Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಮಾಲ್ಡಾದಲ್ಲಿ ಬೆಚ್ಚಿ ಬೀಳಿಸುವ ಕೊಲೆ: ಸೋದರಳಿಯನನ್ನು ಕೊಂದು ಶವವನ್ನು ಸಿಮೆಂಟ್ ಗೋಡೆಯಲ್ಲಿ ಬಚ್ಚಿಟ್ಟ ಮಹಿಳೆ ಬಂಧನ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಮಹಿಳೆಯೊಬ್ಬರು ತನ್ನ ಸೋದರಳಿಯನನ್ನು ಕೊಲೆ ಮಾಡಿ, ಆತನ ಛಿದ್ರಗೊಂಡ ಶವವನ್ನು ತನ್ನ ತಂದೆಯ ಮನೆಯ ಸಿಮೆಂಟ್ ಗೋಡೆಯಲ್ಲಿ ಬಚ್ಚಿಟ್ಟಿದ್ದು, ಮಹಿಳೆಯನ್ನು

ಅಪರಾಧ ಕರ್ನಾಟಕ

ಪತ್ನಿ ಎದುರಲ್ಲೇ ಮಗಳಿಗೆ ಹಲ್ಲೆ: ನರಕ ಅನುಭವಿಸಿದ ಮಗು

ಬೆಂಗಳೂರು:ತಂದೆ ಮಗಳ ಸಂಬಂಧ, ಬಾಂಧವ್ಯ.. ನಿಷ್ಕಲ್ಮಶ ಪ್ರೀತಿಗೆ ಸಾಟಿಯೇ ಇಲ್ಲ.ಹೆಣ್ಣು ಮಕ್ಕಳು ತಂದೆಯನ್ನೇ ಹೆಚ್ಚಾಗಿ ಮನಸ್ಸಿಗೆ ಹಚ್ಚಿಕೊಂಡಿರ್ತಾರೆ. ತಂದೆಯೂ ಕೂಡ ಮಗಳು ಅಂದ್ರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಕೊಡ್ತಾನೆ.ಆದ್ರೆ ಬೆಂಗಳೂರಲ್ಲಿ ನಡೆದಿರುವ ಘಟನೆ ಬೆಚ್ಚಿ

ಅಪರಾಧ ಕರ್ನಾಟಕ

ಕೋಲಾರದಲ್ಲಿ ಪೈಶಾಚಿಕ ಕೃತ್ಯ: ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಶಂಕೆ

ಶ್ರೀನಿವಾಸಪುರ: ಕರ್ನಾಟಕದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ನಡೆದಿದ್ದು, ವೃದ್ಧೆಯನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ಕೋಲಾರ ಜಿಲ್ಲೆಯಲ್ಲಿ ವ್ಯಕ್ತವಾಗಿದೆ ಕೋಲಾರದ ಶ್ರೀನಿವಾಸಪುರದ ಸಂತೆ ಮೈದಾನದ ಬಳಿ ಕೃತ್ಯ ನಡೆದಿದೆ. 2 ದಿನದ

ಅಪರಾಧ ದೇಶ - ವಿದೇಶ

ಅಮೆರಿಕದಲ್ಲಿ ಅಪಾಯಕಾರಿ ಜೈವಿಕ ರೋಗಕಾರಕ ಕಳ್ಳಸಾಗಣೆ: ಎರಡು ಚೀನೀ ಪ್ರಜೆಗಳು ಬಂಧನ

ವಾಷಿಂಗ್ಟನ್‌: ಮಿಚಿಗನ್ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಅಧ್ಯಯನ ಮಾಡಲು ಅಪಾಯಕಾರಿ ಜೈವಿಕ ರೋಗಕಾರಕ” ವನ್ನು (Smuggling Case) ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಇಬ್ಬರು ಚೀನೀ ಪ್ರಜೆಗಳನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ರೋಗಕಾರಕವನ್ನು ಫ್ಯುಸಾರಿಯಮ್ ಗ್ರಾಮಿನೇರಮ್ ಎಂದು

ಅಪರಾಧ ಕರ್ನಾಟಕ

ಮಗಳ ಅಡ್ಮಿಷನ್ಗಾಗಿ ಊರಿಗೆ ಹೋದ ಜಿಯೋ ಉದ್ಯೋಗಿ ಚಿತ್ರದುರ್ಗದಲ್ಲಿ ಅಪರಿಚಿತರಿಂದ ಹತ್ಯೆ

ಚಿತ್ರದುರ್ಗ: ಬೆಂಗಳೂರಿನಲ್ಲಿ ಜಿಯೋ ಕಂಪನಿ ಉದ್ಯೋಗಿ ಬಸ್ನಲ್ಲಿ ಇಳಕಲ್ಗೆ (Ilkal) ತೆರಳುತ್ತಿದ್ದರು. ಆದರೆ ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಭೀಕರ ಕೊಲೆ (kill) ಆಗಿದ್ದಾರೆ. ಮದ್ಯ ಸೇವನೆಗಾಗಿ ಬಸ್ ಇಳಿದ ವ್ಯಕ್ತಿ ದುರ್ಗದ ಇಬ್ಬರು ಅಪರಿಚಿತರಿಂದ

