Contact Information
The Saffron Productions
3rd Floor Kudvas Granduer
Surathkal Mangalore 575014
- September 29, 2026
Articles By This Author
ಚರ್ಚ್‌ನಲ್ಲಿ ಮದುವೆ ಸಂಭ್ರಮ, ಅಷ್ಟರಲ್ಲೇ ಪೊಲೀಸರ ಎಂಟ್ರಿ!: ಉದ್ಯಮಿ ದೂರು ನೀಡಿದ ಬೆನ್ನಲ್ಲೇ ರೌಡಿಶೀಟರ್ ಸ್ಟಾನ್ಲಿ ಅರೆಸ್ಟ್!
- By Sauram Tv
- . May 20, 2026
ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಫ್ (KGF) ನಗರದಲ್ಲಿ ಸಿನಿಮೀಯ ಶೈಲಿಯ ಪೊಲೀಸ್ ಕಾರ್ಯಾಚರಣೆಯೊಂದು ನಡೆದಿದೆ. ಮಗಳ ಮದುವೆ ಖರ್ಚಿಗಾಗಿ ಉದ್ಯಮಿಯೊಬ್ಬರಿಗೆ ಹೆದರಿಸಿ, ಬೆದರಿಕೆ ಹಾಕಿ ಹಪ್ತಾ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ, ಈಗಾಗಲೇ ಗಡಿಪಾರಾಗಿದ್ದ
ಶಾಪಿಂಗ್ ಮಾಡಲು ಹೋಗಿ ಪ್ರಾಣಾಪಾಯದಲ್ಲಿ ಸಿಲುಕಿದ ಗ್ರಾಹಕರು: ಮಾಲ್ ಲಿಫ್ಟ್‌ನಲ್ಲಿ ತಾಂತ್ರಿಕ ದೋಷ
- By Sauram Tv
- . May 20, 2026
ಶಿವಮೊಗ್ಗ: ಶಾಪಿಂಗ್ ಮಾಡಲೇಂದು ತೆರಳಿದ್ದ 9 ಜನರು ಲಿಫ್ಟ್‌ನಲ್ಲಿ (Lift) ಸಿಲುಕಿ ಪರದಾಡಿರುವ ಘಟನೆ ಶಿವಮೊಗ್ಗ ನಗರದ (Shivamogga) ಶಾಪಿಂಗ್ ಮಾಲ್ನಲ್ಲಿ (Shopping Mall) ನಡೆದಿದೆ. ಶಿವಮೊಗ್ಗ ನಗರದ ಆಲ್ಕೋಳ ವೃತ್ತದ ಬಳಿ ಇರುವ
ಲಂಡನ್: ‘Taiwan Travelogue’ ಕಾದಂಬರಿಗೆ 2026ರ ಸಾಲಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ!
- By Sauram Tv
- . May 20, 2026
ಲಂಡನ್: ತೈವಾನಿನ ಆಹಾರ ಸಂಸ್ಕೃತಿ ಹಾಗೂ ಇಬ್ಬರು ಮಹಿಳೆಯರ ನಡುವಿನ ಪ್ರೇಮ ಕಥೆಯನ್ನು ಆಧರಿಸಿದ ‘Taiwan Travelogue’ ಕಾದಂಬರಿಗೆ 2026ನೇ ಸಾಲಿನ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ.ತೈವಾನಿನ ಲೇಖಕ ಯಾಂಗ್ ಶುವಾಂಗ್-ಝಿ ಬರೆದಿರುವ ಈ
17 ತಿಂಗಳು ಜೈಲಿನಲ್ಲಿದ್ದು ಬಂದವನಿಗೆ ಹೂವಿನ ಹಾರ!: ಕಾನೂನು ವಿದ್ಯಾರ್ಥಿನಿ ಅತ್ಯಾಚಾರಿ ಸುಶೀಲ್ ಪ್ರಜಾಪತಿ ಅದ್ಧೂರಿ ಬಿಡುಗಡೆ!
- By Sauram Tv
- . May 20, 2026
ಗಾಜಿಯಾಬಾದ್: ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಆತನಿಗೆ ಅದ್ಧೂರಿ ಸ್ವಾಗತ ಕೋರಿ, ಹೂವಿನ ಹಾರ ಹಾಕಿ ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ
ನೀಟ್ ಪೇಪರ್ ಲೀಕ್ ಹಗರಣ; ನಾಗ್ಪುರ, ಚಂದ್ರಾಪುರದಲ್ಲಿ ಸಿಬಿಐ ಭರ್ಜರಿ ಬೆಳಗಿನ ಜಾವದ ದಾಳಿ!
