯಕಿ ಇಂದರ್ ಕೌರ್ ಭೀಕರ ಕೊ*ಲೆ!

ಲುಧಿಯಾನ : ಪಂಜಾಬಿ ಸಂಗೀತ ಲೋಕದ ಉದಯೋನ್ಮುಖ ಗಾಯಕಿ ಇಂದರ್ ಕೌರ್ ಉರ್ಫ್ ಯಶಿಂದರ್ ಕೌರ್ ಅವರನ್ನು ಬಂದೂಕು ತೋರಿಸಿ ಅಪಹರಿಸಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪಹರಣಕ್ಕೊಳಗಾದ ಆರು

ದೇಶ - ವಿದೇಶ

ರಸ್ತೆ ಪ್ರದರ್ಶನದಲ್ಲೇ ಬಾಲಕನ ಕಪಾಳಕ್ಕೆ ಹೊಡೆದ ಹುಮನಾಯ್ಡ್; ಶಾಕಿಂಗ್ ವಿಡಿಯೋ ವೈರಲ್!

ಬೀಜಿಂಗ್: ಚೀನಾದಲ್ಲಿ ಇತ್ತೀಚೆಗೆ ರೋಬೋಟ್ ಗಳ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದ್ದು, ಇದೀಗ ಮತ್ತೊಂದು ರೋಬೋ ಬಾಲಕನ ಕಪಾಳಕ್ಕೆ ಹೊಡೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದೆ.ಈ ಹಿಂದೆ ರೋಬೋ ವೊಂದು ಮಹಿಳೆಯೊಂದಿಗೆ ಜಗಳ ಮಾಡಿದ್ದ ವಿಡಿಯೋ ವ್ಯಾಪಕ

ದೇಶ - ವಿದೇಶ

ಮನೆಗೆ ಹೋಗಿ ವಿಸಿಲ್ ಹೊಡೆಯಿರಿ’!: ಚೆಪಾಕ್‌ನಲ್ಲಿ ಚೆನ್ನೈ ಫ್ಯಾನ್ಸ್‌ಗೆ ಸನ್ನೆ ಮಾಡಿ ಗೇಲಿ ಮಾಡಿದ ಇಶಾನ್ ಕಿಶನ್

ಚೆನ್ನೈ: Ishan Kishan Trolls CSK Fans ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಕನಸಿಗೆ ಸನ್‌ರೈಸರ್ಸ್ ಹೈದರಾಬಾದ್ ಕೊಳ್ಳಿ ಇಟ್ಟಿದೆ. ಇದರ ಬೆನ್ನಲ್ಲೇ, ಹೈದರಾಬಾದ್ ಆಟಗಾರ ಇಶಾನ್ ಕಿಶನ್, ಚೆನ್ನೈ ಫ್ಯಾನ್ಸ್‌ಗೆ

ದೇಶ - ವಿದೇಶ

ಕನಸುಗಳು ಎಂದಿಗೂ ಸಾಯಲ್ಲ! ಬ್ಲಿಂಕಿಟ್ ಡೆಲಿವರಿ ಬಾಯ್ ಮೂಕ ನಡೆಗೆ ಕಣ್ಣೀರಿಟ್ಟ ಇಂಟರ್ನೆಟ್; ಸಿಸಿಟಿವಿಯಲ್ಲಿ ಸೆರೆಯಾಯ್ತು ಹೃದಯಸ್ಪರ್ಶಿ ದೃಶ್ಯ!

ಕನಸುಗಳು ಎಂದಿಗೂ ಸಾಯುವುದಿಲ್ಲ: ಇಂಟರ್ನೆಟ್ ನಿವಾಸಿಗಳ ಕಣ್ಣಾಲಿ ಒದ್ದೆ ಮಾಡಿದ ಬ್ಲಿಂಕಿಟ್ ಡೆಲಿವರಿ ಬಾಯ್ ಮೂಕ ನಡೆ!ನವದೆಹಲಿ: ಜಗತ್ತು ಎಷ್ಟು ವೇಗವಾಗಿ ಓಡುತ್ತಿದೆ ಎಂದರೆ ನಮ್ಮ ಸುತ್ತಲಿರುವ ಸಾಮಾನ್ಯ ಜನರ ಬದುಕಿನ ಕಥೆಗಳನ್ನು ಗಮನಿಸಲು

ದೇಶ - ವಿದೇಶ

ಷೇರು ಮಾರುಕಟ್ಟೆ ಹೂಡಿಕೆ ವಿವಾದ; ಅಣ್ಣನ ಇಡೀ ಕುಟುಂಬವನ್ನೇ ಕತ್ತರಿಸಿ ನದಿಗೆಸೆದ ಕಟುಕ ತಮ್ಮ!

ಪಾಟ್ನಾ: ಹಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಅಮಾನುಷವಾಗಿ ಹತ್ಯೆ(Murder) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಿರಿಯ ಸಹೋದರನೇ ತನ್ನ ಅಣ್ಣ, ಅತ್ತಿಗೆ ಹಾಗೂ

ದೇಶ - ವಿದೇಶ

ಆಕ್ರಮಣಕಾರಿ ಬೀದಿ ನಾಯಿಗಳಿಗೆ ಅಗತ್ಯವಿದ್ದರೆ ದಯಾಮರಣ ನೀಡಿ; ಸುಪ್ರೀಂ ಕೋರ್ಟ್ ಕಡಕ್ ಆದೇಶ!

ಹೊಸದಿಲ್ಲಿ: ಮಾನವ ಜೀವಕ್ಕೆ ಅಪಾಯ ಉಂಟುಮಾಡುವ ಆಕ್ರಮಣಕಾರಿಯಾಗಿರುವ ಬೀದಿ ನಾಯಿಗಳನ್ನು ಅಗತ್ಯವಿದ್ದರೆ ದಯಾಮರಣ ನೀಡಲು ರಾಜ್ಯ ಸರಕಾರಗಳು ಹಿಂಜರಿಯಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಸಾರ್ವಜನಿಕ ಸಂಸ್ಥೆಗಳು ಹಾಗೂ ಜನದಟ್ಟಣೆಯ ಪ್ರದೇಶಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