Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟೈಮ್ಸ್ ಸ್ಕ್ವೇರ್‌ನಲ್ಲಿ ಪಾಕ್ ಸೇನೆಗೆ ಜಾಗತಿಕ ಟ್ರೋಲ್

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗಕ್ಕೀಡಾಗಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ತಾವೇ ಗೆದ್ದಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೊಂಡು ತಿರುಗುತ್ತಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪಾಕ್ ಪ್ರಧಾನಿ

ಅಪರಾಧ ದೇಶ - ವಿದೇಶ

ಬಿಹಾರ: ವೈದ್ಯರ ಮೇಲೆ ಮರಕ್ಕೆ ಕಟ್ಟಿಹಾಕಿ ಹಲ್ಲೆ – ವೈರಲ್ ವಿಡಿಯೋ, ಪೊಲೀಸರ ಸ್ಪಷ್ಟನೆ

ಬಿಹಾರ: ಬಿಹಾರದ ಗಯಾ ಜಿಲ್ಲೆಯಲ್ಲಿ ವೈದ್ಯರೊಬ್ಬರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಆತಂಕಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲೆ ‘ಅತ್ಯಾಚಾರ ಆರೋಪಿಗಳು’ ಹಲ್ಲೆ ನಡೆಸಿದ್ದಾರೆ

ಅಪರಾಧ ಕರ್ನಾಟಕ

ಉಪ್ಪುಂದ: ಬೈಕಿನ ಹಿಂಬದಿಯಲ್ಲಿ ನಾಯಿ ಸರಪಳಿಯಿಂದ ಎಳೆದೊಯ್ಯುವ ಅಮಾನವೀಯ ಕೃತ್ಯ

ಉಪ್ಪುಂದ: ತನ್ನ ಮನೆಯಲ್ಲಿ ಸಾಕಿ ಬೆಳೆಸಿದ ನಾಯಿಯನ್ನು ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ ದರದರನೇ ಎಳೆದೊಯ್ಯುತ್ತಿರುವ ಅಮಾನವೀಯ ಘಟನೆ ಬೈಂದೂರಿನಲ್ಲಿ ನಡೆದಿದೆ. ಶನಿವಾರ ಸಂಜೆ ಸಮಯದಲ್ಲಿ ಬೈಂದೂರು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವ್ಯಕ್ತಿಯೊರ್ವ

ದೇಶ - ವಿದೇಶ

ಲಕ್ನೋದ ರಸ್ತೆ ಮೇಲೆ ನಡೆದ ಪತಿ-ಪತ್ನಿ ಜಗಳದ ಅಸಾಮಾನ್ಯ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸದ್ದುಮಾಡುತ್ತಿದೆ

ಲಕ್ನೋ : ಲಕ್ನೋದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. 21 ಸೆಕೆಂಡುಗಳ ಕ್ಲಿಪ್ ರಸ್ತೆಯ ಮಧ್ಯದಲ್ಲಿ ಚಲಿಸುವ ಮೋಟಾರ್‌ ಬೈಕ್‌ ನಲ್ಲಿ ಸವಾರಿ ಮಾಡುವಾಗ ಪತಿ ಮತ್ತು ಪತ್ನಿ ನಡುವೆ ನಡೆಯುವ ಬಿಸಿ

ಮನರಂಜನೆ

‘ವಾರ್ 2’ ಟೀಸರ್: ಹೃತಿಕ್ ರೋಷನ್ ದೃಶ್ಯವೊಂದು ವಿಜಯ್ ಚಿತ್ರದ ನಕಲು?

ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ವಾರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಅವರ ಚಿತ್ರವು ದೊಡ್ಡ ಪರದೆಗೆ ಅಪ್ಪಳಿಸಲಿದೆ. ಹೃತಿಕ್ ರೋಷನ್ ಮತ್ತು ಜೂನಿಯರ್

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಹಿಂದಿ ಹೇರಿಕೆ ದುರಹಂಕಾರ: ಉತ್ತರ ಭಾರತೀಯನಿಂದ ಕನ್ನಡ ಆಟೋ ಚಾಲಕನಿಗೆ ಧಮ್ಕಿ

