Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಮಹಿಳೆಯರ ಅನಧಿಕೃತ ವಿಡಿಯೋ ರೆಕಾರ್ಡಿಂಗ್: ‘ಸ್ಟ್ರೀಟ್‌ ಡಿಸಾರ್ಡರ್‌’ ರೀಲ್ಸ್‌ ಮಾಡುವವನ ಬಂಧನ!

ಬೆಂಗಳೂರು :ಅನುಮತಿ ಇಲ್ಲದೇ ಬೆಂಗಳೂರು ಬೀದಿಗಳಲ್ಲಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡಿ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುವ ಬಗ್ಗೆ ಯುವತಿಯೊಬ್ಬಳು ಧ್ವನಿ ಎತ್ತಿದ ಕೂಡಲೇ 26 ವರ್ಷದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಬೆಂಗಳೂರಿನ ಪ್ರತಿಷ್ಠಿತ

ಅಪರಾಧ ಕರ್ನಾಟಕ

ಯುವತಿ ಮದುವೆ ನಿರಾಕರೀಸಿದ್ದಕ್ಕೆ ಮಾವನಿಂದ ಆಯಸಿಡ್ ದಾಳಿ

ಚಿಕ್ಕಬಳ್ಳಾಪುರ:ರಾಜ್ಯದಲ್ಲಿ ಶಾಕಿಂಗ್ ಘಟನೆ ಎನ್ನುವಂತೆ ಮದುವೆಯಾಗಲು ನಿರಾಕರಿಸಿದಂತ ಯುವತಿಗೆ ಮಾನವೇ ಟಾಯ್ಲೆಟ್ ಕ್ಲೀನರ್ ಆಯಸಿಡ್ ಎರಚಿದಂತ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡನಬಲೆ ಗ್ರಾಮದಲ್ಲಿ ಮದುವೆಯಾಗೋದಕ್ಕೆ ಯುವತಿ ವೈಶಾಲಿ(19) ನಿರಾಕರಿಸಿದ್ದಳು. ಈ ಹಿನ್ನಲೆಯಲ್ಲಿ

ಅಪರಾಧ ದೇಶ - ವಿದೇಶ

ಪೊಲೀಸ್’ ಎಂದು ಹೇಳಿ 4 ರಾಜ್ಯಗಳ 20+ ಮಹಿಳೆಯರಿಗೆ ವಂಚನೆ, ಲೈಂಗಿಕ ಶೋಷಣೆ; ಆರೋಪಿ ಬಂಧನ!

ಆಗ್ರಾ: ಇಲ್ಲೊಬ್ಬ ಭೂಪ ಪೊಲೀಸ್ ಕಾನ್‌ಸ್ಟೆಬಲ್ (Police Constable) ಎಂದು ಹೇಳಿಕೊಂಡು 4 ರಾಜ್ಯಗಳ 20ಕ್ಕೂ ಹೆಚ್ಚು ಮಹಿಳೆಯರನ್ನು (Women) ವಂಚಿಸಿ, ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ. ಆದರೆ ನಸೀಬು ಕೆಟ್ಟು ಮುಜಫರ್‌ನಗರ ಪೊಲೀಸರ ಕೈಗೆ

ಅಪರಾಧ ದೇಶ - ವಿದೇಶ

ಹೆದ್ದಾರಿಯಲ್ಲಿ ಕಾರಿನಲ್ಲಿ ಮಹಿಳೆಯರಿದ್ದಾಗ ಕಾರು ನಿಲ್ಲಿಸುವವರೇ ಎಚ್ಚರ!

ಪುಣೆ: ದೂರ ಪ್ರಯಾಣ ಮಾಡುವಾಗ ಚಾಲಕರು ಅನಿವಾರ್ಯವಾಗಿ ಹೈವೇ ಪಕ್ಕದಲ್ಲೆಲ್ಲೋ ಗಾಡಿ ನಿಲ್ಲಿಸಿ ಚಹಾ ಕುಡಿಯುವುದು ಅಥವಾ ಮೂತ್ರ ವಿಸರ್ಜನೆಗೆ ಹೋಗುವುದು ಸಾಮಾನ್ಯ. ಆದರೆ ಕಾರಿನಲ್ಲಿ ಹೆಣ್ಣುಮಕ್ಕಳಿದ್ದರೆ ನೀವು ಈ ತಪ್ಪು ಮಾಡಲೇಬೇಡಿ. ಮಹಾರಾಷ್ಟ್ರದ

ಅಪರಾಧ ಕರ್ನಾಟಕ

ಪಿಜಿ ಮಾಲೀಕನಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಬನಶಂಕರಿ ಠಾಣೆಯಲ್ಲಿ ದೂರು!

ಬೆಂಗಳೂರು : ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಪಿಜಿ ಮಾಲೀಕನೋರ್ವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಬನಶಂಕರಿ 2 ನೇ ಹಂತದ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ. ಪಿಜಿ ಮಾಲೀಕ

ಅಪರಾಧ ಕರ್ನಾಟಕ

ಸಾಂಗ್ಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌರ್ಜನ್ಯ

ಬೆಳಗಾವಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈಚೆಗೆ ಬೆಳಗಾವಿ ಮೂಲದ ಎಂಬಿಬಿಎಸ್‌ ವಿದ್ಯಾರ್ಥಿನಿ ಮೇಲೆ ಇಬ್ಬರು ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.ವಿದ್ಯಾರ್ಥಿನಿ ತಮ್ಮ ಸಹ‍ಪಾಠಿಗಳ ಜೊತೆ ಮೇ 18ರಂದು ರಾತ್ರಿ ಸಿನಿಮಾ ನೋಡಲು ತೆರಳಿದ್ದರು. ಸಿನಿಮಾ ಮುಗಿದ

ಅಪರಾಧ ಕರ್ನಾಟಕ

ಮುನಿರತ್ನ ಮತ್ತು ಬೆಂಬಲಿಗರ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಆರೋಪ

ಬೆಂಗಳೂರು : ಆರ್‌ಆರ್‌ನಗರ ಶಾಸಕ ಮುನಿರತ್ನ ಹಾಗೂ ನಾಲ್ವರು ಬೆಂಬಲಿಗರ ವಿರುದ್ಧ ಆರ್‌ಎಂಸಿ ಯಾರ್ಡ್‌ ಪೊಲೀಸ್‌‍ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. 40 ವರ್ಷದ ಸಮಾಜ ಸೇವಕಿಯೊಬ್ಬರು ಇವರುಗಳ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

ಅಪರಾಧ ಕರ್ನಾಟಕ

ಮೆಟ್ರೋ ಪ್ರಯಾಣಿಕ ಮಹಿಳೆಯರ ಅಶ್ಲೀಲ ವೀಡಿಯೋಗಳು: ‘@metro_chicks’ ಖಾತೆ ವಿರುದ್ಧ ಸಾರ್ವಜನಿಕ ಆಕ್ರೋಶ

ಬೆಂಗಳೂರು: ರಾಜಧಾನಿಯ ನಮ್ಮ ಮೆಟ್ರೋದಲ್ಲಿ ಓಡಾಡುವ ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ಚಿತ್ರ, ವಿಡಿಯೋಗಳನ್ನು ಅಶ್ಲೀಲ ರೀತಿಯಲ್ಲಿ ಮಾಡಿಕೊಂಡು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡುತ್ತಿರುವ ಆಘಾತಕಾರಿ ಸಂಗತಿ ವರದಿಯಾಗಿದೆ. “ಬೆಂಗಳೂರು ಮೆಟ್ರೋ ಕ್ಲಿಕ್ಸ್” (@metro_chicks) ಎಂಬ

ಕರ್ನಾಟಕ

ಮದುವೆ ಹೆಸರಿನಲ್ಲಿ ನಾಲ್ಕು ಮಹಿಳೆಯರಿಗೆ ಮೋಸ: 61 ವರ್ಷದ ಸುರೇಷ್ ನಾಯ್ಡು ಸೆರೆ

ಚಿಕ್ಕಬಳ್ಳಾಪುರ : ಮ್ಯಾಟ್ರಿಮನಿಯಲ್ಲಿ ವಿಚ್ಚೇದಿತ ಮತ್ತು ವಿಧವೆ ಮಹಿಳೆಯರಿಗೆ ಮದುವೆ ಆಸೆ ತೋರಿಸಿ ಲಕ್ಷ ಲಕ್ಷ ಎಗರಿಸಿ ಕೊನೆಗೂ ಮದುವೆಯೂ ಆಗದೆ ಕೈಕೊಟ್ಟು ವಿಧವೆಯನ್ನ ದಿಕ್ಕು ತಪ್ಪಿಸಿದ ಆಸಾಮಿಯನ್ನ ಪೊಲೀಸರು ಹಡೆಮುರಿ ಕಟ್ಟಿ ಎಳೆದು

ಕರ್ನಾಟಕ

ಶಿವಾಜಿನಗರದಲ್ಲಿ ಮಹಿಳೆಯರಿಗೆ ನರಕದ ದಿನಗಳ ಕೊನೆ? ವಿಕೃತ ಕಾಮಿ ಕಾರ್ತಿಕ್ ಅರೆಸ್ಟ್!

ಬೆಂಗಳೂರು : ಆತ ಇನ್ನೂ 21 ವರ್ಷ ಪ್ರಾಯದ ಯುವಕ.. ಆದರೆ, ಅವನು ಸಮಾಜದಲ್ಲಿ ವಿಕೃತ ಕಾಮಿಯಾಗಿದ್ದ. ಕಂಡ ಕಂಡ ಮಹಿಳೆಯರಿಗೆ ಖಾಸಗಿ ಅಂಗ ತೋರಿಸಿ ಲೈಂಗಿಕ ಕ್ರಿಯೆಗೆ ಕರಿತಿದ್ದ. ಬೆಂಗಳೂರಿನ ಕೆಲವು ಏರಿಯಾದಲ್ಲಿ