ಒಂದೇ ಬಾರಿಗೆ 18 ಹಲ್ಲುಗಳ ಶಸ್ತ್ರಚಿಕಿತ್ಸೆಗೆ ಮುಂದಾಗಿ 4 ವರ್ಷದ ಬಾಲಕಿ ಸಾ*ವು!

ಕಝಾಕಿಸ್ತಾನ: ನಾಲ್ಕು ವರ್ಷದ ಬಾಲಕಿಗೆ ದಂತ ವೈದ್ಯರೊಬ್ಬರು ಒಂದೇ ಬಾರಿಗೆ 18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ಯತ್ನಿಸಿದ ಕಾರಣ ಬಾಲಕಿ ಕೊನೆಯುಸಿರೆಳೆದಿರುವ ಘಟನೆ ಕಝಾಕಿಸ್ತಾನದಲ್ಲಿ ನಡೆದಿದೆ. ಆದರೆ ಬಾಲಕಿಗೆ ಅನಸ್ತೇಶಿಯಾ ಅಥವಾ ಆ ಶಸ್ತ್ರಚಿಕಿತ್ಸೆಯನ್ನೇ ತಡೆದುಕೊಳ್ಳಲಾಗದೆ ಉಸಿರುಚೆಲ್ಲಿದ್ದಾಳೆ. ಸಿಪಿಆರ್ ಮಾಡಿದರೂ ಆಕೆ ಮತ್ತೆ ಎಚ್ಚರಗೊಳ್ಳಲೇ ಇಲ್ಲ. ಮಕ್ಕಳ ಹಲ್ಲುಗಳಿಗೆ ಚಿಕಿತ್ಸೆ ಕೊಡಿಸುವಾಗ ತುಂಬಾ ಎಚ್ಚರಿಕೆಯಿಂದಿರಬೇಕು.
