Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಮಹಿಳಾ ಪ್ರಯಾಣಿಕರನ್ನು ಗುರಿಯಾಗಿಸುತ್ತಿರುವ ಕಳ್ಳ ಮಹಿಳೆಯರ ತಂಡ

ಬೆಳಗಾವಿ: ಮಹಿಳಾ ಪ್ರಯಾಣಿಕರೇ ಬಸ್‌ ಹತ್ತುವಾಗ ಮತ್ತು ಇಳಿಯುವಾಗ ಎಚ್ಚರ. ಸ್ವಲ್ಪ ಯಾಮಾರಿದರೂ ನಿಮ್ಮ ಚಿನ್ನಾಭರಣ ಕಳ್ಳಿಯರ ಪಾಲಾದೀತು…!ಹೌದು. ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆ ಜಾರಿಗೊಳಿಸಿದ ನಂತರ ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಮಹಿಳಾ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಕೋಮು ದ್ವೇಷ ಹರಡಿದ ಆರೋಪ – “Maikala Trolls” ಖಾತೆ ಮೇಲೆ ಎಫ್‌ಐಆರ್

ಪುತ್ತೂರು: ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಪ್ರಚೋದನಕಾರಿ ಹಾಗೂ ಕೋಮು ಭಾವನೆಗೆ ಧಕ್ಕೆ ತರುವ ಸಂದೇಶ ರವಾನಿಸಿ ಅಶಾಂತಿಗೆ ಕಾರಣ ಆಗುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನ “Maikala

ಅಪರಾಧ ದೇಶ - ವಿದೇಶ

ಥಾಯ್ ಏರ್‌ವೇಸ್ ವಿಮಾನದಲ್ಲಿ ಸರಿಸೃಪಗಳ ಕಳ್ಳಸಾಗಣೆ: 52 ಹಾವು-ಆಮೆಗಳು ವಶ!

ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ಕಸ್ಟಮ್ಸ್ ಅಧಿಕಾರಿಗಳು ಸರಿಸೃಪಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಹಿಡಿದಿದ್ದಾರೆ. ಇತ್ತೀಚೆಗೆ ಥಾಯ್ ಏರ್‌ವೇಸ್ ವಿಮಾನ TG317 ನಲ್ಲಿ ಬ್ಯಾಂಕಾಕ್‌ನಿಂದ ಆಗಮಿಸುತ್ತಿದ್ದ

ಅಪರಾಧ ಕರ್ನಾಟಕ

ಮನಗೂಳಿ ಬ್ಯಾಂಕ್‌ನಲ್ಲಿ ದರೋಡೆ – 8 ಪೊಲೀಸ್ ತಂಡಗಳಿಂದ ತನಿಖೆ

ವಿಜಯಪುರ: ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಕಳೆದ ಮೇ 24 ರಂದು ರಾತ್ರಿ ಬ್ಯಾಂಕ್​ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಹಾಗೂ 5.20 ಲಕ್ಷ ನಗದನ್ನು ಕದ್ದು

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಅಬ್ದುಲ್ ರಹಿಮಾನ್ ಕೊಲೆ: ಇಬ್ಬರು ಪ್ರಮುಖ ಆರೋಪಿಗಳೊಂದಿಗೆ ಸ್ಥಳ ಮಹಜರು

ಬೆಳ್ತಂಗಡಿ : ಬಂಟ್ವಾಳದ ಕುರಿಯಾಳ ಗ್ರಾಮದ ಇರಾ ಕೋಡಿಯಲ್ಲಿ ಮೇ 27ರಂದು ಸಂಜೆ ನಡೆದ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಳ್ತಂಗಡಿಯ 4 ಸ್ಥಳಗಳಿಗೆ ಸೋಮವಾರ