ಬೆಂಗಳೂರು: ಹೊಟ್ಟೆಪಾಡಿಗಾಗಿ ಊರು ರಾಜ್ಯಗಳನ್ನು ಬಿಟ್ಟು ಬೆಂಗಳೂರಿಗೆ ಮಾತ್ರವಲ್ಲದೇ ಮಹಾರಾಷ್ಟ್ರವೂ ಸೇರಿದಂತೆ ಹಲವು ದಕ್ಷಿಣ ರಾಜ್ಯಗಳಿಗೆ ವಲಸೆ ಬಂದ ಈ ಉತ್ತರ ಭಾರತೀಯ ಹಿಂದಿವಾಲಾಗಳ ಹಾವಳಿ ದಿನೇ ದಿನೇ ಹೆಚ್ಚಾಗ್ತಾ ಇದೆ. ಮಹಾರಾಷ್ಟ್ರದಲ್ಲೂ ಮರಾಠಿ

ದೇಶ - ವಿದೇಶ ಮನರಂಜನೆ

ಬದ್ರಿನಾಥದ ಪಕ್ಕದ ದೇವಾಲಯ ನನ್ನ ಹೆಸರಿನಲ್ಲಿದೆ ಎಂದ ಊರ್ವಶಿ, ಪುರೋಹಿತರ ಆಕ್ರೋಶ

ಇತ್ತೀಚೆಗೆ ಸಂದರ್ಶನವೊಂದರಲ್ಲಿ  ಬಾಲಿವುಡ್ ನಟಿ ಉರ್ವಶಿ ರೌಟೇಲಾ , ‘ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ಉರ್ವಶಿ ಎಂಬ ದೇವಾಲಯ ಈಗಾಗಲೇ ಇದೆ. ನೀವು ಬದರಿನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ, ಅದರ ಪಕ್ಕದಲ್ಲಿಯೇ ಒಂದು ದೇವಸ್ಥಾನವಿರುತ್ತದೆ,

ಅಪರಾಧ ಕರ್ನಾಟಕ

ಮಸೀದಿ ಹೊರಗೆ ಮಹಿಳೆಯೊಬ್ಬರ ಮೇಲೆ ಆರು ಮಂದಿಯಿಂದ ಕ್ರೂರ ಹಲ್ಲೆ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆಯಲ್ಲಿ ಮಹಿಳೆಯೊಬ್ಬರ ಮೇಲೆ ಆರು ಜನರ ಗುಂಪೊಂದು ಪೈಪ್ ಹಾಗೂ ದೊಣ್ಣೆಯಿಂದ ಮನಬಂದಂತೆ ಥಳಿಸಿದ ಘಟನೆ ನಡೆದಿದ್ದು, ಹಲ್ಲೆ ನಡೆಸಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 9 ರಂದು

ಅಪರಾಧ ಕರ್ನಾಟಕ

ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ: ಶಿಕ್ಷಕನಗೆ ಬಂಧನ! ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರ ಕ್ರಮ

ಉತ್ತರ ಪ್ರದೇಶ : ಉತ್ತರ ಪ್ರದೇಶದ ಕುಶಿನಗರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕಾಲೇಜೊಂದರಲ್ಲಿ ಮುಸ್ಲಿಂ ಶಿಕ್ಷಕನೊಬ್ಬ ನಡೆಸಿದ ಘೋರ ಕೃತ್ಯ ಬೆಳಕಿಗೆ ಬಂದಿದೆ. ಕಾಲೇಜಿನಲ್ಲಿ ಮುಸ್ಲಿಂ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಯರೊಂದಿಗೆ ದೈಹಿಕ

ದೇಶ - ವಿದೇಶ

ರೀಲ್ಸ್ ಮಾಡುತ್ತ ರೈಲು ಹಾದುಹೋದರು ಬದುಕಿ ಉಳಿದನೇ ಯುವಕ?

ಉನ್ನಾವೋ : ಉತ್ತರ ಪ್ರದೇಶದ ಉನ್ನಾವೋದಲ್ಲಿ ವಿಶಿಷ್ಟವಾದ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡುವ ಹುಚ್ಚುತನದಿಂದ ವ್ಯಕ್ತಿಯೊಬ್ಬ ವೀಡಿಯೊ ಚಿತ್ರೀಕರಣಕ್ಕಾಗಿ ರೈಲ್ವೆ ಹಳಿಗಳ ಮೇಲೆ ಮಲಗಿದ್ದ ಅಪಾಯಕಾರಿ ಘಟನೆ ನಡೆದಿದೆ. ಉನ್ನಾವೊದ ಹಸಂಗಂಜ್ ನಿವಾಸಿ ರಂಜಿತ್ ಚೌರಾಸಿಯಾ,