Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಚೀನಾ: ಕ್ವಿಂಗ್‌ಡಾವೊ ಬಂದರಿನಲ್ಲಿ ನಿಂತಿದ್ದ ಸರಕು ಹಡಗಿನಲ್ಲಿ ಭೀಕರ ಅಗ್ನಿ ಅವಘಡ – 25 ಮಂದಿ ಸಾ*ವು!

ಬೀಜಿಂಗ್: ಚೀನಾದ ಕ್ವಿಂಗ್‌ಡಾವೊ ಬಂದರಿನಲ್ಲಿ ನಿಂತಿದ್ದ ವಿದೇಶಿ ಧ್ವಜದ ಸರಕು ಸಾಗಣೆ ಹಡಗಿನಲ್ಲಿ ಗುರುವಾರ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 25 ಮಂದಿ ಮೃತಪಟ್ಟಿದ್ದಾರೆ. ಚೀನಾದ ಪ್ರಮುಖ ಪೂರ್ವ ಕರಾವಳಿ ಬಂದರು ನಗರವಾಗಿರುವ ಕ್ವಿಂಗ್‌ಡಾವೊದಲ್ಲಿ ನಿರ್ವಹಣಾ

ದೇಶ - ವಿದೇಶ

ಜೈಪುರದಲ್ಲಿ ಭೀಕರ ರಸ್ತೆ ಅಪಘಾತ: ಟ್ರೇಲರ್ ಹರಿದು ಒಂದೇ ಕುಟುಂಬದ ಮೂವರು ಮಕ್ಕಳು ಸಾ*ವು!

ಜೈಪುರ: ದೆಹಲಿ-ಅಜೇರ್ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ವೇಗವಾಗಿ ಬಂದ ಟ್ರೇಲರ್ ಒಂದು ಮಗುಚಿ ಬಿದ್ದು, ಮೂವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿ, ಅವರ ಹೆತ್ತವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದ್ದು, ಸಾರ್ವಜನಿಕ ಸಾರಿಗೆಗಾಗಿ ರಸ್ತೆಬದಿಯಲ್ಲಿ ಕಾಯುತ್ತಿದ್ದ

ಕರ್ನಾಟಕ

ಬೀದರ್: ಮುಖ್ಯ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು 4ನೇ ಮಹಡಿಯಿಂದ ಹಾರಿ SSLC ವಿದ್ಯಾರ್ಥಿ ಆತ್ಮಹ*ತ್ಯೆ!

ಬೀದರ್: ಮುಖ್ಯ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು ಶಾಲೆಯ 4ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್‌ನ ಪ್ರತಾಪ್ ನಗರದ ಬಳಿ ನಡೆದಿದೆ. ಶಾಂತಿನಗರದ ನಿವಾಸಿ ಸಮೀರ್(15) ಮೃತ ಬಾಲಕನಾಗಿದ್ದು, ಶಾಲೆಯಲ್ಲಿ ಈತ SSLC

ಕರ್ನಾಟಕ

ಕಾಸರಗೋಡು: ಮದುವೆಯಾದ ಒಂದೂವರೆ ತಿಂಗಳಲ್ಲೇ ಖಾಸಗಿ ಆಸ್ಪತ್ರೆ ನರ್ಸ್ ವಿಷ ಸೇವಿಸಿ ಆತ್ಮಹ*ತ್ಯೆ!

ಕಾಸರಗೋಡು: ಮದುವೆಯಾದ ಕೇವಲ ಒಂದೂವರೆ ತಿಂಗಳಲ್ಲೇ ನವವಿವಾಹಿತೆಯೊಬ್ಬರು ಇಲಿ ಪಾಷಾಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಶ್ವತಿ ಪಿ.ವಿ.

ದೇಶ - ವಿದೇಶ

ವೆಂಕಟಾಪುರ ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಒಂದೇ ಕುಟುಂಬದ 10 ಮಂದಿ ದಾರುಣ ಸಾ*ವು

ಭಟ್ಕಳ: ತಾಲೂಕಿನ ತಟ್ಟಿಹಕ್ಕಲು ಸಮೀಪದ ವೆಂಕಟಾಪುರ ನದಿಯಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ದುರಂತದಲ್ಲಿ ಕಪ್ಪೆಚಿಪ್ಪು (ಮಳ್ವಿ) ಸಂಗ್ರಹಿಸಲು ನದಿಗೆ ಇಳಿದಿದ್ದ ಒಟ್ಟು 14 ಮಂದಿಯಲ್ಲಿ ಎಂಟು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೂವರು

ದೇಶ - ವಿದೇಶ

ಹಾವಿನೊಂದಿಗೆ ಮೋಜು ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ; ಭೀಕರ ವಿಡಿಯೋ ವೈರಲ್!

