Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದೇಶದ ನಗರಗಳಲ್ಲಿ ಶೇ. 40ರಷ್ಟು ಮಹಿಳೆಯರು ಅಸುರಕ್ಷಿತ: ‘ನಾರಿ 2025’ ವರದಿ ಬಹಿರಂಗ

ಇತ್ತೀಚೆಗಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ (Assault) ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ಏಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದೆ. ಇದೀಗ ಮಹಿಳೆಯರ ಸುರಕ್ಷತೆಯ (NARI 2025) ಕುರಿತಾದ ರಾಷ್ಟ್ರೀಯ ವಾರ್ಷಿಕ ವರದಿ

ಅಪರಾಧ ದೇಶ - ವಿದೇಶ

ಅಮ್ರೋಹಾ ವರದಕ್ಷಿಣೆ ಪ್ರಕರಣ:ಮಹಿಳೆಗೆ ಬಲವಂತವಾಗಿ ಆ್ಯಸಿಡ್ ಕುಡಿಸಿದ ಅತ್ತೆ-ಮಾವ

ಅಮ್ರೋಹಾ: ಇತ್ತೀಚಿನ ದಿನಗಳಲ್ಲಿ ದೇಶದ ಸಾಕಷ್ಟು ಕಡೆಗಳಲ್ಲಿ ವರದಕ್ಷಿಣೆ ಕಿರುಕುಳದ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ. ಹಲವು ವರ್ಷಗಳ ಹಿಂದೆ ಬಡ ಕುಟುಂಬದಿಂದ ಹೆಣ್ಣನ್ನು ಮದುವೆ ಮಾಡಿಕೊಂಡು ಹೋಗಿ ವರದಕ್ಷಿಣೆಗಾಗಿ ಪೀಡಿಸುತ್ತಿರುವ ಘಟನೆಗಳು ನಡೆಯುತ್ತಿದ್ದವು.

ಅಪರಾಧ ಕರ್ನಾಟಕ

ಹಾಸನದಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ

ಹಾಸನ: ಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದ್ದು, ವಿಡಿಯೋ ಮಾಡಿ ಸಂತ್ರಸ್ತೆಯ ಸಹೋದರನಿಗೆ ಕಳಿಸಿರುವಂತಹ ಘಟನೆ ಹಾಸನದ  ಪೆನ್‌ಷನ್‌ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಘಟನೆ ಸಂಬಂಧ ಸಂತ್ರಸ್ತೆ

ಕರ್ನಾಟಕ

ಯುವತಿಯ ಖಾಸಗಿ ವಿಡಿಯೋಗಳು ಲೀಕ್; ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಅನಾಮಿಕ ವ್ಯಕ್ತಿ

ಬೆಂಗಳೂರು: ಬೆಂಗಳೂರಿನಲ್ಲಿ ಹೈಫೈ ಬಡಾವಣೆಯೊಂದರಲ್ಲಿ ವಾಸವಾಗಿರುವ ಯುವತಿಯೊಬ್ಬಳು ತನ್ನ ಪರಿಚಯಸ್ಥ ಹುಡುಗನಿಗೆ ತನ್ನ ಖಾಸಗಿ ವಿಡಿಯೋಗಳನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಳು. ಆದರೆ, ಆ ವಿಡಿಯೋಗಳು, ಆನ್ ಲೈನ್ ನಲ್ಲಿ ಲೀಕ್ ಆಗಿವೆ.

ಅಪರಾಧ ಮಂಗಳೂರು

ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಸೆಕ್ಸ್ ದಂಧೆ: ಮಾಲೀಕರಿಂದ ಸಿಬ್ಬಂದಿಗೆ ಕಿರುಕುಳ, ಬೆದರಿಕೆ

ಮಂಗಳೂರು: ಬ್ಯೂಟಿಪಾರ್ಲರ್‌ ಹೆಸರಿನಲ್ಲಿ ಮಾಲಕಿ ಸೆಕ್ಸ್‌ದಂಧೆ ನಡೆಸುತ್ತಿರುವ ವಿಚಾರ ಮಂಗಳೂರಿನಲ್ಲಿ (Mangalore) ಬೆಳಕಿಗೆ ಬಂದಿದೆ. ಪುರುಷ ಗಿರಾಕಿಗಳೊಂದಿಗೆ ಸಹಕರಿಸಲು ಮಾಲಕಿಯೇ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆಗೈದು ಅರೆನಗ್ನ ಫೋಟೊ ತೆಗೆದು ಬೆದರಿಕೆ ಒಡ್ಡಿದ್ದಾರೆಂದು ಮಹಿಳೆಯೊಬ್ಬರು

ಅಪರಾಧ ಕರ್ನಾಟಕ

ಭುವನೇಶ್ವರದಲ್ಲಿ ಆಹಾರ ವಿತರಣೆ ವಿಳಂಬ ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ

ಭುವನೇಶ್ವರ: ಭುವನೇಶ್ವರದಲ್ಲಿ ಪ್ರಸಿದ್ಧ ಆನ್‌ಲೈನ್ ಆಹಾರ ಆರ್ಡರ್ ಮತ್ತು ವಿತರಣಾ ವೇದಿಕೆಯ ಆಹಾರ ವಿತರಣಾ ಹುಡುಗನೊಬ್ಬ ವಿತರಣೆ ವಿಳಂಬದ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ರಾಜ್ಯ ರಾಜಧಾನಿಯ ಶ್ಯಾಮಪುರ

ಅಪರಾಧ ದೇಶ - ವಿದೇಶ

ಮಧ್ಯಪ್ರದೇಶದಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ – ಮದುವೆ ನಿಶ್ಚಿತ ವ್ಯಕ್ತಿಯೊಡನೆ ಹೊರಗೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಕೃತ್ಯ

ಸಿಧಿ: ತಾನು ಮದುವೆಯಾಗಬೇಕಿದ್ದ ಹುಡುಗನ ಜತೆ ಹೊರಗೆ ಹೋಗಿದ್ದ ಯುವತಿಯನ್ನು ದುಷ್ಕರ್ಮಿಗಳು ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ. ಆಕೆಯ ಜತೆಗಿದ್ದ ವ್ಯಕ್ತಿಯನ್ನು ಥಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರದಲ್ಲಿ ನಾಲ್ವರು ಭಾಗಿಯಾಗಿದ್ದು,

ಅಪರಾಧ ಕರ್ನಾಟಕ ರಾಜಕೀಯ

ದೆಹಲಿಯಲ್ಲಿ ಸಂಸದೆ ಸುಧಾ ಚೈನ್ ದೋಚಿದ ಆರೋಪಿಯ ಬಂಧನ: ಸುರಕ್ಷಿತ ವಲಯದಲ್ಲೂ ಅಪಾಯ

ನವದೆಹಲಿ: ಬೆಳಗ್ಗೆ ಜಾಗಿಂಗ್​​ಗೆಂದು ತೆರಳಿದ್ದ ಕಾಂಗ್ರೆಸ್ ಸಂಸದೆ ಸುಧಾರಿಂದ ಸರ ದೋಚಿ ಪರಾರಿಯಾಗಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ, ಸರವೂ ವಾಪಸ್ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಗಸ್ಟ್ 4 ರಂದು ದೆಹಲಿಯ ಹೆಚ್ಚಿನ ಭದ್ರತೆಯ ಚಾಣಕ್ಯಪುರಿ

ದೇಶ - ವಿದೇಶ

ಬಯಲಲ್ಲಿ ಸ್ನಾನ,ಶೌಚಾಲಯ ಬಳಿ ಕ್ಯಾಮೆರಾ- ಶಿಬಿರದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳ ಆಕ್ರೋಶ

ಉತ್ತರ ಪ್ರದೇಶ: ಗೋರಖ್‌ಪುರದ (Ghorakhpur) ಬಿಚ್ಚಿಯಾದಲ್ಲಿರುವ ಪಿಎಸಿ ಶಿಬಿರದಲ್ಲಿ (PAC Camp) ತರಬೇತಿ ಪಡೆಯುತ್ತಿರುವ 600 ಮಹಿಳಾ ಕಾನ್‌ಸ್ಟೆಬಲ್‌ಗಳು ಪ್ರತಿಭಟನೆ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೇ ತರಬೇತಿ ಕೇಂದ್ರದಲ್ಲಿನ ಕಳಪೆ ಜೀವನ ಪರಿಸ್ಥಿತಿಗಳ

ದೇಶ - ವಿದೇಶ

“ಮನೆಯಲ್ಲಿ ಯಾರು ಸುರಕ್ಷಿತವಾಗಿಲ್ಲ”-ಖ್ಯಾತ ಪಾಕಿಸ್ತಾನಿ ನಿರೂಪಕಿಗೆ ಪತಿಯಿಂದ ಹ*ಲ್ಲೆ

ಪಾಕಿಸ್ತಾನ:ಪಾಕಿಸ್ತಾನದಲ್ಲಿ (Pakistan) ಮಹಿಳೆಯರನ್ನು ದಿನನಿತ್ಯವೂ ಹಿಂಸೆ ಮಾಡುವ ಪ್ರವೃತ್ತಿಗಳು ನಡೆಯುತ್ತಲೇ ಇದೆ. ಇದೀಗ ಅಂತಹದ್ದೇ ಘಟನೆಗೆ ಸಂಬಂಧಿಸಿದ ಪೋಸ್ಟ್​​ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಪಾಕಿಸ್ತಾನದ ಹಿರಿಯ ಪತ್ರಕರ್ತೆ (Pakistani journalist) ಮತ್ತು ದೂರದರ್ಶನ