- By Sauram Tv
- . May 20, 2026
ಹೊಸ ದಿಲ್ಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆಯ ಭಾಗವಾಗಿ ನಾಗುರ, ಚಂದ್ರಪುರದಲ್ಲಿ ಮೂವರು ವಿದ್ಯಾರ್ಥಿಗಳ ನಿವಾಸದಲ್ಲಿ ಸಿಬಿಐ ಶೋಧ ಕಾರ್ಯ ಕೈಗೊಂಡಿದೆ. ಲಾತೂರ್ ನಿಂದ ತರಬೇತುದಾರನೊಬ್ಬನನ್ನೂ ವಶಕ್ಕೆ ಪಡೆದಿರುವ ಸಿಬಿಐ, ಆತನಿಂದ ಸುಮಾರು
ಬಾದಾಮಿ ಗುಹಾಲಯದಲ್ಲಿ ಚಪ್ಪಲಿ ಕಿರಿಕ್: ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಸಿಗರು; ವಿಡಿಯೋ ವೈರಲ್!
- By Sauram Tv
- . May 20, 2026
ಬಾಗಲಕೋಟೆ: ಬಾದಾಮಿ ಗುಹಾಲಯದಲ್ಲಿ ಚಪ್ಪಲಿ ಧರಿಸಿ ಕುಳಿತಿದ್ದ ಮುಸ್ಲಿಂ ಯುವತಿಯೊಬ್ಬಳನ್ನು ನೋಡಿ ಕೆಂಡಾಮಂಡಲರಾದ ಪ್ರವಾಸಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಇತಿಹಾಸ ಪ್ರಸಿದ್ಧ ಬಾದಾಮಿ ಗುಹಾಲಯಗಳನ್ನು ವೀಕ್ಷಿಸಲು ಪ್ರತಿನಿತ್ಯ ಸಾಕಷ್ಟು
ಲಕ್ನೋ ವಿರುದ್ಧ ರಾಜಸ್ಥಾನ ರಾಯಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ; ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನಕ್ಕೆ ಜಂಪ್!
- By Sauram Tv
- . May 20, 2026
ಜೈಪುರ: ಆರಂಭಿಕ ಬ್ಯಾಟರ್ ಗಳಾದ ವೈಭವ್ ಸೂರ್ಯವಂಶಿ (93 ರನ್, 38 ಎಸೆತ, 7 ಬೌಂಡರಿ, 10 ಸಿಕ್ಸರ್) ಹಾಗೂ ಯಶಸ್ವಿ ಜೈಸ್ವಾಲ್ (43 ರನ್, 23 ಎಸೆತ, 8 ಬೌಂಡರಿ, 1 ಸಿಕ್ಸರ್
ಲೈವ್‌ನಲ್ಲೇ ಕೆಟ್ಟ ಪದ ಬಳಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಲಕ್ನೋ ನಾಯಕ!
- By Sauram Tv
- . May 20, 2026
ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ
ರಿಗಾ: ಬಾಲ್ಟಿಕ್ ರಾಷ್ಟ್ರಗಳತ್ತ ಉಕ್ರೇನ್ ಡ್ರೋನ್ ತಿರುಗಿಸಿದ ರಷ್ಯಾ!; ಗಡಿಯಲ್ಲಿ ಹೆಚ್ಚಿದ NATO ಯುದ್ಧ ವಿಮಾನಗಳ ಹಾರಾಟ
- By Sauram Tv
- . May 20, 2026
ವಿಲ್ಸಿಯಸ್/ರಿಗಾ: ಎಸ್ಟೋನಿಯಾ ವಾಯು ಪ್ರದೇಶದ ಮೇಲೆ ಹಾರಾಡುತ್ತಿದ್ದ ಉಕ್ರೇನ್ನ ಡೋನ್ ಒಂದನ್ನು NATO ಯುದ್ಧ ವಿಮಾನ ಹೊಡೆದುರುಳಿಸಿರುವ ಘಟನೆ ಬಾಲ್ಟಿಕ್ ರಾಷ್ಟ್ರಗಳಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಡೋನ್ ಅನ್ನು ರಶ್ಯವೇ ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನ
ಬೆಳ್ತಂಗಡಿ: ಕಲ್ಮಂಜದ ನೇತ್ರಾವತಿ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಶ್ರೀಪೂರ್ಣ ಜಲಸಮಾಧಿ!
- By Sauram Tv
- . May 20, 2026
ಬೆಳ್ತಂಗಡಿ: ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕ ದೇವಸ್ಥಾನದ ಸಮೀಪ ನೇತ್ರಾವತಿ ನದಿಯಲ್ಲಿ ಮೇ 19 ರಂದು ಸಂಜೆ