Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಬೆಳಗಾವಿಯಲ್ಲಿ ಬಾಲಕಿ ಮೇಲೆ ಭೀಕರ ಅತ್ಯಾಚಾರ:– ಐವರು ಪೊಲೀಸರ ವಶದಲ್ಲಿ

ಬೆಳಗಾವಿ: ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದ ಇಬ್ಬರು ಬಾಲಕರು ಸೇರಿದಂತೆ ಐವರು ಆರೋಪಿಗಳನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಆರೋಪಿಗಳಾದ ಶ್ಯಾಮ್ ನಾಯಕ್, ರಾಜು ಕಲ್ಕಿ, ಅಭಿಷೇಕ್​ನನ್ನು ಪೊಲೀಸರು ಬೆಳಗಾವಿ ಫೋಕ್ಸೊ ನ್ಯಾಯಾಲಯಕ್ಕೆ

ಅಪರಾಧ ಕರ್ನಾಟಕ

ವಿಜಯಪುರದ ಕೆನರಾ ಬ್ಯಾಂಕ್‌ನಲ್ಲಿ ₹52 ಕೋಟಿ ಮೌಲ್ಯದ ಚಿನ್ನ ದರೋಡೆ: ರಾಜ್ಯದ ಇತಿಹಾಸದ ಅತಿದೊಡ್ಡ ಕಳ್ಳತನ

ವಿಜಯಪುರ: ರಾಜ್ಯದಲ್ಲಿ ಬ್ಯಾಂಕ್ ಹಾಗೂ ಎಟಿಎಂ ದೋಚುವ ಪ್ರಕರಣ ಮುಂದುವರೆದಿದೆ. ವಿಜಯಪುರ ಜಿಲ್ಲೆ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ 52.26 ಕೋಟಿ ರೂಪಾಯಿ ಮೌಲ್ಯದ 58 ಕೆಜಿ 976 ಚಿನ್ನಾಭರಣ, 5.20 ಲಕ್ಷ ರೂಪಾಯಿ

ಅಪರಾಧ ದೇಶ - ವಿದೇಶ

‘ಪ್ರೇಮ’ದ ಹೆಸರಿನಲ್ಲಿ ಭೀಕರ ಹತ್ಯೆ: ಮಹಿಳೆಯ ಮೇಲೆ 18 ಬಾರಿ ಇರಿತ, ಸ್ಕ್ರೂಡ್ರೈವರ್‌ನಿಂದ ಕೊಲೆ

ಲಖೋ : ಕಳೆದ ಶನಿವಾರ (ಮೇ-31) ದನಗಳಿಗೆ ಮೇವು ತರಲು ಮನೆಯಿಂದ ಹೋಗಿದ್ದ ಮಹಿಳೆಯೊಬ್ಬರು ಮನೆಗೆ ವಾಪಸ್ ಬರಲೇ ಇಲ್ಲ. ಏನಾಯ್ತು ಆ ಮಹಿಳೆಗೆ ಎಂದು ಹುಡುಕುತ್ತಾ ಹೋದವರಿಗೆ ಕಂಡಿದ್ದು ಭೀಕರ ದೃಶ್ಯ. ಭಾನುವಾರ

ಅಪರಾಧ ದೇಶ - ವಿದೇಶ

ಸೌದಿಯಲ್ಲಿ 12,000 ಕ್ಕೂ ಹೆಚ್ಚು ವಲಸಿಗರ ಬಂಧನ

ರಿಯಾದ್:ವಾಸ್ತವ್ಯ, ಉದ್ಯೋಗ ಮತ್ತು ಗಡಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ 12,129 ವಲಸಿಗರನ್ನು ಸೌದಿ ಆಂತರಿಕ ಮಂತ್ರಾಲಯವು ಒಂದು ವಾರದೊಳಗೆ ಬಂಧಿಸಿದೆ. ವಾಸ್ತವ್ಯ ನಿಯಮ ಉಲ್ಲಂಘನೆಗಾಗಿ 7,127 ಜನರನ್ನು, ಅನಧಿಕೃತವಾಗಿ ಗಡಿ ದಾಟಲು ಪ್ರಯತ್ನಿಸಿದ್ದಕ್ಕಾಗಿ 3,441

ಅಪರಾಧ ಕರ್ನಾಟಕ

ಅತ್ಯಾಚಾರದ ನಂತರ ಹತ್ಯೆ ಶಂಕೆ: ಮಹಿಳೆಯ ಶವ ಪೆಟ್ರೋಲ್ ಸುರಿದು ಸುಟ್ಟ ಸ್ಥಿತಿಯಲ್ಲಿ ಪತ್ತೆ

ಕಲಬುರಗಿ: ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಲಾಡ್ಲಾಪುರ ಬೈ ಪಾಸ್ ರಾಷ್ಟ್ರೀಯ ಹೆದ್ದಾರಿ 150ರ ಪಕ್ಕದ ತಗ್ಗಿನಲ್ಲಿ ಅಂದಾಜು 40 ವರ್ಷ ವಯಸ್ಸಿನ

ಅಪರಾಧ ದೇಶ - ವಿದೇಶ

1 ಕೋಟಿ ನಗದು, 3.5 ಕೆಜಿ ಚಿನ್ನ: ಐಆರ್‌ಎಸ್ ಅಧಿಕಾರಿ ಸಿಂಘಾಲ್ ನಿವಾಸದಲ್ಲಿ ಸಿಬಿಐ ದಾಳಿ!

