Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಿಇಒ, ಎಚ್‌ಆರ್ ಮುಖ್ಯಸ್ಥೆ ಸಾರ್ವಜನಿಕವಾಗಿ ಸರಸ ಸಲ್ಲಾಪ: ಕ್ಯಾಮೆರಾ ಕಣ್ಣಿಗೆ ಬಿದ್ದು ಫಜೀತಿ, ವಿಡಿಯೋ ವೈರಲ್!

ಬೆಂಗಳೂರು: ಅಮೆರಿಕದ ಟೆಕ್ ಕಂಪನಿ ಒಂದರ ಸಿಇಒ ಹಾಗೂ ಆ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸರಸ ಸಲ್ಲಾಪದಲ್ಲಿದ್ದಾಗ ಕ್ಯಾಮೆರಾ ಎದುರು ಸಿಕ್ಕುಬಿದ್ದು ಫಜೀತಿ ಅನುಭವಿಸಿರುವ ಘಟನೆ ನಡೆದಿದೆ. ಒಹಿಯೊ

ದೇಶ - ವಿದೇಶ

ಲಂಬೋರ್ಗಿನಿ vs ಬೀದಿ ನಾಯಿ: ವೈರಲ್ ವಿಡಿಯೋ ಹಿಂದೆ ಭಾರತದ ಬೀದಿ ನಾಯಿಗಳ ಗಂಭೀರ ಸಮಸ್ಯೆ!

ಮುಂಬೈ:ರಸ್ತೆಯೊಂದರಲ್ಲಿ ಐಷಾರಾಮಿ ಲಂಬೋರ್ಗಿನಿ ಕಾರಿಗೆ ಬೀದಿ ನಾಯಿಯೊಂದು ಅಡ್ಡಬಂದು ಆಟವಾಡಿದ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಗೆ ಕಾರಣವಾಗಿದೆ. ನಾಯಿಗಳಿಗೆ ‘ಡೋಗೇಶ್’ ಎಂದು ಅಡ್ಡಹೆಸರು ನೀಡಿ ‘ರಸ್ತೆಗಳ ನಿಜವಾದ ಬಾಸ್’ ಎಂದು ಕರೆದಿದ್ದಾರೆ. ಆದರೆ,

ದೇಶ - ವಿದೇಶ

ನೀಲಿ ನಾಗರಹಾವು: ಹೊಲದಲ್ಲಿ ರೈತನಿಗೆ ಆತಂಕ, ವಿಡಿಯೋ ವೈರಲ್!

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಭಯಾನಕ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅತ್ಯಂತ ಅಪರೂಪದ ನೀಲಿ ನಾಗರಹಾವು ಕಾಣಿಸಿಕೊಂಡಿದೆ. ಈ ವಿಡಿಯೋದಲ್ಲಿ, ಆ ನೀಲಿ ಹಾವು ಪದೇ ಪದೇ ಆಕ್ರಮಣ ಮಾಡಲು ಪ್ರಯತ್ನಿಸುವುದನ್ನು ನೋಡಿದಾಗ

ದೇಶ - ವಿದೇಶ

ನೀರಿನ ಮೇಲೆ ನಡೆದಳು ಎಂದು ವೈರಲ್ ಆಗಿದ್ದ ವೃದ್ಧೆ: ಸತ್ಯ ಬಾಯ್ಬಿಟ್ಟ ಮಹಿಳೆ!

ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ‘ಮೂರ್ಖ’ರನ್ನಾಗಿಸುವ ಘಟನೆಗಳು ಹೊಸತಲ್ಲ. ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೂಲಕ ಜನರನ್ನು ದಾರಿ ತಪ್ಪಿಸಿದ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಹಳೆ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ, ಅಲ್ಲಿ

ದೇಶ - ವಿದೇಶ

ಪತ್ನಿಯಿಂದ ವಿಚ್ಚೇದನದ ಖುಷಿಯಲ್ಲಿ ಹಾಲಿನಿಂದ ಸ್ನಾನ ಮಾಡಿದ ಪತಿ

ಪದೇಪದೆ ಪ್ರಿಯಕರನ ಜೊತೆ ಓಡಿ ಹೋಗುತ್ತಿದ್ದ ಪತ್ನಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದ ಖುಷಿಯಲ್ಲೇ ವ್ಯಕ್ತಿಯೊಬ್ಬ ಹಾಲಿನಿಂದ ಸ್ನಾನ ಮಾಡಿ, ಸಂಭ್ರಮಿಸಿರುವ ವಿಚಿತ್ರ ಘಟನೆ ಅಸ್ಸಾಂನಲ್ಲಿ ನಡೆದಿದೆ. ಸಂಭ್ರಮಿಸಿದ ವ್ಯಕ್ತಿಯನ್ನು ಮಾಣಿಕ್​ ಅಲಿ ಎಂದು ಗುರುತಿಸಲಾಗಿದೆ.