ಅಪರಾಧ ದೇಶ - ವಿದೇಶ

ಕುತ್ತಿಗೆ ಮೇಲೆ ಮಂಡಿಯೂರಿ ಆಸ್ಟ್ರೇಲಿಯಾ ಪೋಲಿಸರಿಂದ ಭಾರತೀಯನ ಬಂಧನ-ಮೆದುಳು ನಿಷ್ಕ್ರಿಯ

ಸಿಡ್ನಿ- ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ 42 ವರ್ಷದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಲು ಯತ್ನಿಸಿದಾಗ ಅವರ ಕುತ್ತಿಗೆಗೆ ಮೊಣಕಾಲೂರಿದ ಘಟನೆ ನಡೆದಿದ್ದು, ಅವರ ಮೆದುಳಿಗೆ ಗಂಭೀರ ಗಾಯಗಳಾಗಿದ್ದು, ಅವರು ಕೋಮಾದಲ್ಲಿದ್ದಾರೆ. ಈ ಘಟನೆಯು ಅಮೆರಿಕದ ಮಿನ್ನಿಯಾಪೋಲಿಸ್‌‍ನಲ್ಲಿ

ಅಪರಾಧ ದೇಶ - ವಿದೇಶ

ಇನ್ಫ್ಲೂಎನ್ಸರ್ ಸನಾ ಯೂಸುಫ್ ಶಾಕ್ ಕೊಲೆ: ಪಾಕಿಸ್ತಾನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ

ಪಾಕಿಸ್ತಾನ: ಪಾಕ್‌ನ ಖ್ಯಾತ ಸೋಷಿಯಲ್ ಮೀಡಿಯಾ ಇನ್ಫೂಲೆನ್ಸರ್ ಸನಾ ಯೂಸುಫ್ ತನ್ನ ಹುಟ್ಟುಹಬ್ಬದ ಆಚರಣೆಯ ವೀಡಿಯೊವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲೇ ಹತ್ಯೆಯಾಗಿದ್ದಾರೆ.ಸೋಮವಾರ ಇಸ್ಲಾಮಾಬಾದ್‌ನ ಜಿ -13 ಸೆಕ್ಟರ್‌ನಲ್ಲಿರುವ ತನ್ನ ಮನೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಡೇಟಿಗೆ

ಅಪರಾಧ ದೇಶ - ವಿದೇಶ

ಬಾಲಕಿಯ ಅತ್ಯಾಚಾರ-ಹತ್ಯೆ ಪ್ರಕರಣ: ಅಪರಾಧಿಗಳಿಗೆ ಗಲ್ಲು ಮತ್ತು ಪರಿಹಾರ ಆದೇಶ

ಪಾಟ್ನಾ: ಎಂಟು ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ಪ್ರಕರಣದಲ್ಲಿ ಸುಶೀಲ್ ಕುಮಾರ್ ರೈ ಮತ್ತು ಓಂ ಪ್ರಕಾಶ್ ಝಾ ಎಂಬ ಇಬ್ಬರಿಗೆ ಮಧುಬನಿ ಜಿಲ್ಲೆಯ ನ್ಯಾಯಾಲಯ ಮಂಗಳವಾರ

ಅಪರಾಧ ಕರ್ನಾಟಕ

ಅಕ್ರಮ ಸಂಬಂಧಕ್ಕೆ ತೊಂದರೆ: ಬೇಲೂರಿನಲ್ಲಿ ಗೃಹಕೋಲೆ ಪ್ರಯತ್ನ ಪ್ರಕರಣ ದಾಖಲು

ಬೇಲೂರು : ತನ್ನ ಅನೈತಿಕ ಸಂಬಂಧಕ್ಕೆ ತೊಂದರೆಯಾಗುತ್ತಾರೆ ಎಂದು ಮಹಿಳೆ, ತನ್ನ ಪತಿ, ಮಕ್ಕಳು, ಅತ್ತೆ, ಮಾವನಿಗೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿರುವ ಆರೋಪದಡಿ ಮಹಿಳೆಯನ್ನು ಬಂಧಿಸಿರುವ ಘಟನೆ ತಾಲೂಕಿನ ಕೆರಳೂರು

ಅಪರಾಧ ಕರ್ನಾಟಕ

ಅಕ್ರಮ ದಂಧೆಗೆ ಬಲಿಯಾದ ಪದವೀಧರರು: ಬೆಂಗಳೂರು ಸಿಸಿಬಿ ಪೊಲೀಸರಿಂದ ಎರಡು ತಂಡಗಳ ಬಂಧನ

ಬೆಂಗಳೂರು- ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಕೇರಳ ಮೂಲದ ಇಬ್ಬರು ಪದವೀಧರರನ್ನು ಬಂಧಿಸಿ 13 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