ನವದೆಹಲಿ: ಹಿರಿಯ ಐಆರ್‌ಎಸ್ ಅಧಿಕಾರಿ ಅಮಿತ್ ಕುಮಾರ್ ಸಿಂಘಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಸಿಬಿಐ ಸುಮಾರು 1 ಕೋಟಿ ರೂ. ನಗದು ಮತ್ತು 3.5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. 25

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು: ಕಂಟೈನರ್‌ನಲ್ಲಿ ಅಕ್ರಮ ಜಾನುವಾರು ಸಾಗಾಟ – 24 ಜಾನುವಾರುಗಳು ರಕ್ಷಣೆ

ಮಂಗಳೂರು:ಕೇರಳದಿಂದ ಕರ್ನಾಟಕದ ಕಡೆಗೆ ಕಂಟೈನರ್ ವಾಹನದೊಂದರಲ್ಲಿ ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿ 24 ಜಾನುವಾರನ್ನು ರಕ್ಷಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳದಿಂದ ಕರ್ನಾಟಕ ರಾಜ್ಯದ ಕಡೆಗೆ ಜಾನುವಾರುಗಳನ್ನು ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ

ಅಪರಾಧ ದೇಶ - ವಿದೇಶ

ಹಿಂದೂ ಮಗುವಿನೊಂದಿಗೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಪಾದ್ರಿ ಹಿಂಸಾತ್ಮಕ ಹಲ್ಲೆ

ತಮಿಳುನಾಡು :ತಮಿಳುನಾಡಿನ ಕ್ರಿಶ್ಚಿಯನ್ ಪಾದ್ರಿಯನ್ನು ನೆರೆಹೊರೆಯ ಹಿಂದೂ ಮಗುವಿನೊಂದಿಗೆ ಆಟವಾಡಿದ್ದಕ್ಕಾಗಿ ತನ್ನ ಇಬ್ಬರು ಚಿಕ್ಕ ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ.ಆರೋಪಿ 42 ವರ್ಷದ ಕಿಂಗ್ಸ್ಲೆ ತನ್ನ ಪತ್ನಿ ಮತ್ತು ಮೂವರು

ಅಪರಾಧ ಕರ್ನಾಟಕ

ಮಸೀದಿಯ ಕೊಠಡಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ – ಶಂಕಿತನಿಗೆ ನ್ಯಾಯಾಂಗ ಬಂಧನ

ಚಿಕ್ಕಬಳ್ಳಾಪುರ: ಆರು ವರ್ಷ ವಯಸ್ಸಿನ ಬಾಲಕಿ ಮೇಲೆ 55 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿರುವ ಆರೋಪ ಚಿಕ್ಕಬಳ್ಳಾಪುರದಲ್ಲಿ ಕೇಳಿಬಂದಿದೆ. ಚಿಕ್ಕಬಳ್ಳಾಪುರ ನಗರದ ಶಮ್ಸ್ ಮಸೀದಿ ಕೊಠಡಿಯಲ್ಲಿ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆ ಬಾಲಕಿಯ ತಾಯಿ ಆರೋಪಿಸಿದ್ದು, ಅವರು

ಅಪರಾಧ ದೇಶ - ವಿದೇಶ

ಆಸ್ತಿಗಾಗಿ ಪ್ರೇಮಿಯನ್ನು ಜೀವಂತವಾಗಿ ಸುಟ್ಟುಹಾಕಿದ ಪ್ರೇಯಸಿ: ಒಡಿಶಾದ ಗಂಜಾಂನಲ್ಲಿ ಭಯಾನಕ ಘಟನೆ!

ಒಡಿಶಾ: ಆಸ್ತಿಗಾಗಿ ವೃದ್ಧ ಭೂಮಾಲೀಕರನ್ನು ಸುಟ್ಟು ಕೊಂದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಿದ ಘಟನೆ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ಸುದೇಶ್ನಾ ಜೆನಾ(57) ಎಂಬಾಕೆ ಹರಿಹರ್ ಸಾಹು(72) ಎಂಬ ಭೂಮಾಲೀಕರನ್ನು ಸುಟ್ಟು ಕೊಂದಿದ್ದಾರೆ. ಜೆನಾ ಮತ್ತು