ಅಪರಾಧ ಕರ್ನಾಟಕ

ಕುಷ್ಟಗಿಯಲ್ಲಿ ಬರ್ಬರ ಕೊಲೆ: 35 ವರ್ಷದ ವ್ಯಕ್ತಿಯನ್ನು ಸಾರ್ವಜನಿಕರ ಮುಂದೆಯೇ ಹತ್ಯೆ

ಕೊಪ್ಪಳ : ನಾಲ್ವರು ವ್ಯಕ್ತಿಗಳು ಸೇರಿ 35 ವರ್ಷದ ವ್ಯಕ್ತಿಯನ್ನು ಸಾರ್ವಕನಿಕರ ಮುಂದೆ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೊಪ್ಪಳ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಭಾನುವಾರ (ಜೂನ್.1) ನಡೆದಿದೆ.ಚನ್ನಪ್ಪ ಹುಸೇನಪ್ಪ ನರಿನಾಳ್ ಎಂದು ಗುರುತಿಸಲಾದ

ಅಪರಾಧ ಕರ್ನಾಟಕ

ವೆಲ್ಲೂರಿನಲ್ಲಿ ನರ್ಸ್ ನಿರ್ಲಕ್ಷ್ಯ: ಟೇಪ್ ತೆಗೆಯುವಾಗ ನವಜಾತ ಶಿಶುವಿನ ಹೆಬ್ಬೆರಳು ಕತ್ತರಿತ, ಪೋಷಕರ ಆಕ್ರೋಶ

ವೆಲ್ಲೂರು : ವೆಲ್ಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ನ ನಿರ್ಲಕ್ಷ್ಯದಿಂದ ನವಜಾತ ಶಿಶುವಿನ ಹೆಬ್ಬೆರಳು ಕತ್ತರಿಸಲ್ಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಟೇಪ್ ತೆಗೆಯುವಾಗ ಕತ್ತರಿ ಬಳಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಮಗುವನ್ನು ಚೆನ್ನೈನ ಸ್ಟಾನ್ಲಿ ಆಸ್ಪತ್ರೆಗೆ

ಅಪರಾಧ ಕರ್ನಾಟಕ

ಬೆಂಗಳೂರು: ಆನ್‌ಲೈನ್‌ ಆಪ್ ಮೂಲಕ ಮನೆಕೆಲಸದ ಹೆಸರಿನಲ್ಲಿ ದಂಪತಿಗೆ ವಂಚನೆ

ಬೆಂಗಳೂರು : ಇತ್ತಿಚೆಗೆ ಯಾರನ್ನು ನಂಬೋದು ಯಾರನ್ನು ಬಿಡೋದು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಪಕ್ಕದಲ್ಲಿರುವವರನ್ನೇ ನಂಬೋಕೆ ಆಗೋದಿಲ್ಲ. ಅಷ್ಟರ ಮಟ್ಟಿಗೆ ವಂಚನೆಗಳು ನಡಿತೀವೆ. ಇನ್ನೂ ಆನ್ಲೈನ್ ನಲ್ಲಿ ಕೇಳಬೇಕ. ಗೊತ್ತಿಲ್ಲದವರ ಕಟ್ಯಾಂಕ್ಟ್ ಮಾಡ್ಕೊಂಡು ಅವರಿಂದ

ಅಪರಾಧ ಕರ್ನಾಟಕ

ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣ: ಬಿಹಾರದ ದಂಪತಿಯಿಂದ ಕ್ಷಮೆಯಾಚನೆ

ಬೆಂಗಳೂರು: ಆಟೋ ಚಾಲಕನಿಗೆ ಹಿಂದಿ ಮಹಿಳೆ ಚಪ್ಪಲಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಬಿಹಾರ ಮೂಲದ ಮಹಿಳೆ ಹಾಗೂ ಆಕೆಯ ಪತಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾರೆ. ಆಟೋ ಚಾಲಕನ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ದ.ಕ. ಜಿಲ್ಲೆಯಲ್ಲಿ ಕೋಮು ಸಂಘಟನೆಗಳ ಚಟುವಟಿಕೆಗಳ ಪರಿಶೀಲನೆಗೆ ಪೊಲೀಸ್ ನಿರ್ದೇಶನ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಮಂಗಳೂರು ನಗರ ಮತ್ತು ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಠಾಣಾ ಮಟ್ಟದಲ್ಲಿ ಪ್ರತಿಬಂಧಕ ಕ್ರಮಗಳನ್ನು ಪೊಲೀಸರು ನಡೆಸುತ್ತಿದ್ದಾರೆ. ಇದಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