ಹಾವು ಹಿಡಿಯಲು ಬಂದವರು ಹಾವನ್ನು ಸುರಕ್ಷಿತವಾಗಿ ಚೀಲಕ್ಕೆ ತುಂಬುವ ಬದಲು ಅದನ್ನು ಕೆರಳಿಸಲು ಹೋಗಿ ಸಾವನ್ನಪ್ಪಿರುವ ವಿಡಿಯೋ ವೈರಲ್ ಆಗಿದೆ. ಸರ್ಪವನ್ನು ಹಿಡಿಯಲು ಬಂದ ವ್ಯಕ್ತಿ ಹಾವಿನ ತಲೆಗೆ ಲಘುವಾಗಿ ಹೊಡೆಯುತ್ತಾ ಅದನ್ನು ಕೆರಳಿಸುತ್ತಿರುವುದನ್ನು

ದೇಶ - ವಿದೇಶ

ಅಜ್ಜನ ಮನೆಗೆ ರಜೆಗೆ ಬಂದಿದ್ದ ಬಾಲಕ ವಿದ್ಯುತ್ ಅವಘಡಕ್ಕೆ ಬಲಿ; ಪುತ್ತೂರಿನ ಶಾಲಾ ವಿದ್ಯಾರ್ಥಿ ಸಾ*ವು

ಬಂಟ್ವಾಳ : ಆಕಸ್ಮಿಕವಾಗಿ ಕರೆಂಟ್ ಶಾಕ್ ಗೆ ಬಾಲಕನೊರ್ವ ಸಾವನಪ್ಪಿದ ಘಟನೆ ಗಡಿಯಾರ ಎಂಬಲ್ಲಿ ನಡೆದಿದೆ. ನೇರಳಕಟ್ಟೆ ಸಮೀಪದ ಕೊಡಾಜೆ ನಿವಾಸಿ ಶಹೀರ್ (15 ವ) ಮೃತಪಟ್ಟ ಬಾಲಕ.ನೇರಳಕಟ್ಟೆ ಸಮೀಪದ ಗಣೇಶ ನಗರದ ಪ್ಲಾಟ್

ದೇಶ - ವಿದೇಶ

ಭೀಕರ ದುರಂತ: ರೈಲು ಬೋಗಿಯ ಮೇಲೆ ಹತ್ತಿ ಸಾಹಸ ಮಾಡಲು ಹೋಗಿ ವ್ಯಕ್ತಿ ದಹನ!

ದರ್ಭಂಗ: ಕೇವಲ ಒಂದು ಕ್ಷಣದ ಅಜಾಗರೂಕತೆ ಅಥವಾ ದುಸ್ಸಾಹಸ ಹೇಗೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಬಿಹಾರದ ದರ್ಭಂಗದಲ್ಲಿ ವ್ಯಕ್ತಿಯೊಬ್ಬ ರೈಲಿನ ಮೇಲೇರಿ ನಡೆಯುವ ಸಾಹಸ ಮಾಡಲು ಹೋಗಿ

ದೇಶ - ವಿದೇಶ

ಒಂದೇ ಬಾರಿಗೆ 18 ಹಲ್ಲುಗಳ ಶಸ್ತ್ರಚಿಕಿತ್ಸೆಗೆ ಮುಂದಾಗಿ 4 ವರ್ಷದ ಬಾಲಕಿ ಸಾ*ವು!

ಕಝಾಕಿಸ್ತಾನ: ನಾಲ್ಕು ವರ್ಷದ ಬಾಲಕಿಗೆ ದಂತ ವೈದ್ಯರೊಬ್ಬರು ಒಂದೇ ಬಾರಿಗೆ 18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ಯತ್ನಿಸಿದ ಕಾರಣ ಬಾಲಕಿ ಕೊನೆಯುಸಿರೆಳೆದಿರುವ ಘಟನೆ ಕಝಾಕಿಸ್ತಾನದಲ್ಲಿ ನಡೆದಿದೆ. ಆದರೆ ಬಾಲಕಿಗೆ ಅನಸ್ತೇಶಿಯಾ ಅಥವಾ ಆ

ಕರ್ನಾಟಕ

ಬಸ್-ಕಾರು ಮುಖಾಮುಖಿ ಡಿಕ್ಕಿ, ಭಾರಿ ಅಗ್ನಿ ಅವಘಡ; ಆರು ಮಂದಿ ಸಜೀವ ದಹನ

ಯಾದಗಿರಿ:  ಖಾಸಗಿ ಸ್ಲೀಪರ್ ಬಸ್ ಹಾಗೂ ಕಾರಿನ ನಡುವೆ ನಡೆದ  ಮುಖಾಮುಖಿ ಡಿಕ್ಕಿಯ ಬಳಿಕ ಉಂಟಾದ ಬೆಂಕಿ ಆಕಸ್ಮಿಕಕ್ಕೆ  ಆರು ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಎರಡೂ ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬೀದರ್-ಬೆಂಗಳೂರು