Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಪಬ್‌ನಲ್ಲಿ ಶುರುವಾದ ಕಿರಿಕಿರಿ ನಡುರಸ್ತೆಗೆ ಶಿಫ್ಟ್: ಯುವತಿಯರ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ಹೈಡ್ರಾಮಾವೊಂದು ನಡೆದಿದೆ. ಯುವಕನೊಬ್ಬ ತಮಗೆ ಕಿರಿಕಿರಿ ನೀಡಿದ್ದಾನೆ ಎಂದು ಆರೋಪಿಸಿ ಇಬ್ಬರು ಯುವತಿಯರು ಆತನಿಗೆ ನಡುರಸ್ತೆಯಲ್ಲೇ ಪೊಲೀಸರೆದುರೇ ಮನಬಂದಂತೆ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಪಬ್‌ವೊಂದರ ಒಳಗೆ ಯುವಕ

ದೇಶ - ವಿದೇಶ

ರೊಚ್ಚಿಗೆದ್ದ ಪ್ರಭಾಸ್ ಅಭಿಮಾನಿಗಳಿಂದ ಚಿತ್ರಮಂದಿರದ ಮುಂದೆ ಹೈಡ್ರಾಮಾ

ಪ್ರಭಾಸ್ ಅಭಿನಯದ ಡಾರ್ಲಿಂಗ್ ಚಿತ್ರದ ಮರು ಬಿಡುಗಡೆಯ ಸಂದರ್ಭದಲ್ಲಿ ಹೈದರಾಬಾದ್‌ನ ಸುದರ್ಶನ್ ಥಿಯೇಟರ್‌ನಲ್ಲಿ ನಡೆದ ಅವ್ಯವಸ್ಥೆಯ ಘಟನೆ ವಿವಾದಕ್ಕೆ ಕಾರಣವಾಗಿದೆ. ಅಭಿಮಾನಿಗಳಿಗೆ ಸಂಭ್ರಮಾಚರಣೆಗಾಗಿ ಏರ್ಪಡಿಸಲಾಗಿದ್ದ ಪ್ರದರ್ಶನವು ಚಿತ್ರಪ್ರೇಮಿ ಮತ್ತು ಥಿಯೇಟರ್ ಸಿಬ್ಬಂದಿ ನಡುವೆ ಘರ್ಷಣೆ

ದೇಶ - ವಿದೇಶ

ಅಪ್ಪಟ ಕನ್ನಡಿಗನಂತೆ ಹಾಡಿ ಫಿದಾ ಮಾಡಿದ ಮಲಯಾಳಂ ಸೂಪರ್ ಸ್ಟಾರ್: ವಿಡಿಯೋ ವೈರಲ್

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ಲಾಲ್ (Mohanlal) ಅವರಿಗೆ ಕನ್ನಡ ಸಿನಿಮಾಗಳ ಬಗ್ಗೆ ಒಲವು ಇದೆ. ಅದರಲ್ಲೂ ಡಾ. ರಾಜ್​ಕುಮಾರ್ (Dr Rajkumar) ಸಿನಿಮಾಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಕನ್ನಡದ ಹಾಡುಗಳನ್ನು ಕೇಳಿ ಅವರು ಎಂಜಾಯ್ ಮಾಡುತ್ತಾರೆ. ಈ

ದೇಶ - ವಿದೇಶ

ವಧುವಿನ ಬೀಳ್ಕೊಡುಗೆ ವೇಳೆ ಭೀಕರ ಅಪಘಾ*ತ; ಕಾರು ಡಿಕ್ಕಿಯಾಗಿ 25 ಅಡಿ ಎತ್ತರಕ್ಕೆ ಹಾರಿದ ಕ್ಯಾಮೆರಾಮನ್!

ಸಿರ್ಸಾ: ಹರಿಯಾಣದ ಸಿರ್ಸಾದಲ್ಲಿ ವಧುವಿನ ಬೀಳ್ಕೊಡುಗೆಯ ಸಮಯದಲ್ಲಿ ಕ್ಯಾಮೆರಾಮನ್ ವಿಡಿಯೋ ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕ್ಯಾಮೆರಾಮನ್ 25 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾರೆ. ವಧುವಿಗೆ ವಿದಾಯ ಹೇಳುವ ಸಮಾರಂಭದ

ದೇಶ - ವಿದೇಶ

ಟವೆಲ್‌ನಿಂದ ಹೇರ್ ಡ್ರೈಯರ್‌ವರೆಗೆ ಲಗೇಜ್‌ನಲ್ಲಿ ಪ್ಯಾಕ್: ಹೋಟೆಲ್ ಸಿಬ್ಬಂದಿ ತಪಾಸಣೆ ವೇಳೆ ಬಯಲಾಯ್ತು ಕಳ್ಳಾಟ

ಬಾಲಿಯ ರೆಸಾರ್ಟ್‌ನಿಂದ ಹೋಟೆಲ್ ವಸ್ತುಗಳನ್ನು ಕದಿಯುವಾಗ ಸಿಕ್ಕಿಬಿದ್ದ ನಂತರ ನಾಲ್ವರು ಭಾರತೀಯ ಪ್ರವಾಸಿಗರು ಇಂಟರ್ನೆಟ್‌ನ ಕೋಪಕ್ಕೆ ಗುರಿಯಾಗಿದ್ದರು.X ಬಳಕೆದಾರ ತರುಣ್ ಗೌತಮ್ ಗುಂಪನ್ನು ಟೀಕಿಸುವ ವೀಡಿಯೊವನ್ನು ಹಂಚಿಕೊಂಡ ನಂತರ ಮತ್ತು ಆ ಸಂಚಿಕೆಯನ್ನು “ಮುಜುಗರದ”

