Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ

ಬೆಳ್ತಂಗಡಿ: ನೆರಿಯ ಗ್ರಾಮದಲ್ಲಿ ಕಾಡುಹಂದಿ ಬೇಟೆಯಾಡಿ ಮಾಂಸ ಸಂಗ್ರಹಿಸಿದ್ದ ವ್ಯಕ್ತಿ ಅರಣ್ಯ ಇಲಾಖೆ ವಶಕ್ಕೆ!

ಬೆಳ್ತಂಗಡಿ:ನೆರಿಯ ಗ್ರಾಮದ ಮುಚ್ಚರಾಳಿಯಲ್ಲಿ ಕಾಡುಹಂದಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಸಂಸ್ಕರಿಸಿದ ನಂತರ ಸಂಗ್ರಹಿಸಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೆರಿಯ ಗ್ರಾಮದ ಮುಚಳ್ಳಿ ಮನೆಯ ನಿವಾಸಿ ಕುಕ್ಕಪ್ಪ

ಕರ್ನಾಟಕ

ಚಿಕ್ಕಮಗಳೂರು: ಲಕ್ಕವಳ್ಳಿ ವಲಯದಲ್ಲಿ ಕಡವೆ ಬೇಟೆಯಾಡಿ ಮಾಂಸ ಕತ್ತರಿಸುತ್ತಿದ್ದ ಅಡ್ಡೆ ಮೇಲೆ ಅರಣ್ಯ ಇಲಾಖೆ ದಾಳಿ – ಮೂವರು ಆರೋಪಿಗಳ ಬಂಧನ!

ಚಿಕ್ಕಮಗಳೂರು: ಲಕ್ಕವಳ್ಳಿ ವಲಯದ ಎಂ.ಸಿ.ಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಕಡವೆ ಬೇಟೆಯಾಡಿ ಮಾಂಸ ಕತ್ತರಿಸುತ್ತಿದ್ದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಎಂ.ಸಿ.ಹಳ್ಳಿಯ ಕಿರಣ್, ಗೋವಿಂದರಾಜು ಹಾಗೂ

ಕರ್ನಾಟಕ

ಬೆಂಗಳೂರಿನಲ್ಲಿ ಆಘಾತಕಾರಿ ವನ್ಯಜೀವಿ ಕಳ್ಳಸಾಗಣೆ ಪತ್ತೆ: ಟ್ರಾಲಿ ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ 180 ಜೀವಂತ ನಕ್ಷತ್ರ ಆಮೆಗಳು ವಶ!

ಬೆಂಗಳೂರು: ಗಾಂಧಿನಗರದ ಜನನಿಬಿಡ ಬೀದಿಗಳಲ್ಲಿ ಸಾಗಿಸುತ್ತಿದ್ದ ಹಸಿರು ಟ್ರಾಲಿ ಬ್ಯಾಗ್‌ನಲ್ಲಿ ಆಘಾತಕಾರಿ ವನ್ಯಜೀವಿ ಸಾಗಣೆ ಅಡಗಿದೆ: ಅಕ್ರಮ ಸಾಗಣೆ ಜಾಲದ ಭಾಗವಾಗಿ 180 ಜೀವಂತ ಭಾರತೀಯ ನಕ್ಷತ್ರ ಆಮೆಗಳನ್ನು ಸಾಗಿಸಲಾಗುತ್ತಿದ್ದು, ಬೆಂಗಳೂರು ವಲಯ ಘಟಕದ

ದೇಶ - ವಿದೇಶ

ಬಾಲಸೋರ್ ಅರಣ್ಯದಲ್ಲಿ ಅಕ್ರಮ ಕಳ್ಳಸಾಗಣೆ ಶಂಕಿತ 5 ಚಿಕ್ಕ ಒರಾಂಗುಟನ್‌ಗಳು ಪತ್ತೆ!