ದೇಶ - ವಿದೇಶ

ಬಿಲಾಸ್‌ಪುರ ನ್ಯಾಯಾಲಯದಲ್ಲಿ ವಕೀಲೆ ದಂಪತಿಗಳ ಮೇಲೆ ಹಲ್ಲೆ: ವೀಡಿಯೋ ವೈರಲ್, ಪೊಲೀಸರ ಉಪಸ್ಥಿತಿಯಲ್ಲಿಯೂ ಕ್ರಮವಿಲ್ಲ!

ರಾಯ್ಪುರ: ಶುಕ್ರವಾರ ಬಿಲಾಸ್ಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಲೀನಾ ಅಗ್ರಹರಿ ಎಂಬ ಮಹಿಳಾ ವಕೀಲೆ ತಮ್ಮ ಕಕ್ಷಿದಾರ ಸುಮನ್ ಠಾಕೂರ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ನ್ಯಾಯಾಲಯದ ಆವರಣದೊಳಗೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ವಿಡಿಯೋ

ದೇಶ - ವಿದೇಶ

“ನನ್ನ ಹೆಂಡತಿಗೆ ಯಾಕೆ ಸುಂದರಿ ಅಂದೆ? ಇದು ಭಾರತವಲ್ಲ!” – ಪಾಪೈಸ್‌ ಮಳಿಗೆಯಲ್ಲಿ ವ್ಯಕ್ತಿ ಆಕ್ರೋಶ, ವಿಡಿಯೋ ವೈರಲ್!

ಅಮೆರಿಕದ ಕನ್ಸಾಸ್ ಸಿಟಿಯ ಪಾಪೈಸ್‌ (ಬಹುರಾಷ್ಟ್ರೀಯ ಫ್ರೈಡ್ ಚಿಕನ್ ರೆಸ್ಟೋರೆಂಟ್) ಮಳಿಗೆಯೊಂದರಲ್ಲಿ ಗ್ರಾಹಕರೊಬ್ಬರು ತಮ್ಮ ಪತ್ನಿಗೆ ಸಿಬ್ಬಂದಿ ನೀಡಿದ ಹೊಗಳಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು

ದೇಶ - ವಿದೇಶ

ಉತ್ತರ ಪ್ರದೇಶದ ಸಚಿವರ ‘ಜೈ ಶ್ರೀ ರಾಮ್’ ಘೋಷಣೆ ವಿಡಿಯೋ ವೈರಲ್: ವಿದ್ಯುತ್ ಸಮಸ್ಯೆಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ!

ಉತ್ತರ ಪ್ರದೇಶ: ವಿದ್ಯುತ್ ಸಚಿವರೊಬ್ಬರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರ ಗಂಭೀರ ಸಮಸ್ಯೆಗಳಿಗೆ ಅವರ ಪ್ರತಿಕ್ರಿಯೆ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ, ಸಚಿವರನ್ನು ಜನರು ಹೂಮಾಲೆ, ಘೋಷಣೆಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸುತ್ತಾರೆ ಆದರೆ, ಕ್ಷಣಾರ್ಧದಲ್ಲಿ

ದೇಶ - ವಿದೇಶ

ಮಹಿಳಾ ನ್ಯಾಯವಾದಿಯ ಖಾಸಗಿ ವಿಡಿಯೋ ವೈರಲ್: ತೆಗೆದುಹಾಕಲು ಮದ್ರಾಸ್ ಹೈಕೋರ್ಟ್‌ನಿಂದ ಕೇಂದ್ರಕ್ಕೆ 48 ಗಂಟೆಗಳ ಗಡುವು!

ಚೆನ್ನೈ: ನ್ಯಾಯಾಲಯದಲ್ಲಿ ಭಾವನಾತ್ಮಕ ಸನ್ನಿವೇಶದ ನಡುವೆ ಮದ್ರಾಸ್ ಉಚ್ಚ ನ್ಯಾಯಾಲಯವು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಮಹಿಳಾ ನ್ಯಾಯವಾದಿಯೋರ್ವರ ಖಾಸಗಿ, ಒಪ್ಪಿಗೆಯಲ್ಲದ ಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದುಹಾಕಲು ತಕ್ಷಣ ಕ್ರಮಗಳನ್ನು ಕೈಗೊಳ್ಳುವಂತೆ ಬುಧವಾರ ಕೇಂದ್ರ ವಿದ್ಯುನ್ಮಾನ ಮತ್ತು

ದೇಶ - ವಿದೇಶ

ಪತ್ನಿಯ ದೂರು ಹಿಂಪಡೆಯಲು ಪತಿಯ ‘ಮಧುರ ಗಾನ’ದ ಮೊರೆ

ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೆ ಅಂತ ಗಾದೆಯೊಂದಿತ್ತು, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದ್ದರೂ. ಈ ಗಾದೆ ಇತ್ತೀಚಿನ ದಿನಗಳಲ್ಲಿ ಸುಳ್ಳು ಎಂಬುದು ಸಾಬೀತಾಗುತ್ತಿದೆ. ಗಂಡ ಹೆಂಡತಿ ಜಗಳ ಕೋರ್ಟ್ ಮೆಟ್ಟಿಲೇರಿ