ದೇಶ - ವಿದೇಶ

ನಡುರಸ್ತೆಯಲ್ಲಿ ಗೂಳಿ-ನಾಯಿ ಫೈಟ್: ನಿಯಂತ್ರಣ ತಪ್ಪಿ ಮಹಿಳೆಯರ ಮೇಲೆಯೇ ಹಾರಿದ ಪ್ರಾಣಿಗಳು

ನೋಯ್ಡಾ: ಗೂಳಿ ಮತ್ತು ನಾಯಿ ನಡುವಿನ ಕಾದಾಟದಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ರಸ್ತೆಯಲ್ಲಿ ಗೂಳಿ ಮತ್ತು ಬೀದಿ ನಾಯಿ ನಡುವೆ ಕಾದಾಟ ನಡೆದಿತ್ತು, ಏಕಾಏಕಿ ಎದುರು ಜನರು ಇದ್ದಾರೆಂದು ನೋಡದೆ

ದೇಶ - ವಿದೇಶ

ಸಮಾಜವಾದಿ ಪಕ್ಷದ ಧ್ವಜ ಸುಡುವಾಗ ಅವಾಂತರ: ಬೆಂಕಿಯ ಜ್ವಾಲೆಗೆ ಸಿಲುಕಿದ ಹಿಂದೂ ಪರಿಷತ್ ನಾಯಕಿ

ಮೊರಾದಾಬಾದ್. ನಗರದ ಇಂಪೀರಿಯಲ್ ಸ್ಕ್ವೇರ್‌ನ ಕೊಟ್ವಾಲಿ ಪ್ರದೇಶದಲ್ಲಿ ಪ್ರತಿಭಟನೆಯ ಸಮಯದಲ್ಲಿ ಮಹಿಳಾ ನಾಯಕಿಯೊಬ್ಬರ ಸ್ಕಾರ್ಫ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಾಗ ಭಯಭೀತ ವಾತಾವರಣ ಉಂಟಾಯಿತು. ಅದೃಷ್ಟವಶಾತ್, ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಜಾಗರೂಕತೆ ಮತ್ತು ತ್ವರಿತಗತಿಯು ದೊಡ್ಡ

ದೇಶ - ವಿದೇಶ

ಚರ್ಚ್‌ನಲ್ಲಿ ದಳಪತಿ ವಿಜಯ್ ಮೊಣಕಾಲೂರಿ ಪ್ರಾರ್ಥನೆ; ವಿಡಿಯೋ ವೈರಲ್ ಬೆನ್ನಲ್ಲೇ ನಟನಿಗೆ ಭಾರಿ ಟ್ರೋಲ್!

ತಮಿಳುನಾಡಿನಲ್ಲಿ ನಟನಾಗಿ ರಾಜಕಾರಣಿಯಾಗಿ ಬದಲಾಗಿರುವ ನಟ ದಳಪತಿ ವಿಜಯ್ ನಿನ್ನೆ ತಿರುಚಿಯ ದೇಗುಲವೊಂದರಲ್ಲಿ ಮೊಣಕಾಲೂರಿ ನಡೆದು ಪ್ರಾರ್ಥನೆ ಸಲ್ಲಿಸಿದ್ದರು. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಟ್ರೋಲ್‌ಗೆ ಒಳಗಾಗಿದ್ದಾರೆ. ವಿಜಯ್ ನಿನ್ನೆ

ದೇಶ - ವಿದೇಶ

ಜನನಿಬಿಡ ರಸ್ತೆಯಲ್ಲೇ ಪುಂಡಾಟಿಕೆ: ಪೊಲೀಸರ ಅತಿಥಿಯಾದ ಮೇಲೆ ಕೈಮುಗಿದು ಕ್ಷಮೆ ಕೇಳಿದ ಆರೋಪಿಗಳು

ಫತೇಪುರದಲ್ಲಿ ನಡೆದ ಈ ಘಟನೆಯು ಜನನಿಬಿಡ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವ ಇಬ್ಬರು ಯುವಕರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಮೋಟಾರ್ ಸೈಕಲ್‌ನಲ್ಲಿ ಹುಡುಗಿಯರನ್ನು

ದೇಶ - ವಿದೇಶ

ಕ್ರಿಕೆಟ್ ಫೈನಲ್‌ಗೆ ಆಹ್ವಾನಿಸದ್ದಕ್ಕೆ ಪುರಸಭೆ ಅಧ್ಯಕ್ಷರ ಗರಂ; ಟ್ರ್ಯಾಕ್ಟರ್ ಓಡಿಸಿ ಪಿಚ್ ಧ್ವಂಸ!

ಪಿಟಿಐ ಮುಂಬೈ : ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ನಡೆದ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ತಮ್ಮನ್ನು ಆಹ್ವಾನಿಸದ್ದಕ್ಕೆ ಕೋಪಗೊಂಡ ಪುರಸಭೆ ಅಧ್ಯಕ್ಷರೊಬ್ಬರು, ಟ್ರ್ಯಾಕ್ಟರ್‌ ಬಳಸಿ ಪಿಚ್‌ ಅನ್ನೇ ಧ್ವಂಸಗೊಳಿಸಿದ ಘಟನೆ ಏ.12ರಂದು ನಡೆದಿದೆ. ಧರಂಗಾವ್