ಒಡಿಶಾದ ಕಾಡಿನ ಒಂದು ಭಾಗದಲ್ಲಿ ಯುವ ಒರಾಂಗುಟನ್‌ಗಳ ಗುಂಪೊಂದು ಕೈಬಿಡಲ್ಪಟ್ಟಿರುವುದು ಕಂಡುಬಂದಿದೆ, ಆದರೆ ಈ ಆವಿಷ್ಕಾರವನ್ನು ಅಸಾಮಾನ್ಯವಾಗಿಸಿದ ವಿಷಯವೆಂದರೆ ಈ ಪ್ರಾಣಿಗಳು ಭಾರತದ ಪೂರ್ವ ಕರಾವಳಿಯ ಬಳಿ ಎಲ್ಲಿಯೂ ಸೇರಿಲ್ಲ.ಒರಾಂಗುಟನ್‌ಗಳು ದೊಡ್ಡದಾದ, ಮರಗಳಲ್ಲಿ ವಾಸಿಸುವ

ಕರ್ನಾಟಕ

ಶಿವಮೊಗ್ಗ: ಅಡಿಕೆ ತೋಟಕ್ಕೆ ಅಕ್ರಮ ವಿದ್ಯುತ್ ಪ್ರವಾಹ; ಶಾಕ್ ತಗುಲಿ 3 ವರ್ಷದ ಕರಡಿ ದಾರುಣ ಸಾ*ವು, ತೋಟದ ಮಾಲೀಕ ಬಂಧನ!

ಶಿವಮೊಗ್ಗ: ಭದ್ರಾವತಿ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ‌ ಅಡಿಕೆ ತೋಟಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ‌ ಪರಿಣಾಮ, ಶಾಕ್​ ತಗುಲಿ 3 ವರ್ಷದ ಕರಡಿ ಸಾವನ್ನಪ್ಪಿದ ಘಟನೆ  ನಡೆದಿದೆ. ಘಟನೆ ಸಂಬಂಧ ತೋಟದ ಮಾಲೀಕನನ್ನು ಬಂಧಿಸಲಾಗಿದೆ. ತೋಟಕ್ಕೆ

ಕರ್ನಾಟಕ

ದಾವಣಗೆರೆ: ಚನ್ನಗಿರಿ ಅರಣ್ಯದಲ್ಲಿ ಎರಡು ಜಿಂಕೆಗಳ ಬೇಟ; ಮಾಂಸ ಸಾಗಿಸುತ್ತಿದ್ದ ಆರೋಪಿ ಬಂಧನ, ಉಳಿದವರಿಗಾಗಿ ಬಲೆ

ದಾವಣಗೆರೆ: ಜಿಲ್ಲೆಯ ಚನ್ನಗಿರಿಯ ಲಕ್ಷ್ಮೀಪುರ ಅರಣ್ಯ ಪ್ರದೇಶದಲ್ಲಿ ಎರಡು ಜಿಂಕೆಗಳನ್ನು ಬೇಟಿಯಾಡಿದ ಅರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಮಲ್ಲಿಗೆರೆ ಗ್ರಾಮದ ದಿವಾಕರ್ (24) ಬಂಧಿತ ಅರೋಪಿ. ಅರಣ್ಯ ಪ್ರದೇಶದಲ್ಲಿ ಆರು ಜನ ಅರೋಪಿಗಳು ಎರಡು

ಕರ್ನಾಟಕ

ಅಕ್ರಮ ಜಿಂಕೆ ಮಾಂಸ ಮಾರಾಟ ಜಾಲ ಪತ್ತೆ; ಮೂವರು ಆರೋಪಿಗಳ ಬಂಧನ, 20 ಕೆಜಿ ಮಾಂಸ ಜಪ್ತಿ!

ಸುಳ್ಯ: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಅರಂತೋಡಿನ ಅಡ್ತಲೆ ಎಂಬಲ್ಲಿ ಕೃಷಿತೋಟವೊಂದರಲ್ಲಿ ಮರಿ ಆನೆಯೊಂದರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರೊಬ್ಬರಿಗೆ ಸೇರಿದ ಅಡಿಕೆ ತೋಟದಲ್ಲಿ ಆನೆ ಮರಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಯ